ಅಡಿಕೆಯಿಂದ ಈ ಒಂದು ಪೂಜೆ ಮಾಡುವುದರಿಂದ ಧನಾದಾಯ ಹೆಚ್ಚುತ್ತದೆ

643

ನಮಸ್ತೆ ಗೆಳೆಯರೇ ಪ್ರತಿಯೊಬ್ಬರಿಗೂ ಅವರ ಆದಾಯ ಹೆಚ್ಚಬೇಕು ಅವರು ಶ್ರಮಪಟ್ಟು ಸಂಪಾದನೆ ಮಾಡಿದ ಹಣ ಉಳಿತಾಯ ಆಗಬೇಕು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಉತ್ತಮ ಜೀವನ ನಡೆಸಬೇಕು ಸುಖ ಶಾಂತಿ ಸಮೃದ್ಧಿ ಎಲ್ಲವೂ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆ ಇರುತ್ತದೆ ಅದಕ್ಕಾಗಿ ತುಂಬಾ ಶ್ರಮಪಟ್ಟು ದುಡಿಯುತ್ತಾರೆ ಹಣ ಸಂಪಾದನೆ ಮಾಡುತ್ತಾರೆ ಆದರೆ ಕೆಲವೊಮ್ಮೆ ಅನೇಕ ಕಾರಣಗಳಿಂದ ಸಂಪಾದನೆ ಮಾಡಿದ ಹಣ ವಿನಾಕಾರಣ ಖರ್ಚಾಗುತ್ತದೆ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸ ಬೇಕಾಗುತ್ತದೆ ಹಾಗಾಗಿ ಗೆಳೆಯರೇಸಂಪಾದನೆ ಮಾಡುವ ಜೊತೆಗೆ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಖಂಡಿತವಾಗಿಯೂ ಉತ್ತಮ ಫಲಿತಾಂಶ ದೊರೆಯುತ್ತದೆ ಆದಾಯ ಹೆಚ್ಚುತ್ತದೆ ಹಾಗಾಗಿ ಅಡಿಕೆಗೆ ಪರಿಹಾರ ಶಾಸ್ತ್ರದಲ್ಲಿ ಬಹಳಷ್ಟು ಮಹತ್ವವನ್ನು ಕೊಡಲಾಗಿದೆ ಅಡಿಕೆಯನ್ನು ಮನೆಯಲ್ಲಿ ಈ ಒಂದು ಸ್ಥಳದಲ್ಲಿ ಇಡುವುದರಿಂದ ಆರ್ಥಿಕವಾಗಿ ಸಾಕಷ್ಟು ಪ್ರಗತಿಯನ್ನು ಹೊಂದಬಹುದು ಯಾವ ರೀತಿಯಾಗಿ ಪರಿಹಾರ ಮಾಡುವುದು ಎಂದು ಈ ಲೇಖನದಲ್ಲಿ ತಡೆಯೋಣ. ಗೆಳೆಯರೇ ಅಡಿಕೆಗೆ ವಿಶೇಷವಾದ ಮಹತ್ವವನ್ನು ಕೊಡಲಾಗಿದೆ ಪ್ರತಿಯೊಂದು ಶುಭಕಾರ್ಯದಲ್ಲಿ ಅಡಿಕೆಯನ್ನು ಬಳಸಲಾಗುತ್ತದೆ

ಇದರಿಂದ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು ಅಡಿಕೆಗೆ ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ ಹಾಗಾಗಿ ಇದನ್ನು ಬಳಸಿ ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಗೆಳೆಯರೇ ಅಡಿಕೆ ಬೆಟ್ಟೆಯನ್ನು ಬಳಸಿ ಬುದುವಾರ ಬೆಳಿಗ್ಗೆ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಸಿಪ್ಪೆ ತೆಗೆಯದೇ ಇರುವ ಅಡಿಕೆಯನ್ನು ಬಳಸಿ ಕೂಡ ಈ ಒಂದು ಪರಿಹಾರ ಮಾಡಿಕೊಳ್ಳಬಹುದು ಅದ್ಭುತವಾದ ಪಲಿತಾಂಶ ದೊರೆಯುತ್ತದೆ. ಗೆಳೆಯರೇ ಬುಧವಾರ ಬೆಳಗ್ಗೆ ಬೇಗ ಎದ್ದು ತಲೆ ಸ್ನಾನವನ್ನು ಮಾಡಿ 4ರಿಂದ 6 ಗಂಟೆ ಒಳಗೆ ಪರಿಹಾರ ಮಾಡಿಕೊಳ್ಳಬೇಕು ಈ ಪೂಜೆಗೆ ಒಂದು ಅಡಿಕೆ ಬೆಟ್ಟೆ ಕುಂಕುಮ ಅರಿಶಿಣ ಹಾಗೂ ಹೂ ಮತ್ತು ಹಳದಿ ಬಣ್ಣ ಮಿಶ್ರಿತ ಒಂದು ದಾರದ ಉಂಡೆ ತೆಗೆದುಕೊಳ್ಳಬೇಕು. ನಂತರ ಅಡಿಕೆ ಬೆಟ್ಟೆಗೆ ಕೆಂಪು ಮತ್ತು ಹಳದಿ ಬಣ್ಣದ ದಾರವನ್ನು ಪೂರ್ತಿಯಾಗಿ ಸುತ್ತಬೇಕು ನಂತರ ಅದನ್ನು ಒಂದು ತಟ್ಟೆಯಲ್ಲಿ ಇಡಬೇಕು ಹಾಗೂ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಿಂಧೂರ ಮತ್ತು ಕುಂಕುಮವನ್ನು ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಬೇಕು ನಂತರ ದಾರ ಸುತ್ತಿದ ಅಡಿಕೆ ಬೆಟ್ಟೆಯನ್ನು ಈ ಸಿಂಧೂರ ಮಿಶ್ರಣದಲ್ಲಿ ಎದ್ದಬೇಕು ನಂತರ ಇದನ್ನು ಗಣಪತಿಫೋಟೋ ಅಥವಾ ವಿಗ್ರಹದ ಮುಂದೆ ಒಂದು ವೇಳೆ ತಲೆಯನ್ನು ಇಟ್ಟು ಅದರ ಮೇಲೆ ಅಡಿಕೆ ಬೆಟ್ಟೆಯನ್ನು

ಇಡಬೇಕು ನಂತರ ಗಣೇಶನಿಗೆ ಅಡಿಕೆಗೆ ಅರಿಶಿನ-ಕುಂಕುಮ ಹೂ ಸಮರ್ಪಿಸಿ ಪೂಜೆ ಮಾಡಿ ದೀಪಾರಾಧನೆ ಮಾಡಬೇಕು ವಿಶೇಷವಾಗಿ ಗಣಪತಿಗೆ ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಬೇಕು ಹಾಗೂ ಹಾಲಿನಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡಬೇಕು ಅಥವಾ ಮೋದಕ ವನ್ನಾದರೂ ನೈವೇದ್ಯವನ್ನು ಆಗಿ ಮಾಡಬಹುದು ಇದು ಆ ಅಡಿಕೆ ಬೆಟ್ಟೆಯನ್ನು ಬುಧವಾರದ ದಿನ ದೇವರ ಮುಂದೆ ಇಟ್ಟು ಮಾರನೆದಿನ ಸ್ನಾನಮಾಡಿ ಗಣಪತಿಗೆ ಪೂಜೆಯನ್ನು ಸಲ್ಲಿಸಿ ಹಾಗೂ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಿ ದೇವರ ಮುಂದೆ ಇರುವ ಅಡಿಕೆ ಬೆಟ್ಟೆ ತೆಗೆದುಕೊಂಡು ಮನೆಯ ಮುಂದೆ ಇರುವ ತುಳಸಿ ಗಿಡದ ಪಕ್ಕ ಸ್ವಲ್ಪ ಮಣ್ಣನ್ನು ತೆಗೆದು ಮುಚ್ಚಬೇಕು. ಗೆಳೆಯರೇ ಈ ರೀತಿಯಾಗಿ ಅಡಿಕೆ ಬೆಟ್ಟೇನು ಉಪಯೋಗಿಸಿ ಗಣೇಶನಿಗೆ ಪೂಜೆ ಸಲ್ಲಿಸಿ ನಿಮ್ಮ ಇಷ್ಟಾರ್ಥಗಳನ್ನು ಸಂಕಲ್ಪ ಮಾಡಿಕೊಳ್ಳುವುದರಿಂದ ಶೀಘ್ರವಾಗಿ ನಿಮ್ಮ ಕೋರಿಕೆಗಳು ನೆರವೇರುತ್ತವೆ ನಿಮ್ಮ ಆದಾಯ ಹೆಚ್ಚುತ್ತದೆ ಹಣದ ಹರಿವು ಹೆಚ್ಚಾಗುತ್ತದೆ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಹೊಂದಬಹುದು ಉತ್ತಮವಾದ ಫಲಿತಾಂಶ ನಿಮಗೆ ದೊರೆಯುತ್ತದೆ ಅಷ್ಟೊಂದು ಶಕ್ತಿಯನ್ನು ಅಡಿಕೆ ಬೆಟ್ಟೆ ಹೊಂದಿದೆ.

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here