ಗುರುವಾರ ಹೀಗೆ ಮಾಡಿದರೆ ನಿಮ್ಗೆ ಗುರುಬಲದ ಜೊತೆಗೆ ಸಕಲ ಸಂಕಷ್ಟಗಳು ದೂರವಾಗುತ್ತದೆ

684

ಗುರುವಾರ ಹೀಗೆ ಮಾಡಿದರೆ ನಿಮ್ಗೆ ಗುರುಬಲದ ಜೊತೆಗೆ ಸಕಲ ಸಂಕಷ್ಟಗಳು ದೂರವಾಗುತ್ತದೆ. ಹಾಗೆಯೇ ನೀವು ಅಂದುಕೊಂಡ ಕೆಲಸಗಳು ಇಷ್ಟಾರ್ಥಗಳು ನೆರವೇರುತ್ತವೆ, ಗುರುವಾರ ದಿನ ಮನೆಯಲ್ಲಿ ಹೀಗೆ ಮಾಡಿದ್ರೆ ನಿಮ್ಮ ಸಕಲ ಕಷ್ಟಗಳು ದೂರವಾಗುತ್ತದೆ. ಅಂದುಕೊಂಡ ಕೆಲಸಗಳು ಸಲೀಸಾಗಿ ಸರಾಗವಾಗಿ ಆಗುತ್ತದೆ ಅಂತ ನಂಬಿಕೆ ಇದೆ ಏಕೆಂದ್ರೆ ಗುರುವಾರಕ್ಕೆ ಸಾಕಷ್ಟು ಮಹತ್ವವಿದೆ. ಗುರುವಾರ ಮಾಡುವ ಕೆಲಸ ತುಂಬಾನೇ ಶುಭ ಅಂತ ತಿಳಿಯಲಾಗಿದೆ. ಆದ್ದರಿಂದ ಗುರುವಾರ ನಾವು ತಿಳಿಸುವ ಈ ಒಂದು ಕೆಲಸವನ್ನು ಮಾಡಿ ಖಂಡಿತವಾಗಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಮನುಷ್ಯ ಅಂದ ಮೇಲೆ ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಅಂಥಹ ವ್ಯಕ್ತಿಗಳು ನಾವು ತಿಳಿಸುವ ಈ ಮಾರ್ಗವನ್ನು ಅನುಸರಿಸಿ ಖಂಡಿತವಾಗಿ ನಿಮ್ಗೆ ಇದರ ಲಾಭ ದೊರೆಯುತ್ತದೆ. ಯಾವ ರೀತಿಯಲ್ಲಿ ಪೂಜೆಯನ್ನು ಮಾಡಬೇಕು ಅದರಲ್ಲೂ ಬರುವ ಗುರುವಾರ ತುಂಬಾನೇ ಶುಭಕರವಾಗಿದೆ. ಹಾಗೆಯೇ ಶಕ್ತಿಶಾಲಿ ಕೂಡ ಆಗಿದೆ. ಜೊತೆಗೆ ಈ ಒಂದು ದಿನ ಏನು ಮಾಡಿದ್ರೆ ಒಳ್ಳೆಯದಾಗುತ್ತದೆ ಅಂತ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ನಾಳೆ ದಿನ ಬಂದಿರುವ ಗುರುವಾರ ತುಂಬಾನೇ ಶ್ರೇಷ್ಠವಾದ ಗುರುವಾರ. ಬಹಳ ಶಕ್ತಿಯುತವಾಗಿದೆ.

ಆ ದಿನ ನೀವು ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಅದ್ಭುತವಾದ ಬದಲಾವಣೆ ಆಗುತ್ತದೆ. ದುಃಖ ಕಷ್ಟಗಳು ದೂರವಾಗುತ್ತದೆ. ಅಷ್ಟೇ ಅಲ್ಲದೆ ಇದರಿಂದ ನಿಮ್ಮ ಗುರುಬಲವನ್ನು ಹೆಚ್ಚಿಸಬಹುದು. ನಿಮ್ಮ ಇಚ್ಛೆಗಳನ್ನು ಕೂಡ ಈಡೇರಿಸಬಹುದು ಮನುಷ್ಯನ ಜೀವನದಲ್ಲಿ ಗುರುಗ್ರಹ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಜಾತಕದಲ್ಲಿ ಗುರುಬಲ ಇಲ್ಲದೆ ಹೋದಲ್ಲಿ ನಿಮ್ಗೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನೀವು ಗುರುಬಲವನ್ನು ಕಳೆದುಕೊಳ್ಳಬಾರದು ಅಂದ್ರೆ ನಾವು ತಿಳಿಸುವ ಒಂದು ಯಂತ್ರವನ್ನು ಗುರುವಾರ ದಿನ ಮಾಡಿ. ಮೊದಲು ಒಂದು ಹಳದಿ ಬಣ್ಣದ ಒಂದು ನಿಂಬೆ ಹಣ್ಣು ತೆಗೆದುಕೊಳ್ಳಿ. ಅದಕ್ಕೆ ಅರಿಶಿಣ ಕುಂಕುಮ ಹಚ್ಚಿ. ಅದಕ್ಕೆ ಸಂಪೂರ್ಣವಾಗಿ ಅರಿಶಿಣವನ್ನು ಲೇಪಿಸಬೇಕು. ಅದನ್ನು ನಿಮ್ಮ ದೇವರ ಮುಂದೆ ಇಡಬೇಕು. ನಂತ್ರ ಓಂ ನಮೋ ಭಗವತಿ ವಾಸುದೇವ ನಮಃ. ಈ ಮಂತ್ರವನ್ನು ಜಪಿಸುವುದರಿಂದ ಸಾಕ್ಷಾತ್ ದೇವರಿಗೇ ಹತ್ತಿರವಾಗಿದಂತೆ ಆಗುತ್ತದೆ. ಈ ಮಂತ್ರವನ್ನು ಹೇಳುವ ಸಮಯದಲ್ಲಿ ಆ ನಿಂಬೆ ಹಣ್ಣನ್ನು ಕೈಯಲ್ಲಿ ಎತ್ತಿಕೊಂಡು ನಿಮ್ಮ ಕಷ್ಟಗಳನ್ನು ಎಲ್ಲವನ್ನು ಹೇಳಿಕೊಳ್ಳುತ್ತಾ

ಜೊತೆಗೆ ಮಂತ್ರವನ್ನು ಜಪಿಸಬೇಕು. ನಿಮ್ಮ ಇಷ್ಟಾರ್ಥವನ್ನು ಮುಂದೆ ಏನು ಆಗಬೇಕು ಎಲ್ಲವೂ ಒಳ್ಳೆಯದಾಗಲಿ ಅಂದುಕೊಂಡ ಎಲ್ಲ ಕೆಲಸಗಳು ನೆರವೇರಬೇಕು ಅಂತ ನಿಮ್ಮ ಮನಸ್ಸಿನಲ್ಲಿ ಬೇಡಿಕೊಳ್ಳಬೇಕು. ಇದನ್ನು ಕೈಯಲ್ಲಿ ಹಿಡಿದುಕೊಂಡು ಏಳು ಬಾರಿ ಸುತ್ತಿಸಬೇಕಾಗುತ್ತದೆ. ನಂತ್ರ ಅದನ್ನು ನಿಮ್ಮ ದೇವರ ಕೋಣೆಯಲ್ಲಿ ಒಂದು ರಾತ್ರಿ ಪೂರ್ತಿ ಇಡಬೇಕು. ಶುಕ್ರವಾರ ಬೆಳಿಗ್ಗೆ ಸ್ನಾನವನ್ನು ಮಾಡಿ ಮತ್ತೆ ದೇವರಿಗೆ ಪೂಜೆಯನ್ನು ಮಾಡಿ ನಂತ್ರ ನಿಂಬೆ ಹಣ್ಣು ತೆಗೆದುಕೊಂಡು ಅದಕ್ಕೆ ಮತ್ತೆ ಅರಿಶಿಣ ಕುಂಕುಮ ಹಚ್ಚಿ ನಾಲ್ಕು ಭಾಗವಾಗಿ ಕತ್ತರಿಸಬೇಕು. ಇವುಗಳನ್ನು ಮನೆಯ ಒಂದೊಂದು ದಿಕ್ಕಿನಲ್ಲಿ ಭಾಗದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ನಂಬಲು ಸಾಧ್ಯವೇ ಆಗುವುದಿಲ್ಲ. ಖಂಡಿತವಾಗಿ ಒಳ್ಳೆಯದಾಗುತ್ತದೆ. ಮನೆಯಲ್ಲಿ ಕಷ್ಟಗಳು ಇದ್ದರೆ ನಿವಾರಣೆ ಆಗುತ್ತದೆ. ನೆಮ್ಮದಿ ಮತ್ತು ಸಂತೋಷ ಶಾಂತಿ ಸಮೃದ್ಧಿ ಎಲ್ಲವೂ ಹೆಚ್ಚುತ್ತದೆ. ಖುಷಿಯಾಗಿ ಬಾಳುತ್ತೀರಿ. ಅಂದುಕೊಂಡ ಕೆಲಸಗಳು ಬೇಗನೆ ನೆರವೇರುತ್ತದೆ.

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here