ಇವುಗಳನ್ನು ತಿನ್ನುವುದರಿಂದ ನಿಮ್ಮ ಊಟದಲ್ಲಿ ಇರುವ ವಿಷ ನಿಮ್ಮನ್ನು ಏನು ಮಾಡುವುದಿಲ್ಲ

649

ನಮಸ್ಕಾರ ಪ್ರಿಯ ಓದುಗರೆ ನಮ್ಮ ಅತ್ಯಮೂಲ್ಯವಾದ ಸಂಪತ್ತು ಎಂದರೆ ಅದು ನಮ್ಮ ಆರೋಗ್ಯ ಏಕೆಂದರೆ ನಾವು ಆರೋಗ್ಯವನ್ನು ಖರೀದಿಸಲು ಆಗುವುದಿಲ್ಲ ಬದಲಾಗಿ ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಕಾಪಾಡಿಕೊಳ್ಳಬೇಕು ಏಕೆಂದರೆ ಆರೋಗ್ಯವೇ ಭಾಗ್ಯ ಎಂದು ಹೇಳುತ್ತಾರೆ ಏಕೆಂದರೆ ಮನುಷ್ಯನಿಗೆ ಆರೋಗ್ಯ ಒಂದು ಚೆನ್ನಾಗಿ ಇದ್ದರೆ ಆತ ಏನನ್ನು ಬೇಕಾದರೂ ಸಹ ಸಾಧಿಸಬಹುದು ಆದರೆ ಆತನ ಬಳಿ ಕೋಟಿಗಟ್ಟಲೆ ಹಣ ಆಸ್ತಿ ಅಂತಸ್ತು ಇದ್ದು ಆತನ ಆರೋಗ್ಯ ಸರಿಯಾಗಿ ಇಲ್ಲ ಎಂದರೆ ಆತನದು ದುರಾದೃಷ್ಟ ಎಂದು ಹೇಳಬಹುದು ಏಕೆಂದರೆ ಆರೋಗ್ಯ ಚೆನ್ನಾಗಿ ಇದ್ದರೆ ಇಂತಹ ಹತ್ತು ಪಟ್ಟು ಆಸ್ತಿ ಅಂತಸ್ತನ್ನು ಗಳಿಸಬಹುದು ಆದರೆ ಆರೋಗ್ಯವನ್ನು ಮತ್ತೆ ನಾವು ಗಳಿಸಲು ಸಾಧ್ಯವಿಲ್ಲ ಆದ್ದರಿಂದ ನಾವು ಮೊದಲು ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಆದ್ದರಿಂದ ಯಾವ ರೀತಿಯಾಗಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಅಂದರೆ ಹಿಂದಿನ ಕಾಲದಲ್ಲಿ ಬಾಳೆ ಎಲೆಯ ಮೇಲೆ ಊಟ ಮಾಡುತ್ತಿದ್ದರು ಏಕೆಂದರೆ ಬಾಳೆ ಎಲೆಯ ಮೇಲೆ ಊಟ ಮಾಡುವುದು ತುಂಬಾ ಒಳ್ಳೆಯದು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಏಕೆಂದರೆ ಊಟದಲ್ಲಿ ವಿಷ ಬೆರೆಸುವುದು ಅಂದರೆ ಮದ್ದು ಹಾಕುವುದು ಹಿಂದೆ ಶತ್ರುಗಳನ್ನು ನಾಶ ಮಾಡಲು ಮಾಡುತ್ತಿದ್ದರು ಆದರೆ ಈ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಈ ವಿಷ ಅಥವಾ ಮದ್ದು ನಿಮಗೆ ಏನು ಮಾಡುವುದಿಲ್ಲ.

ಏಕೆಂದರೆ ಬಾಳೆ ಎಲೆ ತುಂಬಾ ಒಳ್ಳೆಯದು ಏಕೆಂದರೆ ನೀವು ಊಟ ಮಾಡಿದ ನಂತರ ಬಾಳೆ ಎಲೆಯನ್ನು ನೋಡಿದರೆ ಅದು ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಆದ್ದರಿಂದ ಅದರಲ್ಲಿ ವಿಷ ಅಥವಾ ಮದ್ದು ಇದೆ ಎಂದು ಅರ್ಥ ಈ ಮದ್ದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ನಿಮ್ಮ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತ ಹೋಗುತ್ತದೆ ನೀವು ವೈದ್ಯರ ಬಳಿ ತೋರಿಸಿದರು ಸಹ ನಿಮಗೆ ಪರಿಹಾರ ದೊರೆಯುವುದಿಲ್ಲ ನಿಮ್ಮ ದೇಹದ ನರನಾಡಿಗಳು ಶಕ್ತಿ ಹೀನವಾಗುತ್ತವೆ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ನೀವು ಹೊರಗೆ ಯಾರಾದರೂ ಮನೆಗೆ ಊಟಕ್ಕೆ ಹೊದಾಗ ನೀವು ಬಾಳೆ ಎಲೆಯಲ್ಲಿ ಊಟ ಮಾಡಿದರೆ ನೀವು ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು ಹೀಗೆ ನಿಮಗೆ ಬಾಳೆ ಎಲೆ ಊಟದ ನಂತರ ಕಪ್ಪಾಗಿ ಕಂಡರೆ ಆಗ ನೀವು ಇದಕ್ಕೆ ಪರಿಹಾರವಾಗಿ ವಿಳ್ಳೆದೆಲೆ ಅಡಿಕೆ ಸುಣ್ಣ ಹಾಗೂ ಸ್ವಲ್ಪ ಬೆಲ್ಲವನ್ನು ತೆಗೆದುಕೊಂಡು ಅವುಗಳನ್ನು ಊಟ ಮಾಡಿದ ನಂತರ ತಿನ್ನಬೇಕು ಹೀಗೆ ಮಾಡಿದರೆ ನಿಮಗೆ ಬೇರೆಯವರು ಊಟದಲ್ಲಿ ಬೆರೆಸಿದ ಮದ್ದು ಅಥವಾ ವಿಷ ನಿಮಗೆ ಏನು ಸಹ ಮಾಡಲು ಆಗುವುದಿಲ್ಲ ಆ ವಿಷ ಅಥವಾ ಮದ್ದು ನಿವಾರಣೆ ಆಗುತ್ತದೆ ಆದ್ದರಿಂದ ಹೀಗೆ ಮಾಡುವುದರಿಂದ ನಿಮಗೆ ಜೀವನದಲ್ಲಿ ಯಾವುದೆ ರೀತಿಯ ಆರೋಗ್ಯ ಸಮಸ್ಯೆ ಈ ಮದ್ದು ಅಥವಾ ವಿಷದಿಂದ ಬರುವುದಿಲ್ಲ ಆದ್ದರಿಂದ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಲು ಇದು ಒಂದು ಒಳ್ಳೆಯ ಉಪಾಯ ಎಂದು ಹೇಳಬಹುದು.

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here