ನೀವು ರಾತ್ರಿ ಮಲಗುವ ಸಮಯದಲ್ಲಿ ಈ ಕೆಲವು ತಪ್ಪನ್ನು ಮಾಡಿದರೆ ಸರ್ವ ನಾಶವಾಗುತ್ತೀರಿ

636

ನಮಸ್ತೆ ಗೆಳೆಯರೇ ನಿದ್ರೆ ಎನ್ನುವುದು ಎಷ್ಟೊಂದು ಚೆಂದ ಅಲ್ವಾ ಸ್ನೇಹಿತರೇ ನಿದ್ರೆ ಬಂದರೆ ಎಲ್ಲವನ್ನು ಮರೆಸುತ್ತದೆ ನಿದ್ರೆ ಬರದಿದ್ದರೆ ಎಲ್ಲವನ್ನು ಮೆಲಕು ಹಾಕುತ್ತದೆ. ಆದರೆ ನೀವು ರಾತ್ರಿ ಮಲಗುವ ಸಮಯದಲ್ಲಿ ಈ ಕೆಲವು ತಪ್ಪನ್ನು ಮಾಡಿದರೆ ಸರ್ವ ನಾಶವಾಗುತ್ತೀರಿ ಮಲಗುವ ಮುನ್ನ ತುಂಬಾನೇ ಎಚ್ಚರ. ಹಾಗಾದ್ರೆ ಅದಕ್ಕೆ ಏನೆಲ್ಲಾ ಮಾಡಬೇಕೆಂದು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಹೌದು ಸ್ನೇಹಿತರೇ ಮಲಗುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ದಟ್ಟವಾದ ನಿದ್ರೆ ಕೂಡ ಮುಖ್ಯವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗಲಾರದು. ಇನ್ನೂ ನಿದ್ರೆ ಹಾಳಾದರೆ ಒತ್ತಡ ನಿರಾಸಕ್ತಿ ಟೆನ್ಷನ್ ಮೂಡುತ್ತದೆ. ಯಾವ ದಿಕ್ಕಿಗೆ ತಲೆಯನ್ನು ಇಟ್ಟು ಮಲಗಬೇಕು ಅನ್ನುವುದು ಎಲ್ಲರನ್ನೂ ಕಾಡುವ ಒಂದು ಸಾಮಾನ್ಯ ಪ್ರಶ್ನೆ ಆಗಿದೆ. ಇನ್ನೂ ಈ ದಿಕ್ಕುಗಳಿಗೆ ತಲೆಯನ್ನು ಹಾಕಿ ಮಲಗುವುದರಿಂದ ಜೀವನದಲ್ಲಿ ತುಂಬಾನೇ ಕಷ್ಟ ಮತ್ತು ನೋವುಗಳನ್ನು ಅನುಭವಿಸಬೇಕಾಗುತ್ತದೆ. ಮತ್ತು ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಏಳಿಗೆ ಅಭಿವೃದ್ದಿ ಆಗುವುದಿಲ್ಲ.

ಹಾಗಾದ್ರೆ ಯಾವ ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬಾರದು ಮತ್ತು ಯಾವ ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬೇಕು ಅನ್ನುವುದರ ಬಗ್ಗೆ ಮಾಹಿತಿಯನ್ನು ನಾವು ನಿಮ್ಗೆ ಇಂದಿನ ಲೇಖನದಲ್ಲಿ ಸವಿಸ್ತಾರವಾಗಿ ತಿಳಿಸಿಕೊಡುತ್ತೇವೆ. ಸ್ನೇಹಿತರೇ ವಾಸ್ತು ಪ್ರಕಾರವಾಗಿ ಉತ್ತರ ದಿಕ್ಕಿಗೆ ತಲೆಯನ್ನು ಹಾಕಿ ಮಲಗಬಾರದು. ಇನ್ನೂ ಉತ್ತರ ದಿಕ್ಕಿಗೆ ತಲೆಯನ್ನು ಹಾಕಿ ಮಲಗುವುದರಿಂದ ಜೀವನದಲ್ಲಿ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಮತ್ತು ನಿಮ್ಗೆ ನಿದ್ರೆ ಸರಿಯಾಗಿ ಬರದೇ ಕೆಟ್ಟ ಕನಸುಗಳು ಬೀಳುತ್ತವೆ. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ತಲೆಯನ್ನು ಹಾಕಿ ಮಲಗಬಾರದು ಮತ್ತು ಈ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದರೆ ಜೀವದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇನ್ನೂ ವೈಜ್ಞಾನಿಕವಾಗಿ ಹೇಳಬೇಕಾದರೆ ಭೂಮಿಗೆ ಆಯಸ್ಕಾಂತ ಗುಣವು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿಗೆ ಚಲಿಸುತ್ತದೆ. ಹೀಗಾಗಿ ಉತ್ತರ ದಿಕ್ಕಿಗೆ ತಲೆಯನ್ನು ಹಾಕಿದರೆ ಇದು ನಮ್ಮ ಮೆದುಳಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಯನ್ನು ಹಾಕಿ ಮಲಗಬಾರದು. ಇನ್ನೂ ರಾತ್ರಿ ಮಲಗುವಾಗ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾನೇ ಒಳ್ಳೆಯದು

ಮತ್ತೆ ವಾಸ್ತು ಶಾಸ್ತ್ರದ ಪ್ರಕಾರ ಕೂಡ ಇದು ಸಾಬೀತು ಕೂಡ ಆಗಿದೆ. ಇನ್ನೂ ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದ್ರೆ ಜೀವನದಲ್ಲಿ ನೀವು ಯಶಸ್ಸನ್ನು ಸಾಧಿಸುತ್ತೀರಿ. ಇನ್ನೂ ಈ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದರೆ ಮನೆಯಲ್ಲಿ ಕೌಟುಂಬಿಕ ಸಮಸ್ಯೆ ನಿವಾರಣೆ ಆಗಲಿದೆ. ಇನ್ನೂ ಪೂರ್ವ ದಿಕ್ಕಿಗೆ ತಲೆಯನ್ನು ಹಾಕಿ ಮಲಗುವುದು ತುಂಬಾನೇ ಒಳ್ಳೆಯದು ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನೂ ಈ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದ್ರೆ ಜೀವನದಲ್ಲಿ ಇರುವ ಕಷ್ಟಗಳು ನಿವಾರಣೆ ಆಗುತ್ತದೆ ಮತ್ತು ಒಳ್ಳೆಯ ಚೈತನ್ಯ ಮೂಡುತ್ತದೆ. ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದವರು ಪೂರ್ವ ದಿಕ್ಕಿಗೆ ತಲೆಯನ್ನು ಹಾಕಿ ಮಲಗುವುದು ಬಹಳ ಒಳ್ಳೆಯದು ಮತ್ತು ವಿದ್ಯಾರ್ಥಿಗಳಿಗೂ ಕೂಡ ತುಂಬಾನೇ ಒಳ್ಳೆಯದು ಇನ್ನೂ ಪಶ್ಚಿಮ ದಿಕ್ಕಿಗೆ ತಲೆಯನ್ನು ಹಾಕಿ ಮಲಗಬಾರದು. ಒಂದು ವೇಳೆ ತಲೆಯನ್ನು ಹಾಕಿ ಈ ದಿಕ್ಕಿಗೆ ಮಲಗಿದರೆ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮತ್ತು ಇದು ಸೂರ್ಯನು ಮುಳುಗುವ ದಿಕ್ಕು ಆಗಿರುವುದರಿಂದ ಯಾವುದೇ ಕಾರಣಕ್ಕೂ ಈ ದಿಕ್ಕಿಗೆ ತಲೆಯನ್ನು ಹಾಕಿ ಮಲಗಬಾರದು. ಇನ್ನೂ ಈ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದರೆ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚು ಇರುತ್ತದೆ.

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here