ಮನೆಯಲ್ಲಿ ಪ್ರತಿಯೊಂದು ಸಣ್ಣ ಸಣ್ಣ ವಿಚಾರಕ್ಕೂ ಕೂಡ ಜಗಳ ಆಗುತ್ತಾ ಇದ್ದರೆ ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ.

121
ಮನೆಯಲ್ಲಿ ಪ್ರತಿಯೊಂದು ಸಣ್ಣ ಸಣ್ಣ ವಿಚಾರಕ್ಕೂ ಕೂಡ ಜಗಳ ಆಗುತ್ತಾ ಇದ್ದರೆ ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ.
ಮನೆಯಲ್ಲಿ ಪ್ರತಿಯೊಂದು ಸಣ್ಣ ಸಣ್ಣ ವಿಚಾರಕ್ಕೂ ಕೂಡ ಜಗಳ ಆಗುತ್ತಾ ಇದ್ದರೆ ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ತಕ್ಷಣ ಕರೆ ಮಾಡಿ 9620799909 ಎಲ್ಲಾ ಸಮಸ್ಯೆಗೆ ಪರಿಹಾರ ಕೊಡ್ತೇವೆ, ನಿಮ್ಮ ಮನೆಯಲ್ಲಿ ಪದೇಪದೇ ಜಗಳ ಉಂಟಾಗುತ್ತಿರುವುದು ಅಥವಾ ಅಕ್ಕ-ಪಕ್ಕದವರೊಂದಿಗೆ ಜಗಳ ಆಗುವುದು, ಇಲ್ಲ ಒಂದಲ್ಲ ಒಂದು ರೀತಿಯಲ್ಲಿ ನೀವು ಸಮಸ್ಯೆಗಳನ್ನ ಎದುರಿಸುತ್ತಿದ್ದರೆ ಅಂತಹ ಎಲ್ಲ ಸಮಸ್ಯೆಗಳನ್ನ ದೂರ ಮಾಡಿಕೊಳ್ಳುವುದಕ್ಕೆ ಈ ಪರಿಹಾರ ಕ್ರಮವನ್ನು ನೀವು ಅನುಸರಿಸುವುದು ತುಂಬಾ ಮುಖ್ಯ.

ನಿಮ್ಮ ಪ್ರಶ್ನೆಗಳಿಗೆ ಕವಡೆ ಹಾಕಿ ಉತ್ತರ ಕೊಡುತ್ತೇವೆ, ಪ್ರಶ್ನೆಗಳು ಕೇಳೋಕೆ ಗುರುಜೀ ನಂಬರ್ ಗೆ ಕರೆ ಮಾಡಬಹುದು 9620799909

ಮನೆಯಲ್ಲಿ ಕುಟುಂಬದವರೊಂದಿಗೆ ಜಗಳ ಆಗಿರಬಹುದು ಅಥವಾ ಗಂಡ ಹೆಂಡತಿ ದಾಂಪತ್ಯದಲ್ಲಿ ಏನಾದರೂ ಜಗಳ ಉಂಟಾಗುತ್ತಿರುವುದು ಈ ರೀತಿಯ ಸಮಸ್ಯೆಗಳು ಏನಾದರೂ ಉಂಟಾಗುತ್ತಾ ಇದ್ದರೆ ಅದಕ್ಕೆ ನೀವು ಶನಿವಾರದಂದು ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ ಖಂಡಿತ ನಿಮಗೆ ತುಂಬಾ ಒಳಿತಾಗುತ್ತದೆ.

ಕಲ್ಲುಪ್ಪನ್ನ ಬಳಸಿಕೊಂಡು ಈ ರೀತಿಯ ಜಗಳಗಳು, ಸಮಸ್ಯೆಗಳನ್ನ ನಾವು ಹೇಗೆ ದೂರ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ. ಪರಿಹಾರವನ್ನು ಶನಿವಾರದ ದಿನವೇ ಮಾಡಬೇಕು ಶನಿವಾರದ ದಿನ ಮಾಡಿದರೆ ಖಂಡಿತ ಸಾಕಷ್ಟು ಬದಲಾವಣೆಯನ್ನು ಕಾಣುತ್ತೀರಿ. ನೀವು ಒಂದು ಹೊಸದಾದ ಬಿಳಿಯ ಬಟ್ಟೆಯನ್ನ ತೆಗೆದುಕೊಂಡು ಆ ಬಿಳಿಯ ಬಟ್ಟೆಯ ಮೇಲೆ ಕಲ್ಲುಪ್ಪನ್ನು ಹಾಕಬೇಕು, ಏಳು ಕಲ್ಲುಪ್ಪನ್ನ ತೆಗೆದುಕೊಂಡು ಆ ಬಿಳಿಯ ಬಟ್ಟೆಯ ಮೇಲೆ ಹಾಕಿ ಸಂಪೂರ್ಣವಾಗಿ ಕಟ್ಟಬೇಕು.

ನಿಮ್ಮ ಪ್ರಶ್ನೆಗಳಿಗೆ ಕವಡೆ ಹಾಕಿ ಉತ್ತರ ಕೊಡುತ್ತೇವೆ, ಪ್ರಶ್ನೆಗಳು ಕೇಳೋಕೆ ಗುರುಜೀ ನಂಬರ್ ಗೆ ಕರೆ ಮಾಡಬಹುದು 9620799909

ಗಂಟು ಕಟ್ಟಿರುವಂತಹ ಬಟ್ಟೆಯನ್ನು ನಿಮ್ಮ ಮನೆಯ ದೇವರ ಕೋಣೆಯ ಒಳಗೆ ಇಡಬೇಕು, ಆಂಜನೇಯ ಸ್ವಾಮಿ ಫೋಟೋ ಇಲ್ಲವೇ ದುರ್ಗಾದೇವಿ ಫೋಟೋದ ಮುಂದೆ ಇಡಬೇಕು. ನಂತರ ಅದಕ್ಕೆ ಪೂಜೆಯನ್ನ ಮಾಡಿ ಮನೆಯ ಯಾವುದಾದರೂ ದಕ್ಷಿಣ ದಿಕ್ಕಿನ ಮೂಲೆಯಲ್ಲಿ ಯಾರಿಗೂ ಕೂಡ ಕಾಣದಂತೆ ಯಾರಿಗೂ ಕೂಡ ಸಿಗದಂತೆ ಅದನ್ನು ನೀವು ಇಡಬೇಕು.

ಒಂದು ತಿಂಗಳ ಕಾಲ ಅದು ನಿಮ್ಮ ಮನೆಯಲ್ಲಿ ಇರಬೇಕು. ಯಾರೂ ಕೂಡ ದೊಡ್ಡವರಾಗಲಿ, ಚಿಕ್ಕವರಾಗಲಿ ಯಾರೂ ಕೂಡ ಅದನ್ನ ಮುಟ್ಟಬಾರದು, ಒಂದು ತಿಂಗಳಾದ ನಂತರ ಅದನ್ನು ತೆಗೆದು ಕಲ್ಲುಪ್ಪನ್ನ ಹರಿವು ವಂತಹ ನದಿ ನೀರಿನಲ್ಲಿ ಅದನ್ನು ವಿಸರ್ಜನೆ ಮಾಡಬೇಕು. ಆ ಬಿಳಿಯ ಬಟ್ಟೆಯನ್ನ ಕೂಡ ಹರಿಯುವಂತ ನದಿ ನೀರಿನಲ್ಲಿ ಬಿಡಬೇಕು ಇಲ್ಲವಾದರೆ ಯಾರೂ ಕೂಡ ಓಡಾಡದಂತ ಒಂದು ನಿರ್ಜನ ಪ್ರದೇಶದಲ್ಲಿ ಈ ಬಟ್ಟೆಯನ್ನ ಹಾಕಿ ಬರಬೇಕು.

ನಿಮ್ಮ ಪ್ರಶ್ನೆಗಳಿಗೆ ಕವಡೆ ಹಾಕಿ ಉತ್ತರ ಕೊಡುತ್ತೇವೆ, ಪ್ರಶ್ನೆಗಳು ಕೇಳೋಕೆ ಗುರುಜೀ ನಂಬರ್ ಗೆ ಕರೆ ಮಾಡಬಹುದು 9620799909

ಈ ರೀತಿಯ ಪರಿಹಾರ ಕ್ರಮವನ್ನು ನೀವು ಅನುಸರಿಸುವುದರಿಂದ ಮನೆಯಲ್ಲಿ ಸಾಕಷ್ಟು ರೀತಿಯ ಒಳಿತನ್ನ ಕಾಣುತ್ತೀರಿ ಮತ್ತು ಎಲ್ಲಾ ರೀತಿಯಿಂದಲೂ ಕೂಡ ನೀವು ಪರಿವರ್ತನೆಯನ್ನು ಕಾಣಬಹುದು. ಮನೆಯಲ್ಲಿ ಉಂಟಾಗುವ ಚಿಕ್ಕ ಚಿಕ್ಕ ಜಗಳಗಳು ದಾಂಪತ್ಯದಲ್ಲಿ ಇರುವಂತಹ ಸಮಸ್ಯೆಗಳು ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ ಆದ್ದರಿಂದ ನೀವು ಈ ಪರಿಹಾರ ಕ್ರಮವನ್ನ ಶನಿವಾರದ ದಿನವೇ ಮಾಡಬೇಕು ಶನಿವಾರದ ದಿನ ಮಾಡಿದರೆ ಖಂಡಿತ ನಿಮಗೆ ತುಂಬಾ ಒಳಿತಾಗುತ್ತದೆ.

9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು

ಇದನ್ನು ಸಹ ಓದಿ: 

ಶನಿವಾರ ರಾತ್ರಿ ಗುಪ್ತವಾಗಿ ಎಸೆದುಬಿಡಿ ಎಲ್ಲಾ ಹಣದ ಬಾಧೆ ಪರಿಹಾರ ಆಗುತ್ತೆ

ಇಂದಿನಿಂದ 675 ನಂತರ ಬರ್ತಾ ಇರುವ ರಾಜ ಯೋಗ

ಮನೆಯಲ್ಲಿ ಪ್ರತಿಯೊಂದು ಸಣ್ಣ ಸಣ್ಣ ವಿಚಾರಕ್ಕೂ ಕೂಡ ಜಗಳ ಆಗುತ್ತಾ ಇದ್ದರೆ ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ.

LEAVE A REPLY

Please enter your comment!
Please enter your name here