ಸ್ತ್ರೀಯರೇ ಈ ದಿಕ್ಕಿನಲ್ಲಿ ಎಂದಿಗೂ ಸಹ ಅಡುಗೆಯನ್ನು ಮಾಡಬೇಡಿ

682

ನಮಸ್ತೆ ಗೆಳೆಯರೇ, ಈ ದಿಕ್ಕಿನ ಕಡೆಗೆ ಮುಖವನ್ನು ಮಾಡಿ ಅಡುಗೆಯನ್ನು ಮಾಡುವುದು ತುಂಬಾನೇ ಅಶುಭ ಅಂತ ತಿಳಿಯಲಾಗಿದೆ. ಇವುಗಳ ಕಾರಣದಿಂದ ಮನೆಯಲ್ಲಿ ಜಗಳಗಳು ಬಡತನ ದಾರಿದ್ರ್ಯ ಹೆಚ್ಚಾಗಬಹುದು. ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯೂ ಒಂದು ಮುಖ್ಯ ಭಾಗವಾಗಿರುತ್ತದೆ. ಮನೆಯೂ ಶರೀರವಾದರೆ ಅಡುಗೆ ಮನೆಯೂ ಅದರ ಹೃದಯವಾಗಿರುತ್ತದೆ. ಅಡುಗೆ ಮನೆಯಿಂದಲೇ ಆಹಾರವು ಸಿದ್ಧವಾಗುತ್ತದೆ. ಮತ್ತು ಇಲ್ಲಿಂದಲೇ ಮನೆಯವರ ಆರೋಗ್ಯ ಜೋಡಣೆ ಆಗಿರುತ್ತದೆ. ಜೊತೆಗೆ ಮನೆಯಲ್ಲಿ ಬಡತನ ದಾರಿದ್ರ್ಯ ಇದ್ದರೆ ಅಡುಗೆ ಮನೆಯಲ್ಲಿರುವ ವಾಸ್ತುದೋಷ ಆಗಿರುತ್ತದೆ. ಆದ ಕಾರಣವೇ ಅಡುಗೆ ಮನೆಯಲ್ಲಿ ಏನು ಮಾಡಬೇಕಾದರೂ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ ಒಂದು ವೇಳೆ ತಪ್ಪು ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ವಿರುದ್ಧ ದಿಕ್ಕಿಗೆ ಅಡುಗೆ ಮಾಡುತ್ತಿದ್ದರೆ ಇದರ ಪ್ರಭಾವ ಮನೆಯಲ್ಲಿರುವ ಜನರ ಮೇಲೆ ಬೀಳುತ್ತದೆ. ಅಡುಗೆ ಮನೆಯಲ್ಲಿ ಮಹಿಳೆಯರು ಹೋಗೋದು ಬರೋದು ಮಾತ್ರವಲ್ಲದೆ ಅವರು ತಮ್ಮ ಎಲ್ಲ ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುತ್ತಾರೆ. ಹೀಗಾಗಿ ಇದರ ಪ್ರಭಾವ ಹೆಚ್ಚಾಗಿ ಅವರ ಮೇಲೆ ಬೀಳುತ್ತದೆ. ಮನೆಯಲ್ಲಿರುವ ಮಹಿಳೆಯರು ಸುಖವಾಗಿ ಇದ್ದರೆ ತಾಯಿ ಲಕ್ಷ್ಮೀದೇವಿ ಪ್ರಸನ್ನಳು ಆಗಿರುತ್ತಾರೆ.

ಒಂದುವೇಳೆ ಮನೆಯಲ್ಲಿ ಇರುವ ಮಹಿಳೆಯರು ಆರೋಗ್ಯವಾಗಿ ಇದ್ದರೆ ಆ ಮನೆಯಲ್ಲಿ ಲಕ್ಷ್ಮೀದೇವಿ ವಾಸ ಇರುತ್ತದೆ. ಆದರೆ ಅಡುಗೆ ಮನೆಯಲ್ಲಿ ಮಹಿಳೆಯರು ಯಾವ ರೀತಿ ತಪ್ಪುಗಳನ್ನು ಮಾಡುತ್ತಾರೆ ಅಂದರೆ ಇವುಗಳಿಂದ ಸಕಾರಾತ್ಮಕ ಶಕ್ತಿಗಳು ಓಡಿ ಹೋಗುತ್ತವೆ. ನಕಾರಾತ್ಮಕ ಶಕ್ತಿಗಳ ಅಭಾವ ಕುಟುಂಬದವರ ಮೇಲೆ ಬೀಳುತ್ತದೆ. ಇಂದಿನ ಲೇಖನದಲ್ಲಿ ಅಡುಗೆ ಮನೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ. ಮೊದಲಿಗೆ ಸ್ನಾನವನ್ನು ಮಾಡದೇ ಕಾರ್ಯಗಳನ್ನು ಮಾಡುವುದು. ಈ ತಪ್ಪುಗಳನ್ನು ಮಹಿಳೆಯರು ಸಾಮಾನ್ಯವಾಗಿ ಮಾಡುತ್ತಾರೆ. ಸ್ನಾನವನ್ನು ಮಾಡದೇ ಅಡುಗೆ ಮನೆಗೆ ಹೋಗಿ ಕೆಲಸಗಳನ್ನು ಶುರು ಮಾಡುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ರೋಗಗಳ ನಾಶ ಆಗುವುದೇ ಇಲ್ಲ. ಜೊತೆಗೆ ವಾಸ್ತು ದೋಷ ಉಂಟಾಗುತ್ತದೆ. ಹಾಗೆಯೇ ಗಂಡ ಹೆಂಡತಿ ನಡುವೆ ಜಗಳಗಳು ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ಇವುಗಳ ಪ್ರಭಾವ ಮಕ್ಕಳ ಮೇಲೆ ಬೀಳುತ್ತದೆ. ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಸ್ನಾನವನ್ನು ಮಾಡದೇ

ಅಡುಗೆ ಮನೆಗೆ ಹೋಗಬಾರದು. ಸ್ನಾನ ಮಾಡಿ ಪವಿತ್ರವಾಗಿ ಅನ್ನವನ್ನು ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಎರಡನೆಯದು, ವಾಸ್ತುವಿನ ಪ್ರಕಾರ ಬಾತ್ ರೂಮ್ ಮತ್ತು ಟಾಯ್ಲೆಟ್ ಮುಂದೆ ಅಡುಗೆ ಮನೆ ಇರಬಾರದು. ಇವುಗಳ ಮುಂದೆ ಅಡುಗೆ ಮನೆ ತೆರೆದರೆ ಅದರ ಪ್ರಭಾವ ಕುಟುಂಬದವರ ಮೇಲೆ ಬೀಳುತ್ತದೆ. ನಂತ್ರ ಬಾತ್ ರೂಮ್ ನಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಮತ್ತು ಕೀಟಾಣುಗಳು ಅಡುಗೆ ಮನೆಗೆ ಪ್ರವೇಶ ಮಾಡುತ್ತವೆ. ಈ ಮೂಲಕ ಮನೆಯಲ್ಲಿ ರೋಗಾಣುಗಳು ಹೆಚ್ಚುತ್ತವೆ. ಈ ದಿಕ್ಕಿನಲ್ಲಿ ನೀವು ಅಡುಗೆಯನ್ನು ಮಾಡಬಾರದು. ದಕ್ಷಿಣ ದಿಕ್ಕಿಗೆ ಮುಖವನ್ನು ಮಾಡಿ ಅಡುಗೆ ಮಾಡುವುದರಿಂದ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ರೀತಿ ಮಾಡಿದ ಅಡುಗೆಯ ಜೊತೆಗೆ ಜಗಳಗಳು ಅನಾರೋಗ್ಯ ಬರಬಹುದು. ಜೊತೆಗೆ ಮನೆಯಲ್ಲಿ ಇರುವ ಸುಖ ಶಾಂತಿ ಭಂಗವಾಗುತ್ತದೆ. ಈ ದಿಕ್ಕಿನಲ್ಲಿ ನೀವು ಅಡುಗೆಯನ್ನು ಮಾಡಬಹುದು. ವಾಸ್ತುವಿನ ಪ್ರಕಾರ ನೀವು ಯಾವತ್ತಿಗೂ ಪೂರ್ವ

ದಿಕ್ಕಿಗೆ ಮುಖವನ್ನು ಮಾಡಿ ಅಡುಗೆಯನ್ನು ಮಾಡಬೇಕು. ಇದು ನಿಮ್ಮ ಕುಟುಂಬದವರಲ್ಲಿ ಸಕಾರಾತ್ಮಕ ಶಕ್ತಿಗಳನ್ನು ತುಂಬುತ್ತದೆ. ಮತ್ತು ಮನೆಯಲ್ಲಿರುವ ವಾಸ್ತು ದೋಷ ನಾಶವಾಗುತ್ತದೆ. ನೀವು ಊಟವನ್ನು ಮಾಡುವಾಗ ಪೂರ್ವ ದಿಕ್ಕಿಗೆ ಮುಖವನ್ನು ಮಾಡಿ ಊಟವನ್ನು ಮಾಡಬೇಕು. ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರು ಪೂರ್ವದ ದಿಕ್ಕಿಗೆ ಮುಖವನ್ನು ಮಾಡಿ ಊಟವನ್ನು ಮಾಡಬೇಕು. ಈ ಮೂಲಕ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಜೊತೆಗೆ ಮಕ್ಕಳು ಉತ್ತರ ದಿಕ್ಕಿಗೆ ಮುಖ ಮಾಡಿ ಊಟವನ್ನು ಮಾಡಬೇಕು. ಇದು ಅವರಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ. ಪೂರ್ವ ದಿಕ್ಕಿಗೆ ಕಿಟಕಿಗಳು ಇರುವುದು ಮನೆಯಲ್ಲಿ ಸುಖ ಶಾಂತಿ ಇರಬೇಕು ಅಂದ್ರೆ ಅಡುಗೆ ಮನೆಯಲ್ಲಿ ಪೂರ್ವ ದಿಕ್ಕಿಗೆ ಕಿಟಕಿಗಳು ಇರಬೇಕು. ನಕಾರಾತ್ಮಕ ಶಕ್ತಿಗಳನ್ನು ಹೊರಹಾಕಲು ಇದಕ್ಕಿಂತ ಒಳ್ಳೆಯ ಪದ್ಧತಿ ಇನ್ಯಾವುದಿಲ್ಲ. ಅಡುಗೆ ಒಲೆಯನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಒಳ್ಳೆಯ ಫಲ ಸಿಗುತ್ತದೆ. ಮೊದಲ ರೊಟ್ಟಿಯನ್ನು ಗೋಮಾತೆಗೆ ಅಥವಾ ನಾಯಿಗೆ ತಿನ್ನಿಸಬೇಕು.ಇದರಿಂದ ನಿಮ್ಗೆ ಬೇಗನೆ ಯಶಸ್ಸು ಆರೋಗ್ಯ ಎಲ್ಲವೂ ವೃದ್ದಿ ಆಗುತ್ತದೆ.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here