ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಈ ವಸ್ತು ತೆಗೆದುಕೊಂಡು ಹೋಗಿ ಏನೇ ದುಡ್ಡಿನ ಸಮಸ್ಯೆ ಇದ್ದರೂ ಪರಿಹಾರ

339
ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಈ ವಸ್ತು ತೆಗೆದುಕೊಂಡು ಹೋಗಿ ಏನೇ ದುಡ್ಡಿನ ಸಮಸ್ಯೆ ಇದ್ದರೂ ಪರಿಹಾರ
ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಈ ವಸ್ತು ತೆಗೆದುಕೊಂಡು ಹೋಗಿ ಏನೇ ದುಡ್ಡಿನ ಸಮಸ್ಯೆ ಇದ್ದರೂ ಪರಿಹಾರ

ನಿಮ್ಮ ಹಸ್ತ ನೋಡಿ ಭವಿಷ್ಯ ಹೇಳುತ್ತೇವೆ ಫೋನ್ ಮಾಡಿ 9880444450 ಮನುಷ್ಯನಲ್ಲಿ ಯಾವ ರೀತಿಯಾಗಿ ಒಂದು ಔರ ವಿರುತ್ತದೆಯೋ ಹಾಗೆಯೇ ಪ್ರತಿಯೊಂದು ವಸ್ತುವಿನಲ್ಲಿಯೂ ತನ್ನದೇ ಆದ ಔರ ಇರುತ್ತದೆ. ಯಾವ ವ್ಯಕ್ತಿಯ ಮೇಲೆ ಭಗವಂತನಾದ ಶಿವನ ಆಶೀರ್ವಾದ ಇರುತ್ತದೆಯೋ ಅಂತ ವ್ಯಕ್ತಿ ಯಾವತ್ತಿಗೂ ಸೋಲುವುದಿಲ್ಲ. ತಮ್ಮ ಜೀವನದಲ್ಲಿ ಮುಂದೆ ಸಾಗುತ್ತಾ ಹೋಗುತ್ತಾರೆ ಯಾವ ವಿಷಯದ ಬಗ್ಗೆ ಅವರಿಗೆ ಬಯಕೆ ಇರುತ್ತದೆಯೋ ಅದರಲ್ಲಿ ಖಂಡಿತವಾಗಿಯೂ ಯಶಸ್ಸು ಅವರಿಗೆ ಸಿಗುತ್ತದೆ ಏಕೆಂದರೆ ಬ್ರಹ್ಮಾಂಡದ ಗುರು ಭಗವಂತನಾದ ಶಿವನೇ ಆಗಿದ್ದಾರೆ. ಯಾರು ಶಿವನ ಭಕ್ತರಾಗಿರುತ್ತಾರೆ ವರಿಗೆ ಯಾವಾಗಲೂ ಯಶಸ್ಸು ದೊರೆಯುತ್ತದೆ.

ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಈ ವಸ್ತು ತೆಗೆದುಕೊಂಡು ಹೋಗಿ ಏನೇ ದುಡ್ಡಿನ ಸಮಸ್ಯೆ ಇದ್ದರೂ ಪರಿಹಾರ
ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಈ ವಸ್ತು ತೆಗೆದುಕೊಂಡು ಹೋಗಿ ಏನೇ ದುಡ್ಡಿನ ಸಮಸ್ಯೆ ಇದ್ದರೂ ಪರಿಹಾರ

ಪ್ರತಿಯೊಬ್ಬ ಮನುಷ್ಯನ ಅಕ್ಕಪಕ್ಕದಲ್ಲಿ ಏಳು ಬಣ್ಣದ ಅಂದರೆ ಕಾಮನಬಿಲ್ಲಿನ ರೀತಿಯ ಬಣ್ಣ ಇರುವಂತಹ ಏಳು ಬಣ್ಣಗಳ ಅಬ ಮಂಡಲ ಇರುತ್ತದೆ ಒಂದು ವೇಳೆ ಏಳು ಬಣ್ಣಗಳಲ್ಲಿ ಏನಾದರೂ ಏರುಪೇರುಗಳಾದರೆ ಅವರ ಜೀವನದಲ್ಲಿ ಏರುಪೇರು ಆಗಲು ಶುರುವಾಗುತ್ತವೆ. ಉದಾಹರಣೆಗಾಗಿ ಯಾವುದಾದರೂ ಒಂದು ವ್ಯಕ್ತಿಯ ಮಣಿಪುರ ಚಕ್ರ ಹಾಳಾದರೆ ಅವನ ಜೀವನದಲ್ಲಿ ಶ್ರಮ ಹೆಚ್ಚಾಗುತ್ತದೆ ಹಣಕಾಸಿನ ಸಮಸ್ಯೆಯು ಇವರಲ್ಲಿ ಹೆಚ್ಚಾಗುತ್ತವೆ. ಜೊತೆಗೆ ಸಾಲದ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ ಇಲ್ಲಿ ಅವರ ಅದೃಷ್ಟ ಪೂರ್ತಿಯಾಗಿ ದುರ್ಭಾಗ್ಯವಾಗಿ ಹೊರಟು ಹೋಗುತ್ತವೆ ಏಕೆಂದರೆ ದಂತ ಶಾಸ್ತ್ರದಲ್ಲಿ ಹೇಳಿದ ಪ್ರಕಾರ ಮಣಿಪುರ ಚಕ್ರವೂ ಧನದ ಸಂಕೇತ ಆಗಿರುತ್ತದೆ.

ಇದೇ ಸ್ಥಾನದಲ್ಲಿ ಭಗವಂತನಾದ ವಿಷ್ಣು ವಾಸ ಮಾಡಿರುತ್ತಾನೆ ಮಣಿಪುರ ಚಕ್ರದ ಬಣ್ಣವು ಹಳದಿ ಆಗಿರುತ್ತದೆ ಇದರ ಅರ್ಥ ಯಾವುದಾದರೂ ವ್ಯಕ್ತಿಯ ಆಭಾಮಂಡಲದಲ್ಲಿ ಬಣ್ಣ ಬದಲಾಗುತ್ತವೆಯೋ ಅಲ್ಲಿಂದಲೇ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಕೊರತೆ ಉಂಟಾಗುತ್ತವೆ. ಯಾವುದಾದರೂ ವ್ಯಕ್ತಿಯ ಮೂಲಾಧಾರ ಚಕ್ರ ಕೆಟ್ಟು ಹೋದರೆ ಇದ್ದ ವ್ಯಕ್ತಿಯಲ್ಲಿ ಶತ್ರುಗಳು ಹೆಚ್ಚಾಗಿ ಬಿಡುತ್ತಾರೆ. ಶತ್ರುಗಳಿಗೆ ಯಾವತ್ತಿಗೂ ಇವರು ಭಯವನ್ನು ಪಡುತ್ತಾರೆ ಚಿಂತೆಗಳು ತುಂಬಾನೇ ಕಾಡುತ್ತವೆ ಮೂಲಾದಾರ ಚಕ್ರವನ್ನು ಮಹಾಕಾಳಿಯ ಸ್ಥಾನ ಎಂದು ತಿಳಿಸಲಾಗಿದೆ.

ಇದೇ ಕಾರಣದಿಂದ ಯಾರು ಮಹಾಕಾಳಿಯ ಭಕ್ತರಾಗಿರುತ್ತಾರೋ ಅವರು ಯಾವತ್ತಿಗೂ ಶತ್ರುಗಳಿಗೆ ಹೆದರಿಕೊಳ್ಳುವುದಿಲ್ಲ. ಮಹಾಕಾಳಿ ಸಾಧಕರ ಕಣ್ಣುಗಳಲ್ಲಿ ಅದ್ಭುತವಾದ ಶಕ್ತಿಯೇ ಇರುತ್ತವೆ. ನೀವು ಯಾವಾಗ ಮನೆಯಿಂದ ಆಚೆ ಹೊರಡುತ್ತಾ ಇದ್ದೀರೋ ಹಳದಿ ಅರಿಶಿನದ ತುಂಡನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಯಾಕೆಂದರೆ ಇದು ಗುರು ಗ್ರಹದ ಕಾರಕ ವಸ್ತು ಆಗಿದೆ ವಿಷ್ಣುವಿನ ಕಾರಕ ವಸ್ತು ಆಗಿದೆ ಇದರ ಕಾರಣದಿಂದಾಗಿ ನಿಮ್ಮ ಮೇಲಾಗಲಿ ಅಥವಾ ಅಕ್ಕಪಕ್ಕದಲ್ಲಿರುವಂತಹ ವ್ಯಕ್ತಿಗಳ ಮೇಲೆ ಆಗಲಿ ಅವರ ಮೇಲೆ ಪ್ರಭಾವ ಬೀರುತ್ತವೆ.

ಇದರಿಂದ ಅದೃಷ್ಟ ಶಕ್ತಿಶಾಲಿ ಆಗುತ್ತದೆ ಅರಿಶಿಣದ ಬೇರನ್ನು ಪದೇಪದೇ ಸ್ಪರ್ಶಿಸುವುದರಿಂದ ಮಣಿಪುರ ಚಕ್ರ ಸರಿಯಾಗುತ್ತದೆ ಪ್ರಾಚೀನ ಕಾಲದಲ್ಲಿ ತುಂಬಾ ಜನರು ಇದರ ಪ್ರಯೋಗವನ್ನು ಮಾಡುತ್ತಿದ್ದರು ಇದರಿಂದ ಅವರು ತಮ್ಮ ಮಣಿಪುರ ಚಕ್ರವನ್ನು ಶಕ್ತಿಶಾಲಿಯನ್ನಾಗಿಸಿ ಕೊಳ್ಳುತ್ತಿದ್ದರು. ನಿಮ್ಮ ಹೊಕ್ಕಳಿನ ಹತ್ತಿರ ಸ್ವಲ್ಪ ಅರಿಶಿಣವನ್ನು ಹಚ್ಚಿದರು ತುಂಬಾ ಹೆಚ್ಚಾಗಿ ಹಚ್ಚಬಾರದು ಏಕೆಂದರೆ ಮಣಿಪುರ ಚಕ್ರದ ಭಾಗ ಹೊಕ್ಕಳಿನ ಎರಡು ಬೆರಳು ಮೇಲ್ಭಾಗದಲ್ಲಿ ಇರುತ್ತದೆ ಅಥವಾ ಅರಿಶಿಣದ ಬೇರಿನ ಗಂಟನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬಹುದು ಇದರಿಂದ ಧನುಪ್ರಾಪ್ತಿ ಆಗುತ್ತದೆ.

ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಈ ವಸ್ತು ತೆಗೆದುಕೊಂಡು ಹೋಗಿ ಏನೇ ದುಡ್ಡಿನ ಸಮಸ್ಯೆ ಇದ್ದರೂ ಪರಿಹಾರ
ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಈ ವಸ್ತು ತೆಗೆದುಕೊಂಡು ಹೋಗಿ ಏನೇ ದುಡ್ಡಿನ ಸಮಸ್ಯೆ ಇದ್ದರೂ ಪರಿಹಾರ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ: 

ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ

12 ವರ್ಷಗಳ ಕಾಲ ಏಳು ರಾಶಿಯವರಿಗೆ ಶುಕ್ರ ದೆಸೆ

ರಾತ್ರೋ ರಾತ್ರಿ ಶ್ರೀಮಂತರಾಗುವ ಯೋಗ

ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಈ ವಸ್ತು ತೆಗೆದುಕೊಂಡು ಹೋಗಿ ಏನೇ ದುಡ್ಡಿನ ಸಮಸ್ಯೆ ಇದ್ದರೂ ಪರಿಹಾರ

LEAVE A REPLY

Please enter your comment!
Please enter your name here