ನಿಮ್ಮ ಹಸ್ತದಲ್ಲಿ ಹೀಗೆ ಇದ್ರೆ ತುಂಬಾ ಅದೃಷ್ಟ ಸಿಗುತ್ತೆ

190
ನಿಮ್ಮ ಹಸ್ತದಲ್ಲಿ ಹೀಗೆ ಇದ್ರೆ ತುಂಬಾ ಅದೃಷ್ಟ ಸಿಗುತ್ತೆ
ನಿಮ್ಮ ಹಸ್ತದಲ್ಲಿ ಹೀಗೆ ಇದ್ರೆ ತುಂಬಾ ಅದೃಷ್ಟ ಸಿಗುತ್ತೆ

ನಿಮ್ಮ ಕೈ ಫೋಟೋ ತೆಗೆದು ಕಳಿಸಿ ನಾವು ಭವಿಷ್ಯ ಹೇಳುತ್ತೇವೆ 9620569954 ಮೊದಲನೆಯ ಬೆರಳಿನ ಕೆಳಗಡೆ ಗುರು ಪರ್ವತ ಇರುತ್ತದೆ ಇದನ್ನು ಬೃಹಸ್ಪತಿ ಪರ್ವತ ಎಂದು ಹೇಳುತ್ತಾರೆ. ಒಂದು ವೇಳೆ ನಮ್ಮ ಹೃದಯ ರೇಖೆ ಮುಂದೆ ಸಾಗುತ್ತಾ ಗುರು ಪರ್ವತದತ್ತ ತಿರುಗಿಕೊಂಡರೆ ಪ್ರೀತಿ ಮಾಡಿ ಮದುವೆ ಆಗುವ ಸಂಭವ ಹೆಚ್ಚಾಗಿ ಇರುತ್ತದೆ ಎಂದರ್ಥ. 80 ಪ್ರತಿಶತ ಪ್ರೇಮ ವಿವಾಹ ಆಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಈ ರೇಖೆ ನೇರವಾಗಿ ಹೋದರೆ ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇರುತ್ತದೆ. ಇನ್ನೂ ಶನಿ ಪರ್ವತ ಇದು ನಮ್ಮ ಮಧ್ಯದ ಬೆರಳಿನ ಕೆಳಗಡೆ ಇರುತ್ತದೆ. ಒಂದು ವೇಳೆ ಭಾಗ್ಯ ರೇಖೆ ಶನಿ ಪರ್ವತದತ್ತ ಹೋದರೆ ಅಲ್ಲಿ ಪ್ರೈವೇಟ್ ನೌಕರಿಯ ಸಾಧ್ಯತೆ ಹೆಚ್ಚಾಗಿರುತ್ತದೆ.

ಎಂಟು ರಾಶಿಯವರಿಗೆ ಸಾಯಿಬಾಬನ ಕೃಪೆ ಇರುವುದರಿಂದ ರಾತ್ರೋ ರಾತ್ರಿ ಶ್ರೀಮಂತರಾಗುವ ಯೋಗ
ಎಂಟು ರಾಶಿಯವರಿಗೆ ಸಾಯಿಬಾಬನ ಕೃಪೆ ಇರುವುದರಿಂದ ರಾತ್ರೋ ರಾತ್ರಿ ಶ್ರೀಮಂತರಾಗುವ ಯೋಗ

ಉಂಗುರ ಬೆರಳಿನ ಕೆಳಗಡೆ ಇರುವಂತಹ ಸೂರ್ಯ ಪರ್ವತ ಈ ಪರ್ವತದತ್ತ ನೇರವಾದರೆ ಏಕೆ ಬಂದರೆ ಸರ್ಕಾರಿ ನೌಕರಿಯ ಸಾಧ್ಯತೆ ಹೆಚ್ಚಾಗಿರುತ್ತದೆ. 90% ಕ್ಕಿಂತ ಹೆಚ್ಚಿನ ಸಾಧ್ಯತೆ ಇರುತ್ತದೆ. ಕಿರುಬೆರಳಿನ ಕೆಳಗಡೆ ಇರುವ ಒಂದು ರೇಖೆಯ ಮೂಲಕ ನಾವು ಮದುವೆ ಯಾವಾಗ ಆಗಬಹುದು ಎಂದು ತಿಳಿದುಕೊಳ್ಳಬಹುದು. ಆ ಚಿಕ್ಕ ರೇಖೆ ನಮ್ಮ ಹೃದಯ ರೇಖೆಗೆ ಹತ್ತಿರವಾಗಿದ್ದರೆ ಸಣ್ಣ ವಯಸ್ಸಿನಲ್ಲಿ ಬೇಗನೆ ಮದುವೆಯಾಗುತ್ತದೆ. ಸ್ವಲ್ಪ ಆ ಒಂದು ರೇಖೆಯು ದೂರವಿದ್ದರೆ ಸ್ವಲ್ಪ ಹೆಚ್ಚಿನ ವಯಸ್ಸು ಆದ ನಂತರ ಮದುವೆ ಆಗುತ್ತದೆ.

ಒಂದು ವೇಳೆ ಈ ರೇಖೆಯು ಅಂಗೈನ ಮಧ್ಯಭಾಗದಲ್ಲಿ ಇದ್ದರೆ 23 ವಯಸ್ಸಿನಿಂದ 25 ವಯಸ್ಸಿನ ಒಳಗಡೆ ಮದುವೆ ಆಗಬಹುದು ಎಂದು ಹೇಳಲಾಗಿದೆ. ಶುಕ್ರ ಪರ್ವತವೂ ಹೆಬ್ಬೆರಳಿನ ಕೆಳ ಭಾಗದಲ್ಲಿ ಇರುತ್ತದೆ ಅಂದರೆ ಹೆಬ್ಬೆರಳಿನ ಕೆಳಗಡೆ ಉಬ್ಬಿರುವ ಭಾಗ ಆಗಿರುತ್ತದೆ. ಶುಕ್ರ ಪರ್ವತದ ಮೇಲಿರುವ ರೇಖೆಗಳು ನೇರವಾಗಿ ಇದ್ದರೆ ಅತ್ಯಂತ ಶುಭ ಎಂದು ಹೇಳಬಹುದು. ಈ ರೀತಿ ರೇಖೆಗಳು ಇದ್ದಾಗ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಇರುವುದಿಲ್ಲ. ಈ ರೇಖೆಯ ಮೇಲೆ ಚಿಕ್ಕ ಚಿಕ್ಕ ರೇಖೆಗಳು ಕೆಳಭಾಗದಿಂದ ಬಂದಿದ್ದರೆ ಮನೆಯಲ್ಲಿ ಜಗಳಗಳು ಆಗುತ್ತಾ ಇರುತ್ತವೆ.

ಆರ್ಥಿಕ ಸಮಸ್ಯೆಗಳು ಸ್ವಲ್ಪ ಇರುತ್ತವೆ ಎಷ್ಟು ಕಡಿಮೆ ರೇಖೆಗಳು ಇರುತ್ತವೆಯೋ ಅಷ್ಟು ಜೀವನದಲ್ಲಿ ಕಡಿಮೆ ಸಮಸ್ಯೆಗಳು ಇರುತ್ತವೆ. ಒಂದು ವೇಳೆ ಹೆಚ್ಚಿನ ರೇಖೆಗಳು ಇದ್ದರೆ ಹೆಚ್ಚಿನ ಸಮಸ್ಯೆಗಳನ್ನು ನೀವು ಜೀವನದಲ್ಲಿ ಎದುರಿಸಬೇಕಾಗುತ್ತದೆ. ಚಂದ್ರ ಪರ್ವತದ ಮೇಲೆ ನಮ್ಮ ಮೆದುಳಿನ ರೇಖೆ ಬಂದಿದ್ದರೆ ಇಲ್ಲಿ ವಿದೇಶಕ್ಕೆ ಹೋಗುವ ಯೋಗವು ಕೂಡ ಇರುತ್ತದೆ. ಅಂಗೈ ಮಧ್ಯದಲ್ಲಿ ಬಂದಿರುವ ನೇರ ರೇಖೆಯು ನಮ್ಮ ಹೃದಯ ರೇಖೆಯನ್ನು ದಾಟಿ ಮುಂದೆ ಹೋದರೆ ಇದನ್ನು ಅದೃಷ್ಟಶಾಲಿ ಎಂದು ತಿಳಿಸಲಾಗಿದೆ. ಒಂದು ವೇಳೆ ಈ ಪ್ರಕಾರದಲ್ಲಿ ನಾವು ಯಾವುದಾದರೂ ಕಾರ್ಯವನ್ನು ಮಾಡಲು ಹೊರಟರೆ ನಾವು ಕಡಿಮೆ ಶ್ರಮಪಟ್ಟರು ಅದನ್ನು ನಾವು ಪೂರ್ತಿಗೊಳಿಸುತ್ತೇವೆ.

ಯಶಸ್ಸು ಕೂಡ ವೇಗವಾಗಿ ಸಿಗುತ್ತವೆ ನಮ್ಮ ಜೀವನದ ರೇಖೆಯು ಶುಕ್ರ ಪರ್ವತವನ್ನು ದಾಟಿ ತಿರುಗಿಕೊಂಡರೆ ಇದು ತುಂಬಾನೇ ಒಳ್ಳೆಯ ಸಂಕೇತ ಆಗಿದೆ. ಈ ರೇಖೆಯಿಂದ ನಮ್ಮ ಆರೋಗ್ಯ ಸಮಸ್ಯೆಗಳು ಯಾವ ರೀತಿ ಇದೆ ಎಂದು ತಿಳಿದುಕೊಳ್ಳಬಹುದು. ಈ ರೇಖೆ ಯಾವ ವಯಸ್ಸಿನಲ್ಲಿ ಸಮಸ್ಯೆ ಬರುತ್ತವೆ ಎಂದು ಸಹ ತಿಳಿದುಕೊಳ್ಳಬಹುದು.

ನಿಮ್ಮ ಹಸ್ತದಲ್ಲಿ ಹೀಗೆ ಇದ್ರೆ ತುಂಬಾ ಅದೃಷ್ಟ ಸಿಗುತ್ತೆ
ನಿಮ್ಮ ಹಸ್ತದಲ್ಲಿ ಹೀಗೆ ಇದ್ರೆ ತುಂಬಾ ಅದೃಷ್ಟ ಸಿಗುತ್ತೆ

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9620569954

ಇದನ್ನು ಕೂಡ ಓದಿ: 

ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ

12 ವರ್ಷಗಳ ಕಾಲ ಏಳು ರಾಶಿಯವರಿಗೆ ಶುಕ್ರ ದೆಸೆ

ರಾತ್ರೋ ರಾತ್ರಿ ಶ್ರೀಮಂತರಾಗುವ ಯೋಗ

ನಿಮ್ಮ ಹಸ್ತದಲ್ಲಿ ಹೀಗೆ ಇದ್ರೆ ತುಂಬಾ ಅದೃಷ್ಟ ಸಿಗುತ್ತೆ

LEAVE A REPLY

Please enter your comment!
Please enter your name here