ಮುಟ್ಟಾದ ಸ್ತ್ರೀಯರು ಹೊರಗೆ ಇಟ್ಟಿರುವ ಈ ವಸ್ತುವನ್ನು ಮುಟ್ಟಿದರೆ ನಿಮಗೆ ಪಾಪ ಅಂಟುವುದು ಖಂಡಿತ

331
ಮುಟ್ಟಾದ ಸ್ತ್ರೀಯರು ಹೊರಗೆ ಇಟ್ಟಿರುವ ಈ ವಸ್ತುವನ್ನು ಮುಟ್ಟಿದರೆ ನಿಮಗೆ ಪಾಪ ಅಂಟುವುದು ಖಂಡಿತ
ಮುಟ್ಟಾದ ಸ್ತ್ರೀಯರು ಹೊರಗೆ ಇಟ್ಟಿರುವ ಈ ವಸ್ತುವನ್ನು ಮುಟ್ಟಿದರೆ ನಿಮಗೆ ಪಾಪ ಅಂಟುವುದು ಖಂಡಿತ

ಹೆಂಗಸರು ಮನೆಯಲ್ಲಿ ಮುಟ್ಟಾದ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ಮುಟ್ಟಲು ಹೋಗಬಾರದು. ಕವಡೆ ಹಾಕಿ ಫ್ರೀ ಭವಿಷ್ಯ ಹೇಳುತ್ತೇವೆ ಕರೆ ಮಾಡಿ 988444450 ನೀವು ಏನಾದರೂ ಗೊತ್ತಿಲ್ಲದೆ ಇಂತಹ ತಪ್ಪುಗಳನ್ನು ಮಾಡಿದ್ದರೆ ಖಂಡಿತವಾಗಿ ನಿಮ್ಮ ಮನೆಗಳಲ್ಲಿ ದಾರಿದ್ರೆ ದೋಷ ಉಂಟಾಗುತ್ತದೆ. ಮನೆಯಲ್ಲಿ ಇದ್ದಕ್ಕಿದ್ದ ಹಾಗೆಯೇ ಚೇಳು ಕಾಣಿಸಿಕೊಳ್ಳುವುದು ಹಾವು ಕಾಣಿಸಿಕೊಳ್ಳುವುದು ಯಾವುದಾದರೂ ಈ ರೀತಿಯ ಹಾವುಗಳು ಪದೇಪದೇ ಕಾಣಿಸಿಕೊಳ್ಳುವುದು ಹಾಗೆ ಈ ರೀತಿ ಪದೇಪದೇ ನಡೆಯುತ್ತಾ ಇದ್ದರೆ ನೀವು ಸ್ತ್ರೀಯರು ದಾದ ಸಮಯದಲ್ಲಿ ಪದೇ ಪದೇ ಕೆಲವು ತಪ್ಪುಗಳನ್ನು ಮಾಡುತ್ತಾ ಇದ್ದೀರಿ ಎನ್ನುವುದರ ಸಂಕೇತ ಇದಾಗಿದೆ.

ಮುಟ್ಟಾದ ಸ್ತ್ರೀಯರು ಹೊರಗೆ ಇಟ್ಟಿರುವ ಈ ವಸ್ತುವನ್ನು ಮುಟ್ಟಿದರೆ ನಿಮಗೆ ಪಾಪ ಅಂಟುವುದು ಖಂಡಿತ
ಮುಟ್ಟಾದ ಸ್ತ್ರೀಯರು ಹೊರಗೆ ಇಟ್ಟಿರುವ ಈ ವಸ್ತುವನ್ನು ಮುಟ್ಟಿದರೆ ನಿಮಗೆ ಪಾಪ ಅಂಟುವುದು ಖಂಡಿತ

ಇನ್ನು ಕೆಲವರು ಈ ವಿಚಾರಗಳನ್ನು ಈಗಿನ ಕಾಲದಲ್ಲಿ ನಿಜವಾಗಿಯೂ ನಂಬುವುದಿಲ್ಲ ಆದರೆ ಈಗಿನ ಕಾಲದಲ್ಲಿ ಇದನ್ನು ಎಲ್ಲರೂ ಪಾಲಿಸಲೇಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಗೋಮಾತೆಯ ಸ್ಪಷ್ಟವನ್ನು ಮಾಡಲೇಬಾರದು. ಕವಡೆ ಹಾಕಿ ಫ್ರೀ ಭವಿಷ್ಯ ಹೇಳುತ್ತೇವೆ ಕರೆ ಮಾಡಿ 988444450 ಗೋಮಾತೆಯನ್ನು ಮುಟ್ಟಬಾರದು. ಇದೂ ತುಂಬಾ ಮುಖ್ಯವಾದ ವಿಷಯ. ಇನ್ನು ಎರಡನೆಯ ಸಂಗತಿ ಬೇರೆಯವರ ಮನೆಯಲ್ಲಿ ಅಥವಾ ನಿಮ್ಮ ಮನೆಯಲ್ಲಿ ನೀವು ಮುಟ್ಟಾದ ಸಂದರ್ಭದಲ್ಲಿ ತುಳಸಿ ಗಿಡವನ್ನು ಸ್ಪರ್ಶ ಮಾಡಬಾರದು. ನಿಮ್ಮ ನೆರಳು ಕೂಡ ಅದಕ್ಕೆ ಬೀಳದಂತೆ ನೀವು ಮುಟ್ಟಾದ ಸಂದರ್ಭದಲ್ಲಿ ಜಾಗೃತ ವಹಿಸಿಕೊಳ್ಳಬೇಕು.

ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಲೇಬಾರದು. ಮೂರನೆಯದಾಗಿ ನೀವು ಯಾವುದೇ ಕಾರಣಕ್ಕೂ ಅರಳಿ ಅರಳಿ ಮರದ ಎಲೆ ಆಗಿರಬಹುದು ಅಥವಾ ಅರಳಿ ಮರ ಆಗಿರಬಹುದು ಇವುಗಳನ್ನು ಯಾವುದೇ ಕಾರಣಕ್ಕೂ ನೀವು ಮುಟ್ಟಾದ ಸಮಯದಲ್ಲಿ ಸ್ಪರ್ಶ ಮಾಡಬಾರದು. ಇದರಿಂದ ದೋಷಗಳು ಉಂಟಾಗುತ್ತವೆ. ಇನ್ನು ನಾಲ್ಕನೆಯ ಸಂಗತಿ ಏನು ಎಂದರೆ ಸ್ತ್ರೀಯರು ಮುಟ್ಟಾದ ಸಂದರ್ಭದಲ್ಲಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಹೋಗಬಾರದು. ಜೊತೆಗೆ ದೇವರ ಕೋಣೆಯಲ್ಲಿರುವ ಹಾಗೂ ದೇವರಿಗೆ ಉಪಯೋಗಿಸುವಂತಹ ಯಾವುದೇ ಒಂದು ವಸ್ತುವನ್ನು ಮುಟ್ಟಬಾರದು ಅದು ದೇವರ ಮನೆಯ ಒಳಗಿರಲಿ ಅಥವಾ ಹೊರಗಡೆ ಇರಲಿ ಅದನ್ನು ನೀವು ಮುಟ್ಟಲೇ ಬಾರದು.

ನೀವು ಕೆಲವು ಸಮಯಗಳಲ್ಲಿ ನಿಮ್ಮ ಮನೆಯ ದೇವರ ಕೋಣೆಯಲ್ಲಿರುವ ವಸ್ತುಗಳನ್ನು ಅಥವಾ ದೇವರಿಗೆ ಉಪಯೋಗಿಸುವಂತಹ ವಸ್ತುಗಳನ್ನು ಮನೆಯ ಹೊರಗಡೆ ಇಟ್ಟಿರುತ್ತೀರಿ ಆದರೂ ನೀವು ಆ ವಸ್ತುಗಳನ್ನು ಮುಟ್ಟಬಾರದು ಹಾಗೂ ದೀಪಗಳನ್ನು ಸ್ತ್ರೀಯರು ಮುಟ್ಟಾರು ಸಂದರ್ಭಗಳಲ್ಲಿ ನಿಮ್ಮ ಕೈಯಿಂದ ಮುಟ್ಟಬಾರದು. ಇದರಿಂದ ನಿಮಗೆ ದೋಷಗಳು ಉಂಟಾಗುತ್ತವೆ ಮನೆಯನ್ನು ಶುದ್ಧಗೊಳಿಸಿ ನಂತರ ನೀವು ಪೂಜೆಯನ್ನು ಮನೆಯಲ್ಲಿ ಮಾಡಬೇಕು ಮುಟ್ಟಾದ ಸಮಯದಲ್ಲಿ ಯಾವುದೇ ಕಾರಣಕ್ಕೂ ಪೂಜೆಯನ್ನು ಮಾಡಬಾರದು

ಹಾಗೂ ಯಾರು ಕೂಡ ಮಾಡುವುದಿಲ್ಲ ಹಾಗೆ ದೇವರ ಸಾಮಾಗ್ರಿಗಳನ್ನು ಕೂಡ ಮುಟ್ಟಬಾರದು. ದೇವರು ವಸ್ತುಗಳನ್ನು ಕೂಡ ನೀವು ಮುಟ್ಟಬಾರದು ದೇವರ ಕೋಣೆಯಲ್ಲಿ ಬಳಸುವ ಬಟ್ಟೆಗಳನ್ನು ಸಹ ನೀವು ಮುಟ್ಟಬಾರದು ಈ ರೀತಿಯ ದೇವರ ವಸ್ತುಗಳನ್ನು ನೀವು ಎಂತಹ ಪರಿಸ್ಥಿತಿಯಲ್ಲೂ ಮುಟ್ಟಬಾರದು. ಇದರಿಂದ ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ನಷ್ಟ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇದನ್ನು ಮುಟ್ಟಾಗುವಂತಹ ಹೆಣ್ಣು ಮಕ್ಕಳು ಜಾತಿ ತಪ್ಪದೇ ಪಾಲಿಸಬೇಕಾಗುತ್ತದೆ. ಗೊತ್ತು ಗೊತ್ತಿಲ್ಲದೆ ಹೆಂಗಸರು ಇಂಥ ತಪ್ಪುಗಳನ್ನು ಮಾಡುತ್ತಿದ್ದರೆ ಅದರ ಬಗ್ಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.

ಮುಟ್ಟಾದ ಸ್ತ್ರೀಯರು ಹೊರಗೆ ಇಟ್ಟಿರುವ ಈ ವಸ್ತುವನ್ನು ಮುಟ್ಟಿದರೆ ನಿಮಗೆ ಪಾಪ ಅಂಟುವುದು ಖಂಡಿತ
ಮುಟ್ಟಾದ ಸ್ತ್ರೀಯರು ಹೊರಗೆ ಇಟ್ಟಿರುವ ಈ ವಸ್ತುವನ್ನು ಮುಟ್ಟಿದರೆ ನಿಮಗೆ ಪಾಪ ಅಂಟುವುದು ಖಂಡಿತ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ: 

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಇಂದಿನಿಂದ ಮೂರು ವರ್ಷಗಳು ಆಗರ್ಭ ಶ್ರೀಮಂತರಾಗುತ್ತೀರಾ ಐದು ರಾಶಿ

ನಾಲ್ಕು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ

ಮುಟ್ಟಾದ ಸ್ತ್ರೀಯರು ಹೊರಗೆ ಇಟ್ಟಿರುವ ಈ ವಸ್ತುವನ್ನು ಮುಟ್ಟಿದರೆ ನಿಮಗೆ ಪಾಪ ಅಂಟುವುದು ಖಂಡಿತ

LEAVE A REPLY

Please enter your comment!
Please enter your name here