ಸ್ತ್ರೀಯರಿಗೆ ಅಪಮಾನ ಮಾಡಿದ್ರೆ ನಮ್ಮ ಜೀವನದಲ್ಲಿ ಕಷ್ಟಗಳು ಬರುತ್ತದೆ

644

ನಮಸ್ಕಾರ ಪ್ರಿಯ ಸ್ನೇಹಿತರೆ ಹೆಣ್ಣು ಪ್ರತಿಯೊಂದು ಮನೆಯಲ್ಲಿ ಇದ್ದರೆ ವಾತಾವರಣ ತುಂಬಾ ಸುಂದರವಾಗಿರುತ್ತದೆ ಹೆಣ್ಣು ಮನೆಯ ಕಣ್ಣಾಗಿರುತ್ತಾಳೆ ಹೆಣ್ಣು ತನ್ನವರಿಗೋಸ್ಕರ ಎಲ್ಲವನ್ನು ತ್ಯಾಗ ಮಾಡಲು ಸಿದ್ಧವಾಗಿರುತ್ತಾಳೆ ಮನೆಯವರ ಒಳಿತಿಗಾಗಿ ತನ್ನ ಖುಷಿ ಮರೆಯುತ್ತಾಳೆ ಒಂದು ಮನೆಯಲ್ಲಿ ಹೆಣ್ಣು ಇದ್ದರೆ ಆ ಮನೆಯು ತುಂಬಾ ಶುಭ್ರವಾಗಿರುತ್ತದೆ ಮನೆಯಲ್ಲಿ ಹಿರಿಯ ಹೆಣ್ಣು ಮಗಳು ಪ್ರತಿಯೊಬ್ಬರಿಗೂ ಏನು ಬೇಕು ಎಂಬುದನ್ನು ತಿಳಿದುಕೊಂಡು ಪ್ರತಿಯೊಬ್ಬರಿಗೂ ಮಾಡಿ ಕೊಡುತ್ತಿರುತ್ತಾಳೆ ತನಗೇನು ಬೇಕು ಎಂದು ಯೋಚಿಸುವುದಿಲ್ಲ ಬೇರೆಯವರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಾಣುತ್ತಾಳೆ ಮನೆಯಲ್ಲಿ ತಂದೆ ತಾಯಿಗೆ ಇವಳೇ ಆಸರೆಯಾಗಿರುತ್ತಾಳೆ ತಮ್ಮ ತಂಗಿಗೆ ಇವಳ ಸಂಪೂರ್ಣ ಬೆಂಬಲ ದೊರೆಯುತ್ತದೆ ತಮ್ಮ ಮತ್ತು ತಂಗಿಯರಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಅವರಿಗೆ ಕೊಡಿಸುತ್ತಾಳೆ ಅವರೆಲ್ಲ ಬೇಡಿಕೆಗಳನ್ನು ಇವಳು ಈಡೇರಿಸುತ್ತಾಳೆ ಯಾವುದೇ ಕಾರಣಕ್ಕೂ ಯಾರ ಮನಸ್ಸನ್ನು ನೋಯಿಸುವುದಿಲ್ಲ ಹಿಂದಿನ ಕಾಲದಲ್ಲಿ ಹೆಣ್ಣು ಮನೆಯಲ್ಲಿಯೇ ಇರುತ್ತಿದ್ದರು ಮನೆಯನ್ನು ಬಿಟ್ಟು ಹೊರಗೆ ಹೋಗುತ್ತಿರಲಿಲ್ಲ

ಆದರೆ ಈಗಿನ ಕಾಲದಲ್ಲಿ ಸ್ವತಂತ್ರವಾಗಿ ಹೆಣ್ಣು ಬದುಕುತ್ತಾಳೆ ಮನೆಯಿಂದ ಹೊರಗೆ ಹೋಗಿ ಯಾವುದಾದರು ಒಂದು ಕೆಲಸ ಮಾಡಿ ಮನೆಯನ್ನು ನಡೆಸುವ ಜವಾಬ್ದಾರಿ ನಿರ್ವಹಿಸುವಷ್ಟು ಪ್ರಬಲ ಆಗಿರುತ್ತಾಳೆ ಇಷ್ಟೆಲ್ಲ ಕೆಲಸಗಳನ್ನು ಮಾಡುವ ಈ ಹೆಣ್ಣು ಯಾವುದೇ ಅಪೇಕ್ಷೆಯನ್ನು ಇಟ್ಟುಕೊಂಡು ಎಲ್ಲಾ ಕೆಲಸಗಳನ್ನು ಮಾಡುವುದಿಲ್ಲ. ಸ್ನೇಹಿತರೆ ಹೆಣ್ಣು ಪ್ರೀತಿಪಾತ್ರರ ಹತ್ತಿರ ಎಂದಿಗೂ ಹಣವನ್ನು ಕೇಳುವುದಿಲ್ಲ ಒಡವೆ ವಸ್ತ್ರಗಳನ್ನು ಕೊಡಿಸಿ ಎಂದು ಕೇಳುವುದಿಲ್ಲ ತನಗೆ ಯಾವುದೇ ವಸ್ತುಗಳು ಬೇಕು ಎಂದು ಇದನ್ನು ಕೊಡಿಸಿ ಅದನ್ನು ಕೊಡಿಸಿ ಎಂದು ಕೇಳುವುದಿಲ್ಲ ಅವಳು ಎಂದಿಗೂ ತನ್ನ ಪ್ರೀತಿಪಾತ್ರರ ಸುಖ ನೆಮ್ಮದಿ ಶಾಂತಿಯಿಂದ ಜೀವನ ನಡೆಸಬೇಕು ಅವರು ಸುಖ ಶಾಂತಿಯಿಂದ ಇದ್ದರೆ ನಾನು ನೆಮ್ಮದಿಯಿಂದ ಇರುತ್ತೇನೆ ಎಂದು ಎಂದಿಗೂ ಅಂದುಕೊಳ್ಳುತ್ತಾರೆ ಇಂತಹ ಹೆಣ್ಣು ಮಕ್ಕಳಿಗೆ ನಾವು ಎಂದಿಗೂ ನೋವನ್ನು ಕೊಡಬಾರದು ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಅನುಮಾನ ಪಡುವುದು ಆಗಲಿ ಅವರ ಜೊತೆ ಪದೇ ಪದೇ ಜಗಳಗಳನ್ನು ಮಾಡುವುದಾಗಲಿ ಮಾಡಬಾರದು ಇದರಿಂದ ನಮಗೆ ಪಾಪ ಅಂಟಿಕೊಳ್ಳುತ್ತದೆ ಇದನ್ನು ಮಾಡಿದವರಿಗೆ ಮರಣದ ನಂತರವೂ ಶಾಂತಿ ದೊರೆಯುವುದಿಲ್ಲ

ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ ಹೆಣ್ಣು ಮಗುವೂ ನಿಮ್ಮಿಂದ ಅಪೇಕ್ಷೆ ಮಾಡುವುದು ಒಂದೇ ನಿಮ್ಮ ಪ್ರೀತಿ ನೀವು ಎಂದಿಗೂ ಅವರು ಜೊತೆ ಇರಬೇಕು ಎಂಬುದು ಅವರ ಆಸೆಯಾಗಿರುತ್ತದೆ ಅವರು ಬೇಸರಗೊಂಡಾಗ ನೀವು ನೀಡುವ
ಸಾಂತ್ವಾನ ಅವರಿಗೆ ತಮ್ಮ ದುಃಖವನ್ನೆಲ್ಲ ಕಳೆದುಹೋಗುವಂತೆ ಮಾಡುತ್ತದೆ ಹಾಗಾಗಿ ಹೆಣ್ಣು ನಿಮ್ಮ ತಾಯಿ ಆಗಿರಬಹುದು ಅಥವಾ ನಿಮ್ಮ ಅಕ್ಕ ತಂಗಿಯರು ಆಗಿರಬಹುದು ಅವರಿಗೆ ಬೇಸರ ಮಾಡುವ ಬದಲು ಅವರ ಕೆಲಸಕ್ಕೆ ಪ್ರಶಂಸೆಯನ್ನು ನೀಡಿದಾಗ ಅವರು ತುಂಬಾ ಆನಂದ ಪಡುತ್ತಾರೆ ಆಗ ಅವರಿಗೆ ಇನ್ನೂ ಕೆಲಸ ಮಾಡಲು ಹುರುಪು ಬಂದಂತಾಗುತ್ತದೆ ನೀವು ಹೆಣ್ಣನ್ನು ಗೌರವಿಸಿದಷ್ಟು ಅವಳು ನಿಮ್ಮನ್ನು ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾಳೆ ಯಾರು ಹೆಣ್ಣನ್ನು ಪೂಜಿಸುತ್ತಾರೆ ಅಂಥವರ ಮನೆಯಲ್ಲಿ ದೇವರು ಸದಾ ನೆಲೆಸಿರುತ್ತಾರೆ ದೇವರ ಕೃಪಾಕಟಾಕ್ಷ ಆ ಮನೆಯ ಮೇಲೆ ಸದಾ ಇರುತ್ತದೆ ನೀವು ಸುಖ ನೆಮ್ಮದಿ ಶಾಂತಿಯಿಂದ ಜೀವನವನ್ನು ನಡೆಸಬಹುದು ಎಲ್ಲರಿಗೂ ಒಳ್ಳೆಯದಾಗುತ್ತದೆ.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here