ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ

253
ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ
ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9880444450 ಶ್ರೀ ಕೃಷ್ಣನ ಬಳಿ ಸತ್ಯಭಾಮೆಯು ಕೆಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಗಂಡನ ಜೊತೆ ಹೆಂಡತಿ ಊಟ ಮಾಡುವುದರ ವಿಷಯದ ಬಗ್ಗೆ ಶಾಸ್ತ್ರವು ಏನು ಹೇಳುತ್ತದೆ ಮತ್ತು ಯಾವ ಕಾರಣಕ್ಕಾಗಿ ಸ್ತ್ರೀಯು ನರಕಕ್ಕೆ ಹೋಗುತ್ತಾಳೆ ಎಂದು ಕೇಳುತ್ತಾಳೆ. ಆಗ ಶ್ರೀ ಕೃಷ್ಣನು ಒಂದು ಕಥೆಯ ಮೂಲಕ ವಿವರಿಸುತ್ತಾನೆ. ಒಂದು ಕಾಡಿನಲ್ಲಿ ಒಂದು ದೊಡ್ಡ ಹಂದಿಯು ತನ್ನ ಕುಟುಂಬದ ಜೊತೆ ವಾಸವಾಗಿರುತ್ತಿತ್ತು. ಹಂದಿಯು ಭಯಂಕರವಾಗಿರುವುದರಿಂದ ಊರಿನ ಜನರು ಅದನ್ನು ನೋಡಿ ಹೆದರುತ್ತಿದ್ದರು. ಇದು ಅಲ್ಲಿನ ಮಹಾರಾಜ ವಿಶ್ವಕು ಅವರಿಗೆ ತಿಳಿಯುತ್ತದೆ.

ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ
ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ

ರಾಜನು ಅದನ್ನು ಬೇಟೆ ಆಡಲು ನಿಶ್ಚಯ ಮಾಡುತ್ತಾನೆ. ಬೇಟಿ ಆಡಲು ಬಂದ ವಿಷಯವು ಆ ಹಂದಿಗೆ ತಿಳಿಯುತ್ತದೆ. ಹಂದಿಯು ತನ್ನ ಹೆಂಡತಿಯ ಬಳಿ ಹೋಗಿ ವಿಷಯವನ್ನು ತಿಳಿಸುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9880444450 ಅದು ರಾಜನ ಜೊತೆ ಕುಟುಂಬಕ್ಕಾಗಿ ಹೋರಾಡಲು ನಿಶ್ಚಯಿಸುತ್ತದೆ. ಏನಾದರೂ ಸತ್ತರೆ ಮುಕ್ತಿ ಸಿಗುತ್ತದೆ ಎಂದು ಅದು ತಿಳಿಯುತ್ತದೆ. ಆದರೆ ಹಂದಿಯ ಹೆಂಡತಿಯು ಅದನ್ನು ನಿರಾಕರಿಸಿ ಓಡಿ ಹೋಗುವಂತೆ ಒತ್ತಾಯಿಸುತ್ತಾಳೆ. ಆದರೆ ಹಂದಿಯು ಅದಕ್ಕೆ ಒಪ್ಪುವುದಿಲ್ಲ. ನಂತರ ಹಂದಿಯ ಹೆಂಡತಿ ಮತ್ತು ಪುತ್ರರು ಯುದ್ಧವನ್ನು ಮಾಡಲು ಸಿದ್ಧರಾಗುತ್ತಾರೆ.

ನಂತರ ರಾಜನ ಸೈನಿಕರು ದೊಡ್ಡ ದೊಡ್ಡ ಆಯುಧಗಳನ್ನು ಹಿಡಿದು ಹಂದಿಗಳ ಮೇಲೆ ಆಕ್ರಮಣ ಮಾಡುತ್ತಾರೆ. ಒಬ್ಬರ ಮೇಲೆ ಒಬ್ಬರು ಪ್ರಹಾರವನ್ನು ಮಾಡಲು ಪ್ರಾರಂಭಿಸುತ್ತಾರೆ. ಯುದ್ಧದಲ್ಲಿ ಅನೇಕ ಸೈನಿಕರು ಮತ್ತು ಹಂದಿಗಳು ಸಾಯುತ್ತವೆ. ಇದನ್ನು ನೋಡಿದ ಹಂದಿಯ ಹೆಂಡತಿಯು ಹೆದರಿ ಓಡಿ ಹೋಗಲು ಗಂಡನ ಬಳಿ ಕೇಳುತ್ತದೆ. ಆದರೆ ಹಂದಿಯು ನಿರಾಕರಿಸುತ್ತದೆ. ಹಂದಿಯು ಮಹಾರಾಜರ ಜೊತೆ ಹೋರಾಡಲು ಮುನ್ನುಗುತ್ತದೆ. ಕೊನೆಗೆ ಸಾವನ್ನಪ್ಪುತ್ತದೆ. ಕೊನೆಗೆ ರಾಜನ ಸೈನ್ಯವು ಹಂದಿಯ ಹೆಂಡತಿಯನ್ನು ಕೊಲ್ಲಲು ಮುನ್ನುಗುತ್ತದೆ.

ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ
ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ

ಆದರೆ ರಾಜನು ಸ್ತ್ರೀಯನ್ನು ಕೊಲ್ಲುವುದು ಮಹಾ ಪಾಪ ಎನ್ನುವುದನ್ನು ತಿಳಿದು ಮುಂದೆ ಹೋಗುವುದಿಲ್ಲ. ಆದರೆ ರಾಜನ ಸೈನಿಕರಲ್ಲಿ ಒಬ್ಬ ಹಂದಿಯನ್ನು ಹೊಡೆದು ಎಚ್ಚರ ತಪ್ಪುವಂತೆ ಮಾಡುತ್ತಾನೆ. ಇದನ್ನು ನೋಡಿದ ರಾಜನ ಹೆಂಡತಿಗೆ ಕರುಣೆ ಉಂಟಾಗಿ ಹಂದಿಯ ಬಳಿ ಹೋಗಿ ತಂಪಾದ ನೀರನ್ನು ಸುರಿಯುತ್ತದೆ. ಇದನ್ನು ನೋಡಿದ ಹಂದಿಯು ಮನುಷ್ಯರ ವಾಣಿಯಲ್ಲಿ ರಾಜನ ಹೆಂಡತಿಗೆ ಶುಭ ಹಾರೈಸುತ್ತದೆ. ರಾಜನ ಹೆಂಡತಿಗೆ ಆಶ್ಚರ್ಯವಾಗಿ ನಿಜವಾದ ಸಂಗತಿಯನ್ನು ತಿಳಿಸುವಂತೆ ಕೇಳುತ್ತಾಳೆ. ಆಗ ಹಂದಿ ಹೆಂಡತಿಯು ತಾನು ಮನುಷ್ಯನಾಗಿರುವಾಗ ಗಂಡನ ಜೊತೆ ವಿಕಾರವಾಗಿ ನಡೆದುಕೊಳ್ಳುತ್ತಿರುವ

ಬಗ್ಗೆ ಮತ್ತು ಗಂಡನಿಗಿಂತ ಮೊದಲೇ ಊಟ ಮಾಡಿರುವುದಕ್ಕಾಗಿ ನರಕಕ್ಕೆ ಹೋಗಿರುವುದನ್ನು ಮತ್ತು ನರಕದಲ್ಲಿ ಅವಳು ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸಿರುವುದನ್ನು ಹೇಳುತ್ತಾಳೆ. ಮರುಜನ್ಮದಲ್ಲಿ ಯಮರಾಜರು ಹುಟ್ಟಿಸಿರುವುದನ್ನು ಹೇಳುತ್ತದೆ. ಇದನ್ನು ಕೇಳಿದ ರಾಣಿ ರಾಜನ ಒಪ್ಪಿಗೆಯನ್ನು ಪಡೆದು ತನ್ನ ಒಂದು ವರ್ಷದ ಪುಣ್ಯವನ್ನು ಹಂದಿಗೆ ನೀಡುತ್ತದೆ. ತಕ್ಷಣವೇ ಅಲ್ಲಿನ ಹಂದಿ ಮಾಯವಾಗಿ ಒಂದು ದಿವ್ಯ ಸ್ತ್ರೀ ಬರುತ್ತದೆ. ನಂತರ ಆ ಸ್ತ್ರೀಯು ವಿಷ್ಣು ಲೋಕಕ್ಕೆ ಹೋಗುತ್ತಾಳೆ. ಈ ರೀತಿಯಾಗಿ ಶ್ರೀ ಕೃಷ್ಣನು ಒಂದು ಪವಿತ್ರವಾದ ಕಥೆಯ ಮೂಲಕ ಸತ್ಯಭಾಮೆಗೆ ವಿವರವಾಗಿ ಅವಳ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾನೆ.

ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ
ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಈ ಸ್ತ್ರಿರೂಪಿ ಗಣೇಶನ ಬಗ್ಗೆ ನಿಮಗೆ ಗೊತ್ತಾ

ಮಕರ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಮಹಾರಾಜ ಯೋಗ

ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ

ಗಂಡನೊಂದಿಗೆ ಊಟ ಮಾಡುವ ಮಹಿಳೆಯರಿಗೆ ಶ್ರೀ ಕೃಷ್ಣ ಏನು ಹೇಳುತ್ತಾನೆ

LEAVE A REPLY

Please enter your comment!
Please enter your name here