ಕೆಂಪು ಮೆಣಸಿನ ಕಾಯಿಯ ಈ ಒಂದು ಉಪಾಯದಿಂದ ದೊಡ್ಡ ಕತರ್ನಾಕ್ ಶತ್ರು ಕೂಡ ಕಣ್ಣೀರು ಹಾಕುತ್ತಾರೆ

242
ಕೆಂಪು ಮೆಣಸಿನ ಕಾಯಿಯ ಈ ಒಂದು ಉಪಾಯದಿಂದ ದೊಡ್ಡ ಕತರ್ನಾಕ್ ಶತ್ರು ಕೂಡ ಕಣ್ಣೀರು ಹಾಕುತ್ತಾರೆ
ಕೆಂಪು ಮೆಣಸಿನ ಕಾಯಿಯ ಈ ಒಂದು ಉಪಾಯದಿಂದ ದೊಡ್ಡ ಕತರ್ನಾಕ್ ಶತ್ರು ಕೂಡ ಕಣ್ಣೀರು ಹಾಕುತ್ತಾರೆ

ಫ್ರೀ ಗುರುಜೀ ಸಲಹೆ ಫೋನ್ ಮಾಡಿ 9620569954 ಶತ್ರುಗಳ ಸಮಸ್ಯೆಯೂ ಜೀವನದಲ್ಲಿ ತುಂಬಾ ದೊಡ್ಡ ಸಮಸ್ಯೆಯನ್ನು ತರುತ್ತವೆ. ಕೆಲವು ಶತ್ರುಗಳು ಹೇಗಿರುತ್ತಾರೆ ಎಂದರೆ ಮಾಟ ಮಂತ್ರ ತಂತ್ರಗಳನ್ನು ಮಾಡುತ್ತಾರೆ. ಇದರಿಂದ ನಿಮ್ಮ ಎಲ್ಲಾ ಕಾರ್ಯಗಳು ಹಾಳಾಗಲು ಶುರುವಾಗಿರುತ್ತವೆ. ಹಾಗೆ ನಿಮ್ಮ ಮನಸ್ಸಿನಲ್ಲಿ ಚಿಂತೆ ಯೋಚನೆ ಭಯಗಳು ಉಂಟಾಗುತ್ತವೆ. ಆದ್ದರಿಂದ ಶತ್ರುಗಳಿಂದ ಪರಿಹಾರವನ್ನು ಪಡೆಯಲು ಈ ಒಂದು ಉಪಾಯವನ್ನು ಮಾಡಬೇಕು. ಉಪಾಯವನ್ನು ಮಾಡಲು ನಿಮಗೆ ಎಂಟು ಕೆಂಪು ಮೆಣಸಿನಕಾಯಿ, ಒಂದು ತಾಮ್ರದ ಲೋಟ ನಂತರ 16 ಕಪ್ಪು ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಬೇಕು ಈ ಉಪಾಯವನ್ನು ಶನಿವಾರ ಮಂಗಳವಾರ ಬುಧವಾರ ಈ ಮೂರು ದಿನಗಳಲ್ಲಿ ಯಾವಾಗ ಬೇಕಾದರೂ ಮಾಡಬಹುದು.

ಕೆಂಪು ಮೆಣಸಿನ ಕಾಯಿಯ ಈ ಒಂದು ಉಪಾಯದಿಂದ ದೊಡ್ಡ ಕತರ್ನಾಕ್ ಶತ್ರು ಕೂಡ ಕಣ್ಣೀರು ಹಾಕುತ್ತಾರೆ
ಕೆಂಪು ಮೆಣಸಿನ ಕಾಯಿಯ ಈ ಒಂದು ಉಪಾಯದಿಂದ ದೊಡ್ಡ ಕತರ್ನಾಕ್ ಶತ್ರು ಕೂಡ ಕಣ್ಣೀರು ಹಾಕುತ್ತಾರೆ

ಈ ಉಪಾಯವನ್ನು ಮಾಡಲು ನೀವು ತಾಮ್ರದ ಲೋಟದಲ್ಲಿ ನೀರನ್ನು ತುಂಬಬೇಕು ನಂತರ ಕೆಂಪು ಮೆಣಸಿನ ಕಾಯಿಯನ್ನು ಹಾಗೂ ಕಪ್ಪು ಮೆಣಸಿನ ಕಾಳುಗಳನ್ನು ಆ ನೀರಿನಲ್ಲಿ ಮುಳುಗಿಸಿ ಇಡಬೇಕು ಒಂದು ವೇಳೆ ನಿಮ್ಮ ಬಳಿ ನಿಮ್ಮ ಶತ್ರುಗಳು ಉಪಯೋಗಿಸಿದಂತಹ ಯಾವುದಾದರೂ ಒಂದು ವಸ್ತು ಇದ್ದರೆ ಬಹಳ ಉತ್ತಮವಾಗಿರುತ್ತದೆ. ಯಾವುದಾದರೂ ಕಪ್ಪು ಬಣ್ಣದ ಹಾಳೆಯ ಮೇಲೆ ನೀಲಿ ಬಣ್ಣದ ಪೆನ್ನಿನಿಂದ ವ್ಯಕ್ತಿಯ ಹೆಸರನ್ನು ಬರೆಯಬೇಕು. ಅದೇ ನೀರನ್ನು ತುಂಬಿದ ತೋಟದಲ್ಲಿ ಇದನ್ನು ಮುಳುಗಿಸಿ ಇಡಬೇಕು.

ನಂತರ ಆ ಲೋಟವನ್ನು ಮುಚ್ಚಿ ನಿಮ್ಮ ಮನೆಯ ದಕ್ಷಿಣ ಪಶ್ಚಿಮ ಕೋಣೆ ಅಂದರೆ ನಿಮ್ಮ ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಆ ಲೋಟವನ್ನು ಯಾವುದಾದರೂ ಬಟ್ಟೆಯಿಂದ ಕಟ್ಟಿ ಇಡಬೇಕು. ನಿಮ್ಮ ಬಳಿ ಕಪ್ಪು ಬಣ್ಣದ ಕೈ ವಸ್ತ್ರ ಇದ್ದರೆ ಅದರಿಂದಲೂ ಕೂಡ ಕಟ್ಟಿ ಇಡಬಹುದು ಈ ರೀತಿಯಾಗಿ ಆ ಸ್ಥಾನದಲ್ಲಿ ಇಟ್ಟ ನಂತರ ಪ್ರತಿನಿತ್ಯ 11 ದಿನಗಳ ಕಾಲ ಜಪವನ್ನು ಮಾಡಬೇಕು ಮಹಾಕಾಳಿಯ ಮಂತ್ರವನ್ನು ಜಪಿಸಬೇಕು. ಇದು ಶತ್ರು ಮುಕ್ತಿಯ ಜಪ ಆಗಿದೆ ಆ ಮಂತ್ರ ಯಾವುದೆಂದರೆ ” ಓಂ ಕ್ಲೀಮ್ ಮಹಾಕಾಳಿ ಶತ್ರುನಾಶಾಯ ಕ್ಲಿಂ ಓಂ ಪಟ್”

ಈ ಮಂತ್ರವನ್ನು ನೀವು ಪ್ರತಿದಿನ ಆ ಲೋಟದ ಮುಂದೆ ಒಂದು ಮಾಲೆಯಲ್ಲಿ ಜಪ ಮಾಡಬೇಕು ಆ ಲೋಟವನ್ನು ಅಲ್ಲಿಯೇ ಮುಚ್ಚಿ ಇಡಬೇಕು. ಅದನ್ನು ಯಾವುದೇ ಕಾರಣಕ್ಕೂ ತೆರೆಯಬಾರದು 11 ದಿನ ಆದ ನಂತರ ಆ ನೀರನ್ನು ನೀವು ಆಚೆ ಎಸೆಯಬೇಕು. ಅದರಲ್ಲಿ ಹಾಕಿರುವಂತಹ ಆ ಮೂರು ವಸ್ತುಗಳನ್ನು ತೆಗೆಯಬೇಕು ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು ಅದರಲ್ಲಿರುವ ನೀರನ್ನು ನೀವು ನಿಮ್ಮ ಮನೆಯ ಬಚ್ಚಲು ಮನೆಯಲ್ಲಿ ಹೋಗಿ ಹಾಕಬೇಕು ನಂತರ ಅದಕ್ಕೆ ನೀರನ್ನು ಹಾಕಿ ಸ್ವಚ್ಛಗೊಳಿಸಬೇಕು.

ನಂತರ ಆ ಮೂರು ವಸ್ತುಗಳು ಯಾವಾಗ ಬಿಸಿಲಿನಲ್ಲಿ ಚೆನ್ನಾಗಿ ಒಣಗುತ್ತದೆಯೋ ನಂತರ ಅವುಗಳನ್ನು ತೆಗೆದುಕೊಂಡು ಒಂದು ಕರ್ಪೂರವನ್ನು ತೆಗೆದುಕೊಂಡು ಕರ್ಪೂರದ ಸಹಾಯದಿಂದ ಅವುಗಳನ್ನು ಸುಟ್ಟು ಹಾಕಬೇಕು. ಅದು ಯಾವಾಗ ಸುಡುತ್ತದೆಯೋ ಆವಾಗ ಇನ್ನೊಮ್ಮೆ ಮಹಾಕಾಳಿಯ ಮಂತ್ರವನ್ನು ಜಪ ಮಾಡಬೇಕು. ಇವೆಲ್ಲವೂ ಸುಟ್ಟು ಬೂದಿ ಆದ ನಂತರ ಆ ಬೂದಿಯನ್ನು ತೆಗೆದುಕೊಂಡು ನಿಮ್ಮ ಬಚ್ಚಲು ಮನೆಯಲ್ಲಿ ಹಾಕಿ ಸ್ವಚ್ಛಗೊಳಿಸಬೇಕು. ಇದರಿಂದ ಶತ್ರುಗಳ ಆಟದಿಂದ ಮುಕ್ತಿ ಹೊಂದಬಹುದು.

ಕೆಂಪು ಮೆಣಸಿನ ಕಾಯಿಯ ಈ ಒಂದು ಉಪಾಯದಿಂದ ದೊಡ್ಡ ಕತರ್ನಾಕ್ ಶತ್ರು ಕೂಡ ಕಣ್ಣೀರು ಹಾಕುತ್ತಾರೆ
ಕೆಂಪು ಮೆಣಸಿನ ಕಾಯಿಯ ಈ ಒಂದು ಉಪಾಯದಿಂದ ದೊಡ್ಡ ಕತರ್ನಾಕ್ ಶತ್ರು ಕೂಡ ಕಣ್ಣೀರು ಹಾಕುತ್ತಾರೆ

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ನಿಮ್ಮ ಹಸ್ತಾದ ಫೋಟೋ WhatsApp ಮಾಡಿ ಭವಿಷ್ಯ ತಿಳಿಯಿರಿ 9620569954

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9620569954

ಇದನ್ನು ಕೂಡ ಓದಿ: 

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಇಂದಿನಿಂದ ಮೂರು ವರ್ಷಗಳು ಆಗರ್ಭ ಶ್ರೀಮಂತರಾಗುತ್ತೀರಾ ಐದು ರಾಶಿ

ನಾಲ್ಕು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ

ಕೆಂಪು ಮೆಣಸಿನ ಕಾಯಿಯ ಈ ಒಂದು ಉಪಾಯದಿಂದ ದೊಡ್ಡ ಕತರ್ನಾಕ್ ಶತ್ರು ಕೂಡ ಕಣ್ಣೀರು ಹಾಕುತ್ತಾರೆ

LEAVE A REPLY

Please enter your comment!
Please enter your name here