ಸಾಯುವ ಪರಿಸ್ಥಿತಿ ಬಂದರು ಬೆಳಿಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬಾರದು

238
ಸಾಯುವ ಪರಿಸ್ಥಿತಿ ಬಂದರು ಬೆಳಿಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬಾರದು
ಸಾಯುವ ಪರಿಸ್ಥಿತಿ ಬಂದರು ಬೆಳಿಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬಾರದು

ದಿನದ ಪ್ರಾರಂಭವು ಚೆನ್ನಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9606655519 ಎಲ್ಲಾ ವ್ಯಕ್ತಿಗಳು ಸಹ ತಮ್ಮ ದಿನವೂ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಮುಂಜಾನೆ ಎದ್ದು ಸ್ತ್ರೀಯರು ಮಾಡುವ ಕೆಲವು ಸಣ್ಣ ತಪ್ಪುಗಳಿಂದಾಗಿ ಇಡೀ ದಿನದ ನೆಮ್ಮದಿಯು ಹಾಳಾಗುತ್ತದೆ ಮತ್ತು ಇನ್ನು ಕೆಲವು ಬಾರಿ ಅಶುಭ ಘಟನೆಗಳು ನಡೆಯುತ್ತವೆ. ಮೊದಲನೆಯದಾಗಿ ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕುಟುಂಬದ ಸದಸ್ಯರ ಜೊತೆಗೆ ಅಥವಾ ಸಂಗಾತಿಯ ಜೊತೆಗೆ ಜಗಳವನ್ನು ಆಡಬಾರದು. ವಾದ ವಿವಾದಗಳನ್ನು ಮಾಡಬಾರದು. ಒಂದು ವೇಳೆ ಬೆಳಗ್ಗೆ ಎದ್ದ ತಕ್ಷಣ ಜಗಳ ಆಡುವುದರಿಂದ ಅಥವಾ ವಾದ ವಿವಾದಗಳನ್ನು ಮಾಡುವುದರಿಂದ ಇಡೀ ದಿನದ ನೆಮ್ಮದಿಯು ಹಾಳಾಗುತ್ತದೆ.

ಸಾಯುವ ಪರಿಸ್ಥಿತಿ ಬಂದರು ಬೆಳಿಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬಾರದು
ಸಾಯುವ ಪರಿಸ್ಥಿತಿ ಬಂದರು ಬೆಳಿಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬಾರದು

ಎರಡನೆಯದಾಗಿ ಮುಂಜಾನೆ ಎದ್ದ ತಕ್ಷಣ ಸುಳ್ಳನ್ನು ಹೇಳಬಾರದು. ಯಾವ ವ್ಯಕ್ತಿಯು ಮುಂಜಾನೆ ಎದ್ದ ತಕ್ಷಣ ಸುಳ್ಳನ್ನು ಹೇಳುತ್ತಾನೆಯೋ ಅವನ ಜೀವನವು ದಿಕ್ಕಿಲ್ಲದಂತೆ ಆಗುತ್ತದೆ. ವಿಶೇಷವಾಗಿ ತಂದೆ-ತಾಯಿಗಳು ಮುಂಜಾನೆ ಎದ್ದ ತಕ್ಷಣ ಮಕ್ಕಳ ಎದುರಿಗೆ ಸುಳ್ಳನ್ನು ಹೇಳಬಾರದು. ಏಕೆಂದರೆ ಮಕ್ಕಳು ಯಾವಾಗಲೂ ತಂದೆ ತಾಯಿಗಳು ತೋಚಿದ ಮಾರ್ಗದಲ್ಲಿ ನಡೆಯುತ್ತಾರೆ. ಶಾಸ್ತ್ರಗಳ ಪ್ರಕಾರ ಪ್ರತಿನಿತ್ಯ ಬ್ರಹ್ಮ ಮುಹೂರ್ತದಲ್ಲಿ ಏಳುವುದು ಉತ್ತಮ. ಒಂದು ವೇಳೆ ಯಾವ ವ್ಯಕ್ತಿಯು ಸೂರ್ಯೋದಯವಾದ ನಂತರ ಏಳುತ್ತಾನೆಯೋ ಅವನು ಸೋಮಾರಿಯಾಗಿರುತ್ತಾನೆ. ಇಂತ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಕಾಣುವುದಿಲ್ಲ.

ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕುಟುಂಬದಲ್ಲಿರುವ ಸದಸ್ಯರಿಗೆ ಆಗಲಿ ಅಥವಾ ಬೇರೆಯವರಿಗಾಗಲಿ ಅವಮಾನ ಮಾಡಬಾರದು. ಒಂದು ವೇಳೆ ಅವಮಾನ ಮಾಡಿದರೆ ಕುಟುಂಬದಲ್ಲಿ ಬಿರುಕು ಬೀಳುವ ಸಾಧ್ಯತೆಗಳಿರುತ್ತವೆ. ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಬಾರದು. ಮನುಷ್ಯನ ನಿಜವಾದ ಶತ್ರು ಕೋಪವೇ ಸರಿ. ಬೆಳಗ್ಗೆ ಎದ್ದ ತಕ್ಷಣ ಕೋಪವನ್ನು ಮಾಡುವುದರಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇಷ್ಟೇ ಅಲ್ಲದೆ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬಾರದು.

ನಮ್ಮ ಬಿಂಬವನ್ನು ನಾವೇ ನೋಡಿಕೊಳ್ಳಬಾರದು ಬದಲಾಗಿ ದೇವರ ಮುಖವನ್ನು ನೋಡಬೇಕು. ಈ ರೀತಿಯಾಗಿ ಮಾಡುವುದರಿಂದ ಶುಭ ಪ್ರಾಪ್ತಿಯಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ನಮ್ಮ ಎರಡು ಕೈಗಳನ್ನು ನೋಡಬೇಕು. ಬೆಳಗ್ಗೆ ಎದ್ದ ತಕ್ಷಣ ನಮ್ಮ ಎರಡು ಕೈಗಳನ್ನು ನೋಡಿ ಕರಾಗ್ರೆ ವಸತೇ ಲಕ್ಷ್ಮೀ ಕರ ಮದ್ಯೇ ಸರಸ್ವತಿ ಕರಮೂಲೇತು ಗೋವಿಂದ ಪ್ರಭಾತೆ ಕರ ಲಕ್ಷಣಂ ಎನ್ನುವ ಮಂತ್ರವನ್ನು ಹೇಳಬೇಕು. ಈ ರೀತಿಯಾಗಿ ನಮಿಸಿ ಭೂಮಿತಾಯಿಗೆ ನಮಸ್ಕರಿಸಿ ಏಳುವ ಅಭ್ಯಾಸಗಳನ್ನು ದಿನನಿತ್ಯ ರೂಡಿಸಿಕೊಳ್ಳಬೇಕು. ಇದರಿಂದಾಗಿ ವ್ಯಕ್ತಿಯು ಯಶಸ್ಸಿನ ಹಾದಿಗೆ ಬಂದು ಜೀವನದಲ್ಲಿ ಉತ್ತಮವಾಗಿ ನಡೆದುಕೊಳ್ಳುತ್ತಾನೆ ಹಾಗೂ ಕೋಟ್ಯಾಧಿಪತಿಯಾಗುತ್ತಾನೆ.

ಎಲ್ಲಾ ಕೆಲಸಗಳನ್ನು ಜೀವನದಲ್ಲಿ ಮಾಡಿಕೊಂಡು ಬಂದರೆ ಉತ್ತಮ ಜೀವನವನ್ನು ನಡೆಸಬಹುದು. ಜೀವನದಲ್ಲಿ ಯಾವುದೇ ರೀತಿಯ ಕಠಿಣ ಸಮಸ್ಯೆಗಳು ಕಾಡುವುದಿಲ್ಲ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಅನಾವಶ್ಯಕವಾಗಿ ಜಗಳ ಆಡುವುದು ಸುಳ್ಳು ಹೇಳುವುದು ಮುಂತಾದ ಕೆಲಸಗಳನ್ನು ಮಾಡಬಾರದು. ಉತ್ತಮ ರೀತಿಯಲ್ಲಿ ಪ್ರಮಾಣಿಕವಾದ ಜೀವನವನ್ನು ನಡೆಸಬೇಕು. ಈ ರೀತಿಯಾಗಿ ಮಾಡುವುದರಿಂದ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು ಮತ್ತು ಯಾವುದೇ ಹಣಕಾಸಿನ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು.

ಸಾಯುವ ಪರಿಸ್ಥಿತಿ ಬಂದರು ಬೆಳಿಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬಾರದು
ಸಾಯುವ ಪರಿಸ್ಥಿತಿ ಬಂದರು ಬೆಳಿಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬಾರದು

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಕೂಡ ಓದಿ:

ಈ ಸ್ತ್ರಿರೂಪಿ ಗಣೇಶನ ಬಗ್ಗೆ ನಿಮಗೆ ಗೊತ್ತಾ

ಮಕರ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಮಹಾರಾಜ ಯೋಗ

ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ

ಸಾಯುವ ಪರಿಸ್ಥಿತಿ ಬಂದರು ಬೆಳಿಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬಾರದು

LEAVE A REPLY

Please enter your comment!
Please enter your name here