ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ

215
ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ
ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ

ಸ್ನೇಹಿತರೆ ತುಂಬಾ ಸಮಸ್ಯೆ ನಲ್ಲಿ ಇದ್ದೀರಿ ಅಂದರೆ ನಮಗೆ ಕರೆ ಮಾಡಿ 98880444450 ಪ್ರತಿಯೊಬ್ಬರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಲವಾರು ರೀತಿಯ ಉಪಾಯಗಳನ್ನು ಮಾಡಿರುತ್ತಾರೆ. ಹವನ ಪೂಜೆ ಇತ್ಯಾದಿಗಳನ್ನು ಮಾಡುತ್ತಾರೆ. ಯಾವ ಮಕ್ಕಳ ಜನ್ಮ ಸೋಮವಾರದ ದಿನದಂದು ಆಗಿರುತ್ತದೆಯೋ ಅಂತಹ ಮಕ್ಕಳು ಬುದ್ಧಿವಂತರು ಶಾಂತ ಸ್ವಭಾವದವರು ಆಗಿರುತ್ತಾರೆ. ಇದಷ್ಟೇ ಅಲ್ಲದೆ ಇಂತಹ ಮಕ್ಕಳ ಧ್ವನಿಯು ಆಕರ್ಷಕ ಮತ್ತು ಮಧುರವಾಗಿರುತ್ತದೆ ಈ ಮಕ್ಕಳು ಸ್ಥಿರ ಸ್ವಭಾವದವರಾಗಿರುತ್ತಾರೆ. ಅವರು ಜೀವನದಲ್ಲಿ ಸುಖ ಇರಲಿ ದುಃಖ ಇರಲಿ ಎಲ್ಲಾ ಸಮಯದಲ್ಲಿಯೂ ಅವರು ಸಮಾನವಾಗಿ ಇರುತ್ತಾರೆ ಇಂತಹ ಮಕ್ಕಳು ಹಣಕಾಸಿನ ವಿಷಯದಲ್ಲಿಯೂ ಕೂಡ ಅದೃಷ್ಟ ಶಾಲಿಗಳಾಗಿರುತ್ತಾರೆ ಇಂಥವರಿಗೆ ಸಮಾಜದಲ್ಲಿ ಗೌರವ ಘನತೆ ಸಿಗುತ್ತದೆ.

ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ
ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ

ಇನ್ನು ಮಂಗಳವಾರ ಜನಿಸಿದಂತಹ ಮಕ್ಕಳ ಸ್ವಭಾವ ತುಂಬಾನೇ ಶಕ್ತಿಶಾಲಿ ಆಗಿರುತ್ತಾರೆ. ಜೊತೆಗೆ ಅವರು ಯುದ್ಧ ಪ್ರೇಮಿ ಹಾಗೂ ಪರಾಕ್ರಮಿಗಳು ಆಗಿರುತ್ತಾರೆ ತಮ್ಮ ಮಾತುಗಳನ್ನು ನಡೆಸುವಂಥವರು ಆಗಿರುತ್ತಾರೆ. ಅವಶ್ಯಕತೆ ಇದ್ದಾಗ ಎಷ್ಟೇ ಕಷ್ಟವಿದ್ದರೂ ಎದುರಿಸಲು ಇಂಥವರು ಮುಂದೆ ಬರುತ್ತಾರೆ ಆದರೆ ಇವರು ಸ್ವಭಾವದಲ್ಲಿ ದೊಡ್ಡ ವಿಶೇಷತೆಯು ಕೂಡ ಇದೆ ಇವರು ತಮ್ಮ ಇಡೀ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಹಾಗೆಯೇ ಬುದುವಾರದಂದು ಜನಿಸಿದಂತಹ ಮಕ್ಕಳು ಎದುರು ಧ್ವನಿಯಲ್ಲಿ ಮಾತನಾಡುವಂತವರು ಹಾಗೂ ವಿದ್ಯಾಭ್ಯಾಸದಲ್ಲಿ ತುಂಬಾನೇ ಕುತೂಹಲವನ್ನು ಹೊಂದಿರುತ್ತಾರೆ ಅವರು ಜ್ಞಾನಿಗಳು ಆಗಿರುತ್ತಾರೆ.

ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಜೊತೆಗೆ ಇವರು ಎಲ್ಲಾ ವಿಷಯಗಳ ಮಾಹಿತಿಯನ್ನು ಚೆನ್ನಾಗಿ ತಿಳಿದಿರುತ್ತಾರೆ ಇದರ ಜೊತೆಗೆ ಇವರ ಬಳಿ ಧನ ಸಂಪತ್ತಿನ ಯಾವುದೇ ಕೊರತೆಯೂ ಕೂಡ ಇರುವುದಿಲ್ಲ. ಆದರೆ ಇವರು ಜನರನ್ನು ಮೂರ್ಖರನ್ನಾಗಿಸುವಲ್ಲಿ ಸ್ವಲ್ಪ ಮುಂದೆ ಇರುತ್ತಾರೆ ಯಾವ ಮಕ್ಕಳ ಜನನ ಗುರುವಾರದ ದಿನದಂದು ಆಗಿರುತ್ತದೆಯೋ ಅವರ ಮೇಲೆ ಗುರುವಿನ ಪ್ರಭಾವ ಅಧಿಕವಾಗಿರುತ್ತದೆ. ಇಂತಹ ಜನರು ಧಾರ್ಮಿಕ ಸ್ವಭಾವ ಮತ್ತು ಗಂಭೀರ ಗುಣವನ್ನು ಹೊಂದಿರುತ್ತಾರೆ. ಗುರುವಾರದ ದಿನದಂದು ಜನಿಸಿದಂತಹ ವ್ಯಕ್ತಿಗಳು ಎಲ್ಲರೊಂದಿಗೆ ಸ್ನೇಹ ಸ್ವಭಾವವನ್ನು ಹೊಂದಿರುತ್ತಾರೆ ಎಲ್ಲಾ ಒಳ್ಳೆಯದರ ಬಗ್ಗೆ ಯೋಚನೆ ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.

ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ
ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ

ಒಂದು ವೇಳೆ ಗುರುವಿನ ಸ್ವಭಾವ ಸರಿ ಇಲ್ಲವಾದರೆ ಇಂತಹ ಮಕ್ಕಳು ಮೂರ್ಖ ಸ್ವಭಾವದವರು ಕೂಡ ಆಗಬಹುದು ಶುಕ್ರವಾರದಂದು ಜನಿಸಿದಂತಹ ಮಕ್ಕಳ ಗ್ರಹ ಸ್ವಾಮಿ ಶುಕ್ರ ಆಗಿದೆ ಇಂತಹ ಮಕ್ಕಳು ತುಂಬಾನೇ ಸುಂದರ ಹಾಗೂ ಪ್ರತಿಭಾವಂತರು ಆಗಿರುತ್ತಾರೆ ಇವರು ವಾದ ಮಾಡುವುದರಲ್ಲಿ ನಿಪುಣ ಹಾಗೂ ಅಭ್ಯಾಸದಲ್ಲಿ ಮುಂದೆಯೂ ಕೂಡ ಇರುತ್ತಾರೆ. ಜೊತೆಗೆ ಅವರು ಶ್ರೀಮಂತರು ಕೂಡ ಆಗಿರುತ್ತಾರೆ ಜೊತೆಗೆ ಇವರ ಬುದ್ಧಿಯು ಕೂಡ ತುಂಬಾನೇ ತೀಕ್ಷ್ಣವಾಗಿರುತ್ತದೆ ಶನಿವಾರ ಜನಿಸಿದಂತಹ ಮಕ್ಕಳ ಮೇಲೆ ಶನಿ ದೇವರ ಪ್ರಭಾವ ಇರುತ್ತದೆ ಹಾಗಾಗಿ ಇವರು ತಮ್ಮ ಜೀವನವನ್ನು ತಮ್ಮ ರೀತಿಯೇ ಜೀವಿಸಲು ಇಷ್ಟಪಡುತ್ತಾರೆ.

ಇಂತಹ ಜನರು ಸ್ವಭಾವದಲ್ಲಿ ಸ್ವಲ್ಪ ಕಠೋರವಾಗಿಯೇ ಇರುತ್ತಾರೆ ಹಾಗಾಗಿ ಈ ದಿನ ಜನಿಸಿದಂತಹ ಮಕ್ಕಳು ನೋವುಗಳನ್ನು ಬೇಗ ಸಹಿಸಿಕೊಳ್ಳುತ್ತಾರೆ ತಲೆ ಜೊತೆಗೆ ಗಂಭೀರ ಸ್ವಭಾವವನ್ನು ಕೂಡ ಹೊಂದಿರುತ್ತಾರೆ ಜೊತೆಗೆ ಸೇವೆಗಳನ್ನು ಮಾಡುವುದು ತುಂಬಾ ಇಷ್ಟವಾಗಿರುತ್ತದೆ. ರವಿವಾರದ ದಿನದಂದು ಜನಿಸಿದ ಮಕ್ಕಳು ತೇಜಸ್ವಿ ಹಾಗೂ ಸ್ವಲ್ಪ ಕ್ರೋದ ಗುಣ ಇರುತ್ತದೆ ಇಂತಹ ಜನರು ಚತುರರು ಆಗಿರುತ್ತಾರೆ.

ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ
ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ: 

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಇಂದಿನಿಂದ ಮೂರು ವರ್ಷಗಳು ಆಗರ್ಭ ಶ್ರೀಮಂತರಾಗುತ್ತೀರಾ ಐದು ರಾಶಿ

ನಾಲ್ಕು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ

ಯಾವ ದಿನದಂದು ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ

LEAVE A REPLY

Please enter your comment!
Please enter your name here