ಹೀಗೆ ಮಾಡುವುದರಿಂದ ಮಕ್ಕಳು ನಗುನಗುತ್ತ ಆರೋಗ್ಯವಾಗಿ ಇರುತ್ತಾರೆ

643

ನಮಸ್ಕಾರ ಪ್ರಿಯ ಓದುಗರೆ ಪ್ರತಿಯೊಬ್ಬರಿಗೂ ಕೂಡ ಮಕ್ಕಳು ಎಂದರೆ ತುಂಬಾ ಇಷ್ಟ ಮಕ್ಕಳು ಮನೆ ತುಂಬಾ ಇದ್ದರೆ ಅವು ನಗುನಗುತ್ತ ಮನೆ ತುಂಬಾ ಓಡಾಡುತ್ತಿದ್ದರೆ ಆ ಮನೆಯಲ್ಲಿ ದೇವರು ನೆಲೆಸಿರುತ್ತಾನೆ ಎಂದು ಹೇಳುತ್ತಾರೆ ಹಾಗೇನೆ ಆ ಮನೆಯಲ್ಲಿ ಸ್ವರ್ಗದ ಸುಖ ಹಾಗೂ ನಗು ತುಂಬಿರುತ್ತದೆ ಆದ್ದರಿಂದ ಮಕ್ಕಳು ಎಲ್ಲರಿಗೂ ಕೂಡ ತುಂಬಾ ಅಚ್ಚುಮೆಚ್ಚು ಆದರೆ ಕೆಲವೊಂದು ಬಾರಿ ಮಕ್ಕಳಿಗೆ ಯಾವುದೊ ಒಂದು ಕೆಟ್ಟ ದೃಷ್ಟಿ ತಾಗಿ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಹಾಗೂ ಯಾವಾಗಲು ಸಹ ಅಳುತ್ತಾರೆ ಆಗ ತಂದೆ ತಾಯಿಯರಿಗೆ ಬೇಸರ ಉಂಟಾಗುತ್ತದೆ ಜೊತೆಗೆ ಮಕ್ಕಳು ಊಟ ಅಂದರೆ ಹಠ ಮಾಡುತ್ತಾರೆ ಆದ್ದರಿಂದ ಮಕ್ಕಳು ಸರಿಯಾಗಿ ಊಟ ಮಾಡಬೇಕು ಜೊತೆಗೆ ಮನೆ ತುಂಬಾ ಮಕ್ಕಳು ನಗುನಗುತ್ತ ಇರಬೇಕು ಎಂದರೆ ಅದಕ್ಕೆ ಈ ಒಂದು ಪರಿಹಾರ ಮಾಡಬೇಕು ಬನ್ನಿ ಹಾಗಾದರೆ ಆ ಒಂದು ಪರಿಹಾರ ಯಾವುದು ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಈ ಪರಿಹಾರವನ್ನು ಮಂಗಳವಾರದ ದಿನ ಹಾಗೂ ಶುಕ್ರವಾರ ಮಾಡಬೇಕು

ಮತ್ತು ಗುರುವಾರ ಅಥವಾ ಭಾನುವಾರ ಕೂಡ ಈ ಪರಿಹಾರ ಮಾಡಬಹುದು ಈ ಸಮಯದಲ್ಲಿ ಈ ಪರಿಹಾರ ಮಾಡಿದರೆ ಅದು ನಿಮಗೆ ತುಂಬಾ ಒಳ್ಳೆಯ ಫಲವನ್ನು ನೀಡುತ್ತದೆ ನಂತರ ಇದಕ್ಕೆ ಅನ್ನ ಉಪಯೋಗಿಸಬೇಕು ನೀವು ಅನ್ನವನ್ನು ತೆಗೆದುಕೊಂಡು ಅದರಲ್ಲಿ ಒಂದು ಗಾತ್ರದ ಮೂರು ಉಂಡೆಗಳನ್ನು ಮಾಡಬೇಕು ನಂತರ ಒಂದು ಉಂಡೆಗೆ ಕುಂಕುಮವನ್ನು ಪುರ್ತಿಯಾಗಿ ಹಚ್ಚಿ ಅದನ್ನು ಕೆಂಪು ಉಂಡೆಯಾಗಿ ಮಾಡಬೇಕು ಹಾಗೂ ಎರಡನೇಯದು ಕಪ್ಪು ಬಣ್ಣದ ಉಂಡೆ ಮಾಡಬೇಕು ಇದನ್ನು ಮಾಡಲು ನಿಮಗೆ ಇದ್ದಿಲು ಸಿಕ್ಕರೆ ತುಂಬಾ ಒಳ್ಳೆಯದು. ಇದು ಸಿಗದೆ ಇದ್ದ ಪಕ್ಷದಲ್ಲಿ ನೀವು ಕಣ್ಣಿಗೆ ಹಚ್ಚುವ ಕಪ್ಪನ್ನು ಬಳಸಿ ಆ ಉಂಡೆಯನ್ನು ಕಪ್ಪಾಗಿ ಮಾಡಬೇಕು ನಂತರ ಮೂರನೇ ಉಂಡೆ ಬಿಳಿ ಬಣ್ಣದಲ್ಲಿ ಇರಬೇಕು ಅಂದರೆ ಅದಕ್ಕೆ ಏನು ಸಹ ಹಚ್ಚಬಾರದು ಅನ್ನದಿಂದ ಉಂಡೆ ಮಾಡಬೇಕು ನಂತರ ನೀವು ನಿಮ್ಮ ಮಗುವನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದು ಪೂರ್ವ ದಿಕ್ಕಿಗೆ ಮುಖ ಮಾಡಿ ಕುರಿಸಬೇಕು ಮತ್ತು ನಿಮ್ಮ ಮಗುವಿಗೆ ಈ ಉಂಡೆಗಳಿಂದ

ನಿವಾಳಿಸಬೇಕು ಅಂದರೆ ಮೊದಲು ಕೆಂಪು ಉಂಡೆಯಿಂದ ಮಗುವಿನ ಮುಖದ ಮೇಲೆ ನಿವಾಳಿಸಬೇಕು ನಂತರ ಕಪ್ಪು ಉಂಡೆಯಿಂದ ನಿವಾಳಿಸಬೇಕು ಹಾಗೂ ಬಿಳಿ ಉಂಡೆಯಿಂದ ಕೂಡ ನಿವಾಳಿಸಬೇಕು ನಂತರ ಮಗುವಿಗೆ ಕೈ ಕಾಲು ಮುಖ ತೊಳೆದು ಮನೆಯ ಒಳಗೆ ಬಿಡಬೇಕು ಹಾಗೇನೆ ಈ ಮೂರು ಉಂಡೆಗಳನ್ನು ಯಾರು ಸಹ ಓಡಾಡದೆ ಇರುವ ಜಾಗದಲ್ಲಿ ಇಡಬೇಕು ಅಥವಾ ಆ ಜಾಗದಲ್ಲಿ ಮಣ್ಣಿನಲ್ಲಿ ತಗ್ಗು ತೆಗೆದು ಮುಚ್ಚಬೇಕು ಹೀಗೆ ಮಾಡುವುದರಿಂದ ಮಕ್ಕಳಿಗೆ ಆದಂತಹ ದೃಷ್ಟಿ ದೋಷ ಬೇಗನೆ ನಿವಾರಣೆ ಆಗುತ್ತದೆ ಹಾಗೂ ಮಕ್ಕಳು ಯಾವಾಗಲು ಸಹ ನಗುನಗುತ್ತಾ ಇರುತ್ತಾರೆ ಆದ್ದರಿಂದ 5 ವರ್ಷದ ಒಳಗೆ ಇರುವ ಮಕ್ಕಳಿಗೆ ಈ ಒಂದು ಪರಿಹಾರ ಮಾಡಬೇಕು ಇದರಿಂದ ಮಕ್ಕಳು ಚೆನ್ನಾಗಿ ಊಟ ಮಾಡುವುದರ ಜೊತೆಗೆ ಚೆನ್ನಾಗಿ ಹಾಗೂ ಆರೋಗ್ಯವಾಗಿ ಬೆಳೆವಣಿಗೆಯನ್ನು ಹೊಂದುತ್ತಾರೆ ಆದ್ದರಿಂದ ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ ಅವರು ಹಠ ಮಾಡುತ್ತಿದ್ದರೆ ನೀವು ಕೂಡ ಈ ಪರಿಹಾರ ಮಾಡಿ ನೋಡಿ ನಿಮ್ಮ ಮಕ್ಕಳು ಕೂಡ ಚೆನ್ನಾಗಿ ಬೆಳೆಯುತ್ತಾರೆ.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here