ಶನಿವಾರ ಒಂದು ನಾಣ್ಯವನ್ನು ಈ ಜಾಗದಲ್ಲಿ ಬಿಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ

243
ಶನಿವಾರ ಒಂದು ನಾಣ್ಯವನ್ನು ಈ ಜಾಗದಲ್ಲಿ ಬಿಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ
ಶನಿವಾರ ಒಂದು ನಾಣ್ಯವನ್ನು ಈ ಜಾಗದಲ್ಲಿ ಬಿಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ

ಸ್ನೇಹಿತರೆ ತುಂಬಾ ಸಮಸ್ಯೆ ನಲ್ಲಿ ಇದ್ದೀರಿ ಅಂದರೆ ನಮಗೆ ಕರೆ ಮಾಡಿ 9606655519 ಜ್ಯೋತಿಷ್ಯದ ಪ್ರಕಾರ ಯಾರು ಶನಿವಾರದ ದಿನ ಭಗವಂತನಾದ ಶನಿಗೆ ಇಷ್ಟವಾದ ಕೆಲಸವನ್ನು ಮಾಡುತ್ತಾರೆ. ಅವರಿಗೆ ಶನಿದೇವರು ಒಲಿಯುತ್ತಾರೆ ಇದರಿಂದ ಅವರಿಗೆ ಗೌರವ ಘನತೆ ಸಿರಿ ಸಂಪತ್ತು ಧನ ಸಂಪತ್ತು ಎಲ್ಲವೂ ಹೆಚ್ಚಾಗುತ್ತದೆ ಇನ್ನೊಂದೆಡೆ ಯಾವ ವ್ಯಕ್ತಿ ಭಗವಂತ ಶನಿ ದೇವರಿಗೆ ವಿರುದ್ಧವಾದ ಕೆಲಸವನ್ನು ಮಾಡುತ್ತಾನೆ ಇದ್ದ ವ್ಯಕ್ತಿಗಳು ಶಾರೀರಿಕ ಮಾನಸಿಕ ಮತ್ತು ಆರ್ಥಿಕ ಕಷ್ಟಗಳನ್ನು ಎದುರಿಸುತ್ತಾರೆ. ಆದ್ದರಿಂದ ಶನಿವಾರ ಯಾವ ರೀತಿಯ ಕಾರ್ಯವನ್ನು ಮಾಡುವುದರಿಂದ ಶನಿ ದೇವರು ಒಲಿಯುತ್ತಾರೆ ಎಂದರೆ ಶನಿವಾರದ ದಿನ ಕಪ್ಪು ಬಣ್ಣದ ವಸ್ತುಗಳನ್ನು ವಸ್ತ್ರಗಳನ್ನು ಧರಿಸುವುದರಿಂದ ಅತ್ಯಂತ ಶುಭ ಆಗಿರುತ್ತದೆ.

ಶನಿವಾರ ಒಂದು ನಾಣ್ಯವನ್ನು ಈ ಜಾಗದಲ್ಲಿ ಬಿಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ
ಶನಿವಾರ ಒಂದು ನಾಣ್ಯವನ್ನು ಈ ಜಾಗದಲ್ಲಿ ಬಿಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ

ಯಾವುದೇ ಕೆಲಸಕ್ಕೆ ಹೊರಡುವಾಗ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿ ಹೊರಟರೆ ಆ ಕೆಲಸವು ನೆರವೇರುತ್ತದೆ ಹಾಗೆಯೇ ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡುವುದು ಹಾಗೂ ಕಪ್ಪು ಎಳ್ಳನ್ನು ದಾನ ಮಾಡುವುದು ತುಂಬಾ ಶುಭ ಆಗಿರುತ್ತದೆ. ಹಾಗೆ ಈ ದಿನ ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಶುಭವಾಗಿದೆ. ಶನಿವಾರದ ದಿನ ಪೊರಕೆ ಖರೀದಿ ಮಾಡುವುದು ಅತ್ಯಂತ ಶುಭ ಆಗಿರುತ್ತದೆ. ಇದರಿಂದ ದನ ಸಂಪತ್ತಿನಲ್ಲಿ ವೃದ್ಧಿ ಆಗುತ್ತದೆ ಹಾಗೆಯೇ ಶನಿವಾರದ ಉಪ್ಪನ್ನು ಖರೀದಿ ಮಾಡುವುದು ಅಶುಭವಾಗಿದೆ. ಇದರಿಂದ ಮನುಷ್ಯನು ಸಾಲದ ಸಮಸ್ಯೆಗಳನ್ನು ಎದುರಿಸುತ್ತಾನೆ ಶನಿವಾರ ವ್ರತವನ್ನು ಮಾಡುವುದು ಅತ್ಯಂತ ಕಲ್ಯಾಣಿಕಾರಿ ಎಂದು ಹೇಳಲಾಗಿದೆ.

ಶನಿವಾರ ಮಾಡುವ ವ್ರತದಿಂದ ನಿಮ್ಮ ಎಲ್ಲಾ ಕಷ್ಟಗಳಿಗೆ ಮುಕ್ತ ಸಿಗುತ್ತದೆ ನೌಕರಿ ಹಾಗೂ ವ್ಯಾಪಾರದಲ್ಲಿ ಯಶಸ್ಸು ಸಿಗಬೇಕು ಎಂದರೆ ಶನಿವಾರದ ಅರಳಿ ಮರಕ್ಕೆ ಸಿಹಿ ನೀರನ್ನು ಅರ್ಪಿಸಬೇಕು. ಎಳ್ಳು ಮತ್ತು ಸಾಸಿವೆ ಎಣ್ಣೆಯ ನಾಲ್ಕು ಮುಖದ ದೀಪವನ್ನು ಹಚ್ಚಬೇಕು ಹಾಗೆ ಜೊತೆಗೆ ಆಂಜನೇಯ ಸ್ವಾಮಿಯ ಉಪಾಸನೆಯನ್ನು ಮಾಡಬೇಕು. ಆಂಜನೇಯ ಸ್ವಾಮಿಗೆ ಲಡ್ಡುಗಳ ನೈವೇದ್ಯವನ್ನು ಅರ್ಪಿಸಬೇಕು. ಆರ್ಥಿಕ ಸಮಸ್ಯೆ ಕುಟುಂಬದ ಕಲಗಳಿಂದ ದೂರವಾಗಲು ಶನಿವಾರದ ದಿನ ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಶನಿವಾರ ದಿನ ಯಾವುದೇ ರೀತಿಯ ಹೊಸ ವ್ಯಾಪಾರವನ್ನು ಶುರು ಮಾಡಬಾರದು.

ಹೊಸ ಬಟ್ಟೆಗಳನ್ನಾಗಲಿ ಹೊಸ ವಾಹನಗಳನ್ನಾಗಲಿ ಖರೀದಿಸಬಾರದು ಶನಿಯ ವಕ್ರ ದೃಷ್ಟಿಯಿಂದ ಪಾರಾಗಲು ಒಂದು ಪರಿಹಾರವನ್ನು ಮಾಡಬೇಕು ಅದೇನೆಂದರೆ ನೀವು ಎಷ್ಟು ಉದ್ದವಾಗಿ ಇರುತ್ತೀರೋ ಅಷ್ಟು ಉದ್ದದ ಕೆಂಪು ದಾರವನ್ನು ತೆಗೆದುಕೊಂಡು ಅರಳಿ ಮರದ ಎಲೆಯ ಮೇಲೆ ಕಟ್ಟಬೇಕು ನಂತರ ನಿಮ್ಮ ಕಷ್ಟ ಮತ್ತು ತೊಂದರೆಗಳನ್ನು ನೆನೆಯುತ್ತಾ ಈ ಎಲೆಯನ್ನು ಹರಿಯುತ್ತಿರುವಂತಹ ನೀರಿನಲ್ಲಿ ಬಿಟ್ಟುಬಿಡಿ. ಇನ್ನೊಂದು ಪರಿಹಾರ ಏನೆಂದರೆ ಒಂದು ನಿಂಬೆ ಕಾಯಿ ನಾಲ್ಕು ಲವಂಗಗಳನ್ನು ತೆಗೆದುಕೊಂಡು ಆಂಜನೇಯ ಸ್ವಾಮಿಯ

ದೇವಾಲಯಕ್ಕೆ ಹೋಗಿರಿ ಆಲಿಂಬೆಕಾಯಿಗೆ ನಾಲ್ಕು ಲವಂಗಗಳನ್ನು ಚುಚ್ಚಿ ಹನುಮಾನ್ ಚಾಲೀಸಾ ವನ್ನು ಓದಬೇಕು ನಂತರ ಆ ನಿಂಬೆಕಾಯಿಯನ್ನು ಆಂಜನೇಯ ಸ್ವಾಮಿಯ ಚರಣಗಳಲ್ಲಿ ಅರ್ಪಿಸಬೇಕು ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿದ್ದಿಯಾಗುತ್ತವೆ. ಹಾಗೆ ಶನಿವಾರದ ಅರಳಿ ಎಲೆಯ ಮೇಲೆ ಶನಿ ದೇವರ ಮಂತ್ರಗಳನ್ನು ನೀವು ಬರೆದರೆ ನಂತರ ಎಲೆಯನ್ನು ಶನಿ ದೇವರ ಚರಣದಲ್ಲಿ ಇಟ್ಟರೆ ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಶನಿವಾರ ಒಂದು ನಾಣ್ಯವನ್ನು ಈ ಜಾಗದಲ್ಲಿ ಬಿಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ
ಶನಿವಾರ ಒಂದು ನಾಣ್ಯವನ್ನು ಈ ಜಾಗದಲ್ಲಿ ಬಿಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಕೂಡ ಓದಿ: 

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಇಂದಿನಿಂದ ಮೂರು ವರ್ಷಗಳು ಆಗರ್ಭ ಶ್ರೀಮಂತರಾಗುತ್ತೀರಾ ಐದು ರಾಶಿ

ನಾಲ್ಕು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ

ಶನಿವಾರ ಒಂದು ನಾಣ್ಯವನ್ನು ಈ ಜಾಗದಲ್ಲಿ ಬಿಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ

LEAVE A REPLY

Please enter your comment!
Please enter your name here