ಸೂರ್ಯೋದಯ ಸಮಯದಲ್ಲಿ ವೀಳ್ಯದೆಲೆಯಿಂದ ಈ ಅನುಷ್ಟಾನ ಮಾಡಿದ್ರೆ ಅನಾರೋಗ್ಯ ಬಾಧೆ ಯಾವತ್ತು ಸಹ ಕಾಡಲ್ಲ

636

ನಮಸ್ಕಾರ ಪ್ರಿಯ ಓದುಗರೆ ಮರೆವು ಎನ್ನುವುದು ಎಲ್ಲರಿಗೂ ಸಾಮಾನ್ಯವಾಗಿ ಇರುತ್ತದೆ ಆದರೆ ಇಲ್ಲಿ ತಿಳಿಸುವ ಪರಿಹಾರ ಮಾಡುವುದರಿಂದ ಮರೆವು ಕಾಯಿಲೆ ದೂರವಾಗುತ್ತದೆ ಆದ್ದರಿಂದ ಸೂರ್ಯೋದಯಕ್ಕೂ ಮೊದಲು ಏಳುವುದು ತುಂಬಾ ಒಳ್ಳೆಯದು ಎಂದು ಹಿರಿಯರು ಹಿಂದಿನಿಂದಲೂ ಹೇಳುತ್ತಾರೆ ಆದರೆ ಇಂದಿನ ಆಧುನಿಕ ಕಾಲದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಈ ಮಾತನ್ನು ಪಾಲಿಸುತ್ತಾರೆ ಆದರೆ ಸೂರ್ಯೋದಯಕ್ಕೂ ಮೊದಲು ಯಾಕೆ ಏಳಬೇಕು ಎಂದರೆ ಸೂರ್ಯ ಉದಯಿಸುವುದಕ್ಕೂ ಮೊದಲು ಏಳುವವರಿಗೆ ಆರೋಗ್ಯ ಪರವಾಗಿ ಹಾಗೇನೆ ಕೀರ್ತಿ ಪರವಾಗಿ ಕೂಡ ತುಂಬಾ ಒಳ್ಳೆಯದು ಸಹ ಆಗುತ್ತದೆ ನಂತರ ಸೂರ್ಯೋದಯಕ್ಕೂ ಮೊದಲು ಏಳುವುದರಿಂದ ನಿಮ್ಮ ದಿನನಿತ್ಯದ ಕೆಲಸಗಳು ಬೇಗನೆ ಮುಗಿಯುತ್ತವೆ ಹಾಗೇನೆ ಇಡಿದಿನ ನೀವು ತುಂಬಾ ಉತ್ಸಾಹದಿಂದ ಇರುತ್ತಿರ ನಂತರ ವೈಜ್ಞಾನಿಕವಾಗಿ ಕೂಡ ಹೀಗೆ ಹೇಳಿದ್ದಾರೆ 5 ಗಂಟೆಯಿಂದ 6 ಗಂಟೆ ಒಳಗೆ ಸೂರ್ಯ ಉದಯಿಸುತ್ತಾನೆ ಆದರೆ 4 ಗಂಟೆಯಿಂದ 5 ಗಂಟೆ ಒಳಗೆ ಏಳುವವರಿಗೆ ಆರೋಗ್ಯ ತುಂಬಾ ಚೆನ್ನಾಗಿ ಇರುತ್ತದೆ ನಂತರ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಧಿಕ ರಕ್ತದೊತ್ತಡ ಹಾಗೇನೆ ಸಕ್ಕರೆ ಕಾಯಿಲೆ ನಂತರ ಯಾವುದೆ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ ಆದ್ದರಿಂದ ಸೂರ್ಯೋದಯಕ್ಕೂ ಮೊದಲು

ಏಳಬೇಕು ಜೊತೆಗೆ ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ನಿಂತುಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಮೈ ಮೇಲೆ ಸೂರ್ಯನ ಕಿರಣಗಳು ಬೀಳುವುದರಿಂದ ವಿಟಮಿನ್ ಡಿ ಹಾಗೂ ವಿಟಮಿನ್ ಈ ಅಂಶ ನಮಗೆ ದೊರೆಯುತ್ತದೆ ಇದರ ಜೊತೆಗೆ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿ ಇರುತ್ತದೆ ನಂತರ ದೊಡ್ಡ ದೊಡ್ಡ ಸಾಧಕರು ಕೂಡ ಎಷ್ಟೇ ತಡವಾಗಿ ಮಲಗಿದರು ಸಹ ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲು ಏಳುತ್ತೇವೆ ಎಂದು ಹೇಳುತ್ತಾರೆ ಆದ್ದರಿಂದ ನೀವು ಕೂಡ ಸೂರ್ಯೋದಯಕ್ಕೂ ಮೊದಲು ಎದ್ದು ನಿಮ್ಮ ಕಾರ್ಯಗಳನ್ನು ಮಾಡುವುದರಿಂದ ಮುಂದೆ ಒಂದು ದಿನ ನೀವು ಸಹ ಜೀವನದಲ್ಲಿ ದೊಡ್ಡ ದೊಡ್ಡ ಸಾಧಕರ ಸಾಲಿನಲ್ಲಿ ನಿಂತರೆ ಅಚ್ಚರಿ ಏನು ಇರುವುದಿಲ್ಲ ಹಾಗೇನೆ ಜ್ಞಾಪಕ ಶಕ್ತಿ ಕಡಿಮೆ ಇರುವವರು ಅಂದರೆ ದೊಡ್ಡವರು ಅಥವಾ ಚಿಕ್ಕ ಮಕ್ಕಳು ಮೂಲ ನಕ್ಷತ್ರ ಬಂದ ದಿನ ಬೆಳಿಗ್ಗೆ ಸೂರ್ಯ ಉದಯವಾದ ಮೇಲೆ ಅರ್ಧ ಗಂಟೆ ಒಂದು ವಿಳ್ಳೆದೆಲೆ ಮೇಲೆ ಸ್ವಲ್ಪ ಜೇನುತುಪ್ಪವನ್ನ ಹಾಕಬೇಕು. ನಂತರ ಆ ಜೇನುತುಪ್ಪ ಹಾಕಿದ ವಿಳ್ಳೆದೆಲೆಯನ್ನು ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಇಡಬೇಕು ನಂತರ ಸ್ವಲ್ಪ ಸಮಯ ಬಿಟ್ಟು ಯಾರಿಗೆ ಜ್ಞಾಪಕ ಶಕ್ತಿ ಕಡಿಮೆ ಇದೆ ಅವರಿಗೆ ಆ ವಿಳ್ಳೆದೆಲೆ ಮತ್ತು ಜೆನುತುಪ್ಪವನ್ನು ತಿನ್ನಿಸಬೇಕು ಹೀಗೆ ಮಾಡುವುದರಿಂದ ಅವರಿಗೆ ಮುಂದೆ
ಜೀವನದಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತ ಹೋಗುತ್ತದೆ ಆದರೆ ಎಂದಿಗೂ ಕೂಡ ಕಡಿಮೆ ಆಗುವುದಿಲ್ಲ

ಆದ್ದರಿಂದ ಮರುವಿನ ಕಾಯಿಲೆ ಇರುವವರು ತಿಂಗಳಿಗೆ ಒಂದು ಬಾರಿ ಬೆಳಿಗ್ಗೆ ಮೂಲ ನಕ್ಷತ್ರ ಬಂದಂತಹ ಸಮಯದಲ್ಲಿ ಹೀಗೆ ವಿಳ್ಳೆದೆಲೆ ಮೇಲೆ ಜೆನುತುಪ್ಪ ಹಾಕಿ ಸೂರ್ಯನ ಕಿರಣಗಳು ಅದರ ಮೇಲೆ ಬಿಳುವಂತೆ ಇಟ್ಟು ಸ್ವಲ್ಪ ಸಮಯದ ನಂತರ ಅದನ್ನು ತಿನ್ನಬೇಕು ಹೀಗೆ ಮಾಡುವುದರಿಂದ ಮರುವಿನ ಕಾಯಿಲೆ ಕಡಿಮೆ ಆಗುತ್ತದೆ ಜೊತೆಗೆ ಮಕ್ಕಳು ಸರಿಯಾಗಿ ಓದದೆ ಇದ್ದಾಗ ಹಾಗೇನೆ ಅವರಿಗೆ ಜ್ಞಾಪಕ ಶಕ್ತಿ ಸರಿಯಾಗಿ ಇಲ್ಲದಿದ್ದಾಗ ಈ ಒಂದು ಪರಿಹಾರ ಮಾಡಬೇಕು ಹೀಗೆ ಮಾಡುವುದರಿಂದ ಅವರಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತ ಹೋಗುತ್ತದೆ ಹಾಗೇನೆ ಚೆನ್ನಾಗಿ ಓದುತ್ತಾರೆ ನಂತರ ಸೂರ್ಯೋದಯಕ್ಕೂ ಮೊದಲು ಸ್ನಾನ ಮಾಡಬೇಕು ಹೀಗೆ ಮಾಡುವುದರಿಂದ ಕೂಡ ನಿಮಗೆ ಒಳ್ಳೆಯ ಫಲಗಳು ದೊರೆಯುತ್ತವೆ ಆದ್ದರಿಂದ ಬೆಳಿಗ್ಗೆ 3 ಗಂಟೆಯಿಂದ 4 ಗಂಟೆ ಒಳಗೆ ಋಷಿಗಳು ಸ್ನಾನ ಮಾಡುತ್ತಾರೆ ಆ ಸಮಯದಲ್ಲಿ ನೀವು ಸ್ನಾನ ಮಾಡುವುದರಿಂದ ಋಷಿಗಳು ಪಡೆದಷ್ಟು ಪುಣ್ಯ ಅವರಿಗೂ ಸಹ ದೊರೆಯುತ್ತದೆ ನಂತರ 4 ರಿಂದ 5 ಗಂಟೆ ಸಮಯದಲ್ಲಿ ದೇವತೆಗಳಿಗೆ ಅಭಿಷೇಕ ಮಾಡುತ್ತಾರೆ ಆದ್ದರಿಂದ ಈ ಸಮಯದಲ್ಲಿ ನೀವು ಕೂಡ ಸ್ನಾನ ಮಾಡುವುದರಿಂದ ದೇವರ ಪೂಜೆ ಮಾಡುವುದರಿಂದ ನಿಮಗೆ ದೇವರ ಅನುಗ್ರಹ ದೊರೆಯುತ್ತದೆ ನಂತರ 5 ರಿಂದ 6 ಗಂಟೆ ಒಳಗೆ ಮಾಡುವುದು ಮನುಷ್ಯ ಸ್ನಾನವಾಗಿದೆ ಹೀಗೆ ಮಾಡುವುದರಿಂದ ದೇಹ ದೃಢವಾಗಿ ಇರುತ್ತದೆ ಹಾಗೇನೆ ಆರೋಗ್ಯವಾಗಿ ಇರುತ್ತಾರೆ ನಂತರ 6 ಗಂಟೆ ನಂತರ ಮಾಡುವ ಸ್ನಾನ ರಾಕ್ಷಸ ಸ್ನಾನ್ನವಾಗಿದೆ ಆದ್ದರಿಂದ ಆ ಸಮಯದಲ್ಲಿ ಸ್ನಾನ ಮಾಡಿದರೆ ನಿಮಗೂ ಸಹ ರಾಕ್ಷಸ ಗುಣಗಳು ಬರುತ್ತವೆ ಆದ್ದರಿಂದ ಆ ಸಮಯದಲ್ಲಿ ಸ್ನಾನ ಮಾಡಬಾರದು.

ಶ್ರೀ ಚಕ್ರ ನಿಮಿಷಾಂಬ ದೇವಿ ಜ್ಯೋತಿಷ್ಯ ಪೀಠಂ ಶ್ರೀ ಸಿದ್ಧಾಂತಿ ಸಂತೋಷ್ ರಾವ್ ಆಚಾರ್ಯರು (95384 46677) ನಿಮಿಷಾಂಬ ದೇವಿ ಮತ್ತು ಚಾಮುಂಡೇಶ್ವರಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 95384 46677

LEAVE A REPLY

Please enter your comment!
Please enter your name here