ಕನಿಷ್ಠ ವಾರದ 4 ದಿನದಲ್ಲಿ ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತೆ

346

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9880444450 ಮನೆಯಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳು ನಡೆಯುತ್ತಿಲ್ಲ ಮತ್ತು ಗಂಡ-ಹೆಂಡತಿ ನಡುವೆ ಜಗಳಗಳು ಹೆಚ್ಚಾದಾಗ ಮೊದಲು ನಾವು ಸ್ನಾನ ಮಾಡುವ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳಬೇಕು. ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಎದುರಾದಾಗ ಅಥವಾ ಎಷ್ಟೇ ಶ್ರಮಪಟ್ಟು ದುಡಿದರು ಸಹ ಹಣ ಅನಾವಶ್ಯಕವಾಗಿ ಖರ್ಚು ಆಗುತ್ತಿರುವಾಗ, ಪ್ರತಿ ದಿನ ಸ್ನಾನ ಮಾಡುವ ನೀರಿಗೆ ದಾಲ್ಚಿನ್ನಿ ಪೌಡರ್ ಅನ್ನು ಬೆರೆಸಿಕೊಂಡು ಸ್ನಾನ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ರವಿವಾರ ದಿನದಂದು ಮಾಡಿದರೆ ತುಂಬಾ ಒಳ್ಳೆಯದು.

ಕನಿಷ್ಠ ವಾರದ 4 ದಿನದಲ್ಲಿ ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಎಲ್ಲ ಗ್ರಹದೋಷ ನಿವಾರಣೆ
ಕನಿಷ್ಠ ವಾರದ 4 ದಿನದಲ್ಲಿ ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಎಲ್ಲ ಗ್ರಹದೋಷ ನಿವಾರಣೆ

ನಿಮ್ಮ ಮನೆಯಲ್ಲಿರುವ ಚಕ್ಕೆಯನ್ನು ಪುಟಾಣಿಯಲ್ಲಿ ಕುಟ್ಟಿಕೊಂಡು ಮತ್ತು ಅದನ್ನು ಪೌಡರ್ ಮಾಡಿಕೊಂಡು ನಂತರ ಒಂದು ಚಿಟಿಕೆಯಷ್ಟು ಪೌಡರ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಬೆರೆಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆಗಳು ದೂರ ಆಗುತ್ತವೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9880444450 ಕೆಲವೊಬ್ಬರಿಗೆ ಇಷ್ಟೇ ಶ್ರಮಪಟ್ಟರು ಕೆಲಸದಲ್ಲಿ ಅಭಿವೃದ್ಧಿ ದೊರಕುತ್ತಿಲ್ಲ ಮತ್ತು ಸ್ವಂತ ವ್ಯವಹಾರವನ್ನು ಪ್ರಾರಂಭ ಮಾಡಲು ಆಗುತ್ತಿಲ್ಲ ಎನ್ನುವವರು ಗುರುವಾರ ದಿನದಂದು ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣವನ್ನು ಬೆರೆಸಿ ಸ್ಥಾನವನ್ನು ಮಾಡಬೇಕು

ಈ ರೀತಿ ಮಾಡುವುದರಿಂದ ಮೇಲಾಧಿಕಾರಿಯಿಂದ ಅವಮಾನ ಆಗುತ್ತಿದ್ದರೆ ಅಥವಾ ನೀವು ಮಾಡುವ ವೃತ್ತಿ ಕ್ಷೇತ್ರದಲ್ಲಿ ಎಷ್ಟೇ ಶ್ರಮ ಪಟ್ಟರು ಉನ್ನತ ಹುದ್ದೆ ದೊರಕುತ್ತಿಲ್ಲ ಎನ್ನುವವರ ಸಮಸ್ಯೆ ನಿವಾರಣೆ ಆಗುತ್ತದೆ. ಮದುವೆ ಯೋಗ ಕೂಡಿ ಬರುತ್ತಿಲ್ಲ ಎನ್ನುವರು ಕೂಡ ಗುರುವಾರ ದಿನದಂದು ಸ್ನಾನ ಮಾಡುವ ನೀರಿಗೆ ಅರಿಶಿಣವನ್ನು ಬೆರೆಸಿ ಸ್ನಾನ ಮಾಡಬೇಕು. ನೀವು ಪ್ರತಿ ನಿತ್ಯ ಸ್ನಾನ ಮಾಡುವಾಗ ಒಂದು ಚಿಟಿಕೆಯಷ್ಟು ಅರಿಶಿಣವನ್ನು ಬೆರೆಸಿ ಸ್ನಾನ ಮಾಡುವುದರಿಂದ ಯಾವುದೇ ದೋಷ ಇದ್ದರೂ ನಿವಾರಣೆ ಆಗುತ್ತದೆ. ಸಾಲದ ಸಮಸ್ಯೆಗಳಿಂದ ತುಂಬಾ ಬಳಸುತ್ತಿರುವವರು ಅಥವಾ ಮನೆಯಲ್ಲಿ ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸುವವರು ಶುಕ್ರವಾರದ ದಿನದಂದು ನೀವು ಸ್ನಾನ ಮಾಡುವ ನೀರಿಗೆ ರೋಸ್ ವಾಟರ್ ಅನ್ನು ಬೆರೆಸಿ ಸ್ನಾನ ಮಾಡಬೇಕು.

ಕನಿಷ್ಠ ವಾರದ 4 ದಿನದಲ್ಲಿ ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತೆ
ಕನಿಷ್ಠ ವಾರದ 4 ದಿನದಲ್ಲಿ ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತೆ

ಈ ರೀತಿ ಮಾಡುವುದರಿಂದ ಶುಕ್ರ ದೋಷ ಮತ್ತು ಯಾವುದೇ ರೀತಿಯ ಗ್ರಹ ದೋಷ ಇದ್ದರೂ ನಿವಾರಣೆ ಆಗುತ್ತದೆ. ಒಂದು ವೇಳೆ ನಿಮಗೆ ರೋಸ್ ವಾಟರ್ ಸಿಗದೇ ಇದ್ದರೆ ಗುಲಾಬಿ ದಳಗಳನ್ನು ನೀರಿಗೆ ಬೆರೆಸಿ ಸ್ನಾನ ಮಾಡಬಹುದು. ಶುಕ್ರವಾರದ ದಿನದಂದು ಈ ರೀತಿ ಮಾಡಿದರೆ ತುಂಬಾ ಒಳ್ಳೆಯದು. ನಿಮ್ಮ ಮನೆಗೆ ಗ್ರಹ ದೋಷ ಕಾಡುತ್ತಿದ್ದರೆ ಒಂದು ಚಿಟಿಕೆಯಷ್ಟು ಕಪ್ಪು ಎಳ್ಳನ್ನು ತೆಗೆದುಕೊಂಡು ನೀವು ಸ್ನಾನ ಮಾಡುವ ನೀರಿಗೆ ಬೆರಸಬೇಕು. ಈ ರೀತಿಯಾಗಿ ಶನಿವಾರ ದಿನದಂದು ಮಾಡಿದರೆ ನಿಮ್ಮ ಎಲ್ಲಾ ಗ್ರಹ ದೋಷಗಳು ನಿವಾರಣೆ ಆಗುತ್ತದೆ ಮತ್ತು ಯಾವುದೇ ರೀತಿಯ ಹಣದ ಸಮಸ್ಯೆ ಇದ್ದರೂ ಕೂಡ ಅವುಗಳೆಲ್ಲವೂ ಪರಿಹಾರ ಆಗುತ್ತದೆ. ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ನಿಮಗೆ ಯಶಸ್ಸು ದೊರಕುತ್ತದೆ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ.

ಕನಿಷ್ಠ ವಾರದ 4 ದಿನದಲ್ಲಿ ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಎಲ್ಲ ಗ್ರಹದೋಷ ನಿವಾರಣೆ
ಕನಿಷ್ಠ ವಾರದ 4 ದಿನದಲ್ಲಿ ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಎಲ್ಲ ಗ್ರಹದೋಷ ನಿವಾರಣೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಈ ಸ್ತ್ರಿರೂಪಿ ಗಣೇಶನ ಬಗ್ಗೆ ನಿಮಗೆ ಗೊತ್ತಾ

ಮಕರ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಮಹಾರಾಜ ಯೋಗ

ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ

ಕನಿಷ್ಠ ವಾರದ 4 ದಿನದಲ್ಲಿ ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತೆ

LEAVE A REPLY

Please enter your comment!
Please enter your name here