ಎಲ್ ಅಕ್ಷರಿಂದ ಹೆಸರು ಶುರು ಆಗುವ ಜನರಿಗೆ ಕಳೆದ ಯುಗಾದಿಯಿಂದ ರಾಜ ಯೋಗ ಶುರು ಆಗಲಿದೆ

629

ಮನುಷ್ಯನ ಜೀವನದಲ್ಲಿ ಹುಟ್ಟಿದಾಗ ಇಡುವ ಹೆಸರು ಅತ್ಯಂತ ಮುಖ್ಯವಾಗುತ್ತದೆ ಇಡುವ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾದರೆ ಒಳ್ಳೆಯದಾಗುತ್ತದೆ ಎಂದು ತಿಳಿಯಬೇಕು. ಗೆಳೆಯರೇ ಈ ಒಂದು ಅಕ್ಷರದಿಂದ ಹುಡುಗ ಅಥವಾ ಹುಡುಗಿಯ ಹೆಸರು ಪ್ರಾರಂಭವಾದರೆ ಯಾವ ರೀತಿಯಾಗಿ 2021 ಯುಗಾದಿ ನಂತರ ಆ ಹೆಸರಿನವರ ಜೀವನವು ಬದಲಾಗುತ್ತದೆ ಇವರ ಜೀವನದಲ್ಲಿ ಯಾವ ರೀತಿಯ ಲಾಭವನ್ನು ಮತ್ತು ನಷ್ಟವನ್ನು ಪಡೆಯುತ್ತಾರೆ ಗುರು ಹಿರಿಯರಿಗೆ ಯಾವ ರೀತಿಯಾಗಿ ಗೌರವವನ್ನು ನೀಡುತ್ತಾರೆ ಯಾವ ರೀತಿ ಮಕ್ಕಳೊಂದಿಗೆ ವರ್ತಿಸುತ್ತಾರೆ ಯಾವ ಯಾವ ಕೆಲಸಗಳಲ್ಲಿ ಉನ್ನತಿಯನ್ನು ಮತ್ತು ಅವನತಿಯನ್ನು ಪಡೆಯುತ್ತಾರೆ ಹಿರಿಯ ಅಧಿಕಾರಿಗಳಿಂದ ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಯಾವ ರೀತಿಯ ಪ್ರಶಂಸೆಯನ್ನು ಪಡೆಯುತ್ತಾರೆ ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರ ದಾಂಪತ್ಯ ಜೀವನವು ಯಾವ ರೀತಿ ಸಾಗುತ್ತದೆ ಈ ಒಂದು ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ರಾಶಿ ಭವಿಷ್ಯ ಹೇಗೆ ಬದಲಾಗುತ್ತದೆ ಮತ್ತು ಆ ಒಂದು ಅಕ್ಷರ ಯಾವುದು ಎಂದು ಇನ್ನು ಹತ್ತು ಹಲವಾರು ವಿಷಯಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ. ಸ್ನೇಹಿತರೆ ಸಾಮಾನ್ಯವಾಗಿ ಪೂಜೆಗಳನ್ನು ಮಾಡಿಸುವಲ್ಲಿ ಮದುವೆ ಶಾಸ್ತ್ರದಲ್ಲಿ ಮೊದಲಿಗೆ ಗಮನಕ್ಕೆ ಬರುವುದು ವ್ಯಕ್ತಿಯ ಹೆಸರು ಯಾವ

ಅಕ್ಷರದಿಂದ ಪ್ರಾರಂಭವಾಗುವದು ಎಂದು ಆ ಒಂದು ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಯಾವ ರೀತಿಯ ಪ್ರಭಾವವು ಮುಂಬರುವ ದಿನಗಳಲ್ಲಿ ಆಗುವುದು ಮತ್ತು ಈ ದಿನ ನಾವು ಯಾವ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರ ಸ್ವಭಾವವು ಯಾವ ರೀತಿಯದ್ದು ಆ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಯಾವ ರೀತಿಯಾಗಿ ಆಕರ್ಷಕ ಬದಲಾವಣೆಗಳು ಅವರ ಜೀವನದಲ್ಲಿ ನಡೆಯಲಿದೆ ಎಂಬುದನ್ನು ತಿಳಿಯೋಣ. ಆ ಅಕ್ಷರ ಯಾವುದು ಎಂದರೆ ಅದು ಎಲ್ ಅಕ್ಷರ ಎಲ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ತುಂಬಾನೇ ವಿವೇಕ ಉಳ್ಳವರಾಗಿರುತ್ತಾರೆ ಚೈತನ್ಯ ಶೀಲರಾಗಿರುತ್ತಾರೆ ಅತ್ಯಂತ ಬುದ್ಧಿವಂತರಾಗಿರುತ್ತಾರೆ ಇವರನ್ನು ಚಾಣಕ್ಯರಿಗೆ ಹೋಲಿಸಿದರು ತಪ್ಪಾಗುವುದಿಲ್ಲ ಎಲ್ ಅಕ್ಷರದವರು ಸೃಜನಶೀಲರಾಗಿರುತ್ತಾರೆ ಯಾವುದೇ ಕೆಲಸವನ್ನು ಅವರು ಕೈಗೊಳ್ಳುವ ಮುನ್ನ 10 ಬಾರಿ ಯೋಚಿಸಿ ಕೆಲಸ ಇವರಿಂದ ಸಾಧ್ಯವಾಗುವುದು ಎಂದು ತಿಳಿದರೆ ಮಾತ್ರ ಕೆಲಸವನ್ನು ಇವರು ಕೈಗೊಳ್ಳುವರು ಮತ್ತು ಹಿಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸುವುದಿಲ್ಲ ಎಷ್ಟೇ ಕಷ್ಟವಾದರೂ ನಿದ್ದೆಯನ್ನು ಬಿಟ್ಟಾದರೂ ಸಹ ಕೆಲಸ ಪೂರ್ಣಗೊಳಿಸುತ್ತಾರೆ ಇವರದೇ ಆದ ಕೆಲವು ನಿಯಮಗಳನ್ನು ಸೃಷ್ಟಿಸಿ ಆ ನಿಯಮಗಳ ಪ್ರಕಾರ ಎಲ್ ಅಕ್ಷರದ ಹೆಸರಿನವರು ಕಾರ್ಯ

ನಿರ್ವಹಿಸುತ್ತಾರೆ ಇವರಿಗೆ ಎಷ್ಟೇ ತೆಗಳಿದರೂ ಕೋಪವು ಬರುವುದಿಲ್ಲ ಯಾರಾದರೂ ನಿಂದಿಸಿದರೆ ಅವರಿಗೆ ಇವರು ಹಿಂತಿರುಗಿ ನಿಂದಿಸುವುದಿಲ್ಲ ಸುಮ್ಮನೆ ಇದ್ದು ಬಿಡುತ್ತಾರೆ ಮೌನಂ ಸಮ್ಮತಿ ಲಕ್ಷಣಂ ಎಂಬುದರ ಅರ್ಥವನ್ನು ಎಲ್ ಅಕ್ಷರದ ಹೆಸರಿನವರು ತಿಳಿದಿರುತ್ತಾರೆ ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬ ಗಾದೆಯನ್ನು ಸಹ ಅರ್ಥ ಮಾಡಿಕೊಂಡವರು ಆಗಿರುತ್ತಾರೆ ಹೆಚ್ಚು ಮಾತನಾಡಿ ಬೇರೆಯವರ ಮನಸ್ಸನ್ನು ಮತ್ತು ಅವರ ಮನಸ್ಸನ್ನು ಹಾಳು ಮಾಡಿಕೊಳ್ಳುವುದರ ಬದಲು ಮೌನವಾಗಿದ್ದು ಎಲ್ಲವನ್ನು ಸಾಧಿಸುವಂತಹ ಗುಣದವರಾಗಿರುತ್ತಾರೆ ಎಲ್ ಅಕ್ಷರದ ಹೆಸರಿನವರು. ಎಲ್ ಅಕ್ಷರದಿಂದ ಪ್ರಾರಂಭವಾಗುವ ಹುಡುಗರು ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರನ್ನು ಹಾಕಿದರೆ ಅತ್ಯಂತ ಕೋಪ ಮಾಡಿಕೊಳ್ಳುವರು ಮತ್ತು ಹೆಣ್ಣು ಮಕ್ಕಳಿಗೆ ಗೌರವ ನೀಡುವವರು ಆಗಿರುತ್ತಾರೆ ಎಲ್ ಅಕ್ಷರದಿಂದ ಪ್ರಾರಂಭವಾಗುವ ಹುಡುಗರು. ಮುಂಬರುವ ದಿನಗಳಲ್ಲಿ ಎಲ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷವನ್ನು ಪಡೆಯುತ್ತಾರೆ 2021 ಯುಗಾದಿ ನಂತರ ಎಲ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಅದೃಷ್ಟವೋ ಅದೃಷ್ಟ ಸಿರಿ ಸಂಪತ್ತು ಆಯಸ್ಸು ಆರೋಗ್ಯ ತುಂಬಿ ತುಳುಕುತ್ತದ ಶುಭವಾಗಲಿ

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here