ವಿದ್ಯಾರ್ಥಿಗಳಲ್ಲಿ ಈ ಲಕ್ಷಣಗಳು ಕಂಡುಬಂದರೆ ಅವರು ಮುಂದೆ ಮಹಾನ್ ವ್ಯಕ್ತಿಗಳು ಆಗುತ್ತಾರೆ

643

ನಮಸ್ತೆ ಗೆಳೆಯರೇ ಮಹಾತ್ಮ ವಿಧುರರು ತಮ್ಮ ನೀತಿಯಲ್ಲಿ ವಿಧ್ಯಾರ್ಥಿಗಳ ಬಗ್ಗೆ ಇರುವ ನಾಲ್ಕು ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ಒಂದು ವೇಳೆ ಈ ಲಕ್ಷಣಗಳು ಕಂಡುಬಂದರೆ ಅವರ ಮೇಲೆ ತಾಯಿ ಸರಸ್ವತಿ ದೇವಿಯ ಆಶೀರ್ವಾದ ಇದೆ ಎಂದು ಅರ್ಥವಾಗುತ್ತದೆ. ಮಹಾತ್ಮ ವಿಧುರರು ಧರ್ಮರಾಜರ ಅವತಾರವಾಗಿದೆ ಇವರು ಹಸ್ತಿನಾಪುರದ ಮಂತ್ರಿ ಆಗಿದ್ದು ಪಾಂಡವ ಮತ್ತು ಕೌರವರ ಕಾಕಾ ಆಗಿದ್ದರು. ಶಾಪದ ಕಾರಣ ದಾಸಿಯ ಮನೆಯಲ್ಲಿ ಜನ್ಮವೆತ್ತುವ ಅವಕಾಶ ಬಂದಿತ್ತು. ಮಹಾತ್ಮ ವಿಧುರರ ನೀತಿಗಳು ಯಾಕೆ ಇಷ್ಟೊಂದು ಮಹತ್ವವನ್ನು ಪಡೆದಿದೆ ಅಂದ್ರೆ ಇವರು ಸ್ವಯಂ ಯಮರಾಜರ ಸ್ವರೂಪ ಆಗಿದ್ದರು. ಯಾವ ರೀತಿಯ ಕೆಲಸವನ್ನು ಮಾಡಿದ್ರೆ ವ್ಯಕ್ತಿ ಉನ್ನತ ಮಟ್ಟಕ್ಕೆ ಏರುತ್ತಾನೆ ಹಾಗೆಯೇ ಯಾವೆಲ್ಲ ಕೆಟ್ಟ ಕೆಲಸಗಳನ್ನು ಮಾಡಿದ್ರೆ ಪಾಪ ಕರ್ಮಗಳನ್ನು ಅನುಭವಿಸುತ್ತಾನೆ ಎನ್ನುವುದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು ಮಿತ್ರರೇ. ಇವರ ನೀತಿಗಳು ಜನರಿಗೆ ಒಂದು ದಾರಿ ದೀಪವಾಗಿ ಸುಖವಾದ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಆಗುತ್ತದೆ. ಇಂದಿನ ಲೇಖನದಲ್ಲಿ ವಿಧುರರು ತಿಳಿಸಿದ ವಿಧ್ಯಾರ್ಥಿಗಳ ಈ ಲಕ್ಷಣಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಒಂದು ವೇಳೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ಅವರು ಮುಂದೆ ಜೀವನದಲ್ಲಿ ಮಹಾನ್ ವ್ಯಕ್ತಿಗಳು ಆಗುತ್ತಾರೆ.

ಶಾಸ್ತ್ರಗಳ ಅನುಸಾರವಾಗಿ ಯಾವ ವಿಧ್ಯಾರ್ಥಿಗಳ ಮೇಲೆ ತಾಯಿ ಸರಸ್ವತಿ ದೇವಿಯ ಕೃಪೆ ಇರುತ್ತದೆಯೋ ಅಂಥಹ ವ್ಯಕ್ತಿಯ ಮೈಕಟ್ಟು ತೆಳುವಾಗಿದ್ದು ಕೂದಲು ದಟ್ಟವಾಗಿ ಇರುತ್ತದೆ. ಮತ್ತು ಅವರು ಅನುಶಾಸನ ಪ್ರಿಯ ಆಗಿರುತ್ತಾರೆ. ಇವರಿಗೆ ಬಾಲ್ಯದಲ್ಲಿ ಎಲುಬಿಗೆ ಸಂಭಂದಪಟ್ಟ ರೋಗಗಳು ಇರಬಹುದು. ವಿದ್ಯಾರ್ಥಿಗಳಲ್ಲಿ ಈ ಗುಣಗಳು ಬಗ್ಗೆ ವಿಧುರರು ತಿಳಿಸಿದ್ದಾರೆ ಯಾವ ವಿಧ್ಯಾರ್ಥಿಗಳು ಬೇಸಿಗೆ ಕಾಲ ಅಥವಾ ಚಳಿಗಾಲವಿರಲಿ ಯಾರು ತಮ್ಮ ಜ್ಞಾನವನ್ನು ಸ್ಥಿರವಾಗಿ ಇಟ್ಟುಕೊಳ್ಳುತ್ತಾರೆಯೋ ಅಂಥಹ ವಿಧ್ಯಾರ್ಥಿಗಳ ಭವಿಷ್ಯ ಉಜ್ವಲ ಆಗುತ್ತದೆ. ಇನ್ನೂ ಮಹಾತ್ಮ ವಿಧುರರ ಪ್ರಕಾರ ಯಾವ ವಿಧ್ಯಾರ್ಥಿಗಳು ಬಡವರಾದ ನಂತರವೂ ಅಭ್ಯಾಸವನ್ನು ಮಾಡುವುದನ್ನು ಬಿಡುವುದಿಲ್ಲವೋ ಯಾವ ವಿಧ್ಯಾರ್ಥಿ ಶ್ರೀಮಂತರು ಆದರೂ ಗರ್ವವನ್ನು ಪಡುವುದಿಲ್ಲವೋ ಅಂಥವರ ಮೇಲೆ ತಾಯಿ ಸರಸ್ವತಿ ದೇವಿಯ ಕೃಪೆ ಸದಾ ಕಾಲ ಇರುತ್ತದೆ. ಒಂದುವೇಳೆ ನೀವು ಬಡವರಾಗಿದ್ದು ನಿಮ್ಮ ಮಕ್ಕಳು ನಿಮ್ಮ ಮುಂದೆ ದುಬಾರಿ ವಸ್ತುಗಳ ಬೇಡಿಕೆಯನ್ನು ಇಡಲಿಲ್ಲವೆಂದರೆ ನಿಮ್ಮ ಮನೆಯಲ್ಲಿ ತೇಜಸ್ವಿ ಪುತ್ರನ ಜನ್ಮವಾಗಿದೆ ಅಂತ ತಿಳಿಯಿರಿ ಒಂದುವೇಳೆ ನೀವು ಶ್ರೀಮಂತರು ಆಗಿದ್ದು ನಿಮ್ಮ ಮಗನು ಯಾವುದೇ ಅಹಂಕಾರ ಪಡದೆ ಇನ್ನೊಬ್ಬರ

ಕಷ್ಟಗಳಿಗೆ ಸ್ಪಂದನೆ ಮಾಡುವವನು ಆಗಿದ್ದರೆ ದಾನ ಧರ್ಮ ಮಾಡುವವನು ಆಗಿದ್ದರೆ ಈ ನಿಮ್ಮ ಪುತ್ರ ಮುಂದೆ ಮಹಾನ್ ವ್ಯಕ್ತಿಯಾಗುತ್ತಾನೆ. ಇನ್ನೂ ಯಾವ ವ್ಯಕ್ತಿ ಅಧಿಕ ಪ್ರೀತಿ ಸಿಕ್ಕಿದ ನಂತರವೂ ಅಥವಾ ಬೇರೆಯವರಿಂದ ಅಧಿಕವಾದ ದ್ವೇಷ ಸಿಕ್ಕಿದ ನಂತರವೂ ಯಾವ ವ್ಯಕ್ತಿಯೂ ಅಭ್ಯಾಸದಲ್ಲಿ ತೊಡಗಿರುತ್ತಾನೆಯೋ ಅಂಥವರ ಮೇಲೆ ಸರಸ್ವತಿ ತಾಯಿಯ ಆಶೀರ್ವಾದ ಸದಾ ಕಾಲ ಇರುತ್ತದೆ. ಒಂದು ವೇಳೆ ನಿಮ್ಮ ಪುತ್ರನಿಗೆ ತುಂಬಾನೇ ಪ್ರೀತಿ ಸಿಕ್ಕರೆ ಅವರು ಹಾಳಾಗದೆ ಇದ್ದರೆ ನಿಮ್ಮ ಪುತ್ರ ಮುಂದೆ ಮಹಾನ ವ್ಯಕ್ತಿ ಆಗುವರೂ. ಇನ್ನೂ ಕುಟುಂಬದಲ್ಲಿ ಮಕ್ಕಳಿಗೆ ದ್ವೇಷ ಸಿಕ್ಕರೂ ಅವರು ಅಭ್ಯಾಸವನ್ನು ಮಾಡುತ್ತಿದ್ದರೆ ಅಂಥಹ ಮಕ್ಕಳ ತಂದೆ ತಾಯಿ ಭಾಗ್ಯಶಾಲಿಗಳು ಆಗಿರುತ್ತಾರೆ. ಇನ್ನೂ ಕೊನೆಯದು ವಿಧುರರ ಪ್ರಕಾರ ಒಂದುವೇಳೆ ನಿಮ್ಮ ಮಕ್ಕಳು ಸ್ವಾರ್ಥಿಗಳು ಆಗದೇ ಇದ್ದರೆ ನೀವು ತುಂಬಾನೇ ಭಾಗ್ಯಶಾಲಿಗಳು ಆಗಿದ್ದೀರಿ. ಸ್ವಾರ್ಥ ಭಾವನೆ ಇರದ ಮಕ್ಕಳು ಮುಂದೆ ಜೀವನದಲ್ಲಿ ತುಂಬಾನೇ ಯಶಸ್ಸು ಗಳಿಸುತ್ತಾರೆ. ಹಾಗೆಯೇ ಯಾವ ವಿದ್ಯಾರ್ಥಿಗಳಲ್ಲಿ ಮೊಂಡುತನ ಇರುವುದಿಲ್ಲವೋ ಅಂಥವರು ತಾಯಿ ಸರಸ್ವತಿ ದೇವಿಗೆ ಪ್ರಿಯ ಆಗಿರುತ್ತಾರೆ. ಇಂಥಹ ವಿಧ್ಯಾರ್ಥಿಗಳು ಇನ್ನೊಬ್ಬರಿಗೆ ತೊಂದರೆಗಳು ಕೊಡುವುದಿಲ್ಲ ಅವಮಾನ ಕೂಡ ಮಾಡುವುದಿಲ್ಲ.

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here