ಮನೆಯ ಈ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಸ್ತ್ರೀಯರಿಗೆ ತುಂಬಾ ಒಳ್ಳೆಯದು ಆಗುತ್ತದೆ

787

ನಮಸ್ಕಾರ ಪ್ರಿಯ ಓದುಗರೆ ಹಿಂದೂ ಪುರಾಣ ಶಾಸ್ತ್ರಗಳಲ್ಲಿ ಈ ಶಕುನ ಶಾಸ್ತ್ರ ಎನ್ನುವುದು ಸಹ ಒಂದಾಗಿದ್ದು ಇದು ಕೂಡ ಪುರಾಣ ಶಾಸ್ತ್ರದಂತೆ ಮಹತ್ವವನ್ನು ಹೊಂದಿದೆ ಹಾಗೇನೆ ಈ ಶಕುನ ಶಾಸ್ತ್ರವನ್ನು ಕೆಲವರು ನಂಬುತ್ತಾರೆ ಹಾಗೇನೆ ಇನ್ನು ಕೆಲವರು ಈ ಶಕುನ ಶಾಸ್ತ್ರವನ್ನು ಮೂಢ ನಂಬಿಕೆ ಎಂದು ಸಹ ಕರೆಯುತ್ತಾರೆ ಬನ್ನಿ ಹಾಗಾದರೆ ಈ ಶಕುನ ಶಾಸ್ತ್ರದ ಮೇಲೆ ಕ್ಷಕಿರಣ ಬೀರಿದರೆ ಏನಾಗುತ್ತದೆ ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಮನೆ ಉದ್ಯೋಗ ಹಾಗೂ ಸ್ಥಳದಲ್ಲಿ ನಡೆಯುವ ಕೆಲವೊಂದು ಘಟನೆಗಳು ಹಾಗೂ ಮುಂದೆ ಬರುವ ಘಟನೆಗಳನ್ನು ಸಹ ಸೂಚಿಸುತ್ತದೆ ಎನ್ನುವುದು ಈ ಶಕುನ ಶಾಸ್ತ್ರದ ನಂಬಿಕೆ ಆಗಿದೆ ನಂತರ ಕೆಲವೊಂದು ಘಟನೆಗಳು ಶುಭವು ಸಹ ಇರುತ್ತವೆ ಹಾಗೇನೆ ಇನ್ನು ಕೆಲವು ಘಟನೆಗಳು ಅಶುಭವು ಸಹ ಇರುತ್ತವೆ ಎಂದು ಈ ಶಕುನ ಶಾಸ್ತ್ರ ತಿಳಿಸುತ್ತದೆ ಆದ್ದರಿಂದ ಈ ಅಶುಭ ಘಟನೆಗಳಿಗೆ ಏನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸಹ ಇದು ತಿಳಿಸುತ್ತದೆ ನಂತರ ನಿಮ್ಮ ಮನೆಯಲ್ಲಿ ಹುತ್ತ ಬೆಳೆದಿದ್ದರೆ ಅಥವಾ ಜೇನು ಗೂಡು ಕಟ್ಟಿದರೆ ಅದರಿಂದ ಮನೆಗೆ ಹಾಗೂ ಮನೆಯಲ್ಲಿ ಇರುವವರಿಗೆ ಏನಾಗುತ್ತದೆ ಎಂದು ಈ ಶಕುನ ಶಾಸ್ತ್ರದ ಮೂಲಕ ನಾವು ತಿಳಿಯಬಹುದು ಮಣ್ಣಿನಿಂದ ಗೋಡೆ ಕಟ್ಟಿ ಮಣ್ಣಿನಿಂದ ಕೂಡಿದ ನೆಲ ಆ ಮನೆಯ ಒಳಗೆ ಇದ್ದರೆ

ಆ ಜಾಗದಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಹುತ್ತಗಳು ಬೆಳೆಯುತ್ತಿದ್ದವು ಆದರೆ ಜನರಿಗೆ ಹುತ್ತದಲ್ಲಿ ಹಾವು ಇರುತ್ತದೆ ಎಂದು ನಂಬಿಕೆ ಇರುತ್ತಿತ್ತು ಈ ಹುತ್ತಗಳನ್ನು ಮಣ್ಣಿನಿಂದ ಗೆದ್ದಿಲು ಹುಳುಗಳು ಕಟ್ಟುತ್ತವೆ ಆದರೆ ಗೆದ್ದಿಲು ಹುಳುಗಳು ಕಟ್ಟಿದ ಹುತ್ತದಲ್ಲಿ ಹಾವು ಬಂದು ವಾಸಿಸುತ್ತಿತ್ತು ಆದರೆ ಮನೆಯ ಒಳಗೆ ಗೆದ್ದಿಲು ಹುತ್ತವನ್ನು ಕಟ್ಟಿದರೆ ಅದರಲ್ಲಿ ಹಾವು ಬಂದು ವಾಸಿಸದಿದ್ದರು ಕೂಡ ಅದು ಒಂದು ಶುಭ ಸೂಚನೆಯಾಗಿದೆ. ನಂತರ ಜೊತೆಗೆ ಆ ಜಾಗವನ್ನು ನಾಗ ದೇವರ ಸ್ಥಳ ಎಂದು ಕೂಡ ಕರೆಯುತ್ತಾರೆ ಈ ಒಂದು ನಂಬಿಕೆ ಕರಾವಳಿ ಭಾಗದಲ್ಲಿ ಇದೆ ನಂತರ ಈ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ನಾಗಗಳ ಆರಾಧನೆ ಮಾಡುತ್ತಾರೆ ಆದ್ದರಿಂದ ಈ ಒಂದು ನಂಬಿಕೆ ಕೂಡ ಅವರಿಗೆ ಬಂದಿದೆ ಎನ್ನುತ್ತಾರೆ ನಂತರ ಒಂದು ಮನೆಯ ಒಳಗೆ ಹುತ್ತ ಕಟ್ಟಿದರೆ ಆ ಮನೆಯ ಜನರು ಆ ಮನೆಯನ್ನು ಬಿಡಬೇಕು ಎಂಬ ನಂಬಿಕೆ ಕೂಡ ಇದೆ ಹಾಗೇನೆ ಮನೆಯಲ್ಲಿ ಜೇನುಗೂಡು ಕಟ್ಟುತ್ತವೆ ಹೀಗೆ ಮನೆಯ ಆಯಾ ದಿಕ್ಕಿಗೆ ಅನುಗುಣವಾಗಿ ಜೇನುಗೂಡು ಕಟ್ಟಿದರು ಕೂಡ ಅದರಲ್ಲಿ ಶುಭ ಸೂಚನೆ ಹಾಗೂ

ಅಶುಭ ಸೂಚನೆ ಎಂದು ಸಹ ವಿಂಗಡಿಸುತ್ತಾರೆ ನಂತರ ಮನೆಯ ಪೂರ್ವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ನಿಮಗೆ ಉತ್ತಮ ಫಲಗಳು ದೊರೆಯುತ್ತವೆ ನಂತರ ಮನೆಯ ಆಗ್ನೇಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಆಪ್ತರು ಮನೆಗೆ ಆಗಮಿಸುತ್ತಾರೆ ಅಥವಾ ನಿಮಗೆ ನಿಮ್ಮ ಆಪ್ತರಿಂದ ಅನುಕೂಲ ಆಗುತ್ತದೆ ಎಂದು ಸಹ ನಂಬಿಕೆ ಇದೆ ನಂತರ ಮನೆಯ ದಕ್ಷಿಣ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರು ಕೂಡ ಶುಭ ಫಲಗಳು ದೊರೆಯುತ್ತವೆ ಹಾಗೂ ಮನೆಯ ನೈರುತ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ದರಿದ್ರ ಹಾಗೂ ಕಷ್ಟಗಳು ಬರುತ್ತವೆ ಎಂದು ಹೇಳುತ್ತಾರೆ ಹಾಗೇನೆ ಪಶ್ಚಿಮ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಶುಭ ಫಲಗಳು ದೊರೆಯುವುದರ ಜೊತೆಗೆ ನಿಮ್ಮ ಬಂಧುಗಳಿಗೂ ಕೂಡ ಒಳ್ಳೆಯದು ಸಹ ಆಗುತ್ತದೆ ನಂತರ ಮನೆಯ ವಾಯುವ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಕೆಲಸ ಬೇಗನೆ ನೆರವೇರುತ್ತದೆ ಹಾಗೂ ಉತ್ತರ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ದ್ರವ್ಯ ಪ್ರಾಪ್ತಿಯಾಗುತ್ತದೆ ಹಾಗೇನೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಶುಭ ಉಂಟಾಗುತ್ತದೆ ಹಾಗೇನೆ ಮನೆಯ ಮಧ್ಯ ಭಾಗದಲ್ಲಿ ಏನಾದರೂ ಜೇನುಗೂಡು ಕಟ್ಟಿದರೆ ಸ್ತ್ರೀಯರಿಗೆ ಶುಭ ಸುದ್ಧಿ ಸಿಗುತ್ತದೆ.

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here