ನಿಮ್ಮ ಇಷ್ಟಾರ್ಥಗಳು ನೆರವೇರಲು ಮೆಣಸು ಮತ್ತು ಏಲಕ್ಕಿಯಿಂದ ಬುಧವಾರ ದಿನ ಹೀಗೆ ಮಾಡಿರಿ

666

ನಮಸ್ತೆ ಗೆಳೆಯರೇ ನಮ್ಮ ಜೀವನದಲ್ಲಿ ಮುಂದುವರೆಯಬೇಕು ಅಂದ್ರೆ ನಾವು ಬಹಳ ಕಷ್ಟವನ್ನು ಪಡಬೇಕಾಗುತ್ತದೆ. ಎಲ್ಲರೂ ನಂಬುವುದು ಅದನ್ನೇ ಯಾರು ಕಷ್ಟವನ್ನು ಪಡುತ್ತಾರೆ ದೇವರು ಅವರಿಗೆ ಖಂಡಿತವಾಗಿ ಫಲವನ್ನು ದಯೆ ಕರುಣೆ ತೋರಿಸುತ್ತಾನೆ ಅಂತ. ಅದಕ್ಕಾಗಿ ಯಾವುದು ಜೀವನದಲ್ಲಿ ಸುಲಭವಾಗಿ ಸರಳವಾಗಿ ಸಿಗುವುದಿಲ್ಲ. ಅದಕ್ಕೆ ನಾವು ಪರಿಶ್ರಮ ಪಡಲೆಬೇಕು. ಆದರೆ ಇಂಥಹ ಸಮಯದಲ್ಲಿ ನಾವು ಶ್ರಮ ಪಡುವ ದಾರಿ ಯಾವಾಗ್ಲೂ ಸುಖಮಯವಾಗಿ ಇರುತ್ತದೆ ಅಂತ ತಿಳಿದುಕೊಳ್ಳುವುದು ತುಂಬಾನೇ ತಪ್ಪು. ಹೌದು ಈ ಕಷ್ಟದ ದಾರಿಯಲ್ಲಿ ನಡೆಯುವಾಗ ಮುಳ್ಳುಗಳು ಎದುರಾಗುತ್ತದೆ. ಅದನ್ನು ನಾವು ಎದುರಿಸಬೇಕು. ಆದರೆ ಇಂಥಹ ಸಮಯದಲ್ಲಿ ನಾವು ಕಷ್ಟ ಪಡುವ ದಾರಿ ಸುಗಮವಾಗಲಿ ನಮ್ಮ ದಾರಿಯಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕಗಳು ಬರಬಾರದು ಅಂತ ಅಂದುಕೊಂಡಲ್ಲಿ ಇದಕ್ಕೆ ಒಂದು ಚಿಕ್ಕ ಪರಿಹಾರವನ್ನು ಕಂಡುಕೊಳ್ಳಬೇಕು. ಈ ಪರಿಹಾರವನ್ನು ನೀವು ಮಾಡಿದರೆ ನಿಮ್ಮ ಎಲ್ಲ ದಾರಿಗಳು ಸುಗಮವಾಗಿ ನೀವು ನಿಮ್ಮ ಜೀವನದಲ್ಲಿ ಇಟ್ಟುಕೊಂಡ ಗುರಿ ತಲುಪುತ್ತಿರಿ. ನೀವು ಅಂದುಕೊಂಡ ಕೆಲಸಗಳು ನಿಮ್ಮ ಕೈ ತಲುಪುತ್ತದೆ. ಆ ದಾರಿ ಅಥವಾ ಪರಿಹಾರ ಯಾವುದು ಅಂದರೆ ಬುಧವಾರ ದಿನದಂದು ಸಾಯಂಕಾಲದ ಹೊತ್ತು ಅಥವಾ ರಾತ್ರಿಯ ಹೊತ್ತು 10.30 ನಿಮಿಷಕ್ಕೆ ಐದು ಮೆಣಸು ಮತ್ತು ಐದು ಏಲಕ್ಕಿ ಐದು ಲವಂಗಗಳನ್ನು ತೆಗೆದುಕೊಳ್ಳಬೇಕು. ಹಾಗೂ ಐದು ಕೆಂಪು ಬಣ್ಣದ ಗುಲಾಬಿ ಹೂವುಗಳನ್ನು ತೆಗೆದುಕೊಳ್ಳಬೇಕು.

ಈ ಹೂವುಗಳನ್ನು ನಿಮ್ಮ ಮನೆಯ ಹತ್ತಿರ ನಾಲ್ಕು ದಾರಿಗಳು ಕೂಡುವ ಸ್ಥಳದಲ್ಲಿ ಒಂದು ಲವಂಗ ಒಂದು ಮೆಣಸು ಒಂದು ಏಲಕ್ಕಿ ಹಾಗೂ ಒಂದು ಕೆಂಪು ಹೂವನ್ನು ಎಸೆಯಬೇಕು. ಹೀಗೆ ನಾಲ್ಕು ದಾರಿಯಲ್ಲಿ ಎಸೆದು ಒಂದು ಮಾತ್ರ ಐದನೆಯ ದಾರಿಯಲ್ಲಿ ಇರುವ ಹೂವು ಮೆಣಸು ಏಲಕ್ಕಿ ಲವಂಗವನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡು ನೀವು ಯಾವ ವಿಷಯದಲ್ಲಿ ಗುರಿ ತಲುಪಬೇಕು ಅಂತ ನೀವು ಆಸೆಯನ್ನು ಪಡುತ್ತೀರಿ ಅದನ್ನು ನಿಮ್ಮ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಬೇಕು. ದೇವರಲ್ಲಿ ಶ್ರದ್ದೆಯಿಂದ ಕೇಳಿಕೊಳ್ಳಬೇಕು. ನಂತ್ರ ಪ್ರಾರ್ಥನೆಯನ್ನು ಮಾಡಿದ ನಂತ್ರ ಆಕಾಶದ ಕಡೆಗೆ ಎಸೆಯಬೇಕು. ಎಸೆದು ತಿರುಗಿ ನೋಡದೆ ಮನೆಗೆ ಬರಬೇಕು. ಮನೆಗೆ ಬಂದು ಕೈ ಕಾಲುಗಳನ್ನು ತೊಳೆದು ಮನೆಯೊಳಗೆ ಬರಬೇಕು. ಹೀಗೆ ಮಾಡಿದರೆ ವಿಶೇಷವಾದ ಪರಿಹಾರವನ್ನು ಮಾಡಬೇಕು ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ನಷ್ಟಗಳು ಹಾನಿಗಳು ದೂರವಾಗುತ್ತದೆ. ಇದನ್ನು ಬುಧವಾರದ ಸಮಯದಲ್ಲಿ ಮಾತ್ರಾನೆ ಮಾಡಬೇಕು. ಈ ಪರಿಹಾರವನ್ನು ನೀವು ಮಾಡಿದರೆ ನೀವು ಜೀವನದಲ್ಲಿ ಅತ್ಯುತ್ತಮ ಉನ್ನತ ಮಟ್ಟಕ್ಕೆ ಏರಿತ್ತಿರಿ. ಹಾಗೂ ನಿಮ್ಮ ಜೀವನದಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಹಾಗೂ ನಿಮ್ಮ ಗುರಿ ತಲುಪುವ ಹಾದಿ ಸುಗಮವಾಗಿ ನಡೆಯುತ್ತದೆ. ಎಲ್ಲ ಸಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಲ್ಲಿ ವಾಸ ಮಾಡಲು ಶುರು ಆಗುತ್ತದೆ. ನಕಾರಾತ್ಮಕ ಶಕ್ತಿ ಓಡಿ ಹೋಗುತ್ತದೆ. ನಿಮ್ಮ ಮನೆ ವಾತಾವರಣ ಆನಂದದಿಂದ ತುಂಬಿ ತುಳುಕುತ್ತದೆ. ಈ ರೀತಿ ನೀವು ಮಾಡಿ ಸುಖವಾಗಿ ಜೀವಿಸಿ.

ಶ್ರೀ ಚಕ್ರ ನಿಮಿಷಾಂಬ ದೇವಿ ಜ್ಯೋತಿಷ್ಯ ಪೀಠಂ ಶ್ರೀ ಸಿದ್ಧಾಂತಿ ಸಂತೋಷ್ ರಾವ್ ಆಚಾರ್ಯರು (95384 46677) ನಿಮಿಷಾಂಬ ದೇವಿ ಮತ್ತು ಚಾಮುಂಡೇಶ್ವರಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 95384 46677

LEAVE A REPLY

Please enter your comment!
Please enter your name here