ಕೆಲವೊಂದು ಪರಿಹಾರ ಮಾಡಿಕೊಳ್ಳುವುದರಿಂದ ಮನೆಯಲ್ಲಿ ಇರುವ ನಕಾರತ್ಮಕ ದುಷ್ಟಶಕ್ತಿ ಹಾಗೂ ಕೆಟ್ಟ ದೃಷ್ಟಿಯನ್ನು ನಿವಾರಣೆ ಮಾಡಿ

654

ನಮಸ್ತೆ ಗೆಳೆಯರೆ ಕೆಲವೊಮ್ಮೆ ಮನೆಯಲ್ಲಿ ಎಲ್ಲರೂ ಸಂತೋಷವಾಗಿ ಉತ್ತಮ ಜೀವನವನ್ನು ನಡೆಸುತ್ತಿದ್ದರೆ ಆಕಸ್ಮಿಕವಾಗಿ ಕುಟುಂಬದಲ್ಲಿ ಕಲಹ ಮನಸ್ತಾಪಗಳು ಭಿನ್ನಾಭಿಪ್ರಾಯಗಳು ಎದುರಾಗುತ್ತವೆ ಎಷ್ಟೇ ಸಂಪಾದನೆ ಮಾಡಿದರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಶಾಂತಿ ನೆಮ್ಮದಿ ಇರುವುದಿಲ್ಲ ಮನೆಯಲ್ಲಿ ನಕಾರಾತ್ಮಕತೆ ಆವರಿಸಿರುತ್ತದೆ ದರಿದ್ರ ಹೆಚ್ಚಾಗುತ್ತದೆ ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರುವುದಿಲ್ಲ ಇದಕ್ಕೆಲ್ಲ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹಾಗೂ ಕೆಟ್ಟ ದೃಷ್ಟಿ ಅಥವಾ ಕೆಟ್ಟ ಶಕ್ತಿಗಳು ಪ್ರಭಾವ ಕಾರಣವಾಗಿರುತ್ತದೆ ಅಂತಹ ಸಮಯದಲ್ಲಿ ಕೆಲವೊಂದು ಪರಿಹಾರಗಳನ್ನು ಮಾಡುವುದರಿಂದ ನಮಗೆ ಎದುರಾಗುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಹಾಗಾಗಿ ನಮಗೆ ಎದುರಾಗಿರುವ ದೃಷ್ಟಿದೋಷ ನಕಾರತ್ಮಕ ಹಾಗೂ ಕೆಟ್ಟ ಶಕ್ತಿಗಳ ಪ್ರಭಾವವನ್ನು ಯಾವ ರೀತಿಯಾಗಿ ತಡೆಯುವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮನೆಯಲ್ಲಿ ಆಕಸ್ಮಿಕವಾಗಿ ಎದುರಾಗಿರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡು ಸುಖಶಾಂತಿ ನೆಮ್ಮದಿಯಿಂದ ಬದುಕಬೇಕು ಎಂದರೆ ಕೆಲವೊಂದು ಕೆಲಸಗಳನ್ನು ತಪ್ಪದೇ ಮಾಡಬೇಕು ಇದರಿಂದಾಗಿ ಮನೆಯಲ್ಲಿರುವ ನಕಾರಾತ್ಮಕ ದುಷ್ಟಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ ಅದೇ ರೀತಿಯ

ದೃಷ್ಟಿದೋಷ ಇದ್ದರೂ ನಿವಾರಣೆಯಾಗುತ್ತದೆ ಗೆಳೆಯರೇ ಲಕ್ಷ್ಮೀದೇವಿ ಎಲ್ಲಿ ಸ್ವಚ್ಛತೆ ಇರುತ್ತದೆ ಅಲ್ಲಿ ಇರುತ್ತಾಳೆ ಹಾಗಾಗಿ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ ಯಾವುದೇ ದೃಷ್ಟಿದೋಷ ಕೆಟ್ಟ ಶಕ್ತಿಯ ಪ್ರಭಾವ ಇರುವುದಿಲ್ಲ ನಕಾರಾತ್ಮಕ ಶಕ್ತಿ ನಿವಾರಣೆಯಾಗಿ ಸಕಾರಾತ್ಮಕ ವಾತಾವರಣ ಇರುತ್ತದೆ ಹಾಗೂ ಆರ್ಥಿಕ ಸಂಕಷ್ಟಗಳು ನಿವಾರಣೆ ಆಗುತ್ತದೆ ಸಂತೋಷ ಇರುತ್ತದೆ ಹಾಗೂ ವಾರಕ್ಕೆ ಒಮ್ಮೆಯಾದರೂ ಸಮುದ್ರದ ಉಪ್ಪನ್ನು ನೆಲ ವರೆಸುವ ನೀರಿಗೆ ಹಾಕಿಕೊಂಡು ನೆಲ ವರಿಸುಬೆಕು ಇದರಿಂದ ಮನೆಯಲ್ಲಿರುವ ನಕಾರಾತ್ಮಕತೆ ನಿವಾರಣೆಯಾಗುತ್ತದೆ ಮನೆಯಲ್ಲಿ ಜಾಡೋ ಕಟ್ಟದ ಹಾಗೆ ನೋಡಿಕೊಳ್ಳಬೇಕು. ಮನೆಯ ಮುಖ್ಯ ದ್ವಾರಕ್ಕೆ ಕುದುರೆ ಲಾಳವನ್ನು ಹಾಕಬೇಕು ಇದು ಮನೆಯ ಒಳಗೆ ಯಾವುದೇ ನಕಾರಾತ್ಮಕ ದುಷ್ಟಶಕ್ತಿಗಳ ಪ್ರವೇಶ ಮಾಡದಂತೆ ನೋಡಿಕೊಳ್ಳುತ್ತದೆ ಹಾಗೂ ಉತ್ತಮ ಬೆಳವಣಿಗೆಯನ್ನು ಕಾಣುತ್ತೀರಿ ಮನೆಯಲ್ಲಿ ಸದಾಕಾಲ ಸಂತೋಷ ನೆಮ್ಮದಿ ವಾತಾವರಣ ಇರುತ್ತದೆ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ ಹಾಗೂ ಆರ್ಥಿಕವಾಗಿ ಸಾಕಷ್ಟು ಧನ ಲಾಭವನ್ನು ಗಳಿಸಬಹುದು ಮತ್ತು ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ನೆಲಸಬೇಕು ಹಾಗೂ ಮನೆ ಯಜಮಾನನ ಆರೋಗ್ಯ ವೃದ್ಧಿಸಿ ಸಿರಿಸಂಪತ್ತು ಅಷ್ಟೈಶ್ವರ್ಯ ಹೆಚ್ಚಬೇಕು ಎಂದರೆ ಮನೆಯ ಯಜಮಾನ

ಯಜಮಾನಿ ಒಂದು ಶುಕ್ರವಾರದಿಂದ ಇನ್ನೊಂದು ಶುಕ್ರವಾರ ಬರುವವರೆಗೂ ಮನೆಯಲ್ಲಿ ಅಖಂಡ ದೀಪವನ್ನು ಬೆಳಗಿಸಬೇಕು ದೀಪ ಆರದಂತೆ ನೋಡಿಕೊಳ್ಳಬೇಕು ಒಂದು ವಾರದವರೆಗೆ ಅಖಂಡ ದೀಪವನ್ನು ಮನೆಯಲ್ಲಿ ಉರಿಸುವುದರಿಂದ ಮನೆಯಲ್ಲಿರುವ ನಕಾರತ್ಮಕ ಹಾಗೂ ಕೆಟ್ಟ ಶಕ್ತಿಗಳ ಪ್ರಭಾವ ನಿವಾರಣೆಯಾಗುತ್ತದೆ ಹಾಗೂ ಯಾವುದೇ ದೃಷ್ಟಿದೋಷ ನರದೋಷ ಇದ್ದರು ತೋಲಗುತ್ತದೆ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ನೆಲೆಸುತ್ತದೆ ಮನೆಯ ಹಿರಿಯರ ಆಯಸ್ಸು ಹೆಚ್ಚುತ್ತದೆ. ಮನೆಯಲ್ಲಿ ಯಾವುದೇ ಕೆಟ್ಟ ಶಕ್ತಿಗಳ ಪ್ರವೇಶ ಆಗಬಾರದು ಎಂದರೆ ವಾರದಲ್ಲಿ ಒಂದು ಬಾರಿ ಮಂಗಳವಾರದಂದು ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಮನೆಯಲ್ಲಿ ಇಡಬೇಕು ನಿಂಬೆ ಹಣ್ಣನ್ನು ತೆಗೆದುಕೊಂಡು ಮನೆಯ ಮೂಲೆ ಮೂಲೆಯಲ್ಲಿ ಇಟ್ಟು ನಂತರ ನಿಂಬೆ ಹಣ್ಣು ಕತ್ತರಿಸಿ ಮನೆಯ ಹೊಸ್ತಿಲಿನ ಬಳಿ ಇಡಬೇಕು ಆರೋಗ್ಯ ಐಶ್ವರ್ಯ ಹೆಚ್ಚುತ್ತದೆ ಹಾಗೂ ಸುಖ ಸಂತೋಷ ನೆಮ್ಮದಿ ಹೊಂದುತ್ತೀರಿ ಯಾವುದೇ ರೀತಿ ಕಲಹಗಳು ಉಂಟಾಗುವುದಿಲ್ಲ ಕುಟುಂಬದಲ್ಲಿ ಅನ್ಯೂನತೆ ಹೆಚ್ಚುತ್ತದೆ. ಗೆಳೆಯರೇ ಈ ರೀತಿಯಾಗಿ ಕೆಲವೊಂದು ಸಣ್ಣಪುಟ್ಟ ಕೆಲಸಗಳನ್ನು ಮನೆಯಲ್ಲಿ ಮಾಡುವುದರಿಂದ ನಮಗೆ ನಕಾರತ್ಮಕ ದೃಷ್ಟಿದೋಷ ಕೆಟ್ಟ ಶಕ್ತಿಗಳ ಪ್ರಭಾವದಿಂದ ಎದುರಾಗುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಸುಖ ಸಂತೋಷ ನೆಮ್ಮದಿ ಹೊಂದಬಹುದು.

ಶ್ರೀ ಕ್ಷೇತ್ರ ಶಕ್ತಿ ದೇವತೆ ಮಾರಿಕಾಂಬ ದೇವಿ ಆರಾಧನೆ ಮಾಡುವ ಮಂಜುನಾಥ್ ಗುರುಗಳು ಫೋನ್ ನಲ್ಲಿಯೇ ನಿಮ್ಮ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ನೀಡುತ್ತಾರೆ ಕರೆ ಮಾಡಿರಿ 9845999371 ಜೀವನದಲ್ಲಿ ದುಃಖ ಎಂಬುದು ಕಡಿಮೆ ಆಗುತ್ತಾ ಇಲ್ಲವೇ, ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮನು ಹಿಂಬಾಲಿಸುತ್ತಾ ಬರುತ್ತಾ ಇದ್ಯೇ, ನಿಮ್ಮ ಎಲ್ಲ ಚಿಂತೆಗಳು ಸಹ ಮರೆತು ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲು ಅಥವ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಸಂತಾನ ದೋಷದ ಸಮಸ್ಯೆಗಳು ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದರೆ ಅಥವ ಆಫೀಸ್ ನಲ್ಲಿ ಕಿರಿ ಕಿರಿ ಅಥವ ಸಹೋದರರ ಆಸ್ತಿ ವ್ಯಾಜ್ಯಗಳು ಅಥವ ಮಾನಸಿಕ ಒತ್ತಡಗಳು ಇನ್ನು ಹತ್ತಾರು ರೀತಿಯ ಬಾಧೆಗಳು ಏನೇ ಇದ್ದರು ಸಹ ಅಂಜಿಕೆ ಬಿಟ್ಟು ಕರೆ ಮಾಡಿರಿ 9845999371 ನಿಮ್ಮ ಎಲ್ಲ ರೀತಿಯ ಬಾಧೆಗಳನ್ನ ಸಹ ಗುಪ್ತ ರೀತಿಯಲ್ಲಿ ಇಟ್ಟು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ಮೂರೂ ದಿನದಲ್ಲಿ ಸಿಗಲಿದೆ. ನೀವು ಎಷ್ಟೋ ಜನರನ್ನು ನಂಬಿ ಕೆಲಸ ಆಗದೇ ಇದ್ದಲ್ಲಿ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ನಿಮಗೆ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9845999371

LEAVE A REPLY

Please enter your comment!
Please enter your name here