ನಿಮ್ಮ ಅಂಗೈಯಲ್ಲಿ ಈ ರೀತಿಯ ರೇಖೆಗಳಿದ್ದರೆ ಎರಡು ಮದುವೆ ಆಗುತ್ತದೆ

328
ನಿಮ್ಮ ಅಂಗೈಯಲ್ಲಿ ಈ ರೀತಿಯ ರೇಖೆಗಳಿದ್ದರೆ ಎರಡು ಮದುವೆ ಆಗುತ್ತದೆ
ನಿಮ್ಮ ಅಂಗೈಯಲ್ಲಿ ಈ ರೀತಿಯ ರೇಖೆಗಳಿದ್ದರೆ ಎರಡು ಮದುವೆ ಆಗುತ್ತದೆ

ಫ್ರೀ ಗುರುಜೀ ಸಲಹೆ ಫೋನ್ ಮಾಡಿ 9620569954 ಅಂಗೈಯನ್ನು ನೋಡಿ ಭವಿಷ್ಯ ಹೇಳುವಾಗ ನೀವು ಹುಡುಗಿಯರಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು. ಹುಡುಗರಾಗಿದ್ದರೆ ಬಲಗೈಯನ್ನು ನೋಡಿಕೊಳ್ಳಬೇಕು. ಮೊದಲನೆಯದಾಗಿ ಏಕಮುಖಿ ರೇಖೆ ಒಂದು ವೇಳೆ ನಿಮ್ಮ ಬುಧ ಪರ್ವತದ ಮೇಲೆ ಕೇವಲ ಒಂದು ರೇಖೆ ಮೂಡಿದ್ದರೆ ಇದರ ರಹಸ್ಯ ಏನಿರುತ್ತದೆ? ಹಾಗೆಯೇ ನಿಮ್ಮ ಕಿರುಬೆರಳಿನ ಕೆಳಗಿನ ರೇಖೆಯನ್ನು ಮತ್ತು ಹೃದಯ ಏಕೆ ಇನ್ನೂ ಜೋಡಿಸಿ ನೋಡಬೇಕಾಗುತ್ತದೆ ಇದರ ಮಧ್ಯೆ ಇರುವಂತಹ ಜಾಗದಲ್ಲಿ ಒಂದು ರೇಖೆ ಉಂಟಾಗುತ್ತದೆ. ಇದು ನಿಮ್ಮ ಕಿರುಬೆರಳಿಗೆ ಹತ್ತಿರದಲ್ಲಿ ಇರುತ್ತದೆ

ನಿಮ್ಮ ಅಂಗೈಯಲ್ಲಿ ಈ ರೀತಿಯ ರೇಖೆಗಳಿದ್ದರೆ ಎರಡು ಮದುವೆ ಆಗುತ್ತದೆ
ನಿಮ್ಮ ಅಂಗೈಯಲ್ಲಿ ಈ ರೀತಿಯ ರೇಖೆಗಳಿದ್ದರೆ ಎರಡು ಮದುವೆ ಆಗುತ್ತದೆ

ಈ ರೀತಿ ಇದ್ದರೆ ನಿಮ್ಮ ವಿವಾಹ ಸ್ವಲ್ಪ ತಡವಾಗಿ ಆಗುತ್ತದೆ ಇಲ್ಲಿ ನೀವು ಸಂಬಂಧವನ್ನು ಹುಡುಕುತ್ತಾ ಪ್ರಯತ್ನವನ್ನು ಮಾಡುತ್ತಾ ಇರುತ್ತೀರಿ ಮದುವೆಯ ಮಾತುಗಳು ಬಂದರೂ ಕೂಡ ಅದು ಸರಿಯಾಗಿ ಆಗುತ್ತಿರುವುದಿಲ್ಲ. ಕೆಲವು ಸಮಸ್ಯೆಗಳು ಬರುತ್ತವೆ ಹಾಗಾಗಿ ನೀವು ಈ ಮದುವೆ ವಿಷಯದಲ್ಲಿ ಯೋಚಿಸಿ ಮುಂದೆ ನಡೆಯುವುದು ಉತ್ತಮ. ಒಂದು ವೇಳೆ ಈ ರೇಖೆ ಏನಾದರೂ ಕೆಳಭಾಗದಲ್ಲಿ ಹೃದಯ ರೇಖೆಗೆ ಹತ್ತಿರದಲ್ಲಿ ಇದ್ದರೆ ಮದುವೆಯೂ ಬೇಗವಾಗಿ ಆಗುತ್ತದೆ. ಫ್ರೀ ಗುರುಜೀ ಸಲಹೆ ಫೋನ್ ಮಾಡಿ 9620569954 ಜೊತೆಗೆ ಇಲ್ಲಿ 25 ವಯಸ್ಸಿಗೂ ಮುನ್ನ ಮದುವೆಯಾಗುವ ಸೂಚನೆ ಇಲ್ಲಿ ಕಾಣಿಸುತ್ತದೆ

ಒಂದು ವೇಳೆ ಈ ರೇಖೆ ಕಿರುಬೆರಳಿಗೆ ತುಂಬಾ ಹತ್ತಿರದಲ್ಲಿ ಇದ್ದರೆ ಅಥವಾ ಎತ್ತರದ ಸ್ಥಾನದಲ್ಲಿ ಇದ್ದರೆ ಇಲ್ಲಿ ಇದೇ ರೀತಿ ಮದುವೆ ಆಯಸ್ಸು ಹೆಚ್ಚಾಗುತ್ತಾ ಹೋಗುತ್ತದೆ. ಇದರ ಅರ್ಥ 30 ವಯಸ್ಸಿನ ತನಕ ಮದುವೆ ಆಗಬಹುದು 35 ವರ್ಷದ ಹತ್ತಿರಕ್ಕೂ ಹೋಗಬಹುದು. ಇನ್ನು ದ್ವಿಮುಖಿ ರೇಖೆ ಅಂದರೆ ಎರಡು ರೇಖೆ ಇದನ್ನು ಹೇಗೆ ತಿಳಿದುಕೊಳ್ಳುವುದು ಎಂದರೆ ನಿಮ್ಮ ಬುಧ ಪರ್ವತದ ಮೇಲೆ ಎರಡು ರೇಖೆಗಳು ಬರುತ್ತವೆಯೋ ಅಥವಾ ಮೂರು ಇಲ್ಲ ನಾಲ್ಕು ರೇಖೆಗಳು ಬಂದರೆ ಇಂತಹ ಪರಿಸ್ಥಿತಿಯಲ್ಲಿ ನೀವು ಮದುವೆಯಾಗಲು ಅಡೆತಡೆಗಳು ಉಂಟಾಗುತ್ತವೆ.

ಮದುವೆಗಳು ಮುಂದೂಡಬಹುದು ಇದರ ಅರ್ಥ ಏನೆಂದರೆ ಬುಧ ಪರ್ವತದ ರೇಖೆಗೂ ಮುನ್ನ ತುಂಬಾ ಚಿಕ್ಕದಾದ ರೇಖೆಗಳು ಬಂದಿದ್ದರೆ ಇಲ್ಲಿ ಒಂದಕ್ಕಿಂತ ಹೆಚ್ಚಿನ ರೇಖೆಗಳು ಇರಬಹುದು. ಅಲ್ಲಿ ಎಷ್ಟು ಚಿಕ್ಕ ಚಿಕ್ಕ ರೇಖೆಗಳು ಇರುತ್ತವೆಯೋ ಅಷ್ಟೇ ಅಡೆತಡೆಗಳು ಇರುತ್ತವೆ ಇದರಿಂದ ನಿಮ್ಮ ವಿವಾಹದಲ್ಲಿ ವಿಳಂಬ ಆಗಬಹುದು. ಒಂದು ವೇಳೆ ಉದ್ದವಾದ ರೇಖೆ ಮೊದಲಿಗೆ ಇದ್ದು ಚಿಕ್ಕ ಚಿಕ್ಕ ರೇಖೆಗಳಿದ್ದರೆ ಈ ಪರಿಸ್ಥಿತಿಯಲ್ಲಿ ಮದುವೆಯು ತುಂಬಾ ವೇಗವಾಗಿ ಆಗುತ್ತವೆ. ಮದುವೆ ಆದ ನಂತರ ಅಡೆತಡೆಗಳು ಉಂಟಾಗುತ್ತವೆ. ಅಂದರೆ ಜೀವನ ಸಂಗಾತಿಯೊಂದಿಗೆ ಮನಸ್ತಾಪಗಳು ಜಗಳಗಳು ಕಲಹಗಳು ಹಾಗೆಯೇ ಕೆಲವು ಸಮಸ್ಯೆಗಳು ಎದುರಾಗಬಹುದು.

ಚಿಂತೆಗಳು ಸಹ ಹೆಚ್ಚಾಗುತ್ತವೆ ಇಂತಹ ಸಮಯದಲ್ಲಿ ನೀವು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ಮುಂದೆ ಒಂದು ದಿನ ಎಲ್ಲಾ ತಪ್ಪುಗಳು ನಿಮ್ಮಿಂದಲೇ ಎಂದು ಸಾಬೀತಾಗಬಹುದು ಎಲ್ಲ ತಪ್ಪುಗಳು ನಿಮ್ಮ ಮೇಲೆ ಬರಬಹುದು. ಆದ್ದರಿಂದ ಸಾಧ್ಯವಾದಷ್ಟು ಶಾಂತಿಯಿಂದ ಇರಬೇಕು. ಹಾಗೆಯೇ ಸಾಧ್ಯವಾದಷ್ಟು ನೀವಾಗಿಯೇ ಸಂದಾನವನ್ನು ಮಾಡಿಕೊಳ್ಳಬೇಕು. ನಿಮ್ಮ ಬುಧ ಪರ್ವತದ ಮೇಲೆ ಉದ್ದವಾದ ರೇಖೆ ಮಧ್ಯದಲ್ಲಿ ಮುಂದೆ ಸಾಗಿ ಎರಡು ಭಾಗಗಳಾಗಿದ್ದರೆ ಎರಡು ಮದುವೆಯ ಯೋಗ ಬರಬಹುದು.

ನಿಮ್ಮ ಅಂಗೈಯಲ್ಲಿ ಈ ರೀತಿಯ ರೇಖೆಗಳಿದ್ದರೆ ಎರಡು ಮದುವೆ ಆಗುತ್ತದೆ
ನಿಮ್ಮ ಅಂಗೈಯಲ್ಲಿ ಈ ರೀತಿಯ ರೇಖೆಗಳಿದ್ದರೆ ಎರಡು ಮದುವೆ ಆಗುತ್ತದೆ

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ನಿಮ್ಮ ಹಸ್ತಾದ ಫೋಟೋ WhatsApp ಮಾಡಿ ಭವಿಷ್ಯ ತಿಳಿಯಿರಿ 9620569954

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9620569954

ಇದನ್ನು ಕೂಡ ಓದಿ: 

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಇಂದಿನಿಂದ ಮೂರು ವರ್ಷಗಳು ಆಗರ್ಭ ಶ್ರೀಮಂತರಾಗುತ್ತೀರಾ ಐದು ರಾಶಿ

ನಾಲ್ಕು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ

ನಿಮ್ಮ ಅಂಗೈಯಲ್ಲಿ ಈ ರೀತಿಯ ರೇಖೆಗಳಿದ್ದರೆ ಎರಡು ಮದುವೆ ಆಗುತ್ತದೆ

LEAVE A REPLY

Please enter your comment!
Please enter your name here