ಮಧ್ಯರಾತ್ರಿ ಎಚ್ಚರವಾದರೂ ಈ ಸಮಯದಲ್ಲಿ ಹಾಸಿಗೆಯಿಂದ ಎದ್ದೇಳಬಾರದು

633

ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ರಾತ್ರಿ ಮಲಗಿದಾಗ ಮಧ್ಯರಾತ್ರಿ ಕೆಲವೊಮ್ಮೆ ಎಚ್ಚರವಾಗುತ್ತದೆ ಆ ಸಮಯದಲ್ಲಿ ನಿದ್ದೆ ಬರದೇ ಇದ್ದರೆ ಎಚ್ಚರವಾಗಿದೆ ಎಂದು ಎದ್ದೇಳ ಬಾರದು ಹಾಸಿಗೆಯಿಂದ ಮೇಲೆ ಯಾವುದೇ ಕಾರಣಕ್ಕೂ ಏಳಬಾರದು ಎದ್ದೇಳುವುದರಿಂದ ಬಹಳಷ್ಟು ಕಷ್ಟವನ್ನು ಅನುಭವಿಸಬೇಕಾಗುತ್ತದೆ ಇದಕ್ಕೆ ಒಂದು ರಹಸ್ಯೆಮಯವಾದ ಕಾರಣ ಕೂಡ ಇದೆ ಹಾಗಾದರೆ ಈ ಲೇಖನದಲ್ಲಿ ಮಧ್ಯರಾತ್ರಿ ಎಚ್ಚರವಾದರೂ ಯಾಕೆ ಎದ್ದೇಳ ಬಾರದು ಅದಕ್ಕೆ ಇರುವ ಕಾರಣ ಏನು ಅದರಿಂದ ಯಾವ ಸಮಸ್ಯೆ ಉಂಟಾಗುತ್ತದೆ ಎಂದು ಸಂಪೂರ್ಣವಾಗಿ ತಿಳಿಯೋಣ. ಗೆಳೆಯರೇ ಪ್ರತಿಯೊಬ್ಬರೂ ಕೂಡ ದಿನವಿಡೀ ಕೆಲಸ ಮಾಡಿ ಬಹಳಷ್ಟು ಆಯಾಸವಾಗಿ ವಿಶ್ರಾಂತಿಗೆಂದು ರಾತ್ರಿ ಮಲಗುತ್ತಾರೆ ಕೆಲವೊಮ್ಮೆ ಅನೇಕ ಕಾರಣಗಳಿಂದಾಗಿ ಮಧ್ಯರಾತ್ರಿ ಎಚ್ಚರವಾಗುತ್ತದೆ ನಿದ್ದೆ ಬರುವುದಿಲ್ಲ ಆ ಸಮಯದಲ್ಲಿ ರಾತ್ರಿ ಎದ್ದು ನೀರು ಕುಡಿಯುವುದು ಅಥವಾ ಓಡಾಡುವುದು ಮಾಡುತ್ತಾರೆ ಆದರೆ ರಾತ್ರಿ ಸಮಯದಲ್ಲಿ ಈ ರೀತಿಯಾಗಿ ಯಾವುದೇ ಕಾರಣಕ್ಕೂ ಎಚ್ಚರವಾದರೂ ಹಾಸಿಗೆಯಿಂದ ಎದ್ದೇಳಬಾರದು ಎಂದು ನಮ್ಮ ಹಿರಿಯರು ಪುರಾತನಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ ಎಚ್ಚರವಾದರೂ

ರಾತ್ರಿ ಎದ್ದೇಳದೇ ಬಲವಂತವಾದರೂ ನಿದ್ದೆ ಮಾಡಬೇಕು ಏಕೆಂದರೆ ರಾತ್ರಿ ಸಮಯವನ್ನು ಮಲಗುವುದಕ್ಕೆ ಇಡಲಾಗಿದೆ ಹಾಗೂ ರಾತ್ರಿ ಸಮಯ ಮಲಗುವುದರಿಂದ ಉತ್ಸಾಹ ಹೆಚ್ಚುತ್ತದೆ ಆರೋಗ್ಯ ಉತ್ತಮವಾಗಿರುತ್ತದೆ ಆಸಕ್ತಿ ಹಾಗೂ ಏಕಾಗ್ರತೆ ಹೆಚ್ಚುತ್ತದೆ ಒಂದು ವೇಳೆ ಅಪ್ಪಿತಪ್ಪಿಯೂ ಮಧ್ಯರಾತ್ರಿ ಎಚ್ಚರವಾದರೆ ಆ ಸಮಯದಲ್ಲಿ ಎದ್ದೇಳಬಾರದು ನೀವು ಹಲವಾರು ತಪ್ಪಿಗೆ ಕಾರಣರಾಗುತ್ತೀರಿ ಹಾಗೂ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಗೆಳೆಯರೇ ಮಧ್ಯರಾತ್ರಿ ಸಮಯದಲ್ಲಿ ಯಾವ ಮನುಷ್ಯರು ಓಡಾಡುವುದಿಲ್ಲ ಸಾಕ್ಷಾತ್ ದೇವತೆಗಳು ಸಹ ಸಮಯದಲ್ಲಿ ನಿದ್ದೆಯನ್ನು ಮಾಡುತ್ತಿರುತ್ತಾರೆ ಆದ ಕಾರಣಕ್ಕೆ ದುಷ್ಟಶಕ್ತಿಗಳ ಓಡಾಟ ಅವುಗಳ ಪ್ರಭಾವ ಹೆಚ್ಚಾಗಿರುತ್ತದೆ ನೀವು ಎಚ್ಚರವಾಗಿ ಎದ್ದೆಳುವುದರಿಂದ ದುಷ್ಟ ಶಕ್ತಿಗಳ ಪ್ರಭಾವ ನಿಮ್ಮ ಮೇಲೆ ಇರುತ್ತದೆ ನಕಾರಾತ್ಮಕತೆ ನಿಮ್ಮಲ್ಲಿ ಆವರಿಸುತ್ತದೆ ದರಿದ್ರ ಆಲಸ್ಯ ಹೆಚ್ಚುತ್ತದೆ ಇದರಿಂದ ನೀವು ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ನಿಮಗೆ ಗೊತ್ತಿಲ್ಲದೇ ಅನಾರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ ಹಲವಾರು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೊರಗಡೆ ಎದ್ದು ಓಡಾಡಬಾರದು

ಅದರಲ್ಲೂ ಮುಖ್ಯವಾಗಿ ಮಹಿಳೆಯರು ಎದ್ದೆಳಬಾರದು ಆ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಪ್ರಭಾವ ಹೆಚ್ಚಾಗಿ ಇರುವುದರಿಂದ ಹಾಗೂ ನಿಮ್ಮ ನೆರಳು ಕೂಡ ನಿಮಗೆ ಭಯ ಪಡಿಸುವುದರಿಂದ ನಿಮ್ಮಲ್ಲಿದ್ದ ಧೈರ್ಯ ಕಡಿಮೆ ಇರುತ್ತದೆ ನೀವು ಆ ಸಮಯದಲ್ಲಿ ಅಸಹಾಯಕರಾಗಿ ಬಿಡುತ್ತೀರಾ ಸಂಕಷ್ಟ ಸಮಯ ಬಂದರೂ ಕೂಡ ನಿಮಗೆ ಅದನ್ನು ಎದುರಿಸುವ ಧೈರ್ಯ ಇರುವುದಿಲ್ಲ ಹಾಗಾಗಿ ಆ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಕೂಡ ಹೇಳಬಾರದು ಅಂದರೆ 3:00 ಸಮಯದಲ್ಲಿ ಯಾವುದೇ ಕಾರಣಕ್ಕೂ ಎದ್ದೇಳಬಾರದು ನಕಾರಾತ್ಮಕ ಶಕ್ತಿ ಗಳ ಪ್ರಭಾವ ಅವುಗಳ ಹೆಚ್ಚಾಗಿರುತ್ತದೆ ಹಾಗೂ ದುಷ್ಟ ಶಕ್ತಿಗಳು ಕೂಡ ಆ ಸಮಯದಲ್ಲಿ ಬಹಳಷ್ಟು ಶಕ್ತಿಯನ್ನು ಪಡೆದುಕೊಂಡು ಅಟ್ಟಹಾಸವನ್ನು ಹೆಚ್ಚಿಸುತ್ತವೆ ಬೇರೆಯವರ ಮೇಲೆ ತನ್ನ ಪ್ರಯೋಗವನ್ನು ಮಾಡಲು ಕಾಯುತ್ತಿರುತ್ತವೆ ಹಾಗಾಗಿ ಆ ಸಮಯದಲ್ಲಿ ಓಡಾಡದೆ ಇರುವುದು ಒಳ್ಳೆಯದು ಹಾಗೂ ಮಾಂತ್ರಿಕ ದೋಷಗಳಿಗೂ ಆ ಸಮಯ ಉತ್ತಮವಾಗಿರುವುದರಿಂದ ಮಾಟ-ಮಂತ್ರ ವಾಮಾಚಾರ ಪ್ರಯೋಗ ಹೆಚ್ಚಾಗಿರುತ್ತದೆ 3:00 ಸಮಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯರಾತ್ರಿ ಎದ್ದು ಓಡಾಡಬಾರದು ಆ ಸಮಯದಲ್ಲಿ ಆದಷ್ಟು ನಿದ್ದೆಯನ್ನು ಮಾಡಿ ವಿಶ್ರಾಂತಿ ಪಡೆಯುವುದರಿಂದ ತೊಂದರೆ ಆಗುವುದಿಲ್ಲ ಹಾಗೂ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here