ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

322
ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ
ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ನಿದ್ರೆಯಲ್ಲಿ ಮನುಷ್ಯ ಅನುಭವಿಸುವ ಅನುಭವವನ್ನು ಕನಸು ಎಂದು ಹೇಳಲಾಗುತ್ತದೆ. ಅಮಾವಾಸ್ಯೆ ದಿನ ಸಿದ್ದಿ ಮಾಡಿದ ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9880444450 ಕನಸು ಎನ್ನುವುದು ತನ್ನ ಸುಪ್ತ ಜೀವನದಲ್ಲಿ ಆಗುವ ಅನುಭವ. ಮನುಷ್ಯನು ಸಾಮಾನ್ಯವಾಗಿ ಎಚ್ಚರದಿಂದ ಇದ್ದಾಗ ಅದನ್ನು ಚೇತನಾವಸ್ಥೆ ಎಂದು ಹೇಳುತ್ತಾರೆ. ಮನುಷ್ಯನು ನಿದ್ರೆ ಮಾಡುತ್ತಿರುವಾಗ ಆ ಸಂದರ್ಭದಲ್ಲಿ ಮನುಷ್ಯನು ಅರೇ ಚೇತನ ಅವಸ್ಥೆಯಲ್ಲಿ ಇದ್ದಾರೆ ಎಂದು ಹೇಳುತ್ತೇವೆ. ವೈಜ್ಞಾನಿಕವಾಗಿ ಮನುಷ್ಯನು ಅರೇ ಚೇತನ ಅವಸ್ಥೆಯಲ್ಲಿ ಇದ್ದಾಗ ಆಗುವ ಅನುಭವವನ್ನು ಕನಸು ಎಂದು ಕರೆಯುತ್ತೇವೆ. ಶಾಸ್ತ್ರದ ಪ್ರಕಾರ ಮನುಷ್ಯನಿಗೆ ಸುಪ್ತ ಜೀವನದಲ್ಲಿ ಆಗುವ ಅಥವಾ ಅರೇ ಚೇತನ ಅವಸ್ಥೆಯಲ್ಲಿ ಆಗುವ ಅನುಭವ ಕನಸು ಆಗಿರುತ್ತದೆ.

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ
ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಆ ಕನಸು ಭವಿಷ್ಯದ ಅಪಶಕುನ ಕೂಡ ಆಗಿರಬಹುದು ಅಥವಾ ಶುಭ ಶಕುನ ಕೂಡ ಆಗಿರಬಹುದು. ಕನಸಿನಲ್ಲಿ 2 ಪ್ರಕಾರಗಳು ಇವೆ. ಮೊದಲನೆಯದು ಬೆಳ್ಳಿ ಚುಕ್ಕಿ ಮೂಡುವ ಸಂದರ್ಭ ಅಂದರೆ 3 ರಿಂದ 5 ಗಂಟೆಯವರೆಗೆ ಬೀಳುವ ಕನಸು. ಎರಡನೆಯ ಪ್ರಕಾರ ಮಧ್ಯರಾತ್ರಿ ಬೀಳುವ ಕನಸು. ಅಂದರೆ ಗಾಢವಾಗಿ ನಿದ್ರೆ ಇರುವುದಿಲ್ಲ ಆದರೆ ಕಾಲ್ಪನಿಕವಾಗಿ ಬೀಳುವಂತಹ ಕನಸು. ಈ ಸಮಯದಲ್ಲಿ ಬೀಳುವ ಕನಸಿಗೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ಏಕೆಂದರೆ ನಾವು ಮಲಗಿ ಹೆಚ್ಚು ಸಮಯ ಆಗಿರುವುದಿಲ್ಲ ನಮಗೆ ಆದಂತಹ ಅನುಭವವೇ ಪರಿವರ್ತನೆ ಆಗಿರುತ್ತದೆ.

ಬೆಳ್ಳಿ ಚುಕ್ಕಿ ಮೂಡುವಂತಹ ಸಂದರ್ಭದಲ್ಲಿ ಬೀಳುವ ಕನಸಿಗೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಅಮಾವಾಸ್ಯೆ ದಿನ ಸಿದ್ದಿ ಮಾಡಿದ ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9880444450 ನಿಮ್ಮ ಕನಸಿನಲ್ಲಿ ನೀವು ಭೋಜನ ಮಾಡುವ ರೀತಿ , ಮದುವೆಯ ದಿಬ್ಬಣ ಅಥವಾ ಸಮುದ್ರದಲ್ಲಿ ಅಲೆಗಳು ರಬಸದಿಂದ ಬರುವ ರೀತಿ, ಈ ರೀತಿ ಸನ್ನಿವೇಶಗಳು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಭವಿಷ್ಯದ ಜೀವನದಲ್ಲಿ ಅಪಶಕುನದ ಸೂಚನೆಯಾಗಿರುತ್ತದೆ. ನಿಮ್ಮ ಕನಸಿನಲ್ಲಿ ನಾಗರ ಹಾವು ಕಾಣಿಸಿಕೊಂಡರೆ ಅದು ನಿಮ್ಮ ಭವಿಷ್ಯದ ಜೀವನದಲ್ಲಿ ಶುಭ ಶಕುನ ಆಗಿರುತ್ತದೆ. ಪ್ರತಿಯೊಂದು ಕನಸು ನಿಮ್ಮ ಜೀವನದ ಶುಭ ಶಕುನ ಅಥವಾ ಅಪಶಕುನದ ಸೂಚನೆಯಾಗಿರುತ್ತದೆ.

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ
ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

ಕೆಲವೊಂದು ವೇಳೆ ನಿಮ್ಮ ಕನಸಿನಲ್ಲಿ ಭೂತಗಳೂ ಬರುತ್ತವೆ. ಕೆಲವು ಕನಸುಗಳು ನಿಮ್ಮ ನಿಜ ಜೀವನಕ್ಕೂ ಕನಸಿಗೂ ಯಾವುದೇ ಸಂಬಂಧವೇ ಇರುವುದಿಲ್ಲ ಅಂತಹ ಕನಸುಗಳು ನಿಮ್ಮ ಭವಿಷ್ಯ ಜೀವನದ ಸೂಚನೆ ಆಗಿರುತ್ತದೆ. ನಮ್ಮ ಜೀವನ ಹೇಗೆ ಬದಲಾಗುತ್ತದೆ, ಜೀವನ ಯಾವ ರೀತಿ ಮುಂದೆ ಸಾಗುತ್ತದೆ ಇವೆಲ್ಲವೂ ಕನಸಿನ ಮೇಲೆ ಅವಲಂಬಿತವಾಗಿರುತ್ತದೆ. ಕನಸನ್ನು ನಾವು ಎಂದಿಗೂ ಸುಳ್ಳು ಎಂದು ನಂಬಬಾರದು. ಏಕೆಂದರೆ ನಮ್ಮ ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಅಥವಾ ನಾವು ಅನುಭವಿಸುವ ಕೆಲವೊಂದು ಸಂದರ್ಭಗಳು ನಮ್ಮ ಕನಸಿನಲ್ಲಿ ನಾವು ಕಂಡಿರುತ್ತೇವೆ.

ನಮಗೆ ಬೀಳುವ ಕನಸುಗಳು ನಾವು ನಿರ್ಲಕ್ಷ ಮಾಡದೆ ಅದನ್ನು ವಿಶ್ಲೇಷಣೆ ಮಾಡಿಕೊಂಡು ನಿಮಗೆ ಗೊತ್ತಿರುವ ಜ್ಯೋತಿಷ್ಯರ ಹತ್ತಿರ ನಿಮ್ಮ ಕನಸಿನ ವಿಶ್ಲೇಷಣೆ ಹೇಳಿಕೊಂಡು ನಿಮಗೆ ಮುಂದೆ ಆಗುವ ಶುಭ ಶಕುನ ಅಥವಾ ಅಪಶಕುನದ ಸೂಚನೆಯನ್ನು ತಿಳಿದುಕೊಳ್ಳಬೇಕು. ಕನಸಿನ ಬಗ್ಗೆ ತಿಳಿದುಕೊಂಡ ನಂತರ ಕಾಲಕ್ಕೆ ತಕ್ಕಂತೆ ನೀವು ಜ್ಯೋತಿಷ್ಯರು ಹೇಳುವ ಹೋಮ ಹವನಾದಿಗಳನ್ನು ಮಾಡಿದರೆ ಮುಂದಿನ ಜೀವನ ಸುಗಮವಾಗಿ ಸಾಗುತ್ತದೆ.

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ
ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ: 

ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ

ಕೆಲವೊಂದಿಷ್ಟು ರಾಶಿಯವರ ಮೇಲೆ ಇರುವುದರಿಂದ ಬಾರಿ ಅದೃಷ್ಟ ಆರಂಭ

ಚಾಮುಂಡೇಶ್ವರಿ ಕೃಪೆಯಿಂದ 6 ರಾಶಿಯವರಿಗೆ ತುಂಬಾ ಶುಭವಾಗುತ್ತದೆ

ಈ ಸಮಯದಲ್ಲಿ ಬೀಳುವ ಕನಸು ನಿಮಗೆ ಮುಂದೆ ಆಗುವ ಘಟನೆ ಬಗ್ಗೆ ತಿಳಿಸುತ್ತದೆ ಇದು ಸತ್ಯ

LEAVE A REPLY

Please enter your comment!
Please enter your name here