ಹೀಗೆ ಮಾಡುವುದರಿಂದ ನೀವು ದರಿದ್ರತನವನ್ನು ಅನುಭವಿಸ ಬೇಕಾಗುತ್ತದೆ

632

ನಮಸ್ಕಾರ ಪ್ರಿಯ ಓದುಗರೆ ಸಾಮಾನ್ಯವಾಗಿ ಮನುಷ್ಯ ಎಂದ ಮೇಲೆ ತಪ್ಪುಗಳನ್ನು ಮಾಡುವುದು ಸಹಜ ಆದರೆ ಅದು ತಪ್ಪು ಎಂದು ತಿಳಿದ ಮೇಲೆ ಅದನ್ನು ತಿದ್ದಿ ಸರಿಯಾದ ಮಾರ್ಗದಲ್ಲಿ ನಡೆದರೆ ಅವರ ಜೀವನ ತುಂಬಾ ಚೆನ್ನಾಗಿ ಇರುತ್ತದೆ ಆದ್ದರಿಂದ ನಾವು ಪ್ರತಿದಿನ ಹಾಲವಾರು ರೀತಿಯ ತಪ್ಪುಗಳನ್ನು ಮಾಡುತ್ತೇವೆ ಇದರಿಂದ ನಾವು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅದರಲ್ಲಿ ಹಣಕಾಸಿನ ಸಮಸ್ಯೆ ಆಗಿರಬಹುದು ಅಥವಾ ನೀವು ಎಷ್ಟು ಕಷ್ಟ ಪಟ್ಟು ಸಂಪಾಧಿಸಿದ ದುಡ್ಡು ಕೈಯಲ್ಲಿ ನಿಲ್ಲದೆ ಇರುವುದು ಹಾಗೇನೆ ಗಂಡ ಹೆಂಡತಿ ಮಧ್ಯ ಕಲಹಗಳು ಮತ್ತು ಅತ್ತೆ ಸೊಸೆ ಜಗಳ ಇಂತಹ ಸಮಸ್ಯೆಗಳು ನಿಮಗೆ ಎದುರಾಗುತ್ತವೆ ಮತ್ತು ನೀವು ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಮನೆಯ ಯಜಮಾನನಿಗೂ ಸಹ ಆರೋಗ್ಯ ಸರಿ ಇರುವುದಿಲ್ಲ ಮತ್ತು ಅವರಿಗೆ ಶ್ರೇಯಸ್ಸು ಸಹ ಆಗುವುದಿಲ್ಲ ಬನ್ನಿ ಹಾಗಾದರೆ ಆ ತಪ್ಪುಗಳು ಯಾವುವು ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಮೊದಲನೆಯದು ಮಂಗಳವಾರ ಹಾಗೂ ಶುಕ್ರವಾರದ ದಿನ

ಮನೆಯಲ್ಲಿ ಯಾವುದೆ ಕಾರಣಕ್ಕೂ ಸಹ ಬಟ್ಟೆಯನ್ನು ಒಗೆಯಬಾರದು ಮತ್ತು ನೀವು ಮಂಗಳವಾರ ಮತ್ತು ಶುಕ್ರವಾರದ ದಿನ ಬಟ್ಟೆ ತೊಳೆದರೆ ಇದರಿಂದ ನಿಮಗೆ ದರಿದ್ರತನ ಬರುತ್ತದೆ ನಂತರ ಸಂಜೆ ಸಮಯದಲ್ಲಿ ಕೂಡ ಮಹಿಳೆಯರು ಮನೆಯಲ್ಲಿ ಬಟ್ಟೆ ತೊಳೆಯಬಾರದು ಆದ್ದರಿಂದ ಬಟ್ಟೆಯನ್ನು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಬಟ್ಟೆ ತೊಳೆಯುವುದು ತುಂಬಾ ಒಳ್ಳೆಯದು ಆದ್ದರಿಂದ ಮಂಗಳವಾರದ ದಿನ ಹಾಗೂ ಶುಕ್ರವಾರದ ದಿನ ಬಟ್ಟೆಯನ್ನು ಒಗೆಯಬಾರದು. ನಂತರ ಎರಡನೆಯದು ತಲೆಗೆ ಎಣ್ಣೆಯನ್ನು ಒಂದೆ ಸಮಯದಲ್ಲಿ ಹೆಚ್ಚು ಜನರಿಗೆ ಹಚ್ಚಬಾರದು ಏಕೆಂದರೆ ಒಬ್ಬರಿಗೆ ಹಚ್ಚಿದ ನಂತರ ಮತ್ತೊಬ್ಬರಿಗೆ ಹಚ್ಚಬೇಕು ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಆದ್ದರಿಂದ ಇಂತಹ ತಪ್ಪುಗಳನ್ನು ನೀವು ಇಂದಿಗೂ ಕೂಡ ಮಾಡಬೇಡಿ ನಂತರ ಹೀಗೆ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ನೆಲೆಸುವುದಿಲ್ಲ ಬದಲಾಗಿ ನೀವು ಇದರ ಪರಿಣಾಮವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸ

ಬೇಕಾಗುತ್ತದೆ ಜೊತೆಗೆ ಹಣಕಾಸಿನ ಸಮಸ್ಯೆ ಕೂಡ ನಿಮನ್ನು ಕಾಡುತ್ತದೆ ನಂತರ ಮೂರನೆಯದು ಮನೆಯಲ್ಲಿ ಯಾರಿಗೂ ಕೂಡ ಕೆಟ್ಟದಾಗಿ ಬೈಯಬಾರದು ಹಾಗೇನೆ ಕೆಟ್ಟ ಪದಗಳನ್ನು ಬಳಸಬಾರದು ಜೊತೆಗೆ ಯಾರ ಜೊತೆಗೂ ಕೂಡ ಜಗಳ ಮಾಡಬಾರದು ನಂತರ ನೀವು ಹೀಗೆ ಮಾಡುವುದರಿಂದ ನಿಮಗೆ ಪಾಪ ಹತ್ತುತ್ತದೆ ನಂತರ ಇದರಿಂದ ನಿಮ್ಮ ಮನೆಯ ಯಜಮಾನರಿಗೂ ಸಹ ತೊಂದರೆ ಆಗುತ್ತದೆ ಮತ್ತು ನಾಲ್ಕನೆಯದು ಅಕ್ಕ ಪಕ್ಕದ ಮನೆಯ ಜನರ ವಿಷಯಗವನ್ನು ನಿಮ್ಮ ಮನೆಯಲ್ಲಿ ಚರ್ಚೆ ಮಾಡಬಾರದು ಅಥವಾ ಮಾತನಾಡಬಾರದು ಹೀಗೆ ಮಾಡುವುದರಿಂದ ಕೂಡ ಲಕ್ಷ್ಮೀದೇವಿ ಕೋಪ ಮಾಡಿಕೊಳ್ಳುತ್ತಾಳೆ ಹಾಗೇನೆ ನಿಮಗೆ ಕೆಟ್ಟ ಗುಣ ಇದೆ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರ ಎಂದು ತಿಳಿದು ನಿಮ್ಮ ಮನೆಯಿಂದ ಹೊರಗೆ ಹೊರಟು ಹೋಗುತ್ತಾಳೆ ಮತ್ತೆ ಯಾವತ್ತೂ ಕೂಡ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುವುದಿಲ್ಲ ಆದ್ದರಿಂದ ಇಂಥ ತಪ್ಪುಗಳನ್ನು ನೀವು ಎಂದಿಗೂ ಕೂಡ ಮಾಡಬಾರದು.

ಶ್ರೀ ಚಕ್ರ ನಿಮಿಷಾಂಬ ದೇವಿ ಜ್ಯೋತಿಷ್ಯ ಪೀಠಂ ಶ್ರೀ ಸಿದ್ಧಾಂತಿ ಸಂತೋಷ್ ರಾವ್ ಆಚಾರ್ಯರು (95384 46677) ನಿಮಿಷಾಂಬ ದೇವಿ ಮತ್ತು ಚಾಮುಂಡೇಶ್ವರಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 95384 46677

LEAVE A REPLY

Please enter your comment!
Please enter your name here