ತಲೆದಿಂಬಿನ ಕೆಳಗೆ ಈ ವಸ್ತುಗಳನ್ನು ಇಟ್ಟುಕೊಂಡು ಮಲಗಿದ್ರೆ ರಾತ್ರೋ ರಾತ್ರಿ ನೀವು ಶ್ರೀಮಂತರು ಅಗುತ್ತೀರಿ

649

ನಮಸ್ತೆ ಗೆಳೆಯರೇ, ಸುಖವಾದ ಸಮೃದ್ಧವಾದ ಜೀವನವನ್ನು ಎಲ್ಲರಿಗೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮ ಸ್ಥಿತಿಗಳು ಯಾವ ರೀತಿ ಆಗುತ್ತದೆ ಅಂದರೆ ಎಷ್ಟೇ ಕಷ್ಟಪಟ್ಟರು ಕೂಡ ನಾವು ಜೀವನದಲ್ಲಿ ಸಫಲತೆಯನ್ನು ಹೊಂದುತ್ತೇವೆ. ನಂತ್ರ ದುಃಖಕ್ಕೆ ಒಳಗಾಗಿ ಎಲ್ಲವುದಕ್ಕೇ ವಂಚಿತರಾಗುತ್ತೇವೆ. ನಮ್ಮ ಅಸಫಲತೆಗೆ ಕಾರಣ ನಮ್ಮ ಗ್ರಹಗತಿಗಳೂ ಕಾರಣ ಆಗುತ್ತದೆ. ಜನ್ಮದಲ್ಲಿ ಕುಂಡಲಿಯಲ್ಲಿ ಗ್ರಹಗಳ ಪ್ರಭಾವ ತುಂಬಾನೇ ಇರುತ್ತದೆ ಅದು ಬೇರೆ ಗ್ರಹದೊಂದಿಗೆ ಸೇರಿಕೊಂಡು ನಮಗೆ ಶುಭ ಮತ್ತು ಶುಭವನ್ನು ತಂದು ಕೊಡುತ್ತದೆ. ಹೀಗಾಗಿ ಜೀವನದಲ್ಲಿ ಎಲ್ಲ ಕಾರ್ಯಗಳ ಮೇಲೆ ಗ್ರಹಗಳ ಪ್ರಭಾವ ಬೀರುತ್ತದೆ. ಎಲ್ಲಿ ಸಮಸ್ಯೆ ಇರುತ್ತದೆಯೋ ಅಲ್ಲಿ ಪರಿಹಾರ ಕೂಡ ಇರುತ್ತದೆ. ಒಂದು ವೇಳೆ ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಅಶುಭ ವಾಗಿದ್ದರೆ ಇದಕ್ಕಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವು ಉಪಾಯಗಳು ಇವೆ. ಇವುಗಳನ್ನು ಪಾಲನೆ ಮಾಡಿದ್ರೆ ಗ್ರಹಗಳ ಅಶುಭ ಫಲಗಳನ್ನು ನಾವು ಕಡಿಮೆ ಮಾಡಬಹುದು. ಜೊತೆಗೆ ರಾತ್ರೋ ರಾತ್ರಿ ನಮ್ಮ ಅದೃಷ್ಟವನ್ನು ಬದಲಾವಣೆ ಮಾಡಿಕೊಳ್ಳಬಹುದು. ಇಂದಿನ ಲೇಖನದಲ್ಲಿ ಆ ಒಂದು ಉಪಾಯದ ಬಗ್ಗೆ ತಿಳಿಯೋಣ ಬನ್ನಿ. ಇದು ನಿಮ್ಮ ಭಾಗ್ಯವನ್ನು ಬದಲಿಸುತ್ತದೆ.

ನಾವು ತಿಳಿಸುವ ಈ ವಿಷಯ ಒಂದು ವಸ್ತುವಿಗೆ ಸಂಭಂದಿಸಿದ ಅದನ್ನು ನೀವು ದಿನವೂ ಬಳಕೆ ಮಾಡುತ್ತೀರಿ. ಅದು ತುಂಬಾನೇ ಸಾಮಾನ್ಯ ವಸ್ತುವಾಗಿದೆ. ಆದರೆ ಅದರ ಸರಿಯಾದ ಚಮತ್ಕಾರ ಉಪಯೋಗ ತಿಳಿದರೆ ಇಂದು ಆ ವಸ್ತುವಿನ ಮಹತ್ವ ತಿಳಿದುಕೊಂಡು ಬಿಡುತ್ತೀರಿ. ಆ ಒಂದು ವಸ್ತುವೇ ನಿಮ್ಮ ತಲೆದಿಂಬು. ಇದನ್ನು ಕೇಳಿ ನಿಮ್ಗೆ ಅಚ್ಚರಿ ಆಗಬಹುದು. ಸಾಮಾನ್ಯವಾಗಿ ಕಾಣುವ ಈ ತಲೆದಿಂಬು ನಿಮ್ಮ ಅದೃಷ್ಟವನ್ನು ಹೇಗೆ ಬದಲಾವಣೆ ಮಾಡುತ್ತದೆ ಅಂತ ಅನ್ನಿಸಬಹುದು. ಇದರ ಕೆಳಗೆ ಕೆಲವು ವಸ್ತುಗಳನ್ನು ಇಟ್ಟು ಮಲಗಿದರೆ ಚಮತ್ಕಾರಿ ಲಾಭಗಳು ನಿಮ್ಗೆ ಸಿಗುತ್ತದೆ. ಇವು ರಾತ್ರೋ ರಾತ್ರಿ ನಿಮ್ಮ ಬಡವರಿಂದ ಶ್ರೀಮಂತರು ಮಾಡುತ್ತದೆ. ನಿಮ್ಮ ಜೀವನದಲ್ಲಿ ಬರುವ ಸಮಸ್ಯೆಗಳು ಆಗಲಿ ರೋಗಗಳು ಆಗಲಿ ಚಿಂತೆಯಿಂದ ನಿಮ್ಮನ್ನು ಮುಕ್ತಿಗೊಳಿಸುತ್ತದೆ ಹಾಗಾದ್ರೆ ಬನ್ನಿ ತಲೆದಿಂಬಿನ ಕೆಳಗೆ ಯಾವೆಲ್ಲ ವಸ್ತುಗಳನ್ನು ಇಡುವುದು ಶುಭ ಅಂತ ತಿಳಿಯಲಾಗಿದೆ. ಮೊದಲಿಗೆ ತುಳಸಿ ಸಸ್ಯದ ಗಿಡಕ್ಕೆ ತುಂಬಾನೇ ಮಹತ್ವವಿದೆ. ಮತ್ತು ತುಂಬಾನೇ ಪವಿತ್ರವಾದ ಸಸ್ಯಗಳಲ್ಲಿ ಒಂದಾಗಿದೆ. ತುಳಸಿ ಆಧ್ಯಾತ್ಮಿಕವಾಗಿ ವೈಜ್ಞಾನಿಕವಾಗಿ ಹಲವಾರು ಗುಣಲಕ್ಷಣಗಳನ್ನು ಹೊಂದಿದೆ. ಈ ಲಕ್ಷಣಗಳು ನಮ್ಮ ಎಲ್ಲ ಸಂಕಷ್ಟಗಳನ್ನು ದೂರಮಾಡಬಹುದು. ಇದಕ್ಕೆ ಚಮತ್ಕಾರಿ ಶಕ್ತಿಯಿದೆ

ಇದನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಶಾಂತವಾದ ನೆಮ್ಮದಿಯ ನಿದ್ರೆ ಬರುತ್ತದೆ. ಚಿಂತೆಗಳು ಕಾಡುವುದಿಲ್ಲ ಕೆಟ್ಟ ಕನಸುಗಳು ಕೂಡ ಬೀಳುವುದಿಲ್ಲ. ಮತ್ತೆ ಯಾವುದೇ ಪ್ರಕಾರದ ಭಯ ನಿಮ್ಗೆ ಆಗುವುದಿಲ್ಲ. ಈ ಉಪಾಯವನ್ನು ನೀವು ಸತತವಾಗಿ 21 ದಿನಗಳವರೆಗೆ ಮಾಡುವುದರಿಂದ ನಿಮ್ಮ ಎಲ್ಲ ಕಾರ್ಯಗಳು ಸಫಲಗೊಳ್ಳುತ್ತದೆ. ಎಲ್ಲ ಕಾರ್ಯಗಳಲ್ಲಿ ಯಶಸ್ಸು ಖಂಡಿತವಾಗಿ ಸಿಗುತ್ತದೆ. ನಂತ್ರ ನಿಮ್ಮ ದುರ್ಭಾಗ್ಯ ಸೌಭಾಗ್ಯದಲ್ಲಿ ಬದಲಾವಣೆ ಆಗುತ್ತದೆ. ನೀವು ನಿಮ್ಮ ಜೀವನದಲ್ಲಿ ನಿರಾಸೆ ಆಗಿದ್ದರೆ ಎಲ್ಲ ಕೆಲಸಗಳಿಗೆ ನಿಲುವು ಆಗುತ್ತಿದ್ದರೆ ಈ ಉಪಾಯವನ್ನು ನೀವು ಖಂಡಿತವಾಗಿ ಪ್ರಯತ್ನ ಮಾಡಿರಿ. ದಿನವೂ ನೀವು ಮಲಗುವಾಗ ತಲೆ ದಿಂಬಿನ ಕೆಳಗೆ ನವಿಲು ಗರಿ ಇಟ್ಟುಕೊಂಡು ಮಲಗಿ. ಮುಂಜಾನೆ ಎದ್ದು ನವಿಲು ಗರಿ ದರ್ಶನ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಇರುವ ದೋಷಗಳು ನಿವಾರಣೆ ಆಗುತ್ತದೆ. ನಿಮ್ಮ ಎಲ್ಲ ನಿಂತು ಹೋದ ಕಾರ್ಯಗಳು ಶುರು ಆಗುತ್ತದೆ. ಚಿನ್ನ ಮತ್ತು ಬೆಳ್ಳಿಯ ಸಂಭಂದ ಗ್ರಹ ಮೇಲೆ ಹೊಂದಿ ಕೊಂಡಿರುತ್ತದೆ. ಈ ಕಾರಣ ತಲೆದಿಂಬಿನ ಕೆಳಗೆ ಚಿನ್ನದ ನಾಣ್ಯ ಅಥವಾ ಮೇಲೆ ಬೀಳುತ್ತದೆ. ನಿಮ್ಗೆ ಎಲ್ಲವೂ ಒಳ್ಳೆಯದಾಗುತ್ತದೆ.

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here