ಸೋಮವಾರದಿಂದ ಈ 7 ರಾಶಿಯವರಿಗೆ ಶುಕ್ರದೆಸೆಯ ಜೊತೆಗೆ ರಾಜಯೋಗ

221
ಸೋಮವಾರದಿಂದ ಈ 7 ರಾಶಿಯವರಿಗೆ ಶುಕ್ರದೆಸೆಯ ಜೊತೆಗೆ ರಾಜಯೋಗ
ಸೋಮವಾರದಿಂದ ಈ 7 ರಾಶಿಯವರಿಗೆ ಶುಕ್ರದೆಸೆಯ ಜೊತೆಗೆ ರಾಜಯೋಗ

ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಮಾಡಿ ಕೊಡುತ್ತೇವೆ ತಕ್ಷಣ ನಮಗೆ ಕರೆ ಮಾಡಿ 9880444450 ಸೋಮವಾರ ಈ ದಿನದಂದು ಕೆಲವು ರಾಶಿಯವರಿಗೆ ಕರ್ಮಫಲ ದಾತನಾದ ಶನಿದೇವನ ಕೃಪಾಕಟಾಕ್ಷ ದೊರೆಯುತ್ತದೆ. ಹೀಗಾಗಿ ಈ 7 ರಾಶಿಯವರು ಎಲ್ಲಾ ರೀತಿಯ ಸಂಕಷ್ಟಗಳಿಂದ ದೂರವಾಗುತ್ತಾರೆ. ಜೀವನದಲ್ಲಿ ಬಹಳಷ್ಟು ಲಾಭ ಮತ್ತು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಆ 7 ರಾಶಿಗಳೆಂದರೆ ಮೇಷ ರಾಶಿ, ತುಲಾ ರಾಶಿ, ಕುಂಭ ರಾಶಿ, ಧನಸ್ಸು ರಾಶಿ, ಮಿಥುನ ರಾಶಿ, ಮೀನ ರಾಶಿ ಮತ್ತು ವೃಶ್ಚಿಕ ರಾಶಿ. ಅನೇಕ ಜನರು ಬಹಳಷ್ಟು ರೀತಿಯಲ್ಲಿ ಸಂಕಷ್ಟವನ್ನು ಎದುರಿಸುತ್ತಿರುತ್ತಾರೆ. ಅಂಥಹವರು ಈ ಅವಧಿಯಲ್ಲಿ ಎಲ್ಲಾ ಕಷ್ಟಗಳಿಂದ ದೂರವಾಗುತ್ತಾರೆ.

ಸೋಮವಾರದಿಂದ ಈ 7 ರಾಶಿಯವರಿಗೆ ಶುಕ್ರದೆಸೆಯ ಜೊತೆಗೆ ರಾಜಯೋಗ
ಸೋಮವಾರದಿಂದ ಈ 7 ರಾಶಿಯವರಿಗೆ ಶುಕ್ರದೆಸೆಯ ಜೊತೆಗೆ ರಾಜಯೋಗ

ಹಣಕಾಸಿನ ವಿಚಾರಗಳಲ್ಲಿ ಯಾವುದಾದರೂ ಕಷ್ಟಗಳನ್ನು ಎದುರಿಸುತ್ತಿದ್ದರೆ ಸೋಮವಾರದಿಂದ ಅದು ದೂರವಾಗುತ್ತದೆ. ಈ 7 ರಾಶಿಯವರ ಸರ್ವ ಸಮಸ್ಯೆಗಳು ದೂರವಾಗುತ್ತವೆ. ಬದುಕು ಬಂಗಾರವಾಗುವ ಸಮಸ್ಯೆಗಳು ಹತ್ತಿರ ಬರುತ್ತವೆ. ಈ ರಾಶಿಯವರು ಮುಂದಿನ ಜೀವನದಲ್ಲಿ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ಇವರು ಮಾಡುವ ಕೆಲಸಗಳಲ್ಲಿ ವಿಘ್ನನಗಳು ದೂರವಾಗುತ್ತವೆ. ಶನಿಯ ಕೃಪಾ ಕಟಾಕ್ಷದಿಂದ ಈ ರಾಶಿಯವರು ಉತ್ತಮ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಹಲವಾರು ಮೂಲಗಳಿಂದ ಆದಾಯವು ಹುಡುಕಿಕೊಂಡು ಬರುತ್ತದೆ.

ತಮ್ಮಲ್ಲಿರುವ ಆದಾಯದಿಂದ ವ್ಯಾಪಾರವನ್ನು ಪ್ರಾರಂಭಿಸಿ ಸಮಾಜದಲ್ಲಿ ಸ್ಥಾನಮಾನವನ್ನು ಗಳಿಸಿಕೊಳ್ಳುತ್ತಾರೆ. ರಾಶಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿಯನ್ನು ತಂದು ಕೊಡುತ್ತದೆ. ಎಲ್ಲಾ ರೀತಿಯ ಪರೀಕ್ಷೆಗಳಲ್ಲಿ ಉತ್ತಮ ರೀತಿಯ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ. ಕೆಲಸದ ಕ್ಷೇತ್ರಗಳಲ್ಲಿ ವಿದೇಶಕ್ಕೆ ಹೋಗುವ ಅವಕಾಶಗಳು ಹುಡುಕಿಕೊಂಡು ಬರುತ್ತವೆ. 7 ರಾಶಿಯವರಿಗೆ ಅದೃಷ್ಟ ಎನ್ನುವುದು ಮನೆ ಬಾಗಿಲಿಗೆ ಬಂದು ಅವಕಾಶಗಳನ್ನು ತಂದುಕೊಡುತ್ತದೆ. ಬಂದಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

ಇಂದಿನ ಮದ್ಯ ರಾತ್ರಿಯಿಂದ ಕುಬೇರ ದೇವನ ಕೃಪೆಯಿಂದ 7 ರಾಶಿಯವರಿಗೆ ಗಜಕೇಸರಿ ಯೋಗ
6 ರಾಶಿಯವರಿಗೆ ಈ ಬರುವ ಅಮಾವಾಸ್ಯೆ ಕಳೆದ ನಂತರ ಗುರು ರಾಘವೇಂದ್ರ ಸ್ವಾಮಿಯ ಕೃಪೆ

ಶನಿಯ ಕೃಪಾಕಟಾಕ್ಷದಿಂದ ಎಲ್ಲಾ ಸಂಕಷ್ಟಗಳು ಸುಲಭವಾಗಿ ದೂರವಾಗುತ್ತವೆ. ಶನಿಯನ್ನು ಒಲಿಸಿಕೊಳ್ಳುವುದು ಈ 7 ರಾಶಿಯವರಿಗೆ ಉತ್ತಮವಾಗಿರುತ್ತದೆ. ಶನಿಯ ಕೃಪಾಕಟಾಕ್ಷ ದೊರೆತರೆ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ. ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ. 7 ರಾಶಿಯವರ ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ನೆಮ್ಮದಿಯಿಂದ ಜೀವನ ನಡೆಸಲು ಸಹಾಯ ಮಾಡುತ್ತದೆ. ಹಲವಾರು ದಿನಗಳಿಂದ ಎದುರಿಸುತ್ತಿರುವ ಸಮಸ್ಯೆಗಳು ಈ ಅವಧಿಯಲ್ಲಿ ಪರಿಹಾರವಾಗುತ್ತದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಇದು ಉತ್ತಮ ಅವಧಿಯಾಗಿದೆ.

ವ್ಯಾಪಾರಗಳನ್ನು ಪ್ರಾರಂಭಿಸಿದರೆ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆಗಳಿರುತ್ತವೆ. ವ್ಯಾಪಾರವು ವೃದ್ಧಿಯಾಗುವುದರ ಜೊತೆಗೆ ಹೆಚ್ಚಿನ ಹಣಕಾಸಿನ ಲಾಭವನ್ನು ಪಡೆಯಬಹುದು. ಅನೇಕ ರೀತಿಯಲ್ಲಿ ಈ ಅವಧಿಯು 7 ರಾಶಿಯವರಿಗೆ ಸಹಾಯಕವಾಗಿದೆ. ಯಾವುದೇ ಕೆಲಸಗಳನ್ನು ಪ್ರಾರಂಭಿಸಿದಾಗ ಅದರಲ್ಲಿ ಅಡತಡೆ ಉಂಟಾಗುವುದಿಲ್ಲ. ಕೆಲಸಗಳು ಸುಗಮವಾಗಿ ನಡೆಯುತ್ತವೆ. 7 ರಾಶಿಯವರ ಭವಿಷ್ಯವು ಮಾರ್ಚ್ 30 ರಿಂದ ಉತ್ತಮ ರೀತಿಯಲ್ಲಿ ಸಾಗುತ್ತದೆ. ಇವರ ಧನಸಂಪತ್ತು ವೃದ್ಧಿಯಾಗುತ್ತದೆ. ಆರ್ಥಿಕ ಪರಿಸ್ಥಿತಿಗಳು ಸುಧಾರಿಸುವ ಜೊತೆಗೆ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ.

ನೆಮ್ಮದಿಯ ಜೀವನವನ್ನು ನಡೆಸುತ್ತಾರೆ. ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಮಾಡಿ ಕೊಡುತ್ತೇವೆ ತಕ್ಷಣ ನಮಗೆ ಕರೆ ಮಾಡಿ 9880444450  ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಇವರಿಗೆ ದೊರೆಯುತ್ತದೆ. ಕರ್ಮಫಲ ದಾತನ ಬೆಂಬಲ ಇರುವುದರಿಂದ ಎಲ್ಲಾ ರೀತಿಯ ಪರಿಹಾರಗಳು ಸಿಗುತ್ತವೆ. ಈ ರೀತಿಯಾಗಿ ಮಾರ್ಚ್ 30 ರಿಂದ ಈ 7 ರಾಶಿಗಳ ಭವಿಷ್ಯವು ಉತ್ತಮ ರೀತಿಯಲ್ಲಿ ಸಾಗುತ್ತದೆ.

ಸೋಮವಾರದಿಂದ ಈ 7 ರಾಶಿಯವರಿಗೆ ಶುಕ್ರದೆಸೆಯ ಜೊತೆಗೆ ರಾಜಯೋಗ
ಸೋಮವಾರದಿಂದ ಈ 7 ರಾಶಿಯವರಿಗೆ ಶುಕ್ರದೆಸೆಯ ಜೊತೆಗೆ ರಾಜಯೋಗ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಇಂದಿನಿಂದ 2027 ರವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ

ಆರು ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರ ದೆಸೆ ನೀವೇ ಕೋಟ್ಯಾಧಿಪತಿ

ನಿಮ್ಮ ಹಸ್ತದಲ್ಲಿ ಹೀಗೆ ಇದ್ರೆ ತುಂಬಾ ಅದೃಷ್ಟ ಸಿಗುತ್ತೆ

ಸೋಮವಾರದಿಂದ ಈ 7 ರಾಶಿಯವರಿಗೆ ಶುಕ್ರದೆಸೆಯ ಜೊತೆಗೆ ರಾಜಯೋಗ

LEAVE A REPLY

Please enter your comment!
Please enter your name here