ಶತ್ರುಗಳ ಕೆಟ್ಟ ದೋಷಗಳು ಅಥವಾ ಶತ್ರುಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಪರಿಹಾರವನ್ನು ಮಾಡಿ…

131
ಶತ್ರುಗಳ ಕೆಟ್ಟ ದೋಷಗಳು ಅಥವಾ ಶತ್ರುಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಪರಿಹಾರವನ್ನು ಮಾಡಿ.
ಶತ್ರುಗಳ ಕೆಟ್ಟ ದೋಷಗಳು ಅಥವಾ ಶತ್ರುಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಪರಿಹಾರವನ್ನು ಮಾಡಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ನಂಬರ್ ಗೆ ಕರೆ ಮಾಡಿ ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತಾರೆ 9620799909 ಪ್ರತಿಯೊಬ್ಬರ ಜೀವನದಲ್ಲಿ ಕೂಡ ಶತ್ರುಗಳ ಸಮಸ್ಯೆ ಎಂಬುದು ಇದ್ದೇ ಇರುತ್ತದೆ. ಪ್ರತಿಯೊಬ್ಬರಿಗೂ ಕೂಡ ಶತ್ರುಗಳ ತೊಂದರೆ ಎಂಬುದು ಕಾಡುತ್ತದೆ ಆದರೆ ಶತ್ರುಗಳ ಸಮಸ್ಯೆಗಳು, ತೊಂದರೆಗಳು ದೂರ ಆಗಬೇಕು ಅಂದುಕೊಂಡಿದ್ದರೆ ಈ ಉತ್ತಮವಾದ ಪರಿಹಾರ ಕ್ರಮವನ್ನ ಅನುಸರಿಸಿ ಇದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ಶತ್ರುಗಳಿಂದ ನೀವು ದೂರ ಇರಲು ಸಾಧ್ಯ.

ನಿಮ್ಮ ಪ್ರಶ್ನೆಗಳಿಗೆ ಕವಡೆ ಹಾಕಿ ಉತ್ತರ ಕೊಡುತ್ತೇವೆ, ಪ್ರಶ್ನೆಗಳು ಕೇಳೋಕೆ ಗುರುಜೀ ನಂಬರ್ ಗೆ ಕರೆ ಮಾಡಬಹುದು 9620799909

ನಮ್ಮ ಹತ್ತಿರದಲ್ಲಿ ಇರುವಂತಹ ವ್ಯಕ್ತಿಗಳೇ ಕೆಲವೊಂದು ಬಾರಿ ನಮಗೆ ಶತ್ರುಗಳಾಗಿ ಪರಿವರ್ತನೆಯಾಗುತ್ತಾರೆ ಆದ್ದರಿಂದ ಶತ್ರುಗಳಿಂದ ನಾವು ದೂರ ಇರಬೇಕು ಅಂದುಕೊಂಡಿರುವವರು ಅಥವಾ ಶತ್ರುಗಳ ಕೆಟ್ಟ ಶಾಪಗಳು ದೂರ ಆಗಬೇಕು ಅಂದರೆ ಈ ಪರಿಹಾರವನ್ನು ಮಾಡುವುದು ಉತ್ತಮ. ನಮ್ಮ ಆತ್ಮೀಯರೇ ನಮಗೆ ಕೆಲವೊಂದು ಬಾರಿ ಶತ್ರುಗಳಾಗಿ ನಮಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ನೀಡುತ್ತಾರೆ.

ಶತ್ರುಗಳನ್ನ ನಾವು ಮಿತ್ರರಾಗಿ ಮಾಡಿಕೊಳ್ಳುವುದು ಹೇಗೆ? ಅವರಿಂದ ದೂರ ಇರುವವುದರ ಬದಲಾಗಿ ಅವರೇ ನಮ್ಮ ಹತ್ತಿರವಾಗುವುದು ಹೇಗೆ ಎಂಬುವ ಎಲ್ಲಾ ಮಾಹಿತಿಯನ್ನು ತಿಳಿಯೋಣ. ಕೆಟ್ಟ ದೃಷ್ಟಿ ಆಗಿರಬಹುದು, ಶತ್ರುಗಳ ಶಾಪ ಆಗಿರಬಹುದು, ಶತ್ರುಗಳಿಂದ ತೊಂದರೆ ಆಗಿರಬಹುದು ಇವುಗಳು ಎಲ್ಲವೂ ಕೂಡ ಇದರಿಂದ ದೂರ ಮಾಡಿಕೊಳ್ಳಬಹುದು.

ನಿಮ್ಮ ಪ್ರಶ್ನೆಗಳಿಗೆ ಕವಡೆ ಹಾಕಿ ಉತ್ತರ ಕೊಡುತ್ತೇವೆ, ಪ್ರಶ್ನೆಗಳು ಕೇಳೋಕೆ ಗುರುಜೀ ನಂಬರ್ ಗೆ ಕರೆ ಮಾಡಬಹುದು 9620799909

ಲಕ್ಷ್ಮಿ ನರಸಿಂಹ ದೇವರ ಪೂಜೆ ಪುನಸ್ಕಾರ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಶತ್ರುಗಳ ನಾಶವನ್ನ ನಾವು ಮಾಡಿಕೊಳ್ಳಬಹುದು. ಮತ್ತು ಶತ್ರುಗಳು ಕೂಡ ಮಿತ್ರರಾಗಿ ಮಾಡಲು ಸಾಧ್ಯವಾಗುತ್ತದೆ. ಲಕ್ಷ್ಮಿ ನರಸಿಂಹ ಸ್ವಾಮಿಯ ಪೂಜೆಯನ್ನು ನಾವು ಪ್ರತಿದಿನ ಹೇಗೆ ಪೂಜೆಗಳನ್ನು ಮಾಡುತ್ತೇವೆ ಅದೇ ರೀತಿಯಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಗಳು ಕೂಡ ಪೂಜೆಯನ್ನ ಮಾಡಿ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ಪಠಿಸಬೇಕು ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಶತ್ರುಗಳಾಗಿರಬಹುದು, ಕೆಟ್ಟ ದೃಷ್ಟಿಗಳ ಆಗಿರಬಹುದು ಎಲ್ಲವೂ ಕೂಡ ದೂರವಾಗುತ್ತದೆ.

ಶ್ರೀ ಲಕ್ಷ್ಮೀ ನರಸಿಂಹ ಕರಾವಲಂಬಾ ಶ್ಲೋಕ ಅಥವಾ ಸೋತ್ರ ವನ್ನು ನೀವು ಸೋತ್ರ ಪಠಿಸಬೇಕು. ಇದನ್ನು ಪಟನೆ ಮಾಡುವುದು ತುಂಬಾ ಉತ್ತಮ ಇಲ್ಲವಾದರೆ ನೀವು ಆ ಮಂತ್ರವನ್ನು ಕೇಳುವುದರಿಂದಲ್ಲೂ ಕೂಡ ತುಂಬಾ ಒಳಿತಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿರಿ, ಶತ್ರುಗಳಿಂದ ಉಂಟಾಗುವ ತೊಂದರೆಗಳು ನಿಮ್ಮಿಂದ ದೂರವಾಗಲು ಸಾಧ್ಯ.

ನಿಮ್ಮ ಪ್ರಶ್ನೆಗಳಿಗೆ ಕವಡೆ ಹಾಕಿ ಉತ್ತರ ಕೊಡುತ್ತೇವೆ, ಪ್ರಶ್ನೆಗಳು ಕೇಳೋಕೆ ಗುರುಜೀ ನಂಬರ್ ಗೆ ಕರೆ ಮಾಡಬಹುದು 9620799909

ಲಕ್ಷ್ಮಿ ನರಸಿಂಹ ಸ್ವಾಮಿ ದೇವರಿಗೆ ಪೂಜೆ ಮಾಡುವಾಗ ನೈವೇದ್ಯವಾಗಿ ಕೋಸಂಬರಿ ಮತ್ತು ಪಾನಕವನ್ನು ನೀವು ಇಡಬೇಕು. ಈ ರೀತಿಯಾಗಿ ಇಡುವುದರಿಂದ ತುಂಬಾ ಒಳ್ಳೆದಾಗುತ್ತದೆ, ಶತ್ರುಗಳ ಸಮಸ್ಯೆ ದೂರವಾಗುತ್ತದೆ ಮತ್ತು ಯಾವುದೇ ರೀತಿಯ ಕೆಟ್ಟ ಶಕ್ತಿಗಳ ತೊಂದರೆಗಳಿದ್ದರೂ ಕೂಡ ಅವುಗಳನ್ನು ನೀವು ದೂರ ಮಾಡಿಕೊಳ್ಳಬಹುದಾಗಿದೆ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು

ಇದನ್ನು ಸಹ ಓದಿ: 

ಶನಿವಾರ ರಾತ್ರಿ ಗುಪ್ತವಾಗಿ ಎಸೆದುಬಿಡಿ ಎಲ್ಲಾ ಹಣದ ಬಾಧೆ ಪರಿಹಾರ ಆಗುತ್ತೆ

ಇಂದಿನಿಂದ 675 ನಂತರ ಬರ್ತಾ ಇರುವ ರಾಜ ಯೋಗ

ಶತ್ರುಗಳ ಕೆಟ್ಟ ದೋಷಗಳು ಅಥವಾ ಶತ್ರುಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಪರಿಹಾರವನ್ನು ಮಾಡಿ.

LEAVE A REPLY

Please enter your comment!
Please enter your name here