ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ ಕೋಟ್ಯಾಧೀಶರಾಗುವಿರಿ

138
ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ ಕೋಟ್ಯಾಧೀಶರಾಗುವಿರಿ
ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ ಕೋಟ್ಯಾಧೀಶರಾಗುವಿರಿ

ಫ್ರೀ ಗುರುಜೀ ಸಲಹೆ ಫೋನ್ ಮಾಡಿ 9620569954 ಶನಿವಾರ ಎಂದರೆ ಶನಿ ದೇವರ ವಾರ ಎಂದು ಹೇಳಲಾಗಿದೆ. ಶನಿ ದೇವರು ಯಾವುದಾದರೂ ವ್ಯಕ್ತಿಯ ಮೇಲೆ ಸಿಟ್ಟು ಮಾಡಿಕೊಂಡರೆ ಅವರನ್ನು ರಾಜನಿಂದ ಭಿಕ್ಷುಕನನ್ನಾಗಿ ಮಾಡುತ್ತಾರೆ ಮತ್ತು ಯಾವಾಗ ಶನಿ ದೇವರು ಒಲಿಯುತ್ತಾರೆಯೋ ಆಗ ಭಿಕ್ಷುಕನು ರಾಜನಾಗಬಹುದು. ಶಾಸ್ತ್ರಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಶನಿದೇವರನ್ನು ವಹಿಸಿಕೊಂಡಿದ್ದೆ ಆದರೆ ಆ ವ್ಯಕ್ತಿಯ ಜೀವನದಲ್ಲಿ ಕಷ್ಟಗಳು ಬರುವುದಿಲ್ಲ. ಎಲ್ಲಾ ವಿಷಯದಲ್ಲೂ ಅವರಿಗೆ ಲಾಭಗಳು ಒಲಿಸಿಕೊಳ್ಳಲು ನಿಮಗೆ ಎರಡು ಲವಂಗ ಇದ್ದರೆ ಸಾಕು ಈ ಒಂದು ಉಪಾಯವನ್ನು ಮಾಡಿದರೆ ಶನಿ ದೇವರ ವರದಾನ ನಿಮಗೆ ದೊರೆಯುತ್ತದೆ.

ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ ಕೋಟ್ಯಾಧೀಶರಾಗುವಿರಿ
ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ ಕೋಟ್ಯಾಧೀಶರಾಗುವಿರಿ

ಲವಂಗದ ಉಪಾಯವನ್ನು ಯಾವುದಾದರೂ ಒಂದು ಶನಿವಾರದ ದಿನ ನೀವು ಮಾಡಿದರೆ ನೀವು ನೌಕರಿಯನ್ನು ಹುಡುಕುತ್ತಿದ್ದರೆ ನಿಮಗೆ ಆ ನೌಕರಿ ಸಿಗುತ್ತದೆ. ಶಾಸ್ತ್ರದ ಪ್ರಕಾರ ನಾವು ಮಾಡುವ ಶನಿ ದೇವರ ಪೂಜೆಯಲ್ಲಿ ಲವಂಗವನ್ನು ಬಳಕೆ ಮಾಡಿದರೆ ಅದರ ಪ್ರತಿಫಲ ತಕ್ಷಣವೇ ಸಿಗುತ್ತದೆ ಎಂದು ತಿಳಿಸಲಾಗಿದೆ. ಫ್ರೀ ಗುರುಜೀ ಸಲಹೆ ಫೋನ್ ಮಾಡಿ 9620569954 ಶತ್ರುಗಳಿಂದ ಮುಕ್ತಿ ಪಡೆಯುವ ಮಹಾ ಉಪಾಯ ಏನೆಂದರೆ ಒಂದು ಉಪಾಯವನ್ನು ನಿರಂತರವಾಗಿ ಐದು ಶನಿವಾರದ ದಿನದಂದು ಮಾಡಬೇಕು. ಇದನ್ನು ಮಾಡುವುದರಿಂದ ನಿಮಗೆ ಯಾರೇ ಶತ್ರುಗಳಿದ್ದರು ಅವರು ನಿಮಗೆ ಏನನ್ನು ಮಾಡಲು ಪ್ರಯತ್ನಿಸಿದರು ಅದರ ಯಾವುದೇ ಪ್ರಭಾವ ನಿಮ್ಮ ಮೇಲೆ ಬೀಳುವುದಿಲ್ಲ.

ಇದನ್ನು ಮಾಡುವ ರೀತಿ ಹೇಗೆಂದರೆ ಮೊದಲ ಶನಿವಾರದ ಸೂರ್ಯಸ್ತ ಆದ ನಂತರ ಶನಿ ದೇವರ ದೇವಾಲಯಕ್ಕೆ ಹೋಗಬೇಕು. ಶನಿ ದೇವರ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು ನಂತರ ಈ ದೀಪದಲ್ಲಿ ಎರಡು ಲವಂಗವನ್ನು ಹಾಕಬೇಕು ಈ ಒಂದು ಸಣ್ಣ ಉಪಾಯವನ್ನು ನೀವು ನಿರಂತರವಾಗಿ ಐದು ಶನಿವಾರಗಳ ದಿನದಂದು ಮಾಡಬೇಕು. ಈ ಉಪಾಯ ಮಾಡುವುದರಿಂದ ನಿಮ್ಮ ಶತ್ರುಗಳು ನಿಮಗೆ ಏನನ್ನು ಸಹ ಮಾಡಲು ಸಾಧ್ಯವಾಗುವುದಿಲ್ಲ ಹಾಗೆ ಈ ಒಂದು ಉಪಾಯ ಮಾಡುವುದರಿಂದ ನಿಮ್ಮ ಮೇಲೆ ಶನಿ ದೇವರ ಕೃಪೆ ಯಾವಾಗಲೂ ಇರುತ್ತದೆ.

ಎಂದು ಎರಡನೆಯ ಉಪಾಯ ಏನೆಂದರೆ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುವಂತಹ ಮಹಾ ಉಪಾಯ ಇದಾಗಿದೆ. ಇದು ಒಂದು ಸಾಧಾರಣವಾದ ಉಪಾಯವಾಗಿದೆ ಯು ಈ ಉಪಾಯವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಅದೆಷ್ಟೇ ನಕಾರಾತ್ಮಕ ಶಕ್ತಿಗಳಿದ್ದರೂ ಎಲ್ಲ ದೂರವಾಗುತ್ತದೆ. ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ವಾಸ ಆಗುತ್ತದೆ. ಸಕಾರಾತ್ಮಕ ಶಕ್ತಿಗಳ ವಾಸಿ ಇರುವ ಮನೆಯಲ್ಲಿ ವೃದ್ಧಿ ಉಂಟಾಗಿ ಆ ಮನೆಯ ಉನ್ನತಿ ಉಂಟಾಗುತ್ತದೆ.

ಎರಡನೆಯ ಉಪಾಯ ಏನೆಂದರೆ ಈ ಶನಿವಾರದ ದಿನ ನಿಮ್ಮ ಮನೆಯ ಮುಂದೆ ಒಂದು ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಬೇಕು ನಂತರ ಎರಡು ಲವಂಗವನ್ನು ತೆಗೆದುಕೊಂಡು ದೀಪದಲ್ಲಿ ಹಾಕುವ ಮುನ್ನ ಜೈ ಶನಿದೇವ ಎಂದು ಮನಸ್ಸಿನಲ್ಲಿ ಹೇಳಿಕೊಂಡು ನಂತರ ಹಾಕಬೇಕು. ಈ ಉಪಾಯವನ್ನು ಪ್ರತಿ ಶನಿವಾರದ ದಿನದಂದು ಮಾಡಬೇಕು ಹೀಗೆ ಮಾಡುವುದರಿಂದ ಭಗವಂತನಾದ ಶನಿ ದೇವರ ಕೃಪೆಯು ನಿಮ್ಮ ಮೇಲೆ ಸದಾ ಇರುತ್ತದೆ. ಹಾಗೆಯೇ ನಿಮ್ಮ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿಗಳ ನಾಶ ಆಗುತ್ತದೆ.

ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ ಕೋಟ್ಯಾಧೀಶರಾಗುವಿರಿ
ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ ಕೋಟ್ಯಾಧೀಶರಾಗುವಿರಿ

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ನಿಮ್ಮ ಹಸ್ತಾದ ಫೋಟೋ WhatsApp ಮಾಡಿ ಭವಿಷ್ಯ ತಿಳಿಯಿರಿ 9620569954

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9620569954

ಇದನ್ನು ಕೂಡ ಓದಿ: 

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಇಂದಿನಿಂದ ಮೂರು ವರ್ಷಗಳು ಆಗರ್ಭ ಶ್ರೀಮಂತರಾಗುತ್ತೀರಾ ಐದು ರಾಶಿ

ನಾಲ್ಕು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ

ಶನಿವಾರ ರಾತ್ರಿ ಇಲ್ಲಿ ಇಡೀ ಎರಡು ಲವಂಗ ಹಣ ಎಳೆಯುತ್ತದೆ ಕೋಟ್ಯಾಧೀಶರಾಗುವಿರಿ

LEAVE A REPLY

Please enter your comment!
Please enter your name here