ಈ ಕಾರಣಕ್ಕೆ ಹೆಣ್ಣು ಮಕ್ಕಳಿಗೆ ಮದುವೆ ಯೋಗ ತಡವಾಗುತ್ತದೆ

646

ನಮಸ್ಕಾರ ಪ್ರಿಯ ಓದುಗರೆ ಪ್ರತಿಯೊಬ್ಬ ತಂದೆ ತಾಯಿಗಳಿಗೂ ಕೂಡ ತಮ್ಮ ಹೆಣ್ಣು ಮಗಳಿಗೆ ಒಳ್ಳೆಯ ಗಂಡ ಹಾಗೂ ಒಳ್ಳೆಯ ಗಂಡನ ಮನೆ ಸಿಗಬೇಕು ಎಂದು ಬಯಸುತ್ತಾರೆ ಆದ್ದರಿಂದ ತಮ್ಮ ಹೆಣ್ಣು ಮಗಳಿಗೆ ಸಮಾಜ ಒಪ್ಪುವ ರೀತಿಯಲ್ಲಿ ಒಳ್ಳೆಯ ಮನೆತನ ನೋಡಿ ಮದುವೆ ಮಾಡಬೇಕು ಎಂದು ಬಯಸುತ್ತಾರೆ ಆದರೆ ಕೆಲವೊಂದು ಬಾರಿ ಆ ಹೆಣ್ಣು ಮಕ್ಕಳ ಜಾತಕದಲ್ಲಿ ಏನಾದರೂ ದೋಷ ಇದ್ದರೆ ಅವರಿಗೆ ಬೇಗನೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ ಆಗ ಆಕೆಯ ತಂದೆ ತಾಯಿ ಹಾಗೂ ಆ ಹೆಣ್ಣು ಮಕ್ಕಳು ಮತ್ತು ಮನೆಯವರು ಎಲ್ಲರೂ ಕೂಡ ಕೊರಗುತ್ತಾರೆ ಏಕೆಂದರೆ ಹೆಣ್ಣು ಮಕ್ಕಳ ಮದುವೆ ಯಾವುದೆ ಒಂದು ಕಾರಣಕ್ಕೆ ತಡವಾದರೆ ಅವರು ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದು ತುಂಬಾ ಮುಖ್ಯ ಆದ್ದರಿಂದ ಹೀಗೆ ಮದುವೆ ವಿಳಂಭವಾದರೆ ಅದಕ್ಕೆ ಈ ಲೇಖನದಲ್ಲಿ ತಿಳಿಸುವ ಒಂದು ಪರಿಹಾರ ಮಾಡುವುದರಿಂದ ಬೇಗನೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಆದ್ದರಿಂದ ಮದುವೆ ವಿಳಂಭವಾದರೆ ಅದಕ್ಕೆ ಜನರು ಹಲವಾರು ರೀತಿಯ ಮಾತುಗಳನ್ನು ಮಾತನಾಡುತ್ತಾರೆ ಹಾಗೇನೆ ಅವರಿಗೆ ಚುಚ್ಚಿ ಚುಚ್ಚಿ ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಾರೆ ಇದರಿಂದ ಆ ಹುಡುಗಿ ಮತ್ತು ಆಕೆಯ ಮನೆಯವರು ತುಂಬಾ ಬೇಸರ

ಪಡುತ್ತಾರೆ ಆದ್ದರಿಂದ ಹೀಗೆ ಕಂಕಣ ಭಾಗ್ಯ ತಡವಾದರೆ ಅದಕ್ಕೆ ಕಾರಣ. ಆಕೆಗೆ ಕುಜ ದೋಷ ಅಥವಾ ಜಾತಕದಲ್ಲಿ ಯಾವುದಾದರು ಸಣ್ಣ ದೋಷ ಇದ್ದರು ಕೂಡ ಹೀಗೆ ಕಂಕಣ ಭಾಗ್ಯ ನಿಧಾನವಾಗುತ್ತದೆ ಹಾಗೇನೆ ಆ ಹೆಣ್ಣು ಮಗಳ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿ ಇಲ್ಲದಿದ್ದರು ಕೂಡ ಕೆಲವೊಮ್ಮೆ ಕಂಕಣ ಭಾಗ್ಯ ತಡವಾಗುತ್ತದೆ ಜೊತೆಗೆ ಆ ಹೆಣ್ಣು ಮಗಳ ಮೇಲೆ ಕೆಟ್ಟ ದೃಷ್ಟಿ ಬಿದ್ದರು ಕೂಡ ಹೀಗೆ ಆಗುತ್ತದೆ ಆದ್ದರಿಂದ ಇದಕ್ಕೆ ಪರಿಹಾರ ಎಂದರೆ ಅಂದರೆ ಈ ಎಲ್ಲ ತೊಂದರೆಗಳಿಂದ ಮುಕ್ತಿ ಪಡೆದು ಆಕೆಯು ಸಹ ಎಲ್ಲರಂತೆ ಒಳ್ಳೆಯ ಗಂಡನ ಮನೆಗೆ ಸೇರಬೇಕು ಎಂದರೆ ಈ ಒಂದು ಮಂತ್ರವನ್ನು ಜಪಿಸಬೇಕು ಅಂದರೆ ಪ್ರತಿದಿನ ನೀವು ಸ್ನಾನ ಮಾಡಿ ಪೂಜೆ ಮಾಡಿ ದೀಪಾರಾಧನೆ ಮಾಡಿದ ನಂತರ ಈ ಒಂದು ಮಂತ್ರವನ್ನು ಮದುವೆ ವಿಳಂಭ ಆಗುವ ಹೆಣ್ಣು ಮಗಳು ಜಪಿಸಬೇಕು ಆ ಮಂತ್ರ ಹೀಗಿದೆ ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿ ದೃತಿಶ್ವರಿ ನಂದಗೋಪಾಮ್ ಸುತಮ್ ದೇಹಿ ಪತಿಮ್ಮೆ ಕುರುತೆ ನಮಹ ಈ ಮಂತ್ರವನ್ನು ಪ್ರತಿದಿನ ಆ ಹೆಣ್ಣು ಮಗಳು ಒಂದು ಬಾರಿ ಜಪಿಸುವುದರಿಂದ ಬೇಗನೆ ಆಕೆಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಹಾಗೇನೆ ಆ ಮನೆಯಲ್ಲಿ ಬೇಗನೆ ವಿವಾಹ ಯೋಗವು ಕೂಡ ಕೂಡಿ ಬರುತ್ತದೆ ಆದ್ದರಿಂದ ಈ ಒಂದು ಪರಿಹಾರವನ್ನು ಯಾರು ತಮಗೆ ಇನ್ನು ವಿವಾಹ ಯೋಗ ಕೂಡಿ ಬಂದಿಲ್ಲ ಎಂದು ಕೊರಗುತ್ತಿರುತ್ತಾರೆ ಅಂತವರು ಪ್ರತಿದಿನ ಈ ಮಂತ್ರವನ್ನು ಜಪಿಸುವುದರಿಂದ ಅವರಿಗೆ ಬೇಗನೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here