ಮೆಂತೆ ಕಾಳಿನಿಂದ ದೇವರ ಆರಾಧನೆ ಮಾಡಿರಿ ಸುಖ ಸಂತೋಷ ನೆಮ್ಮದಿ ಅರೋಗ್ಯ ಎಲ್ಲವು ದೊರೆಯುತ್ತದೆ

641

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನಿಗೂ ಹೇಳಲಾಗದಷ್ಟು ನೋವುಗಳು ಇರುತ್ತದೆ ಅರಿಯಲಾರದಷ್ಟು ಸಮಸ್ಯೆಗಳು ಬಂದಿರುತ್ತದೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಹುಡುಕುತ್ತಲೇ ಇರುತ್ತಾರೆ ಕೆಲವು ಸಮಸ್ಯೆಗಳಿಗೆ ಪರಿಹಾರವೂ ಸಿಕ್ಕಿರುತ್ತದೆ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆತಿರುವುದಿಲ್ಲ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಮೆಂತೆಕಾಳು ತುಂಬಾ ಔಷಧಿ ಗುಣವನ್ನು ಹೊಂದಿರುತ್ತದೆ ಹೊಟ್ಟೆ ನೋವಿನ ಸಮಸ್ಯೆ ಇದ್ದಾಗ ಮೆಂತೆಕಾಳನ್ನು ಬಳಸುತ್ತಾರೆ ಈ ದಿನ ನಾವು ಅದೇ ಮೆಂತೆಕಾಳನ್ನು ಬಳಸಿ ಒಂದು ಪರಿಹಾರವನ್ನು ಮಾಡಿಕೊಂಡರೆ ಯಾವ ರೀತಿಯ ಲಾಭವನ್ನು ಪಡೆಯಬಹುದು ಎಂದು ತಿಳಿಸುತ್ತೇವೆ ಹಾಗಾದರೆ ಸ್ನೇಹಿತರೆ ಪರಿಹಾರ ಯಾವುದು ಎಂದು ಈಗ ತಿಳಿದುಕೊಳ್ಳೋಣ. ಸ್ನೇಹಿತರೆ ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವ ಹಾಗೆ ಮೆಂತೆ ಕಾಳು ಹೈಗ್ರೀವ ಸ್ವಾಮಿಗೆ ಅತ್ಯಂತ ಮೋಕ್ಷವಾದದ್ದು ಅತ್ಯಂತ ಪ್ರಿಯವಾದದ್ದು ಯಾರು ಹೆಚ್ಚಾಗಿ ಹೈಗ್ರೀವ ಸ್ವಾಮಿಗೆ ಮೆಂತೆ ಕಾಳಿನ ಪ್ರಸಾದವನ್ನು ನೀಡುತ್ತಾರೆ ಅವರಿಗೆ ಸ್ವಾಮಿಯ ಸಂಪೂರ್ಣ ಅನುಗ್ರಹ ದೊರೆಯುತ್ತದೆ ಹೈಗ್ರೀವ ಸ್ವಾಮಿಯು ಅವರ ಎಲ್ಲಾ ಕಷ್ಟಗಳನ್ನು ಪರಿಹರಿಸುತ್ತಾರೆ

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತಾರೆ ಆದ್ದರಿಂದ ಸ್ನೇಹಿತರೆ ಈ ದಿನ ನಿಮಗೆ ಒಂದು ವಿಶೇಷ ಮಾಹಿತಿಯನ್ನು ಪೂಜಾ ವಿಧಾನವನ್ನು ನಿಮಗೆ ತಿಳಿಸುತ್ತೇವೆ ಈ ವಿಧಾನವನ್ನು ಗುರುವಾರದಂದು ಮಾಡುವುದು ಉತ್ತಮ ಯಾಕೆಂದರೆ ಹೈಗ್ರೀವ ಸ್ವಾಮಿಗೆ ಗುರುವಾರ ದಿನವು ಅತ್ಯಂತ ಪ್ರಿಯವಾದ ದಿನ ಹಾಗೆಯೇ ಲಕ್ಷ್ಮೀನಾರಾಯಣರಿಗೆ ಈ ದಿನವೂ ಅತ್ಯಂತ ಶ್ರೇಷ್ಠವಾದ ದಿನವಾಗಿದೆ ಹಾಗೆಯೇ ಈ ವಿಶೇಷವಾದ ಗುರುವಾರದಂದು ರಾಘವೇಂದ್ರ ಸ್ವಾಮಿಯನ್ನು ಸಹ ಪೂಜಿಸುತ್ತಾರೆ ದೇವತೆಗಳಿಗೆ ಅತ್ಯಂತ ಶ್ರೇಷ್ಠವಾದ ದಿನವಾಗಿರುತ್ತದೆ ಆದ್ದರಿಂದ ಸ್ನೇಹಿತರೆ ಈ ಒಂದು ಶ್ರೇಷ್ಠ ದಿನದಂದು ಈ ವಿಧಾನವನ್ನು ಅನುಸರಿಸಿ ನಿಮ್ಮ ಜೀವನವನ್ನು ಸುಂದರ ಸುಖಮಯವಾಗಿ ಮಾಡಿಕೊಳ್ಳಿ ಆ ವಿಧಾನವು ಈ ರೀತಿಯಾಗಿದೆ ಗುರುವಾರ ದಿನದಂದು ಬೆಳಗ್ಗೆ ಬೇಗನೆ ಎದ್ದು ಸೂರ್ಯೋದಯಕ್ಕೂ ಮುನ್ನ ಈ ವಿಧಾನವನ್ನು ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಸ್ನೇಹಿತರೆ ಗುರುವಾರ ದಿನದಂದು ಹೈಗ್ರೀವ ಸ್ವಾಮಿಯ ಪೂಜೆಯನ್ನು ಮಾಡಬೇಕು ಹೈಗ್ರೀವ ಸ್ವಾಮಿ ಎಂದರೆ ಯಾರು ಹೈಗ್ರೀವ ಸ್ವಾಮಿ ಎಂದರೆ ವಿಷ್ಣುವಿನ ಕುದುರೆಯ ಅವತಾರ ಪವಿತ್ರವಾದ ದಿನದಂದು

ಹೈಗ್ರೀವ ಸ್ವಾಮಿಯ ಪೂಜೆಯನ್ನು ಮಡಿಯಿಂದ ಮಾಡಿ ಮಂಗಳಾರತಿಯನ್ನ ಬೆಳಗಿಸಿ ಗುರುವಾರದ ಹಿಂದಿನ ದಿನದಂದು ಅಂದರೆ ಬುಧವಾರ ದಿನ ಒಂದು ಬಟ್ಟಲದಲ್ಲಿ ಮೆಂತೆಕಾಳನ್ನು ನೆನೆಸಿಡಬೇಕು ಗುರುವಾರ ಪೂಜೆಯಾದ ಬಳಿಕ ನೆನೆಸಿದ ಮೆಂತೆ ಕಾಳಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಚೆನ್ನಾಗಿ ದೇವರಿಗೆ ಅರ್ಪಿಸಬೇಕು ಹೈಗ್ರೀವ ಸ್ವಾಮಿಯನ್ನು ಬಿಳಿ ಪುಷ್ಪಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಿದರಂತೂ ಇನ್ನೂ ಉತ್ತಮ ಫಲಿತಾಂಶ ನಿಮಗೆ ದೊರೆಯುತ್ತದೆ ಪೂಜೆ ಮುಗಿದ ನಂತರ ಮನೆಯ ಅಕ್ಕ ಪಕ್ಕ ಇರುವ ಮಕ್ಕಳನ್ನು ಮನೆಗೆ ಕರೆದು ಅವರಿಗೆ ಬೆಲ್ಲದ ಅನ್ನವನ್ನು ನೀಡಬೇಕು ಚಿಕ್ಕ ಮಕ್ಕಳು ದೇವರ ಸ್ವರೂಪ ಎಂದು ತಿಳಿದಿದೆ ಚಿಕ್ಕ ಮಕ್ಕಳಿಗೆ ಪ್ರಸಾದವನ್ನು ನೀಡಿದರೆ ದೇವಾನುದೇವತೆಗಳಿಗೆ ಪ್ರಸಾದವನ್ನು ಅರ್ಪಿಸಿದಂತೆ ಆಗುತ್ತದೆ ಆದ್ದರಿಂದ ಒಂದು ಮೆಂತೆಯನ್ನು ಪ್ರಸಾದವಾಗಿ ಹೈಗ್ರೀವ ಸ್ವಾಮಿಗೆ ನೀವು ನೀಡಿದ್ದೇ ಆದಲ್ಲಿ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಳ್ಳುತ್ತದೆ ಮನೆಯಲ್ಲಿ ಯಾವುದೇ ರೀತಿಯ ಕೆಟ್ಟ ಶಕ್ತಿಗಳ ಪ್ರಭಾವವು ಬೀಳುವುದಿಲ್ಲ.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here