2 ಹಲ್ಲಿಗಳು ಕಿತ್ತಾಡುತ್ತಾ ಕಾಣಿಸಿದರೆ ಮನೆಯಲ್ಲಿ ಏನು ನಡೆಯುತ್ತದೆ ಗೊತ್ತಾ

109

ಮನೆಯಲ್ಲಿರುವ ಪ್ರತಿಯೊಂದು ಜೀವಿ ಅಥವಾ ವಸ್ತು ಕೂಡ ಜೀವನದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಅವು ಜೀವನದ ರೀತಿಯನ್ನು ಕೆಲವೊಮ್ಮೆ ಬದಲಾಯಿಸಬಹುದು. ಇಲ್ಲವೇ ಜೀವನಕ್ಕೆ ಹೊಸ ದಾರಿಯನ್ನು ತಂದುಕೊಡಬಹುದು. ಮುಂದೆ ಉಂಟಾಗುವ ಅನಾಹುತ ಅಥವಾ ಅದೃಷ್ಟದ ದಾರಿಯನ್ನು ತೋರಿಸಬಹುದು. ಸಾಮಾನ್ಯವಾಗಿ ಹಲ್ಲಿಗಳು ಮನೆ ಗೋಡೆಗಳಲ್ಲಿ ಕಂಡುಬರುತ್ತವೆ. ಈ ಹಲ್ಲಿಗಳು ಹಲವಾರು ರೀತಿಯಲ್ಲಿ ಮನುಷ್ಯನ ಭವಿಷ್ಯವನ್ನು ತಿಳಿಸುತ್ತವೆ. ಹಲ್ಲಿ ಶಾಸ್ತ್ರದಲ್ಲಿಯೂ ಸಹ ಇದರ ಬಗ್ಗೆ ತಿಳಿಸಲಾಗಿದೆ.

ಪ್ರೀತಿಯಲ್ಲಿ ಮೋಸ, ಗಂಡ ಹೆಂಡತಿ ಕಿರಿ ಕಿರಿ ಸಮಸ್ಯೆಗೆ ಶಾಶ್ವತ ಪರಿಹಾರ ನಾವು ಮಾತ್ರ ಕೊಡುತ್ತೇವೆ ಕರೆ ಮಾಡಿ 9620569954

ಮನೆಯ ಗೋಡೆಯ ಮೇಲೆ ಹಲ್ಲಿಗಳನ್ನು ಕಂಡ ತಕ್ಷಣ ಕೆಲವರು ತೀವ್ರ ಕೋಪಗೊಳ್ಳುತ್ತಾರೆ. ಕೆಲವರು ಭೀತಿಗೆ ಒಳಗಾಗಿ ದೂರ ಸರಿಯುತ್ತಾರೆ. ಹಲ್ಲಿಗಳು ಎದುರಾದರೆ ಅಥವಾ ಮೈ ಮೇಲೆ ಬಿದ್ದರೆ ಕೆಲವು ಶಕುನಗಳು ಉಂಟಾಗುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇದರ ಬಗ್ಗೆ ಹಲ್ಲಿ ಶಾಸ್ತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ. ಹಲ್ಲಿಗಳು ಬೀಳುವ ನಿರ್ಧಿಷ್ಟ ಜಾಗಗಳ ಮೇಲೆ ಶುಭ ಅಥವಾ ಅಶುಭ ಎನ್ನುವುದು ಅವಲಂಬಿತವಾಗಿದೆ. ಕೆಲವೊಮ್ಮೆ ನಮ್ಮ ದಾರಿಗೆ ಹಲ್ಲಿ ಅಡ್ಡ ಬರುತ್ತದೆ.ಈ ರೀತಿಯಾಗಿ ಏನಾದರೂ ಹಲ್ಲಿ ಕಂಡರೆ ನಮಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಥ.

ಓಡಾಡುತ್ತಿರುವಾಗ ತಲೆ ಅಥವಾ ಬಲಗೈ ಮೇಲೆ ಹಲ್ಲಿ ಬಿದ್ದರೆ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತೇವೆ ಎಂದು ಅರ್ಥ. ಒಂದುವೇಳೆ ಮೊಣಕಾಲ ಮೇಲೆ ಬಿದ್ದರೆ ಒಂದು ಉತ್ತಮ ಸುದ್ದಿ ಕೇಳುತ್ತೇವೆ ಎಂದು ತಿಳಿಯಬಹುದು. ಒಂದು ವೇಳೆ ಗೋಡೆಯ ಮೇಲೆ 2 ಹಲ್ಲಿಗಳು ಜಗಳ ಆಡುತ್ತಿರುವುದು ಕಂಡರೆ ನಾವು ಪ್ರೀತಿಸಿದವರಿಂದ ದೂರ ಆಗುತ್ತೇವೆ ಎಂದು ಅರ್ಥ. ಕೆಲವೊಮ್ಮೆ ಮನೆಯಲ್ಲಿ ಸತ್ತ ಹಲ್ಲಿಗಳು ಕಾಣಿಸುತ್ತವೆ. ಈ ರೀತಿ ಏನಾದರೂ ಕಂಡರೆ ಮನೆಯ ಸದಸ್ಯರೊಬ್ಬರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ಅರ್ಥ. ಮಹಿಳೆಯರ ಗರ್ಭದ ಮೇಲೆ ಹಲ್ಲಿ ಬಿದ್ದರೆ ಶೀಘ್ರದಲ್ಲಿಯೇ ಮಹಿಳೆಯರು ಗರ್ಭ ಧರಿಸುತ್ತಾರೆ ಎಂದು ಅರ್ಥ.

ಪ್ರೀತಿಯಲ್ಲಿ ಮೋಸ, ಗಂಡ ಹೆಂಡತಿ ಕಿರಿ ಕಿರಿ ಸಮಸ್ಯೆಗೆ ಶಾಶ್ವತ ಪರಿಹಾರ ನಾವು ಮಾತ್ರ ಕೊಡುತ್ತೇವೆ ಕರೆ ಮಾಡಿ 9620569954

ಹಗಲಿನ ಸಮಯದಲ್ಲಿ ಹಲ್ಲಿ ಶಬ್ದ ಮಾಡಿದರೆ ಒಳ್ಳೆಯದು ಎಂದು ಹಲ್ಲಿ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಗಲಿನ ಸಮಯದಲ್ಲಿ ಹಲ್ಲಿ ಶಬ್ದ ಮಾಡಿದರೆ ಯಾವ ತೊಂದರೆಗಳು ಉಂಟಾಗುವುದಿಲ್ಲ. ಹಲ್ಲಿ ಶಾಸ್ತ್ರದ ಪ್ರಕಾರ ಪಾದಗಳ ಮೇಲೆ ಅಥವಾ ಬೆರಳುಗಳ ಮೇಲೆ ಹಲ್ಲಿ ಬಿದ್ದರೆ ದುರದೃಷ್ಟ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಏನಾದರೂ ವಿಚಿತ್ರವಾದ ರೀತಿಯಲ್ಲಿ ಪರಿಸ್ಥಿತಿಗಳು ಎದುರಾದರೆ ಹಲ್ಲಿಗಳು ವಿಚಿತ್ರವಾಗಿ ಶಬ್ದವನ್ನು ಮಾಡುತ್ತವೆ. ಮನೆಯಲ್ಲಿ ಏನಾದರೂ ಸಮಸ್ಯೆಗಳು ಎದುರಾದಾಗ ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರೆ ಆ ಸಮಯದಲ್ಲಿ ಹಲ್ಲುಗಳು ಕಂಡು ಬಂದರೆ ಆ ಸಮಸ್ಯೆಗಳನ್ನು ಅಲ್ಲಿಯೇ ಬಿಡಬೇಕು.

ಈ ರೀತಿ ಮಾಡುವುದರಿಂದ ಮುಂದೆ ಉಂಟಾಗುವ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು. ಈ ರೀತಿಯಾಗಿ ಹಲ್ಲಿಗಳು ಮುಂದೆ ಉಂಟಾಗುವ ಶಕುನಗಳನ್ನು ತಿಳಿಸುತ್ತವೆ ಜೊತೆಗೆ ಕೆಲವೊಮ್ಮೆ ಅದೃಷ್ಟವನ್ನು ತಂದುಕೊಡುತ್ತವೆ. ಈ ರೀತಿಯಾಗಿ ಹಲ್ಲಿಗಳಿಂದ ಮನೆಯಲ್ಲಿ ಉಂಟಾಗುವ ಕೆಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಅಥವಾ ಶಕುನಗಳನ್ನು ತಿಳಿಯಬಹುದು. ಈ ಸಣ್ಣ ಜೀವಿಗಳೂ ಸಹ ಜೀವನದಲ್ಲಿ ವಿಶೇಷವಾದ ಪಾತ್ರವನ್ನು ವಹಿಸುತ್ತವೆ. ಇಂತಹ ವಿಷಯಗಳನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು ಮತ್ತು ಅದರಂತೆ ನಡೆಯಬೇಕು.

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ಇದನ್ನು ಓದಿ:

92 ಗಂಟೆಗಳ ಒಳಗಾಗಿ ವಿಪರೀತ ಧನಾಗಮನ ಏಳು ರಾಶಿಯವರಿಗೆ ಶುಕ್ರದೆಸೆ.

ತುಂಬಾ ಸಾಲ ಬಾಧೆ ಹಣಕಾಸಿನ ಸಮಸ್ಯೆ ಇದ್ದವರು ಪರಿಹಾರ ಮಾಡಿಕೊಳ್ಳಲು ಹೀಗೆ ಮಾಡಿ

ಜೀವನದಲ್ಲಿ ತುಂಬಾ ತೊಂದರೆಗಳು ಇದೆಯೇ ಚಿಂತೆ ಬಿಡಿ ಹೀಗೆ ಮಾಡಿ ಶಾಶ್ವತ ಪರಿಹಾರ

2 ಹಲ್ಲಿಗಳು ಕಿತ್ತಾಡುತ್ತಾ ಕಾಣಿಸಿದರೆ ಮನೆಯಲ್ಲಿ ಏನು ನಡೆಯುತ್ತದೆ ಗೊತ್ತಾ

LEAVE A REPLY

Please enter your comment!
Please enter your name here