ನಿಮ್ಮ ಉಗುರಿನ ಮೇಲೆ ಹೀಗೆ ಇದ್ರೆ ಭಾರಿ ಅದೃಷ್ಟ ಸಿಗುತ್ತೆ

147
ನಿಮ್ಮ ಉಗುರಿನ ಮೇಲೆ ಹೀಗೆ ಇದ್ರೆ ಭಾರಿ ಅದೃಷ್ಟ ಸಿಗುತ್ತೆ
ನಿಮ್ಮ ಉಗುರಿನ ಮೇಲೆ ಹೀಗೆ ಇದ್ರೆ ಭಾರಿ ಅದೃಷ್ಟ ಸಿಗುತ್ತೆ

ನಮ್ಮ ಕೈಗಳಲ್ಲಿ ಹಲವಾರು ರಹಸ್ಯಗಳು ಇರುತ್ತವೆ. ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9606655519 ಮುಖ್ಯವಾಗಿ ಕೈಯ ಅಂಗೈಯಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಕೈಯ ಬೆರಳುಗಳನ್ನು ನೋಡಿ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಬೆರಳಿನ ಉಗುರಿನಲ್ಲಿರುವ ಅರ್ಧಚಂದ್ರವು ವಿಶಿಷ್ಟ ಭಾಗವಾಗಿದೆ. ಇದು ಶುಭ್ರವಾದ ಬಣ್ಣದಲ್ಲಿ ಇರುತ್ತದೆ. ಈ ಅರ್ಧಚಂದ್ರವು ಆರೋಗ್ಯದ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸುತ್ತದೆ. ಕೈಗಳ 10 ಬೆರಳುಗಳಲ್ಲಿ ಗರಿಷ್ಠ 8 ಬೆರಳುಗಳಲ್ಲಿ ಈ ರೀತಿ ಅರ್ಧಚಂದ್ರವು ಮೂಡಿದರೆ ಆರೋಗ್ಯವು ಸುಧಾರಿಸುತ್ತದೆ ಎಂದು ಅರ್ಥ. ಹೀಗೆ ಇದ್ದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಚಿಂತನೆ ಮಾಡುವ ಅಗತ್ಯತೆ ಇಲ್ಲ.

ನಿಮ್ಮ ಉಗುರಿನ ಮೇಲೆ ಹೀಗೆ ಇದ್ರೆ ಭಾರಿ ಅದೃಷ್ಟ ಸಿಗುತ್ತೆ
ನಿಮ್ಮ ಉಗುರಿನ ಮೇಲೆ ಹೀಗೆ ಇದ್ರೆ ಭಾರಿ ಅದೃಷ್ಟ ಸಿಗುತ್ತೆ

ಒಂದು ವೇಳೆ ಅರ್ಧಚಂದ್ರನ ಗುರುತು ಇದ್ದು ಅದು ಮರೆಯಾಗುತ್ತಿದ್ದರೆ ಇಲ್ಲವೇ ಕೇವಲ ಹೆಬ್ಬೆರಳುಗಳಲ್ಲಿ ಮಾತ್ರ ಈ ರೀತಿಯ ಅರ್ಧಚಂದ್ರನ ಗುರುತು ಇದ್ದರೆ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದು ಅಗತ್ಯವಾಗಿರುತ್ತದೆ. ಯಾವ ವ್ಯಕ್ತಿಯ ಕೈಯ ಬೆರಳುಗಳಲ್ಲಿ ಅರ್ಧಚಂದ್ರನ ಗುರುತು ಹೆಚ್ಚು ಶುಭ್ರವಾಗಿರುತ್ತದೆಯೋ, ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9606655519 ಆ ವ್ಯಕ್ತಿಯು ಶಾರೀರಿಕ ಮತ್ತು ಮಾನಸಿಕವಾಗಿ ಶಕ್ತಿಶಾಲಿ ಆಗಿರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಕೈಯ ಬೆರಳುಗಳು ಹೆಚ್ಚು ಸುಂದರವಾಗಿ ಉತ್ತಮ ಆಕಾರದಲ್ಲಿ ಇರುತ್ತವೆಯೋ ಅವರು ಹೆಚ್ಚಿನ ಆರ್ಥಿಕ ಉನ್ನತಿಯನ್ನು ಪಡೆಯುತ್ತಾರೆ. ಕೆಲವು ಸ್ತ್ರೀಯರ ಉಗರುಗಳು ಗುಲಾಬಿ ಬಣ್ಣದಲ್ಲಿ ಇದ್ದು ಸುಂದರವಾಗಿರುತ್ತವೆ.

ಈ ರೀತಿ ಇದ್ದರೆ ಅವರು ಹೆಚ್ಚಿನ ಅದೃಷ್ಟವನ್ನು ಪಡೆಯುತ್ತಾರೆ. ಕೈಯ ಉಗುರುಗಳು ಚಿಕ್ಕದಾಗಿದ್ದರೆ ಅಂತಹ ವ್ಯಕ್ತಿಗಳಿಗೆ ಕುತ್ತಿಗೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿರುತ್ತವೆ. ಯಾರ ಕೈಯ ಬೆರಳುಗಳು ಚಿಕ್ಕದಾಗಿ ಹಳದಿ ಬಣ್ಣದಲ್ಲಿ ಇರುತ್ತವೆಯೋ ಅಂತಹ ವ್ಯಕ್ತಿಗಳಲ್ಲಿ ಸೊಕ್ಕಿನ ಸ್ವಭಾವವು ಕಂಡುಬರುತ್ತದೆ. ಇನ್ನು ಯಾರ ಕೈಯ ಬೆರಳುಗಳು ದುಂಡಾಕಾರದಲ್ಲಿ ಸುಂದರವಾಗಿ ಇರುತ್ತದೆಯೋ ಅಂತಹ ವ್ಯಕ್ತಿಗಳು ತಕ್ಷಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಒಳ್ಳೆಯ ವಿಚಾರಗಳನ್ನು ಹೊಂದಿರುತ್ತಾರೆ. ತೆಳುವಾದ ಉದ್ದ ಉಗುರುಗಳನ್ನು ಹೊಂದಿರುವ ವ್ಯಕ್ತಿಗಳು ತಕ್ಷಣ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಇದೇ ಕಾರಣಕ್ಕಾಗಿ ಅವರು ಹಲವಾರು ನಷ್ಟಗಳನ್ನು ಅನುಭವಿಸುತ್ತಾರೆ.

ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9606655519

ಇಂತಹ ಜನರು ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಾರೆ. ಇವರ ಕುಟುಂಬದವರು ಮತ್ತು ಅಕ್ಕಪಕ್ಕದವರು ಇವರಿಂದ ಸಮಸ್ಯೆಗೆ ಒಳಗಾಗುತ್ತಾರೆ. ತುಂಬಾ ಚಿಕ್ಕದಾಗಿ ಸುಂದರವಾದ ಉಗುರುಗಳನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಮಾತುಗಳಲ್ಲಿ ಬಾಳ ಸಂಗಾತಿಯನ್ನು ಕುಣಿಸುತ್ತಾರೆ. ಇವರ ಚರಿತ್ರೆಯಿಂದ ತುಂಬಾ ಒಳ್ಳೆಯವರಾಗಿರುತ್ತಾರೆ ಆದರೆ ಪೂರ್ತಿಯಾಗಿ ಇವರನ್ನು ನಂಬಲು ಸಾಧ್ಯವಿಲ್ಲ. ಬಿರುಸಾದ ಬೆರಳಿನ ಉಗುರುಗಳನ್ನು ಹೊಂದಿರುವ ವ್ಯಕ್ತಿಗಳು ಜಗಳ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳು ತಮ್ಮ ಹಠವನ್ನು ಎಂದಿಗೂ ಬಿಡುವುದಿಲ್ಲ. ಅಂದುಕೊಂಡ ವಿಷಯವನ್ನು ಸಾಧಿಸುತ್ತಾರೆ.

ಬೆರಳಿನ ಉಗುರಿನಲ್ಲಿ ನೋಡುವ ಈ ಅರ್ಧಚಂದ್ರಾಕೃತಿಯು ಪ್ರೀತಿಯಲ್ಲಿ ಸಿಗುವ ಯಶಸ್ಸನ್ನು ತಿಳಿಸಿಕೊಡುತ್ತದೆ ಆದರೆ ಕೆಲವೊಮ್ಮೆ ಈ ಬಿಳಿ ಗುರುತು ಸೋಲಿಗೂ ಸಹ ಕಾರಣವಾಗಬಹುದು. ಉಬ್ಬಿದ ಬೆರಳುಗಳನ್ನು ಹೊಂದಿರುವ ಉಗುರುಗಳು ಶ್ವಾಸಕೋಶ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೋರಿಸುತ್ತವೆ. ಹಳದಿ ಬಣ್ಣವನ್ನು ಹೊಂದಿರುವ ಉಗುರಗಳು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಲಕ್ಷಣಗಳನ್ನು ತೋರಿಸುತ್ತವೆ. ಉಸಿರಾಟದ ಸಮಸ್ಯೆ ಏನಾದರೂ ಇದ್ದರೆ ಬೆರಳಿನ ಉಗುರುಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ. ಇನ್ನೂ ಚಮಚೆಯ ರೀತಿಯಲ್ಲಿರುವ ಉಗುರುಗಳು ರಕ್ತದ ಕೊರತೆಯ ಸಮಸ್ಯೆಯನ್ನು ತಿಳಿಸುತ್ತವೆ.

ನಿಮ್ಮ ಉಗುರಿನ ಮೇಲೆ ಹೀಗೆ ಇದ್ರೆ ಭಾರಿ ಅದೃಷ್ಟ ಸಿಗುತ್ತೆ
ನಿಮ್ಮ ಉಗುರಿನ ಮೇಲೆ ಹೀಗೆ ಇದ್ರೆ ಭಾರಿ ಅದೃಷ್ಟ ಸಿಗುತ್ತೆ

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಕೂಡ ಓದಿ:

ಮುಂದಿನ ಒಂದು ವರ್ಷಗಳ ಕಾಲ ಕುಬೇರ ದೇವನ ಕೃಪೆಯಿಂದ ಎಂಟು ರಾಶಿಯವರಿಗೆ ಅದೃಷ್ಟ

ಐದು ರಾಶಿಯವರಿಗೆ ಚಾಮುಂಡೇಶ್ವರಿಯ ಕೃಪೆ ಇರುವುದರಿಂದ ಮುಟ್ಟಿದ್ದೆಲ್ಲಾ ಚಿನ್ನ ಬಾರಿ ಅದೃಷ್ಟ

ಇನ್ನೂ ಈ 3 ತಿಂಗಳಲ್ಲಿ ಈ ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ

ನಿಮ್ಮ ಉಗುರಿನ ಮೇಲೆ ಹೀಗೆ ಇದ್ರೆ ಭಾರಿ ಅದೃಷ್ಟ ಸಿಗುತ್ತೆ

LEAVE A REPLY

Please enter your comment!
Please enter your name here