ಗರ್ಭಿಣಿಯರು ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಜನಿಸುವ ಮಕ್ಕಳಿಗೆ ತುಂಬಾ ಒಳ್ಳೆಯದು ಆಗುತ್ತದೆ

642

ಹೆಣ್ಣುಮಕ್ಕಳಿಗೆ ಗರ್ಭಧಾರಣೆಯ ಸಮಯ ತುಂಬಾ ಮಹತ್ವವಾದದ್ದು ಇಂತಹ ಸಮಯದಲ್ಲಿ ಗರ್ಭಿಣಿಯರು ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ತುಂಬಾ ಶುಭವಾಗುತ್ತದೆ. ನಮಸ್ಕಾರ ಪ್ರಿಯ ಸ್ನೇಹಿತರೆ ಹೆಣ್ಣಿನ ಜೀವನದಲ್ಲಿ ಗರ್ಭಧಾರಣೆಯ ಸಮಯ ತುಂಬಾ ವಿಶೇಷವಾದದ್ದು ಈ ಸಮಯದಲ್ಲಿ ಹೆಣ್ಣುಮಕ್ಕಳು ತುಂಬಾ ಸಂತೋಷದಿಂದ ಇರುತ್ತಾರೆ ನೂರಾರು ಕನಸುಗಳನ್ನು ಕಂಡಿರುತ್ತಾರೆ ಇದೊಂದು ಸುಂದರ ಬಾಂಧವ್ಯ ಬೆಸೆಯುವ ಸಮಯ ತುಂಬಾ ದಿನಗಳ ಕನಸು ನನಸಾಗುವ ಸಮಯ ಈ ದಿನಕೋಸ್ಕರ ಹೆಣ್ಣು ಮಕ್ಕಳು ತುಂಬಾ ಕಾಯುತ್ತಿರುತ್ತಾರೆ ಮಗುವಿನ ಜನನವನ್ನು ಅವರು ಕಾತರದಿಂದ ಕಾಯುತ್ತಾರೆ ತಮಗೆ ಜನಿಸುವ ಮಗುವಿನ ಬಗ್ಗೆ ತುಂಬಾ ಆಸೆ ಕನಸುಗಳನ್ನು ಕಂಡಿರುತ್ತಾರೆ ಈ ಸಮಯದಲ್ಲಿ ಹೆಣ್ಣುಮಕ್ಕಳು ಯಾವ ರೀತಿ ನಡೆದುಕೊಳ್ಳುತ್ತಾರೆ ಅದು ಮುಂದೆ ತಮ್ಮ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಇವರು ಒಳ್ಳೆಯ ಪುಸ್ತಕಗಳನ್ನು ಒಳ್ಳೆ ವಿಷಯಗಳನ್ನು ಮಾತಾಡಿದರೆ ಮಕ್ಕಳು ಕೂಡ ಮುಂದೆ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ನಾವು ಹೇಗೆ ಇರುತ್ತೇವೋ ಅದರ ಆಧಾರದ ಮೇಲೆ ನಮ್ಮ ಮಕ್ಕಳು ಇರುತ್ತಾರೆ ನಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಗೌರವಾನ್ವಿತ ವ್ಯಕ್ತಿಗಳಾಗಬೇಕು ಎಂದರೆ ನಾವು ಗರ್ಭದಲ್ಲಿ ಇರುವಾಗಲೇ ಅವರಿಗೆ ಒಳ್ಳೆಯ ನೀತಿ ಪಾಠಗಳನ್ನು ನಾವು

ಓದುವುದರ ಮೂಲಕ ತಿಳಿಸಬೇಕು ಆ ಸಮಯದಲ್ಲಿ ಹೆಣ್ಣು ಗೌರಿಯ ರೂಪದಲ್ಲಿ ಕಾಣುತ್ತಿರುತ್ತಾರೆ ಮತ್ತು ಹೊಟ್ಟೆಯಲ್ಲಿ ಗಣಪನನ್ನು ಇಟ್ಟುಕೊಂಡಿರುವ ಹಾಗೆ ಮುದ್ದಾಗಿ ಕಾಣುತ್ತಿರುತ್ತಾರೆ ಆಕೆಯನ್ನು ನೋಡಿದವರು ಅವಳ ಜೊತೆಗೆ ಸಂತೋಷದಿಂದ ಮಾತನಾಡುತ್ತಾರೆ ಈ ಸಮಯದಲ್ಲಿ ಹೆಣ್ಣು ತುಂಬಾ ಸುಂದರವಾಗಿ ಕಾಣುತ್ತಾಳೆ ಹಾಗಾದರೆ ಹುಟ್ಟುವ ಮಕ್ಕಳು ಧೈರ್ಯಶಾಲಿ ಬಲಶಾಲಿ ಅದ್ಭುತವಾದ ವಿದ್ಯಾವಂತರಾಗಬೇಕೆಂದರೆ ಈ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು ಪಠಿಸಬೇಕಾದ ಮಂತ್ರ ಯಾವುದು ಎಂದರೆ ದುರ್ಗಾದೇವಿಯ ಶ್ರೇಯಸ್ ಕರಿ ಮಂತ್ರ ಈ ಮಂತ್ರವನ್ನು ಗರ್ಭಿಣಿ ಸ್ತ್ರೀಯರು ಪ್ರತಿನಿತ್ಯ ಪಠಿಸಬೇಕು ಇದರಿಂದ ಅವರಿಗೆ ತುಂಬಾ ಶುಭವಾಗುತ್ತದೆ ಗರ್ಭದಲ್ಲಿರುವ ಮಗುವಿಗೆ ಒಳ್ಳೆಯ ವಿಚಾರಗಳು ಮನದಲ್ಲಿ ತುಂಬುತ್ತದೆ ಗರ್ಭಿಣಿಯರಿಗೆ ಈ ಮಂತ್ರವನ್ನು ಪಠಿಸಲು ಆಗಲಿಲ್ಲವೆಂದರೆ ಅವರ ಪತಿ ಈ ಮಂತ್ರವನ್ನು ಪ್ರತಿನಿತ್ಯ ಪಠಿಸಬಹುದು ಈ ಮಂತ್ರವನ್ನು ಪಠಿಸಲು ನಿರ್ದಿಷ್ಟವಾದ ಸಮಯ ಅಂತ ಏನು ಇಲ್ಲ ನಿಮಗೆ ಅನುಕೂಲವಾದಾಗ ದಿನಕ್ಕೆ 5 ಬಾರಿ ಈ ಮಂತ್ರವನ್ನು ಪಠಿಸಿ ಆ ಮಂತ್ರ ಏನೆಂದರೆ ಓಂ ನಮೋ ಶ್ರೇಯಸ್ಕರಿ ನಮಹ ಮಮ ಶಿಶು ಆಯುರ್ ಆರೋಗ್ಯ ದೇಹಿಮೆ ಈ ಮಂತ್ರವನ್ನು ದಿನಕ್ಕೆ ಐದು ಬಾರಿ ಪಡಿಸಿದರೆ ಪಠಿಸಿದರೆ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ

ಗರ್ಭಿಣಿಯರಿಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಯಾವುದೇ ಚಿಂತೆಯೂ ತಲೆಗೆ ಬರುವುದಿಲ್ಲ ಅವರ ಪೂರ್ಣ ಯೋಚನೆ ತಮ್ಮ ಮಗುವಿನ ಬಗ್ಗೆ ಮಾತ್ರ ಆಗುತ್ತದೆ ಮತ್ತು ಅವರು ತಮ್ಮ ಮಗುವಿನ ಬೆಳವಣಿಗೆಯ ಕನಸುಗಳನ್ನು ಕಾಣಲು ಶುರು ಮಾಡುತ್ತಾರೆ ಈ ಮಂತ್ರವನ್ನು ಪ್ರತಿನಿತ್ಯ ಪಠಿಸುತ್ತಾ ಬಂದರೆ ಹುಟ್ಟುವ ಮಗುವಿನಲ್ಲಿ ಒಳ್ಳೆಯ ಗುಣಗಳು ಬೆಳೆಯುತ್ತವೆ ಬೇರೆಯವರಿಗೆ ಸಹಾಯ ಮಾಡುವ ಗುಣಗಳು ಬೆಳೆಯುತ್ತವೆ ಜೀವನದಲ್ಲಿ ಎಲ್ಲ ವಿಷಯದಲ್ಲಿ ಯಶಸ್ಸು ಪಡೆಯುವ ಮಗು ನಿಮಗೆ ಜನಿಸುತ್ತದೆ ಈ ಮಂತ್ರ ಪಠಿಸುವುದರಿಂದ ತುಂಬಾ ಬುದ್ಧಿವಂತರು ತುಂಬಾ ಚಾಲಾಕಿಗಳು ಆಗಿ ಮಗು ಹುಟ್ಟುತ್ತದೆ ಧೈರ್ಯಶಾಲಿಗಳಾಗುತ್ತಾರೆ ಯಾವುದೇ ಕೆಲಸವೂ ಹಿಂಜರಿಯದ ಮಕ್ಕಳು ನಿಮಗೆ ಜನಿಸುತ್ತಾರೆ ಇವರು ಜನಿಸಿದ ಮೇಲೆ ನಿಮಗೆ ಅದೃಷ್ಟವೆ ಬಂದಂತೆ ಆಗುತ್ತದೆ ಈ ಮಂತ್ರದಲ್ಲಿ ವಿಶೇಷ ಶಕ್ತಿ ಇರುತ್ತದೆ ಗರ್ಭಿಣಿ ಈ ಮಂತ್ರವನ್ನು ಪಠಿಸುವುದರಿಂದ ಪ್ರಸವದ ಸಮಯದಲ್ಲಿ ಯಾವುದೇ ಸಮಸ್ಯೆಗಳು ಅವರಿಗೆ ಎದುರಾಗುವುದಿಲ್ಲ ಎಲ್ಲವೂ ಒಳ್ಳೆಯದಾಗುತ್ತದೆ ಹಾಗಾಗಿ ಈ ಮಂತ್ರವನ್ನು ಪಠಿಸಿ.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here