ಈ ಹೆಸರಿನ ಹುಡುಗಿಯರು ಗಂಗೆಯಷ್ಟೇ ಪವಿತ್ರತೆ ಹೊಂದಿರುತ್ತಾರೆ ಅಂತೆ

639

ನಮಸ್ತೆ ಗೆಳೆಯರೇ ಚಾಣಕ್ಯ ನೀತಿ ಚಾಣಕ್ಯರಿಂದ ರಚಿಸಲಾದ ಗ್ರಂಥವಾಗಿದೆ. ಇದರಲ್ಲಿ ಜೀವನವನ್ನು ಸುಖಮಯ ಮತ್ತು ಸಂತೋಷವಾಗಿ ಇರಿಸಲು ಕೆಲವು ಉಪಯೋಗಕಾರಿ ವಿಷಯಗಳನ್ನೂ ತಿಳಿಸಿದ್ದಾರೆ. ಸ್ನೇಹಿತರೇ ಇಂದಿನ ಲೇಖನದಲ್ಲಿ ಜ್ಯೋತಿಷ್ಯ ಶಾಸ್ತ್ರದ ತುಂಬಾನೇ ಅಪರೂಪ ಮತ್ತೆ ವಿಶೇಷವಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ. ಈ ಐದು ಅಕ್ಷರದ ಹುಡುಗೀರನ್ನೂ ಗಂಗಾ ಜಲದಂತೆ ಪವಿತ್ರ ಮತ್ತು ಶುದ್ಧವಾಗಿ ಇರುತ್ತಾರೆ ಅಂತ ಹೇಳಲಾಗಿದೆ. ಇಂದಿಗೂ ಕೂಡ ಜಗತ್ತಿನಲ್ಲಿ ಯಾವ ಮಹಿಳೆಯರ ಬಗ್ಗೆ ಕೂಡ ತಿಳಿಯುವುದು ಅಸಾಧ್ಯದ ಕೆಲಸವಾಗಿದೆ. ಯಾಕೆಂದರೆ ಯಾವಾಗ ಒಂದು ಹುಡುಗಿಯ ಮನಸ್ಸಿನಲ್ಲಿ ಯಾವ ವಿಷಯ ಬಗ್ಗೆ ನಡೆಯುತ್ತದೆ ಅಂತ ಅರ್ಥ ಆಗುವುದಿಲ್ಲ. ಸಾಮಾನ್ಯವಾಗಿ ಈ ಜಗತ್ತಿನಲ್ಲಿ ಯಾವ ರೀತಿಯ ಹುಡುಗಿಯರು ಇರುತ್ತಾರೆ ಅಂದರೆ ಅವರು ನೀರಿನಂತೆ ಶುದ್ಧವಾಗಿ ಇರುತ್ತಾರೆ. ಮತ್ತು ತುಂಬಾನೇ ಶಾಂತವಾಗಿ ಇರುತ್ತಾರೆ. ಅದೇ ಕೆಲವು ಹುಡುಗಿಯರು ಯಾವ ರೀತಿ ಇರುತ್ತಾರೆ ಅಂದರೆ ಅವರು ತುಂಬಾನೇ ಚಾಲಾಕಿ ಆಗಿ ಇರುತ್ತಾರೆ. ಮತ್ತು ಯಾವುದೇ ನಂಬಿಕೆಕೆ ಅರ್ಹತೆಯನ್ನು ಹೊಂದಿರುವುದಿಲ್ಲ. ಇಂದು ನಾವು ನಿಮಗೆ ಕೆಲವು ಹುಡುಗಿಯರ ಬಗ್ಗೆ ಹೇಳುತ್ತೇವೆ. ಇವರು ತುಂಬಾನೇ ಪವಿತ್ರವಾಗಿ ಇರುತ್ತಾರೆ.

ನಿಮಗೆ ಹೇಳಬೇಕು ಅಂದ್ರೆ ಯಾವ ಹುಡುಗಿಯರ ಹೆಸರುಗಳು ಈ ಹೆಸರಿನಿಂದ ಶುರು ಆಗುತ್ತದೆಯೋ ಅವರು ತುಂಬಾನೇ ಪವಿತ್ರ ಅಂತ ತಿಳಿಯಲಾಗುತ್ತದೆ. ಮೊದಲಿಗೆ ಬಿ ಅಕ್ಷರದ ಹುಡುಗಿಯರು. ಯಾವ ಹುಡುಗಿಯರ ಅಕ್ಷರ ಬಿ ಇಂದ ಶುರು ಆಗುತ್ತದೆಯೋ ಅಂಥವರು ತುಂಬಾನೇ ಶಾಂತ ಸ್ವಭಾವದವರು ಆಗಿರುತ್ತಾರೆ. ಹೌದು ಇವರು ತಮ್ಮ ಪ್ರೀಯರ ಜೊತೆಗೆ ತುಂಬಾನೇ ನಂಬಿಕೆಯಿಂದ ಇರುತ್ತಾರೆ. ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿ ಇವರು ತಮ್ಮ ಸಂಗಾತಿಯನ್ನು ಬಿಟ್ಟು ಕೊಡುವುದಿಲ್ಲ. ಮತ್ತು ಇವರ ವ್ಯವಹಾರ ತುಂಬಾನೇ ಕೋಮಲವಾಗಿ ಇರುತ್ತದೆ. ಇದೇ ಒಂದು ಕಾರಣದಿಂದ ಇವರನ್ನು ಪವಿತ್ರ ಅಂತ ನಂಬಲಾಗಿದೆ. ಎರಡನೆಯದು ಏನ್ ಅಕ್ಷರದಿಂದ ಶುರುವಾಗುವ ಹುಡುಗಿಯರು. ಯಾವ ಹುಡುಗಿಯರ ಹೆಸರು ಈ ಅಕ್ಷರದಿಂದ ಶುರು ಆಗುತ್ತದೆಯೋ ಅವರ ಬುದ್ಧಿಶಕ್ತಿ ತುಂಬಾನೇ ಶಕ್ತಿಶಾಲಿ ಆಗಿರುತ್ತದೆ. ಸಾಮಾನ್ಯವಾಗಿ ಇಂತಹವರು ತಮ್ಮ ಕುಟುಂಬದ ಮತ್ತು ಗಂಡನ ಬಗ್ಗೆ ತುಂಬಾನೇ ಕಾಳಜಿ ವಹಿಸುವವರು ಆಗಿರುತ್ತಾರೆ. ಇವರು ಎಂದಿಗೂ ಕುಟುಂಬದ ಹೆಸರು ಹಾಳು ಮಾಡುವುದಿಲ್ಲ. ಈ ಹೆಸರಿನ ಹುಡುಗಿಯರು ತುಂಬಾನೇ ಒಳ್ಳೆಯವರು ಆಗಿರುತ್ತಾರೆ ಅಂತ ಹೇಳಲಾಗಿದೆ. ಹಾಗಾಗಿ ಇವರನ್ನು ಪವಿತ್ರ ಅಂತ ತಿಳಿಯಲಾಗಿದೆ. ಮೂರನೆಯದು ಪಿ ಅಕ್ಷರದ ಹುಡುಗಿಯರು. ಯಾವ ಹುಡುಗಿಯರ ಹೆಸರು ಈ ಅಕ್ಷರದಿಂದ

ಶುರುವಾಗುತ್ತದೆಯೋ ಅಂಥವರು ಕುಟುಂಬವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವುದರಲ್ಲಿ ತುಂಬಾನೇ ಜಾಣರಾಗಿರುತ್ತಾರೆ. ಇಂಥಹ ಹುಡುಗಿಯರು ಪ್ರತಿಯೊಬ್ಬ ವ್ಯಕ್ತಿಯ ಭಾವನೆಯ ಬಗ್ಗೆ ಕಾಳಜಿಯನ್ನು ವಹಿಸುವ ಹುಡುಗಿಯರು ಆಗಿರುತ್ತಾರೆ. ಅವರಿಗಿಂತ ಇವರು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ಯಾವತ್ತಿಗೂ ಇವರು ಬೇರೆಯವರಿಗೆ ದುಃಖವನ್ನು ನೀಡುವುದಿಲ್ಲ. ಮತ್ತು ಪ್ರೀತಿಯಿಂದ ಎಲ್ಲರ ಜೊತೆಗೆ ಮಾತನಾಡುತ್ತಾರೆ. ಇದೇ ಒಂದು ಕಾರಣದಿಂದ ಇವರನ್ನು ಪವಿತ್ರ ಅಂತ ಹೇಳಲಾಗಿದೆ. ಇನ್ನೂ ವಿ ಅಕ್ಷರದ ಹೆಸರಿಂದ ಹುಡುಗಿಯರು. ಇವರನ್ನು ಕೂಡ ತುಂಬಾನೇ ಪವಿತ್ರ ಅಂತ ಹೇಳಲಾಗಿದೆ. ಇವರು ತುಂಬಾನೇ ನಾಚಿಕೆ ಸ್ವಭಾವದ ಹುಡುಗಿಯರು ಆಗಿರುತ್ತಾರೆ. ಆದರೆ ಇವರು ಕುಟುಂಬದ ಮರ್ಯಾದೆ ಬಗ್ಗೆ ಕಾಳಜಿ ವಹಿಸುವವರು ಆಗಿರುತ್ತಾರೆ. ಇವರು ಕುಟುಂಬವನ್ನು ಸಂತೋಷವಾಗಿ ಇರಿಸಲು ತುಂಬಾನೇ ಇಷ್ಟಕಷ್ಟ ಪಡುತ್ತಾರೆ. ಮತ್ತು ಅವರೆಲ್ಲಾ ಆಸೆಗಳನ್ನು ಪೂರೈಸುವಲ್ಲಿ ಇವರು ನಿಂತಿರುತ್ತಾರೆ. ಇನ್ನೂ ವಾಯ್ ಅಕ್ಷರದ ಹೆಸರಿನ ಹುಡುಗಿಯರು. ಇವರು ನೋಡಲು ತುಂಬಾನೇ ಕಡಿಮೆ ಸಿಗುತ್ತಾರೆ. ಇವರ ಸ್ವಭಾವ ತುಂಬಾನೇ ಚೆನ್ನಾಗಿ ಇರುತ್ತದೆ. ಇವರು ತುಂಬಾನೇ ಗೌರವದಿಂದ ಇರುತ್ತಾರೆ. ಎಂದಿಗೂ ಇನ್ನೊಬ್ಬರಿಗೆ ಅವಮಾನ ಮಾಡುವುದಿಲ್ಲ. ತನ್ನ ಗಂಡನ ಬಗ್ಗೆ ಎಲ್ಲ ಬಗೆಯ ಕಾಳಜಿ ವಹಿಸುತ್ತಾರೆ.

ಶ್ರೀ ಚಕ್ರ ನಿಮಿಷಾಂಬ ದೇವಿ ಜ್ಯೋತಿಷ್ಯ ಪೀಠಂ ಶ್ರೀ ಸಿದ್ಧಾಂತಿ ಸಂತೋಷ್ ರಾವ್ ಆಚಾರ್ಯರು (95384 46677) ನಿಮಿಷಾಂಬ ದೇವಿ ಮತ್ತು ಚಾಮುಂಡೇಶ್ವರಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 95384 46677

LEAVE A REPLY

Please enter your comment!
Please enter your name here