ಈ ಅಕ್ಷರದ ಹೆಸರಿನ ಹುಡುಗಿಯರು ತುಂಬಾ ಹಠಮಾರಿ ಸ್ವಭಾವ ಹೊಂದಿರುತ್ತಾರೆ

633

ದ್ವೇಷ ಎಂಬುದು ಮನುಷ್ಯನನ್ನು ಅವನತಿಗೂ ತರಬಹುದು ಮತ್ತು ಅವರು ಉನ್ನತಿ ಹೊಂದಲು ಕೂಡ ಸಹಾಯವಾಗಬಹುದು ಈ ಹೆಸರಿನ ಹುಡುಗಿಯರು ದ್ವೇಷವನ್ನು ಸಾಧಿಸಲು ಮುಂದಿರುತ್ತಾರೆ. ಗೆಳೆಯರೇ ಜೀವನದಲ್ಲಿ ಕೆಲವು ಸಣ್ಣ ಸಣ್ಣ ವಿಷಯಗಳಿಗಾಗಿ ಎಲ್ಲರ ಮಧ್ಯೆ ಜಗಳಗಳು ಕಂಡು ಬರುವುದು ಸಹಜ ಮನುಷ್ಯನಿಗೆ ಜೀವನದಲ್ಲಿ ತಾಳ್ಮೆ ಎಂಬುದು ತುಂಬಾ ಮುಖ್ಯವಾಗುತ್ತದೆ ತಾಳ್ಮೆಯನ್ನು ಕಳೆದುಕೊಂಡು ಎಲ್ಲರ ಜೊತೆ ಜಗಳ ಮಾಡಿದರೆ ನಿಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಮತ್ತು ನೀವು ಎಲ್ಲರ ದೃಷ್ಟಿಯಲ್ಲಿ ಕೆಟ್ಟವರಾಗಿ ಬಿಡುತ್ತೀರಾ ಕೆಲವೊಬ್ಬರ ದ್ವೇಷ ತಾವು ಮರಣ ಹೊಂದುವವರೆಗೂ ಇರುತ್ತದೆ ಅವರು ಅಷ್ಟು ಹಟಮಾರಿ ಗಳಾಗಿರುತ್ತಾರೆ ಕೂತು ಮಾತಾಡಿ ಪರಿಹಾರವನ್ನು ಕಂಡುಕೊಳ್ಳುವ ವಿಷಯಕ್ಕೆ ಇಷ್ಟೊಂದು ದ್ವೇಷ ಸಾಧಿಸುತ್ತಾರೆ ಮನುಷ್ಯನಿಗೆ ಜೀವನದಲ್ಲಿ ಕೋಪ ಇರಬೇಕು ಆದರೆ ಇನ್ನೊಬ್ಬರ ಜೀವನ ಹಾಳು ಮಾಡುವಷ್ಟು ಕೋಪ ದ್ವೇಷ ಇರಬಾರದು ಅದು ಅವರಿಗೆ ಒಳ್ಳೆಯದಲ್ಲ ಕೆಲವೊಬ್ಬರು ದ್ವೇಷವನ್ನು ಯಾವ ರೀತಿಯಲ್ಲಿ ಸಾಧಿಸುತ್ತಾರೆ ಎಂದರೆ ತಮ್ಮ ವಿರೋಧಿಗಳು ಇರುವ ಒಂದು ಸ್ಥಾನಕ್ಕಿಂತ ಹೆಚ್ಚಿನ ಮಟ್ಟದ ಸ್ಥಾನದಲ್ಲಿ ಇರಲು ಇವರು ಬಯಸುತ್ತಾರೆ ಪ್ರತಿಯೊಂದು ವಿಚಾರದಲ್ಲೂ ಅವರಿಗಿಂತ ಉತ್ತಮವಾಗಿರಲು ಬಯಸುತ್ತಾರೆ

ತಮ್ಮ ವಿರೋಧಿಗಳು ಕೆಳಗಿನ ಮಟ್ಟದ ಕೆಲಸದಲ್ಲಿ ಇದ್ದರೆ ಇವರು ಉನ್ನತ ಮಟ್ಟದಲ್ಲಿ ಇರಲು ಎಂದು ಹೋರಾಡುತ್ತಾರೆ ತಮ್ಮ ಯಶಸ್ಸಿನ ಮೂಲಕ ಇವರು ತಮ್ಮ ವಿರೋಧಿಗಳ ಮೇಲೆ ಇರುವ ಸೇಡನ್ನು ತೀರಿಸಿಕೋಳ್ಳುತ್ತಾರೆ ಓದುವುದರಲ್ಲೂ ಅಷ್ಟೇ ತಮ್ಮ ವಿರೋಧಿಗಳ ಜೊತೆಗೆ ಅವರು ಜಗಳ ಮಾಡುವುದರಲ್ಲಿ ದ್ವೇಷವನ್ನು ಸಾಧಿಸುವುದಿಲ್ಲ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ ತಮ್ಮ ದ್ವೇಷವನ್ನ ತೀರಿಸಿಕೊಳ್ಳುತ್ತಾರೆ ಈ ರೀತಿಯಾಗಿ ಮಾಡಿ ಅವರು ಖುಷಿಯಾಗಿರುತ್ತಾರೆ ಹೆಣ್ಣು ಮಕ್ಕಳಿಗೆ ಈ ರೀತಿ ದ್ವೇಷ ತುಂಬಾ ಇರುತ್ತದೆ ಮುಖ್ಯವಾಗಿ ಹೆಣ್ಣು ಮಕ್ಕಳು ತಮ್ಮ ವಿರೋಧಿಗಳು ಏನು ಮಾಡುತ್ತಾರೆ ಅದಕ್ಕಿಂತ ಒಂದು ಕೈ ಜಾಸ್ತಿಯೇ ಮಾಡಬೇಕೆಂದು ಛಲ ತೊಟ್ಟಿರುತ್ತಾರೆ ಹಾಗಾದರೆ ಈ ರೀತಿ ದ್ವೇಷ ಸಾಧಿಸುವ ಹೆಣ್ಣುಮಕ್ಕಳು ಯಾರು ಎಂಬುದನ್ನು ತಿಳಿಯೋಣ. ಸ್ನೇಹಿತರೆ ಜೀವನ ಎಂಬುದು ಮೂರು ದಿನದ ಸಂತೆ ಮೂರು ದಿನದ ಸಂತೆಯಲ್ಲಿ ಪ್ರತಿಯೊಬ್ಬರ ಜೊತೆಗೆ ಸಂತೋಷದಿಂದ ನಾವು ಕಾಲಕಳೆಯಬೇಕು ಅದನ್ನು ಬಿಟ್ಟು ದ್ವೇಷ ಸಾಧಿಸುತ್ತಾ ಹೋದರೆ ನಮ್ಮ ಪೀಳಿಗೆಗಳಿಗೂ ಕೂಡ ಅದು ಮುಂದುವರೆಯುತ್ತದೆ ಸ್ನೇಹಿತರೆ ಎಲ್ ಹೆಸರಿನವರು ದ್ವೇಷವನ್ನು ಸಾಧಿಸುವುದರಲ್ಲಿ ಮುಂದಿರುತ್ತಾರೆ ಈ ಎಲ್ ಹೆಸರಿನ ಹುಡುಗಿಯರು ಹಠಮಾರಿಗಳಾಗಿರುತ್ತಾರೆ

ಇವರು ಯಾರ ಮಾತನ್ನು ಕೇಳುವುದಿಲ್ಲ ಇವರಿಗೆ ಸ್ವಲ್ಪ ತಾಳ್ಮೆ ಕಡಿಮೆ ಇರುತ್ತದೆ ಆದರೆ ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಈ ಆತ್ಮವಿಶ್ವಾಸ ಇರುವುದರಿಂದ ವಿರೋಧಿಗಳ ಎದುರು ಯಶಸ್ಸನ್ನು ಕಾಣಲು ಇವರಿಗೆ ಸಹಾಯವಾಗುತ್ತದೆ ಇವರ ಬುದ್ಧಿ ತುಂಬಾ ಚುರುಕಾಗಿರುತ್ತದೆ ಹಾಗಾಗಿ ಇವರು ವಿರೋಧಿಗಳ ಎದುರು ಗೆಲ್ಲಲು ಸಾಧ್ಯವಾಗುತ್ತದೆ ಕೆಟ್ಟದಾಗಿ ಮಾತನಾಡುವವರನ್ನು ದ್ವೇಷ ಮಾಡುವುದಿಲ್ಲ ಉತ್ತಮ ರೀತಿಯಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಮತ್ತು ತಮಗಿಂತ ಉದ್ಯೋಗದಲ್ಲಿ ಹೆಚ್ಚು ಹಣ ಸಂಪಾದಿಸುವವರನ್ನು ನೋಡಿ ಇವರು ಅಸೂಹೆ ಪಡುತ್ತಾರೆ ಅವರ ಮೇಲೆ ದ್ವೇಷ ಸಾಧಿಸಿ ಅವರಿಗಿಂತ ಹೆಚ್ಚು ಗೌರವ ಮತ್ತು ಹಣವನ್ನು ಸಂಪಾದನೆ ಮಾಡುತ್ತಾರೆ ಈ ರೀತಿಯಾಗಿ ಅವರು ತಮ್ಮ ಹಠವನ್ನು ಸಾಧಿಸಿಕೊಳ್ಳುತ್ತಾರೆ ದ್ವೇಷ ಮಾಡುವುದೆಂದರೆ ಬರೀ ಅವರ ಬಗ್ಗೆ ಕೆಟ್ಟದ್ದನ್ನು ಮಾತಾಡಿ ಅವರ ಜೊತೆ ಜಗಳ ಮಾಡುವುದು ಅಲ್ಲ ಅವರಿಗಿಂತ ಉತ್ತಮ ಮಟ್ಟದ ಜೀವನವನ್ನು ನಾವು ನಡೆಸುವುದು ಎಂದು ಎಲ್ ಅಕ್ಷರದ ಹುಡುಗಿಯರು ತಮ್ಮ ವಿರೋಧಿಗಳಿಗೆ ತೋರಿಸುತ್ತಾರೆ ಈ ರೀತಿಯಾಗಿ ಎಲ್ ಅಕ್ಷರದ ಹುಡುಗಿಯರು ತಮ್ಮ ದ್ವೇಷವನ್ನು ಸಾಧಿಸಿಕೊಳ್ಳುತ್ತಾರೆ ಎಲ್ಲರೊಂದಿಗೂ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ ಆದರೆ ದ್ವೇಷದ ವಿಷಯಕ್ಕೆ ಬಂದರೆ ಯಾರನ್ನೂ ಬಿಡುವುದಿಲ್ಲ ಈ ದ್ವೇಷ ಒಂದು ರೀತಿಯಲ್ಲಿ ಚೆನ್ನಾಗಿದೆ ಜೀವನದ ಯಶಸ್ಸಿಗೆ ದಾರಿಯಾಗಿದೆ.

ಶ್ರೀ ಚಕ್ರ ನಿಮಿಷಾಂಬ ದೇವಿ ಜ್ಯೋತಿಷ್ಯ ಪೀಠಂ ಶ್ರೀ ಸಿದ್ಧಾಂತಿ ಸಂತೋಷ್ ರಾವ್ ಆಚಾರ್ಯರು (95384 46677) ನಿಮಿಷಾಂಬ ದೇವಿ ಮತ್ತು ಚಾಮುಂಡೇಶ್ವರಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 95384 46677

LEAVE A REPLY

Please enter your comment!
Please enter your name here