ಈ ಬಗೆಯ ಕನಸುಗಳನ್ನು ಕಂಡ್ರೆ ತಪ್ಪಿ ತಪ್ಪಿಯೂ ಯಾರಿಗೂ ಹೇಳಬೇಡಿ. ಇಲ್ಲವಾದರೆ ನೀವು ಶ್ರೀಮಂತರು ಆಗುವುದನ್ನು ತಪ್ಪಿಸಿ ಬಿಡುತ್ತದೆ

648

ನಮಸ್ತೆ ಗೆಳೆಯರೇ ಈ ಐದು ಕನಸುಗಳನ್ನು ಎಂದಿಗೂ ಗುಪ್ತವಾಗಿ ಇಡಬೇಕು. ಎಂದಿಗೂ ಇನ್ನೊಬ್ಬರಿಗೆ ಹೇಳುವ ತಪ್ಪು ಮಾಡಬಾರದು. ನೀವು ಶ್ರೀಮಂತರು ಆಗುವ ಸಮಯ ತುಂಬಾನೇ ಹತ್ತಿರವಿದೆ. ಹಾಗಾಗಿ ಈ ಐದು ಕನಸುಗಳನ್ನು ಎಂದಿಗೂ ರಹಸ್ಯವಾಗಿ ಇಡಬೇಕು. ಸ್ನೇಹಿತರೇ ನಾವು ಬಣ್ಣದ ಬಣ್ಣದ ಕನಸುಗಳನ್ನು ಕಾಣುತ್ತೇವೆ. ಅವು ನಮ್ಮ ವಾಸ್ತವಿಕ ಜೀವನದೊಂದಿಗೆ ಹೊಂದಿಕೊಳ್ಳುತ್ತವೆ. ರಾತ್ರಿ ಭಯಾನಕವಾದ ಭಿನ್ನ ಭಿನ್ನ ಕನಸುಗಳು ಬೀಳುತ್ತವೆ ಅಂದ್ರೆ ಅವುಗಳ ಬಗ್ಗೆ ನಮಗೆ ಕಲ್ಪನೆ ಕೂಡ ಇರುವುದಿಲ್ಲ. ಆದರೆ ಎಲ್ಲ ಕನಸುಗಳ ಹಿಂದೆ ಒಂದು ಕಾರಣ ಮತ್ತು ಸಂಕೇತ ಇರುತ್ತದೆ. ಶಾಸ್ತ್ರವು ಈ ರೀತಿ ಹೇಳುತ್ತದೆ ಯಾವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮೀದೇವಿಯ ಕೃಪೆ ಇರುತ್ತದೆಯೋ ಅಂಥವರು ರಾಜರು ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಕನಸುಗಳ ಜಗತ್ತು ಸುಂದರವಾದ ಜಗತ್ತು ಅಂತ ಹೇಳಲಾಗಿದೆ. ಮತ್ತು ಭಯಾನಕ ಕೂಡ ಆಗಿರುತ್ತದೆ. ಇವುಗಳ ಜೊತೆಗೆ ಕೆಲವು ಕನಸುಗಳು ಯಾವ ರೀತಿಯಲ್ಲಿ ಇರುತ್ತದೆ ಅಂದರೆ ಅವುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಗೆ ಈ ಬಗೆಯ ಕನಸುಗಳು ಬಿದ್ದರೆ ಅವುಗಳನ್ನು ಯಾರಿಗೂ ಕೂಡ ತಿಳಿಸಬೇಡಿ. ಇಲ್ಲವಾದರೆ ಇವುಗಳ ಫಲ ನಿಮ್ಗೆ ಸಿಗುವುದಿಲ್ಲ. ನೀವು ಶ್ರೀಮಂತರು ಆಗುವ ಮುನ್ನ ನಿಮ್ಮ ಎಲ್ಲ ಕನಸುಗಳು ಒಡೆದು

ಹೋಗುತ್ತವೆ. ಆದ ಕಾರಣವೇ ಯಾವತ್ತಿಗೂ ಈ ಕನಸುಗಳನ್ನು ಗುಪ್ತವಾಗಿ ಇಡಬೇಕು. ಮೊದಲಿಗೆ ಸ್ವಯಂ ಭಗವಂತನನ್ನು ನಿಮ್ಮ ಕನಸಿನಲ್ಲಿ ಕಾಣುವುದು. ತುಂಬಾ ಜನರು ದೇವರನ್ನು ಕನಸಿನಲ್ಲಿ ಕಾಣುತ್ತಾರೆ. ಅವರು ಈ ವಿಷಯವನ್ನು ರಹಸ್ಯವಾಗಿ ಇಡುವುದಿಲ್ಲ. ಎಲ್ಲರಿಗೂ ಹೋಗಿ ಹೇಳುತ್ತಾರೆ. ಈ ಕನಸು ಕಂಡ ನಂತ್ರ ಅವರು ಎಲ್ಲರ ಮುಂದೆ ಹೇಳಿ ಬಿಡುತ್ತಾರೆ. ಆದರೆ ನಿಮ್ಗೆ ಇದು ಅಪಶಕುನ ಆಗಬಹುದು. ಯಾರು ಶಿವನಿಗೆ ಪ್ರಿಯ ಆಗಿರುತ್ತಾರೆಯೋ ಅವರ ಕನಸಿನಲ್ಲಿ ದೇವರು ಕಾಣುತ್ತಾನೆ. ಯಾರ ಮನಸ್ಸು ಕೋಮಲವಾಗಿ ಇರುತ್ತದೆಯೋ ಅವರಿಗೆ ದೇವರು ಕನಸಿನಲ್ಲಿ ಬರುತ್ತಾರೆ. ದೇವರು ನಿಮ್ಗೆ ದರ್ಶನವನ್ನು ನೀಡಲು ನಿಮ್ಮ ಕನಸಿನಲ್ಲಿ ಬಂದಿರುತ್ತಾರೆ. ನೀವು ಈ ವಿಷಯವನ್ನು ಹಂಚಿಕೊಂಡರೆ ಅದು ಭಗವಂತನ ಇಚ್ಛೆ ವಿರುದ್ದ ಆಗುತ್ತದೆ. ಆದ್ದರಿಂದ ದೇವರ ದಿವ್ಯ ಶಕ್ತಿಯನ್ನು ಗುಪ್ತವಾಗಿ ಇಡಬೇಕು. ಯಾರಿಗೂ ಹೇಳ್ಬೇಡಿ ಅದರ ಪರಿಣಾಮ ವಿರುದ್ಧವಾಗಿ ಸಿಗುತ್ತದೆ. ಈ ಸಂಕೇತಗಳು ಶ್ರೀಮಂತರು ಆಗಲು ಇರುತ್ತದೆ. ಏಕೆಂದರೆ ದೇವರು ನಿಮ್ಮನ್ನು ತುಂಬಾನೇ ಸಂತೋಷವಾಗಿ ಕಾಣಲು ಇಷ್ಟ ಪಡುತ್ತಾರೆ. ಇದೇ ಕಾರಣದಿಂದ ಅದಕ್ಕೆ ಗೌರವ ನೀಡಬೇಕು. ಎರಡನೆಯದು ಕನಸಿನಲ್ಲಿ ತೀರ್ಥ ಸ್ಥಳಗಳನ್ನು ಕಾಣುವುದು. ಯಾರು ಕನಸಿನಲ್ಲಿ ತೀರ್ಥ ಸ್ಥಳಗಳನ್ನು ಕಾಣುತ್ತಾರೆಯೊ ಅವರ ಭಕ್ತಿ ಇನ್ನಷ್ಟು

ಹೆಚ್ಚುತ್ತದೆ. ಈ ವಿಷಯವನ್ನು ಅವರು ಮುಂದಿನ ಜನರಿಗೆ ಹೇಳಿ ಬಿಡುತ್ತಾರೆ. ಯಾವ ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಗಳು ತುಂಬಿರುತ್ತದೆಯೋ ಆಗ ಮಾತ್ರ ಇಂಥಹ ಕನಸುಗಳು ಬೀಳುತ್ತವೆ. ಕನಸಿನಲ್ಲಿ ತೀರ್ಥ ಯಾತ್ರೆ ಸ್ಥಳಗಳು ಕಂಡರೆ ನಿಮ್ಮ ಎಲ್ಲ ಇಷ್ಟಾರ್ಥಗಳು ನೆರವೇರುತ್ತವೆ. ಇದಲ್ಲದೆ ಹಸಿರಾದ ತೋಟಗಳು ಗದ್ದೆಗಳು ನಿಮ್ಮ ಕನಸಿನಲ್ಲಿ ಕಂಡ್ರೆ ಇಂಥಹ ಕನಸುಗಳನ್ನು ಕೂಡ ಯಾರಿಗೂ ಹೇಳಬೇಡಿ. ಇವು ನಿಮ್ಮ ವ್ಯಾಪಾರದಲ್ಲಿ ನೌಕರಿಯಲ್ಲಿ ವೃದ್ದಿ ಮಾಡುವ ಸಂಕೇತ ಆಗಿರುತ್ತದೆ. ಒಂದು ವೇಳೆ ಹೇಳಿದರೆ ನಿಮ್ಮ ಸಂತೋಷಕ್ಕೆ ದೃಷ್ಟಿ ಬೀಳುತ್ತದೆ. ಗಂಗೆ ಹರಿಯುವುದು ಕಾಣಿದರೆ ನೀವು ತುಂಬಾನೇ ಸಂತೋಷವಾಗಿ ಇರಬೇಕು. ಈ ಕನಸನ್ನು ಕೂಡ ಯಾರಿಗೂ ಹೇಳಬಾರದು. ಈ ಕನಸುಗಳು ಆ ವ್ಯಕ್ತಿಯ ಪಾಪವನ್ನು ನಾಶ ಮಾಡುತ್ತವೆ. ನಿಮ್ಮ ಕನಸಿನಲ್ಲಿ ನಿಮ್ಮ ತಂದೆ ತಾಯಿ ನೀರು ಕುಡಿಸುವ ಕನಸು ಬಿದ್ದರೆ ನಿಮ್ಗೆ ಬೇಗನೆ ಯಶಸ್ಸು ಸಿಗುವ ಸಾಧ್ಯತೆ ಇದೆ ಎಂದು ಅರ್ಥ. ಕನಸಿನಲ್ಲಿ ಎತ್ತರದ ಬೆಟ್ಟಗಳು ನೀರು ಕುಡಿಯುವುದು ಕಂಡ್ರೆ ನೀವು ಶ್ರೀಮಂತರು ಆಗುವ ಸಮಯ ಬಂದಿದೆ ಅಂತ ತಿಳಿಯಬೇಕು.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here