ಇಂತಹ ಸೂಚನೆಯಗಳು ಬಂದರೆ ಸಂಕಷ್ಟ ಎದುರಿಸಲು ಕಾರಣವಾಗುತ್ತವೆ

636

ನಮಸ್ತೆ ಗೆಳೆಯರೆ ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಯಾವುದಾದರೂ ಘಟನೆಗಳು ಸಂಭವಿಸಬೇಕು ಸಂಕಷ್ಟಗಳು ಎದುರಾಗುತ್ತವೆ ಎಂದರೆ ಹಲವಾರು ರೀತಿಯ ಮುನ್ಸೂಚನೆಗಳು ಕಾಣಿಸಿಕೊಳ್ಳುತ್ತವೆ ಅವುಗಳು ನಮಗೆ ಗೊತ್ತಾಗುವುದಿಲ್ಲ ಅವುಗಳು ವ್ಯಕ್ತಿ ಜೀವನದಲ್ಲಿ ಆಗುವ ಏಳುಬೀಳಿನ ಮುನ್ಸೂಚನೆಯನ್ನು ಸೂಚಿಸುತ್ತವೆ ಬಡತನ ಎದುರಾಗುವುದನ್ನು ಸೂಚಿಸುತ್ತವೆ ನೀವು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿರ ಮುಂದೆ ದುಃಖವನ್ನು ಪಡಬೇಕಾಗುತ್ತದೆ ಎಂದು ಸೂಚನೆಯನ್ನು ನೀಡುತ್ತದೆ ಆದರೆ ಗೊತ್ತು ಗೊತ್ತಿಲ್ಲದೆ ಅವುಗಳನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಹಾಗಾದರೆ ಯಾವೆಲ್ಲ ಸೂಚನೆಗಳು ಬಡತನ ಎದುರಾಗುವ ಮೊದಲು ಬರುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಕೆಲವು ಸೂಚನೆಗಳು ನಿಮಗೆ ಎದುರಾದರೆ ನೀವು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಬಹಳಷ್ಟು ಉತ್ತಮ ನೀವು ಸಂಕಷ್ಟಕ್ಕೆ ಸಿಲುಕಿ ಕೊಳ್ಳುವಂತಹ ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತವೆ ಅದರಿಂದ ಸಾಕಷ್ಟು ದುಃಖವನ್ನು ಅನುಭವಿಸ ಬೇಕಾಗುತ್ತದೆ ನಿಮ್ಮಲ್ಲಿ ಎಷ್ಟೇ ಸಿರಿಸಂಪತ್ತು ಅಷ್ಟೈಶ್ವರ್ಯ ಇದ್ದರೂ ಬಿಕಾರಿಗಳು ಆಗುವಂತಹ ಪರಿಸ್ಥಿತಿಗಳು ಎದುರಾಗುತ್ತವೆ ಹಾಗಾಗಿ ಕೆಲವೊಂದು ಸೂಚನೆಗಳು ನಿಮಗೆ ಮೊದಲೇ ದೊರೆತರೆ ಅವುಗಳನ್ನು ಗಂಭೀರವಾಗಿ ತೆಗೆದುಕೊಂಡು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕು ಆ ಸೂಚನೆಗಳು

ಯಾವುವು ಎಂದರೆ ನಿಮ್ಮಲ್ಲಿ ಆಲಸ್ಯೆ ಹೆಚ್ಚಾಗಿ ಬರುತ್ತದೆ ನಿಮಗೆ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ ಸೋಂಬೇರಿಗಳಾಗುತ್ತಿರ ದರಿದ್ರ ನಿಮ್ಮಲ್ಲಿ ಆವರಿಸುತ್ತದೆ ಇದು ಮುಂದೆ ನಿಮ್ಮ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತವೆ ಎಂದು ಸೂಚನೆ ನೀಡುತ್ತದೆ. ಇನ್ನು ಗೆಳೆಯರೇ ಎರಡನೇದಾಗಿ ಸೂರ್ಯೋದಯದ ನಂತರ ಯಾವ ವ್ಯಕ್ತಿ ಎದ್ದೇಳುತ್ತಾನೆ ಅವರು ಮುಂದೆ ಜೀವನದಲ್ಲಿ ಅನೇಕ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಸೂರ್ಯೋದಯದ ಮೊದಲು ಎದ್ದೇಳುವುದು ಬಹಳಷ್ಟು ಉತ್ತಮ ಬೇಗ ಎದ್ದು ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆರೋಗ್ಯಕ್ಕೂ ಬಹಳಷ್ಟು ಉತ್ತಮ ಹಾಗೂ ಜೀವನದಲ್ಲಿ ಒಳ್ಳೆಯ ಪ್ರಗತಿಯನ್ನು ಕಾಣುತ್ತೀರಿ ತಡವಾಗಿ ಏಳುವುದರಿಂದ ದರಿದ್ರತನ ನಿಮ್ಮಲ್ಲಿ ಬರುತ್ತದೆ ಕೆಲಸದಲ್ಲಿ ಆಸಕ್ತಿ ತೋರಿಸಲು ಆಗದೇ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ಗೆಳೆಯರೆ ಮೂರನೇದಾಗಿ ಗೊತ್ತು ಗೊತ್ತಿಲ್ಲದೆ ಕೈಬೆರಳಿನ ಉಗುರು ಗಳನ್ನು ಬಾಯಲ್ಲಿ ಯಾವಾಗಲೂ ಕಚ್ಚುತ್ತಿದ್ದ ನಿಮಗೆ ಮುಂದೆ ಜೀವನದಲ್ಲಿ ಬಹಳಷ್ಟು ದೊಡ್ಡ ನೋವನ್ನು ಅನುಭವಿಸುತ್ತೇವೆ ಸಂಕಷ್ಟ ಎದುರಾಗುತ್ತದೆ ಎಂದು ಸೂಚನೆ ಆಗಿರುತ್ತದೆ ದುರ್ಘಟನೆಯಿಂದ ಹೊರಗೆ ಬರಲು ಹೆಚ್ಚಿನ ಸಮಯ ಬೇಕಾಗುತ್ತದೆ ಹಾಗೂ ಬಹಳಷ್ಟು ಅನಾರೋಗ್ಯ ಸಮಸ್ಯೆ ಕಾಡುತ್ತದೆ ದರಿದ್ರ ಅವರಲ್ಲಿ ಬರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಕೈಬೆರಳಿನ ಉಗುರುಗಳನ್ನು ಬಾಯಲ್ಲಿ ತೆಗೆಯಬಾರದು ನಾಲ್ಕನೇದಾಗಿ ಮನೆಯ ಒಳಗೆ ಬರುವ ಸಂದರ್ಭದಲ್ಲಿ

ಪಾದರಕ್ಷೆಗಳನ್ನು ಉಲ್ಟಾ ಬಿಟ್ಟು ಎಂದಿಗೂ ಬರಬಾರದು ಒಂದೊಂದು ದಿಕ್ಕಿನಲ್ಲಿ ಒಂದೊಂದು ಚಪ್ಪಲಿಯನ್ನು ಬಿಡುವ ಹವ್ಯಾಸ ನಿಮ್ಮಲ್ಲಿ ಇದ್ದರೆ ಅದನ್ನು ಕೂಡಲೇ ಬಿಡಬೇಕು ಸದಾಕಾಲ ಚಪ್ಪಲಿಯನ್ನು ಒಂದೇ ದಿಕ್ಕಿನಲ್ಲಿ ಬಿಡುವುದು ಬಹಳಷ್ಟು ಉತ್ತಮ ಚಪ್ಪಲಿಗಳನ್ನು ಒಂದೊಂದು ದಿಕ್ಕಿನಲ್ಲಿ ಬಿಡುವುದರಿಂದ ಮನೆಯಲ್ಲಿ ಕಲಹ ಮನಸ್ತಾಪಗಳು ಹೆಚ್ಚಾಗುತ್ತದೆ ಮನಸ್ಸುಗಳು ಒಡೆದು ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ ಹಾಗೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇರುತ್ತದೆ ಹಾಗಾಗಿ ಚಪ್ಪಲಿಯನ್ನು ಒಂದೇ ಕಡೆಗೆ ಬಿಡುವುದು ಬಹಳಷ್ಟು ಒಳ್ಳೆಯದು ಗೆಳೆಯರೇ ಕೊನೆಯದಾಗಿ ಮನೆಗೆ ಬರುವ ಅತಿಥಿಗಳಿಗೆ ಎಂದಿಗೂ ಅಪಮಾನವನ್ನು ಮಾಡಬಾರದು ಒಂದು ವೇಳೆ ಮನೆಗೆ ಬರುವ ಅತಿಥಿಗಳನ್ನು ನಿಂದಿಸಿದರೆ ಅವರಿಗೆ ಬೇಸರವನ್ನುಂಟು ಮಾಡಿದರೆ ಅದು ನಿಮಗೆ ಮುಂದೆ ಜೀವನದಲ್ಲಿ ಸಾಕಷ್ಟು ದಂಡವನ್ನು ತೆರೆಯಲು ಕಾರಣ ಆಗುತ್ತದೆ ಸಾಕಷ್ಟು ಕಷ್ಟ ಹಾಗೂ ನೋವನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ನಮಗೆ ಎಷ್ಟೇ ಕಷ್ಟ ನೋವು ಇದ್ದರೂ ಮನೆಗೆ ಬಂದ ಅತಿಥಿಗಳನ್ನು ಪ್ರೀತಿಯಿಂದ ಸಂತೋಷವಾಗಿ ಮಾತನಾಡಿಸಬೇಕು ಅವರಿಗೆ ಅತಿಥಿ ಸತ್ಕಾರವನ್ನು ಮಾಡಬೇಕು. ಗೆಳೆಯರೇ ಈ ರೀತಿಯಾಗಿ ಕೆಲವೊಂದು ತಪ್ಪುಗಳನ್ನು ಗೊತ್ತು ಗೊತ್ತಿಲ್ಲದೆ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸುವ ಸೂಚನೆಯನ್ನು ನೀಡುತ್ತವೆ ಹಾಗಾಗಿ ಇಂತಹ ಚಿಕ್ಕಪುಟ್ಟ ತಪ್ಪುಗಳನ್ನು ತಿದ್ದಿ ಕೊಳ್ಳುವುದರಿಂದ ಎದುರಾಗುವ ಸಂಕಷ್ಟಗಳನ್ನು ದೂರಮಾಡಿ ಕೊಳ್ಳಬಹುದು ಸಂತೋಷ ನೆಮ್ಮದಿಯಿಂದ ಜೀವಿಸಬಹುದು.

ಚಕ್ರ ನಿಮಿಷಾಂಬ ದೇವಿ ಜ್ಯೋತಿಷ್ಯ ಪೀಠಂ ಶ್ರೀ ಸಿದ್ಧಾಂತಿ ಸಂತೋಷ್ ರಾವ್ ಆಚಾರ್ಯರು (9538446677) ನಿಮಿಷಾಂಬ ದೇವಿ ಮತ್ತು ಚಾಮುಂಡೇಶ್ವರಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9538446677

LEAVE A REPLY

Please enter your comment!
Please enter your name here