ನೀವು ಪ್ರೀತಿಸಿದಂತಹ ವ್ಯಕ್ತಿಯು ಮೋಸ ಮಾಡಿ ದೂರವಾಗಿದ್ದರೆ ಈ ತಂತ್ರ ಮಾಡಿ.

133
ನೀವು ಪ್ರೀತಿಸಿದಂತಹ ವ್ಯಕ್ತಿಯು ಮೋಸ ಮಾಡಿ ದೂರವಾಗಿದ್ದರೆ ಈ ತಂತ್ರ ಮಾಡಿ.
ನೀವು ಪ್ರೀತಿಸಿದಂತಹ ವ್ಯಕ್ತಿಯು ಮೋಸ ಮಾಡಿ ದೂರವಾಗಿದ್ದರೆ ಈ ತಂತ್ರ ಮಾಡಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ಪುರಾತನ ಕವಡೆ ಶಾಸ್ತ್ರದಿಂದ ನಿಮ್ಮ ಸಮಸ್ಯೆಗೆ ಪರಿಹಾರ ಕರೆ ಮಾಡಿ 9620799909 ನೀವು ಇಷ್ಟ ಪಟ್ಟ ವ್ಯಕ್ತಿ ಅಥವಾ ನೀವು ಪ್ರೀತಿಸಿದಂತಹ ವ್ಯಕ್ತಿ ಯಾರೇ ಆಗಿದ್ದರೂ, ನಿಮಗೇನಾದರೂ ಮೋಸ ಮಾಡಿರುವುದು ಅಥವಾ ನಿಮ್ಮಿಂದ ದೂರವಾಗಿರುವುದು ಈ ರೀತಿಯ ಸಂದರ್ಭದಲ್ಲಿ ಏನೇ ಇದ್ದರೂ ಕೂಡ ಅದನ್ನ ದೂರ ಮಾಡಲು ಈ ಪರಿಹಾರ ಕ್ರಮವನ್ನ ಮಾಡಿ ಪ್ರತಿಯೊಬ್ಬರ ಜೀವನದಲ್ಲೂ ಕೂಡ ನಾವು ಇಷ್ಟಪಡುವ ವ್ಯಕ್ತಿ ನಮ್ಮ ಜೊತೆಯಲ್ಲೇ ಇರಬೇಕು ನಮ್ಮಿಂದ ದೂರ ಆಗಬಾರದು ಎನ್ನುವ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತೇವೆ.

ನಿಮ್ಮ ಪ್ರಶ್ನೆಗಳಿಗೆ ಕವಡೆ ಹಾಕಿ ಉತ್ತರ ಕೊಡುತ್ತೇವೆ, ಪ್ರಶ್ನೆಗಳು ಕೇಳೋಕೆ ಗುರುಜೀ ನಂಬರ್ ಗೆ ಕರೆ ಮಾಡಬಹುದು 9620799909

ಕೆಲವೊಂದು ಬಾರಿ ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪಗಳು ಉಂಟಾಗಿ ನಾವು ಇಷ್ಟಪಡುವ ವ್ಯಕ್ತಿ ನಮ್ಮಿಂದ ದೂರವಾಗುವ ಸಾಧ್ಯತೆ ಕೂಡ ಇರುತ್ತದೆ. ಅಂತಹ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳಲು ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ. ವಶೀಕರಣವನ್ನ ಮಾಡಬೇಕು ಎಂದರೆ ಇದೊಂದು ಒಳ್ಳೆಯ ಉದ್ದೇಶಕ್ಕೆ ನೀವು ಬಳಸಿಕೊಂಡು ಮಾಡಬೇಕೆ ಹೊರತು ಕೆಟ್ಟ ಉದ್ದೇಶದಿಂದ ಮಾಡಿದರೆ ಯಾವುದೇ ರೀತಿಯ ಫಲ ಎಂಬುದು ಕೊಡುವುದಿಲ್ಲ ಆದ್ದರಿಂದ ನೀವು ಯಾರನ್ನ ವಶೀಕರಣ ಮಾಡಬೇಕು ಅಂದುಕೊಂಡಿದ್ದೀರಾ ಅವರನ್ನು ಈ ತಂತ್ರದ ಮೂಲಕ ವಶ ಮಾಡಬಹುದು.

ನೀವು ಪ್ರೀತಿಸಿದಂತಹ ವ್ಯಕ್ತಿ ಅದು ಗಂಡ ಹೆಂಡತಿ ಆಗಿರಬಹುದು ಅಥವಾ ನೀವು ಪ್ರೀತಿಸುವಂತಹ ಹುಡುಗ ಹುಡುಗಿಯಾಗಿರಬಹುದು ಯಾರೇ ಆಗಿದ್ದರೂ ನಿಮ್ಮ ಮಾತನ್ನ ಕೇಳದೆ ಇರುವುದು ನಿಮ್ಮಿಂದ ದೂರವಾಗಿರುವುದು ಈ ರೀತಿಯ ಸಂದರ್ಭಗಳು ಏನೇ ಬಂದರೂ ಕೂಡ ಅವುಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಈ ಪರಿಹಾರ ಕ್ರಮವನ್ನ ನೀವು ಅನುಸರಿಸುವುದು ತುಂಬಾ ಮುಖ್ಯ. ನಿಂಬೆ ಹಣ್ಣಿನಿಂದ ಈ ಪರಿಹಾರವನ್ನ ಮಾಡಬೇಕು ನಿಮ್ಮಿಂದ ಯಾರು ದೂರ ಆಗಿರುತ್ತಾರೋ ಅವರನ್ನ ನೀವು ನೆನೆಸಿಕೊಂಡು ನಾಲ್ಕು ಭಾಗಗಳಾಗಿ ಲಿಂಬೆಹಣ್ಣನ್ನ ಮಾಡಬೇಕು.

ನಿಮ್ಮ ಪ್ರಶ್ನೆಗಳಿಗೆ ಕವಡೆ ಹಾಕಿ ಉತ್ತರ ಕೊಡುತ್ತೇವೆ, ಪ್ರಶ್ನೆಗಳು ಕೇಳೋಕೆ ಗುರುಜೀ ನಂಬರ್ ಗೆ ಕರೆ ಮಾಡಬಹುದು 9620799909

ಒಂದು ಬಿಳಿಯ ಕಾಗದ ಮೇಲೆ ಒಂದು ವೃತ್ತವನ್ನು ಹಾಕಿ ಆ ಲಿಂಬೆಹಣ್ಣನ್ನು ಆ ವೃತ್ತದ ಒಳಗೆ ಇಡಬೇಕು. ನಂತರ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ನೀವು ಆ ಮಂತ್ರವನ್ನು ಪಠಿಸಬೇಕು.  ಪುರಾತನ ಕವಡೆ ಶಾಸ್ತ್ರದಿಂದ ನಿಮ್ಮ ಸಮಸ್ಯೆಗೆ ಪರಿಹಾರ ಕರೆ ಮಾಡಿ 9620799909 ಓಂ ನಮೋ ಆಕರ್ಷಣಾಯ ಸ್ತ್ರೀ ಪುರುಷ ಕುರು ಕುರು ಸ್ವಾಹ ಎನ್ನುವ ಮಂತ್ರವನ್ನ ಪಠಣೆ ಮಾಡಿ ಈ ಮಂತ್ರವನ್ನು ನೀವು ಪಠಣೆ ಮಾಡಿದ ನಂತರ ಆ ಲಿಂಬೆ ಹಣ್ಣನ್ನ ನೀವು ಯಾವುದಾದರು ನಾಲ್ಕು ರಸ್ತೆ ಕೊಡುವಂತಹ ಜಾಗದಲ್ಲಿ ಹಾಕಿ ಬರಬೇಕು. ಇದನ್ನ ರಾತ್ರಿ ಸಮಯದಲ್ಲಿ ಮಾಡುವುದು ಉತ್ತಮ. ಈ ತಂತ್ರವನ್ನ ರಾತ್ರಿ ಸಮಯದಲ್ಲಿ ಮಾಡುವುದರಿಂದ ತುಂಬಾ ಶುಭವಾಗುತ್ತದೆ, ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದಿರೋ ಅಂತಹ ವ್ಯಕ್ತಿಗಳನ್ನ ವಶ ಮಾಡಲು ಸಾಧ್ಯ.

9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು

ಇದನ್ನು ಸಹ ಓದಿ: 

ಶನಿವಾರ ರಾತ್ರಿ ಗುಪ್ತವಾಗಿ ಎಸೆದುಬಿಡಿ ಎಲ್ಲಾ ಹಣದ ಬಾಧೆ ಪರಿಹಾರ ಆಗುತ್ತೆ

ಇಂದಿನಿಂದ 675 ನಂತರ ಬರ್ತಾ ಇರುವ ರಾಜ ಯೋಗ

ನೀವು ಪ್ರೀತಿಸಿದಂತಹ ವ್ಯಕ್ತಿಯು ಮೋಸ ಮಾಡಿ ದೂರವಾಗಿದ್ದರೆ ಈ ತಂತ್ರ ಮಾಡಿ.

LEAVE A REPLY

Please enter your comment!
Please enter your name here