ಹೀಗೆ ಮಾಡುವುದರಿಂದ ಲಕ್ಷ್ಮೀದೇವಿ ಕೃಪೆ ನಿಮ್ಮ ಮೇಲೆ ಆಗುತ್ತದೆ

660

ನಮಸ್ಕಾರ ಪ್ರಿಯ ಓದುಗರೆ ಲಕ್ಷ್ಮೀದೇವಿ ಕೃಪೆ ನಿಮ್ಮ ಮೇಲೆ ಆಗಬೇಕು ಎಂದು ಹಲವಾರು ಪರಿಹಾರಗಳನ್ನು ಮಾಡುತ್ತೀರಾ ಬನ್ನಿ ಹಾಗಾದರೆ ಈ ಲೇಖನದಲ್ಲಿ ತಿಳಿಸಿರುವ ಪರಿಹಾರ ಮಾಡಿದರೆ ಲಕ್ಷ್ಮೀದೇವಿ ಕೃಪೆ ನಿಮ್ಮ ಮೇಲೆ ಆಗುತ್ತದೆ ಹಾಗೇನೆ ಮನೆಯ ಮುಖ್ಯ ದ್ವಾರ ಇದನ್ನು ಸಿಂಹ ದ್ವಾರ ಎಂದು ಸಹ ಕರೆಯುತ್ತಾರೆ ಮನೆಯಲ್ಲಿ ಈ ಸ್ಥಳಕ್ಕೆ ತುಂಬಾ ಮಹತ್ವ ನೀಡಲಾಗುತ್ತದೆ ಏಕೆಂದರೆ ಹಿಂದಿನಿಂದಲೂ ಸಹ ಹಿರಿಯರು ಹಾಗೂ ಸನಾತನ ಧರ್ಮದಿಂದಲು ಸಹ ಬಹಳ ಬೆಲೆಯನ್ನು ಮತ್ತು ಪ್ರಧಾನ್ಯತೆಯನ್ನು ನೀಡುತ್ತಾ ಬಂದಿದ್ದಾರೆ ಹಾಗೇನೆ ಮನೆಯ ಮುಖ್ಯ ದ್ವಾರದ ಹೊಸ್ತಿಲಿನಲ್ಲಿ ಸಾಕ್ಷಾತ್ ಲಕ್ಷ್ಮೀ ನರಸಿಂಹರ ವಾಸ ಇರುತ್ತದೆ ಎಂದು ಸಹ ಹಿಂದಿನಿಂದಲೂ ನಂಬಿಕೆ ಇದೆ ಎಂದು ಹೇಳುತ್ತಾರೆ ನಂತರ ಈ ಮನೆಯ ಸಿಂಹ ದ್ವಾರದ ಹೊಸ್ತಿಲಿನ ಒಳಗಿನ ಭಾಗದಲ್ಲಿ ಎಲ್ಲ ರೀತಿಯ ಸಕಾರಾತ್ಮಕ ಶಕ್ತಿಗಳು ಕೂಡ ಉದ್ಭವವಾಗುತ್ತವೆ ಎಂದು ಹೇಳುತ್ತಾರೆ ನಂತರ ಹೊಸ್ತಿಲಿನಲ್ಲಿ ವಾಸ ಇರುವ ಲಕ್ಷ್ಮಿ ನರಸಿಂಹ ಸ್ವಾಮಿಗಳು ಯಾವಾಗಲು ಸಹ ನಕಾರಾತ್ಮಕ ಶಕ್ತಿ ಮನೆಯ ಒಳಗೆ ಪ್ರವೇಷ ಮಾಡದಂತೆ ತಡೆಯುವುದರ ಜೊತೆಗೆ ಮನೆಯನ್ನು ಸಹ ಅಭಿವೃದ್ಧಿ ಪಡಿಸುತ್ತದೆ ನಂತರ ಪ್ರತಿದಿನ ಎಲ್ಲರೂ ಕೂಡ ನಮ್ಮ ಹಿಂದೂ ಸಂಸೃತಿಯಲ್ಲಿ ಮನೆಯ ಹೊಸ್ತಿಲನ್ನು ಪೂಜೆ ಮಾಡುತ್ತಾರೆ ಹಾಗೇನೆ ಹೊಸ್ತಿಲಿಗೆ ಅರಿಷಿಣ ಹಾಗೂ ಕುಂಕುಮ ಹಚ್ಚಿ ಅದಕ್ಕೆ ಹೂವನ್ನು ಅರ್ಪಿಸಿ ಪೂಜೆ ಮಾಡುತ್ತಾರೆ ನಂತರ ಹೀಗೆ ಪ್ರತಿದಿನ ಹೊಸ್ತಿಲನ್ನು ಪೂಜೆ ಮಾಡುತ್ತ ಬಂದರೆ ನಿಮಗೆ ಎಂದಿಗೂ ಕೂಡ ಹಣದ ಕೊರತೆ ಕಾಡುವುದಿಲ್ಲ.

ಹಾಗೇನೆ ಎಂದಿಗೂ ಕೂಡ ನೀವು ಆರ್ಥಿಕ ಪರಿಸ್ಥಿತಿಯನ್ನು ಎದುರಿಸುವುದಿಲ್ಲ ಹಾಗೇನೆ ಪ್ರತಿ ಶುಕ್ರವಾರದ ದಿನ ಹೊಸ್ತಿಲಿಗೆ ಸ್ವಲ್ಪ ಬೇವಿನ ಸೊಪ್ಪನ್ನು ಅರಿಷಿಣದ ದಾರಕ್ಕೆ ಕಟ್ಟಿ ಅದನ್ನು ನಿಮ್ಮ ಮನೆಯ ಹೊಸ್ತಿಲಿನ ಬಲ ಭಾಗದಲ್ಲಿ ಮೇಲ್ಭಾಗಿಲಿಗೆ ಕಟ್ಟಬೇಕು ಹೀಗೆ ಕಟ್ಟುವುದರಿಂದ ನಿಮಗೆ ಹಾಗೂ ನಿಮ್ಮ ಮನೆಗೆ ತುಂಬಾ ಒಳ್ಳೆಯದು ಸಹ ಆಗುತ್ತದೆ ನಂತರ ಪ್ರತಿ ಶುಕ್ರವಾರದ ಸಂಜೆ ಸಮಯದಲ್ಲಿ ನಿಮ್ಮ ಮನೆಯ ಹೊಸ್ತಿಲಿನ ಬಲ ಭಾಗದಲ್ಲಿ ಹೊರಗಡೆ ಒಂದು ದೀಪ ಹಚ್ಚಬೇಕು ಅಂದರೆ ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು ಆ ಮಣ್ಣಿನ ದೀಪಕ್ಕೆ ಎಣ್ಣೆ ಮತ್ತು ಬತ್ತಿಯನ್ನು ಹಾಕಬೇಕು ನಂತರ ಆ ದೀಪವನ್ನು ಬೆಳಗಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಹೆಚ್ಚಿನದಾಗಿ ಎಲ್ಲ ಧನಾಕರ್ಷಣೆ ಆಗುತ್ತದೆ ಜೊತೆಗೆ ನಿಮ್ಮ ಮೇಲೆ ಮತ್ತು ನಿಮ್ಮ ಮನೆಯ ಮೇಲೆ ಯಾವಾಗಲೂ ಸಹ ಲಕ್ಷ್ಮೀದೇವಿ ಅನುಗ್ರಹ ಆಗುತ್ತದೆ ಜೊತೆಗೆ ಲಕ್ಷ್ಮೀದೇವಿ ಸಧಾಕಾಲ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ವಾಸಿಸುತ್ತಾಳೆ ಹೀಗೆ ಲಕ್ಷ್ಮೀದೇವಿ ಕೃಪೆ ನಿಮ್ಮ ಮೇಲೆ ಒಂದು ಬಾರಿ ಆದರೆ ನಿಮಗೆ ಯಾವುದೆ ರೀತಿಯ ಸಮಸ್ಯೆಗಳು ಸಹ ಬರುವುದಿಲ್ಲ ನಂತರ ಆರ್ಥಿಕವಾಗಿ ಯಾವುದೆ ರೀತಿಯ ಸಮಸ್ಯೆಗಳನ್ನು ಸಹ ನೀವು ಎದುರಿಸುವುದಿಲ್ಲ ಆದ್ದರಿಂದ ನೀವು ಕೂಡ ಈ ಲೇಖನದಲ್ಲಿ ತಿಳಿಸಿರುವ ಪ್ರಕಾರ ನೀವು ಹೊಸ್ತಿಲ ಪೂಜೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಎಲ್ಲವೂ ಸಹ ನಿವಾರಣೆ ಆಗುತ್ತದೆ.

ಪಂಡಿತ್ ರಾಘವೇಂದ್ರ ಕುಡ್ಲ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಐದು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 9845000635 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 9845000635 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 9845000635

LEAVE A REPLY

Please enter your comment!
Please enter your name here