ಮನೆಯಲ್ಲಿ ಈ 3 ವಸ್ತುಗಳಿದ್ದರೆ ಇವತ್ತೇ ತೆಗೆದುಬಿಡಿ ಇಲ್ಲವಾದರೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಕಲಹ ಮತ್ತು ದುಡ್ಡಿನ ಸಮಸ್ಯೆ ಖಚಿತ

260
ಮನೆಯಲ್ಲಿ ಈ 3 ವಸ್ತುಗಳಿದ್ದರೆ ಇವತ್ತೇ ತೆಗೆದುಬಿಡಿ ಇಲ್ಲವಾದರೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಕಲಹ ಮತ್ತು ದುಡ್ಡಿನ ಸಮಸ್ಯೆ ಖಚಿತ
ಮನೆಯಲ್ಲಿ ಈ 3 ವಸ್ತುಗಳಿದ್ದರೆ ಇವತ್ತೇ ತೆಗೆದುಬಿಡಿ ಇಲ್ಲವಾದರೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಕಲಹ ಮತ್ತು ದುಡ್ಡಿನ ಸಮಸ್ಯೆ ಖಚಿತ

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತಾರೆ ಗುರುಜೀ ರವರು 9620569954 ನಮ್ಮ ಸುತ್ತಮುತ್ತಲಿರುವ ವಸ್ತುಗಳು ಜೀವನದ ಮೇಲೆ ಅನೇಕ ಪ್ರಭಾವಗಳನ್ನು ಬೀರುತ್ತವೆ. ಮನೆಯಲ್ಲಿ ಯಾವ ವಸ್ತುಗಳನ್ನು ಎಲ್ಲಿ ಇಡಬೇಕೂ ಅಲ್ಲಿಯೇ ಇಡಬೇಕು. ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಸಮಸ್ಯೆಗಳು ಉಂಟಾಗಬಹುದು. ಗಂಡ ಹೆಂಡತಿಯ ನಡುವೆ ಜಗಳ ಮತ್ತು ವಿವಾದಗಳು ಸಾಮಾನ್ಯವಾಗಿ ಇರಬಹುದು. ಕೆಲವು ವಸ್ತುಗಳನ್ನು ಕೆಲವು ನಿರ್ದಿಷ್ಟ ಜಾಗದಲ್ಲಿ ಇಡದಿರುವುದರಿಂದ ಮನೆಯಲ್ಲಿ ಸುಖ ಶಾಂತಿ ಮತ್ತು ನೆಮ್ಮದಿ ಎನ್ನುವುದು ಇರುವುದಿಲ್ಲ. ಮೊದಲನೆಯದಾಗಿ ಮಲಗುವ ಕೋಣೆಯಲ್ಲಿ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಟ್ಟಿರುವಂತೆ ನೋಡಿಕೊಳ್ಳಬೇಕು.

100% ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ 9620569954

ಮಲಗುವ ಕೋಣೆಯಲ್ಲಿ ಎಂದಿಗೂ ಖಾಲಿ ಪೆಟ್ಟಿಗೆಗಳನ್ನು ಮತ್ತು ಕೆಲಸಕ್ಕೆ ಬಾರದ ವಸ್ತುಗಳನ್ನು ಇಡಬಾರದು. ಚಪ್ಪಲಿಯನ್ನು ಮಲಗುವ ಮಂಚದ ಕೆಳಗೆ ಇಡಬಾರದು. ಚಪ್ಪಲಿಗಳನ್ನು ಮನೆಯ ಒಳಗೆ ಇಡುವುದರಿಂದ ದಾರಿದ್ರ್ಯ ಮತ್ತು ದೋಷಗಳು ಉಂಟಾಗುತ್ತವೆ. ಮಲಗುವ ಕೋಣೆಯಲ್ಲಿರುವ ವಸ್ತುಗಳು ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. ಮಲಗುವ ಕೋಣೆಯಲ್ಲಿ ಅತಿ ಮುಖ್ಯವಾಗಿ ಕನ್ನಡಿಯನ್ನು ಇಡಬಾರದು. ಒಂದು ವೇಳೆ ಕನ್ನಡಿಯನ್ನು ಇಟ್ಟರೂ ಕೆಲವು ನಿಯಮಗಳನ್ನು ಪಾಲಿಸಬೇಕು. ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬ ಕಾಣಬಾರದು. ಇದರಿಂದಾಗಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತವೆ. ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ.

ಇಡೀ ದಿನದ ಕೆಲಸದಲ್ಲಿ ಅನೇಕ ತೊಂದರೆಗಳು ಉಂಟಾಗಬಹುದು. ಕನ್ನಡಿಯನ್ನು ಮಂಚದ ಬಳಿ ಇಟ್ಟುಕೊಂಡರೆ ಅದನ್ನು ಹಾಳೆಯಿಂದ ಮುಚ್ಚಿಡಬೇಕು. ಬೇಕಾಗುವ ಸಮಯದಲ್ಲಿ ಮಾತ್ರ ಅದನ್ನು ಬಳಸಬೇಕು. ಮಲಗುವ ಕೋಣೆಯಲ್ಲಿ ಎಂದಿಗೂ 2 ಮಂಚಗಳನ್ನು ಇಡಬಾರದು . ಮಲಗುವ ಮುಂಚೆ ಪುಸ್ತಕಗಳನ್ನು ಓದುವುದು ಒಳ್ಳೆಯದು. ಆದರೆ ಮಲಗುವ ಕೋಣೆಯಲ್ಲಿ ಎಂದಿಗೂ ಕಥೆ ಪುಸ್ತಕಗಳನ್ನು ಇಡಬಾರದು. ಇದರ ಬದಲಾಗಿ ಪ್ರೀತಿ ಪ್ರೇಮಗಳ ಕಥೆ ಪುಸ್ತಕಗಳನ್ನು ಇಟ್ಟುಕೊಳ್ಳಬೇಕು ಇದರಿಂದಾಗಿ ಗಂಡ ಹೆಂಡತಿಯ ನಡುವೆ ಬಾಂಧವ್ಯವು ಹೆಚ್ಚಾಗುತ್ತದೆ. ಇನ್ನು ಅತೀ ಮುಖ್ಯವಾಗಿ ಚೂಪಾದ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಲೇಬಾರದು.

100% ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ 9620569954

ಚಾಕು ಮತ್ತು ಹೊಲಿಗೆಗೆ ಸಂಬಂಧಿಸಿದ ಇನ್ನಿತರ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಇದರಿಂದಾಗಿ ಗಂಡ ಹೆಂಡತಿಯ ನಡುವೆ ಕಲಹಗಳು ಹೆಚ್ಚಾಗುತ್ತವೆ. ಮಲಗುವ ಕೋಣೆಯಲ್ಲಿ ತಾಗಿರುವಂತೆ ಸ್ನಾನದ ಕೊಠಡಿ ಇದ್ದರೆ ಅದರ ಬಾಗಿಲನ್ನು ಯಾವಾಗಲೂ ಮುಚ್ಚಿರುವಂತೆ ನೋಡಿಕೊಳ್ಳಬೇಕು. ಸ್ನಾನದ ಮನೆಯ ಬಾಗಿಲನ್ನು ಸದಾ ಮುಚ್ಚಿಡುವುದರಿಂದ ನಕಾರಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ಕೆಟ್ಟು ಹೋದ ವಸ್ತುಗಳು ಮತ್ತು ಕೆಲಸಕ್ಕೆ ಬಾರದ ವಸ್ತುಗಳನ್ನು ಎಂದಿಗೂ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಾರದು. ಜೀವನದಲ್ಲಿ ಸುಖ ಮತ್ತು ನೆಮ್ಮದಿಯನ್ನು ಪಡೆಯಲು ಈ ರೀತಿಯಾಗಿ ಮಲಗುವ ಕೋಣೆಯನ್ನು ಇಟ್ಟುಕೊಳ್ಳಬೇಕು.

100% ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ 9620569954

ಇಲ್ಲವಾದರೆ ಗಂಡ ಹೆಂಡತಿಯ ನಡುವೆ ಕಲಹಗಳು ಸಾಮಾನ್ಯವಾಗಿರುತ್ತವೆ. ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಸುತ್ತಮುತ್ತಲಿರುವ ವಸ್ತುಗಳು ನಮ್ಮ ಜೀವನದ ಮೇಲೆ ಅನೇಕ ಪ್ರಭಾವಗಳನ್ನು ಬೀರಬಹುದು. ಹೀಗಾಗಿ ಅವುಗಳನ್ನು ಇರಿಸುವ ರೀತಿಯಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಈ ರೀತಿಯಾಗಿ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ನಿಶ್ಚಿಂತೆಯಿಂದ ಜೀವನವನ್ನು ನಡೆಸಬಹುದು. ಈ ರೀತಿಯ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು.

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ಇದನ್ನು ಓದಿ:

92 ಗಂಟೆಗಳ ಒಳಗಾಗಿ ವಿಪರೀತ ಧನಾಗಮನ ಏಳು ರಾಶಿಯವರಿಗೆ ಶುಕ್ರದೆಸೆ.

ತುಂಬಾ ಸಾಲ ಬಾಧೆ ಹಣಕಾಸಿನ ಸಮಸ್ಯೆ ಇದ್ದವರು ಪರಿಹಾರ ಮಾಡಿಕೊಳ್ಳಲು ಹೀಗೆ ಮಾಡಿ

ಜೀವನದಲ್ಲಿ ತುಂಬಾ ತೊಂದರೆಗಳು ಇದೆಯೇ ಚಿಂತೆ ಬಿಡಿ ಹೀಗೆ ಮಾಡಿ ಶಾಶ್ವತ ಪರಿಹಾರ

ಮನೆಯಲ್ಲಿ ಈ 3 ವಸ್ತುಗಳಿದ್ದರೆ ಇವತ್ತೇ ತೆಗೆದುಬಿಡಿ ಇಲ್ಲವಾದರೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಕಲಹ ಮತ್ತು ದುಡ್ಡಿನ ಸಮಸ್ಯೆ ಖಚಿತ

LEAVE A REPLY

Please enter your comment!
Please enter your name here