ನಿಮ್ಮ ಗುರಿಯನ್ನು ತಲುಪಬೇಕಾದರೆ ತುಳಸಿ ಕಟ್ಟೆ ಮುಂದೆ ಈ ಒಂದು ವಿಧಾನವನ್ನು ಮಂಗಳವಾರ ಮಾಡಿಕೊಳ್ಳಬೇಕು

656

ನಮಸ್ಕಾರ ಪ್ರಿಯ ಸ್ನೇಹಿತರೆ ಮನುಷ್ಯ ಎಂದ ಮೇಲೆ ಆಸೆ ಪಡುವುದು ಸಹಜ ಮತ್ತು ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಗುರಿಯನ್ನು ಹೊಂದಿರುತ್ತಾನೆ ಆಸೆ-ಆಕಾಂಕ್ಷೆಗಳನ್ನು ಹೊಂದಿರುತ್ತಾನೆ ಅವುಗಳನ್ನು ಈಡೇರಿಸಿಕೊಳ್ಳುವಲ್ಲಿ ಕೆಲವೊಬ್ಬರು ಸಫಲರಾದರೆ ಇನ್ನು ಕೆಲವೊಬ್ಬರು ವಿಫಲರಾಗುತ್ತಾರೆ ಕೆಲವೊಬ್ಬರಿಗೆ ತಮ್ಮ ಗುರಿ ಯಾವುದು ಎಂದು ತಿಳಿದಿರುತ್ತಾರೆ ಆದರೆ ಅದನ್ನು ಯಾವ ರೀತಿಯಾಗಿ ತಲುಪಬೇಕು ಎಂದು ತಿಳಿದಿರುವುದಿಲ್ಲ ಮತ್ತು ಯಾರಾದರೂ ಸಹಾಯವನ್ನು ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ ಪ್ರಯತ್ನಗಳನ್ನು ಪಡುತ್ತ ಸೋತು ಹೋಗಿರುತ್ತಾರೆ ಅಂತಹ ಸಂದರ್ಭದಲ್ಲಿ ಈ ರೀತಿಯಾಗಿ ನೀವು ಮಂಗಳವಾರ ದಿನದಂದು ಮಾಡಿದರೆ ಖಂಡಿತವಾಗಿಯೂ ನಿಮ್ಮ ಗುರಿಯನ್ನು ನೀವು ತಲುಪುತ್ತೀರಿ ಆಒಂದು ವಿಧಾನ ಯಾವುದು ಮತ್ತು ಆ ವಿಧಾನವನ್ನು ಯಾವ ರೀತಿಯಾಗಿ ಯಾವ ಕ್ಷಣದಲ್ಲಿ ಮಾಡಬೇಕು ಎಂದು ಈ ದಿನ ನಾವು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ. ಪ್ರಿಯ ಸ್ನೇಹಿತರೆ ಮನುಷ್ಯನು ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿರುತ್ತಾರೆ ಕೆಲವೊಬ್ಬರು ಹಣವನ್ನು ಸಂಪಾದಿಸುವ ಗುರಿಯನ್ನು ಹೊಂದಿರುತ್ತಾರೆ ಕೆಲವರು ಪ್ರೀತಿಯನ್ನು ಸಂಪಾದಿಸುವ ಗುರಿಯನ್ನು ಹೊಂದಿರುತ್ತಾರೆ ಇನ್ನು ಕೆಲವರು ಗೌರವವನ್ನು ಸಂಪಾದಿಸುವ ಪ್ರಶಂಸೆಯನ್ನು ಪಡೆಯುವ ಗುರಿಯನ್ನು

ಹೊಂದಿರುತ್ತಾರೆ ಈ ಎಲ್ಲಾ ರೀತಿಯ ಗುರಿಯನ್ನು ಸಾದಿಸಬೇಕು ಎಂದರೆ ಮಂಗಳವಾರ ದಿನದಂದು ಈ ವಿಧಾನವನ್ನು ಮಡಿಯಿಂದ ಮಾಡಬೇಕು. ಶುಭ ಮಂಗಳವಾರದ ದಿನದಂದು ಬೆಳಗಿನ ಜಾವ ಸ್ನಾನವನ್ನು ಮಾಡಿ ಸೂರ್ಯೋದಯಕ್ಕೂ ಮುನ್ನ ತುಳಸಿ ಕಟ್ಟೆಯ ಮಧ್ಯದಲ್ಲಿ ಇರುವ ಮಣ್ಣನ್ನು ಸ್ವಲ್ಪ ಅಗೆದು ಆ ಗುಂಡಿಯಲ್ಲಿ ಅರಿಶಿನದ ಕೊಂಬನ್ನು ಒಂದು ರೂಪಾಯಿ ನಾಣ್ಯವನ್ನು ಬೆಳ್ಳಿ ಚೂರನ್ನು ಹಾಕಿ ಮುಚ್ಚಬೇಕು ತದ ನಂತರ ನಿತ್ಯ ಜೀವನದಲ್ಲಿ ಹೇಗೆ ಪೂಜೆ ಮಾಡುತ್ತೀರಾ ಆ ರೀತಿ ಪೂಜೆಯನ್ನು ಮಾಡಿ. ತುಳಸಿಯು ಹಲವಾರು ರೋಗಗಳಿಗೆ ಔಷಧಿಯಾಗಿದೆ ಎಷ್ಟೋ ನಕಾರಾತ್ಮಕ ಶಕ್ತಿಯನ್ನು ತಡೆಯುವ ಶಕ್ತಿಯನ್ನು ಸಹ ತುಳಸಿಗಿಡ ಹೊಂದಿದೆ ಶಾಸ್ತ್ರಗಳು ಪುರಾಣಗಳು ತಿಳಿಸಿರುವ ಹಾಗೆ ತುಳಸಿ ಗಿಡದಲ್ಲಿ ದೇವತೆಗಳು ನೆಲೆಸಿರುತ್ತಾರೆ ನೀವು ಯಾವುದೇ ಒಂದು ಶುಭಕಾರ್ಯವನ್ನು ಮಾಡುವ ಮುನ್ನ ತುಳಸಿ ಪೂಜೆಯನ್ನು ಮಾಡಿ ನಂತರ ಆ ಶುಭ ಕಾರ್ಯವನ್ನು ಮಾಡಿದರೆ ನಿಮಗೆ ಖಂಡಿತವಾಗಿಯೂ ಶುಭವಾಗುತ್ತದೆ ಮತ್ತು ಲಾಭವಾಗುತ್ತದೆ ನೀವು ಇಷ್ಟ ಪಟ್ಟವರನ್ನು ಪಡೆಯಬೇಕಾದಲ್ಲಿ ಮಂಗಳವಾರ ದಿನದಂದು ತುಳಸಿ ಗಿಡಕ್ಕೆ ಜೋಡು ತೆಂಗಿನ ಕಾಯಿಯನ್ನು ಒಡೆಯಬೇಕು ಇದರಿಂದಾಗಿ ತುಳಸಿ ಮಾತೆಯ ಕೃಪೆಯು ನಿಮ್ಮ ಮೇಲೆ ಸದಾ ಕಾಲ ಇರುತ್ತದೆ ಮತ್ತು ನೀವು ಇಷ್ಟಪಟ್ಟವರನ್ನು

ಪಡೆಯುತ್ತೀರಿ ಈ ಒಂದು ಸಣ್ಣ ವಿಧಾನವನ್ನು ನಿಮ್ಮ ಜೀವನದಲ್ಲಿ ನೀವು ಅಳವಡಿಸಿಕೊಂಡಲ್ಲಿ ಮುಂಬರುವ ಮಂಗಳವಾರದ ದಿನದಂದು ನೀವು ಮಾಡಿಕೊಂಡಲ್ಲಿ ಖಂಡಿತವಾಗಿಯೂ ನಿಮ್ಮ ಗುರಿಯನ್ನು ನೀವು ತಲುಪುತ್ತೀರಿ ನಿಮ್ಮನ್ನು ದ್ವೇಷಿಸುತ್ತಿದ್ದವರೆಲ್ಲರೂ ನಿಮ್ಮನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ ಈ ವಿಧಾನವನ್ನು ನೀವು ಮಗಳವಾರ ದಿನ ಮಾಡಲು ಕಷ್ಟವಾದಲ್ಲಿ ಭಾನುವಾರ ದಿನದಂದು ಮಾಡಿದರು ಉತ್ತಮ ಈ ಮುಖ್ಯವಾದ ವಿಧಾನವನ್ನು ಯಾರಿಗೂ ತಿಳಿಸಬಾರದು ನಿಮ್ಮ ಮನೆಯವರಿಗೂ ಸಹ ಇದರ ಬಗ್ಗೆ ಏನು ಹೇಳಬಾರದು ಹಾಗಿದ್ದಲ್ಲಿ ಮಾತ್ರ ನಿಮಗೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ ಮೊದಲಿಂದಲೂ ನಿಮ್ಮನ್ನು ದ್ವೇಷ ಮಾಡುತ್ತಾ ಬಂದವರು ಈ ಒಂದು ವಿಧಾನವನ್ನು ಮಾಡಿದ ನಂತರ ನಿಮ್ಮನ್ನು ಪ್ರೀತಿಸಲು ಆರಂಭಿಸುತ್ತಾರೆ ನೀವು ಅಂದುಕೊಂಡ ಹಾಗೆ ಎಲ್ಲವೂ ನಡೆಯುತ್ತದೆ ನಿಮ್ಮ ಗುರಿಯನ್ನು ನೀವು ತಲುಪುತ್ತೀರಿ ಹೆಚ್ಚು ಹಣವನ್ನು ಸಹ ಸಂಪಾದಿಸುತ್ತೀರಿ ನೀವು ಇಷ್ಟಪಟ್ಟವರನ್ನು ಪಡೆದುಕೊಳ್ಳುತ್ತೀರಿ ಸಮಾಜದಲ್ಲಿ ಒಳ್ಳೆಯ ಘನತೆ ಗೌರವವನ್ನು ಪಡೆಯುತ್ತೀರಿ ಎಲ್ಲರಿಗಿಂತಲೂ ಒಳ್ಳೆಯ ಸ್ಥಾನವನ್ನು ನೀವು ತಲುಪುತ್ತೀರಿ ಶುಭವಾಗುವುದು ನಿಮಗೆ ಯಶಸ್ಸು ಖಂಡಿತ.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here