ಈ ಸ್ತ್ರಿರೂಪಿ ಗಣೇಶನ ಬಗ್ಗೆ ನಿಮಗೆ ಗೊತ್ತಾ ತ್ರಿರೂಪಿ ಗಣೇಶನನ್ನು ಈ ರೀತಿಯಾಗಿ ಪೂಜೆ ಮಾಡಿದರೆ ನಿಮ್ಮ ಜೀವನ ಪಾವನ ಆಗುತ್ತದೆ

146

ಸ್ನೇಹಿತರೆ ತುಂಬಾ ಸಮಸ್ಯೆ ನಲ್ಲಿ ಇದ್ದೀರಿ ಅಂದರೆ ನಮಗೆ ಕರೆ ಮಾಡಿ 98880444450  ವಿಘ್ನ ವಿನಾಯಕ ಗಣೇಶ ಎಂದರೆ ಎಲ್ಲರಿಗೂ ತಿಳಿದಿದೆ ಆದರೆ ಸ್ತ್ರೀ ರೂಪಿ ಗಣೇಶ ಎಂದರೆ ಯಾರಿಗೂ ಸಹ ತಿಳಿದಿಲ್ಲ. ಹಿಂದೂ ಧರ್ಮದ ಪ್ರಕಾರ ಯಾವುದೇ ಪ್ರತಿ ಒಳ್ಳೆಯ ಕಾರ್ಯವು ಶುರುವಾಗುವ ಮೊದಲು ಗಣಪತಿಯ ಪೂಜೆಯನ್ನು ಮಾಡಬೇಕು ಎನ್ನುವ ಒಂದು ಪದ್ಧತಿ ಇದೆ. ಗಣಪತಿಯ ದೇವಾಲಯ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಹ ಇದೆ. ಎಲ್ಲರೂ ಸಹ ಪುರುಷ ಗಣಪನ ಬಗ್ಗೆ ಕೇಳಿರುತ್ತೀರಾ ಪುರುಷಗಳ ತನ ವಿಗ್ರಹವನ್ನು ಸಹ ನೋಡಿರುತ್ತೀರಾ ಆದರೆ ಸ್ತ್ರೀ ರೂಪಿ ಗಣೇಶನನ್ನು ಹೆಚ್ಚಾಗಿ ಯಾರಿಗೂ ಸಹ ತಿಳಿದಿಲ್ಲ ಹಾಗೆಯೇ ಸ್ತ್ರೀ ರೂಪ ಗಣಪನನ್ನು ಯಾರು ಸಹ ನೋಡಿಲ್ಲ.

ಈ ಸ್ತ್ರಿರೂಪಿ ಗಣೇಶನ ಬಗ್ಗೆ ನಿಮಗೆ ಗೊತ್ತಾ ತ್ರಿರೂಪಿ ಗಣೇಶನನ್ನು ಈ ರೀತಿಯಾಗಿ ಪೂಜೆ ಮಾಡಿದರೆ ನಿಮ್ಮ ಜೀವನ ಪಾವನ ಆಗುತ್ತದೆ
ಈ ಸ್ತ್ರಿರೂಪಿ ಗಣೇಶನ ಬಗ್ಗೆ ನಿಮಗೆ ಗೊತ್ತಾ ತ್ರಿರೂಪಿ ಗಣೇಶನನ್ನು ಈ ರೀತಿಯಾಗಿ ಪೂಜೆ ಮಾಡಿದರೆ ನಿಮ್ಮ ಜೀವನ ಪಾವನ ಆಗುತ್ತದೆ

ಅಮೆರಿಕ ಸಂಸ್ಕೃತಿಯಲ್ಲಿ ಸ್ತ್ರೀ ರೂಪ ಗಣೇಶನನ್ನು ಆರಾಧಿಸುವ ಪದ್ಧತಿ ಈಗಲೂ‌ಸಹ ಇದೆ. ಕರ್ನಾಟಕ ಕೇರಳ ಹಾಗೂ ಬಿಹಾರ್ ಓಡಿಸ ಸಂಬಂಧಿಸಿದಂತೆ ಅನೇಕ ರಾಜ್ಯಗಳಲ್ಲಿ ಸ್ತ್ರೀ ಸ್ವ ರೂಪಿ ಗಣೇಶನ ವಿಗ್ರಹವನ್ನು ಕಾಣಬಹುದಾಗಿದೆ. ಕೇರಳದ ಸೈ ನಾಡು ಬಾಲ ಸುಬ್ರಹ್ಮಣ್ಯನ ದೇವಾಲಯದಲ್ಲಿ ಮರದಿಂದ ಮಾಡಿರುವ ಈ ವಿಗ್ರಹವನ್ನು ವಿನಾಯಕ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರದ ಉಲ್ಲೇಶ್ವರಿಯಲಿ ಈ ವಿಗ್ರಹವು ತುಂಬಾ ವಿಶಿಷ್ಟವಾಗಿ ಈ ದೇವಾಲಯದಲ್ಲಿ ಗಣಪತಿ ಅಷ್ಟೇ ಅಲ್ಲದೆ ಶಿವನ ಮಗ ಕಾರ್ತಿಕೇಯನ ಹೆಣ್ಣಿನ ರೂಪ ಈ ದೇವಸ್ಥಾನದಲ್ಲಿ ಇದೆ ಮತ್ತು ಈ ಸ್ತ್ರಿ ರೂಪದ ಕಥೆ ಏನೆಂದರೆ ಅಂದಕಾಸುರನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ.

ಆತನ ಜೊತೆಗೆ ಇರುವವರೆ ಆತನನ್ನು ಸಾಯಿಸಲು ಪ್ರಯತ್ನಿಸಿದಾಗ ಆತನು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ ಇವರು ಸಾಕ್ಷಾತ್ ಶಿವನನ್ನು ಮೋಹಿಸಲು ಪ್ರಯತ್ನಿಸುತ್ತಾರೆ ಇದರಿಂದ ಸಿಟ್ಟಿ ಗೆದ್ದ ಶಿವನು ಶಿವನ ಕೈಯಿಂದ ಅಂದಕಾಸುರನನ್ನು ಸಾಯಿಸಲು ಸಾಧ್ಯವಾಗುತ್ತಿರಲಿಲ್ಲ ಆದ್ದರಿಂದ ಅಂದಕಾಸುರನನ್ನು ಸಾಯಿಸಲು ಸಪ್ತ ಮಾಂತ್ರಿಕಯರನ್ನು ಸೃಷ್ಟಿ ಮಾಡುತ್ತಾರೆ. ಬ್ರಹ್ಮ ದೇವನಿಂದ ಬ್ರಾಹ್ಮಿಣಿ ವಿಷ್ಣು ದೇವನಿಂದ ವೈಷ್ಣವಿ ಮಹೇಶ್ವರ ದೇವನಿಂದ ಮಹೇಶ್ವರಿ ಕಾರ್ತಿಕೇಯನಿಂದ ಕಮನ್ವರಿ ವರಹ ನಿಂದ ವಾರಾಹಿ ಮತ್ತು

ಇಂದ್ರನಿಂದ ಇಂದ್ರಾಣಿ ಪಾರ್ವತಿಯಿಂದ ಚಾಮುಂಡಿ ಹೀಗೆ ಒಬ್ಬರಿಂದ ಒಂದೊಂದು ಶಕ್ತಿಗಳನ್ನು ಸೃಷ್ಟಿಸಿ ಶಿವನ ಶಕ್ತಿಗಳನ್ನು ಒಟ್ಟುಗೂಡಿಸಿ ಅಂಧಕಾಸುರನನ್ನು ಸಾಯಿಸುತ್ತಾರೆ. ಆದರೆ ಈ ವಿನಾಯಕಿ ಎನ್ನುವ ಸ್ತ್ರೀ ರೂಪವನ್ನು ಕಾಣುವುದು ಶಾಸ್ತ್ರ ಸಂಪ್ರದಾಯದಲ್ಲಿ ಇವರು ಪಾರ್ವತಿಯ 64 ಸ್ವರೂಪಗಳನ್ನು ಆರಾಧಿಸುತ್ತಾರೆ. ಪೂಜಿಸುವ 64 ಪಾರ್ವತಿಯ ರೂಪ ಎಂದು ತಾರೆ ಇದರಲ್ಲಿ ವಿನಾಯಕಿಯು ಎಂಬ ಹೆಣ್ಣಿನ ರೂಪವೂ ಸಹ ಒಂದು ಇದೆ.

ಇಂದಿನ ಮದ್ಯ ರಾತ್ರಿಯಿಂದ ಕುಬೇರ ದೇವನ ಕೃಪೆಯಿಂದ 7 ರಾಶಿಯವರಿಗೆ ಗಜಕೇಸರಿ ಯೋಗ
6 ರಾಶಿಯವರಿಗೆ ಈ ಬರುವ ಅಮಾವಾಸ್ಯೆ ಕಳೆದ ನಂತರ ಗುರು ರಾಘವೇಂದ್ರ ಸ್ವಾಮಿಯ ಕೃಪೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ: 

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಇಂದಿನಿಂದ ಮೂರು ವರ್ಷಗಳು ಆಗರ್ಭ ಶ್ರೀಮಂತರಾಗುತ್ತೀರಾ ಐದು ರಾಶಿ

ನಾಲ್ಕು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ

ಈ ಸ್ತ್ರಿರೂಪಿ ಗಣೇಶನ ಬಗ್ಗೆ ನಿಮಗೆ ಗೊತ್ತಾ ತ್ರಿರೂಪಿ ಗಣೇಶನನ್ನು ಈ ರೀತಿಯಾಗಿ ಪೂಜೆ ಮಾಡಿದರೆ ನಿಮ್ಮ ಜೀವನ ಪಾವನ ಆಗುತ್ತದೆ

LEAVE A REPLY

Please enter your comment!
Please enter your name here