ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರೂ ಹಣ ಬರುತ್ತೆ

792
ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರೂ ಹಣ ಬರುತ್ತೆ
ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರೂ ಹಣ ಬರುತ್ತೆ

ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9606655519 ಹುಣ್ಣಿಮೆಯ ದಿನ ತುಂಬಾ ಶ್ರದ್ಧೆಯಿಂದ ಲಕ್ಷ್ಮೀ ದೇವಿಗೆ ಪೂಜೆ ಮಾಡಿದರೆ ಲಕ್ಷ್ಮೀ ದೇವಿಯ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ. ಹುಣ್ಣಿಮೆಯ ದಿನ ಸಂಜೆ ಗೋಧಿ ಹಿಟ್ಟಿಗೆ ಹಾಲನ್ನು ಹಾಕಿ ಕಲಸಿ, 6 ಚಪಾತಿಗಳನ್ನು ಮಾಡಿ ಚಂದ್ರನ ಬೆಳಕಿನಲ್ಲಿ ಒಂದು ಹಸುವಿಗೆ ತಿನ್ನಿಸಬೇಕು. ಈ ರೀತಿಯಾಗಿ ಹುಣ್ಣಿಮೆ ದಿನದಿಂದ 5 ದಿನದವರೆಗೆ ಮಾಡಬೇಕು. ಈ ರೀತಿ ಮಾಡುವುದರಿಂದ ಭಿಕ್ಷುಕನು ಕೂಡ ಶ್ರೀಮಂತನಾಗುತ್ತಾನೆ ಎಂದು ಹೇಳುತ್ತಾರೆ. ಹುಣ್ಣಿಮೆ ದಿನದಂದು ಕಪ್ಪು ಅರಿಶಿಣವನ್ನು ಸಿಂಧೂರದಲ್ಲಿ ನೆನಸಿ, ನಂತರ ಶ್ರೀ ಗಂಧದ ಧೂಪದಿಂದ ಪೂಜಿಸಿ 2 ಬೆಳ್ಳಿ ನಾಣ್ಯಗಳನ್ನು ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ ಹಣ ಇಡುವ ಸ್ಥಳದಲ್ಲಿ ಇಟ್ಟರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಶಾಶ್ವತವಾಗಿ ಪರಿಹಾರಗೊಳ್ಳುತ್ತದೆ.

ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರೂ ಹಣ ಬರುತ್ತೆ
ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರೂ ಹಣ ಬರುತ್ತೆ

ಹುಣ್ಣಿಮೆಯ ದಿನ ನೀವು ಪೂಜೆ ಮಾಡುವ ಕೋಣೆಯಲ್ಲಿ ಮಹಾಲಕ್ಷ್ಮೀ ಯಂತ್ರವನ್ನು ಸ್ಥಾಪನೆ ಮಾಡಿ ಹಸುವಿನ ಹಾಲಿನಿಂದ ಪೂಜೆ ಮಾಡಿ “ಓಂ ಮಹಾಲಕ್ಷ್ಮೀ ನಮಃ” ಈ ಮಂತ್ರವನ್ನು 11 ಮಾಲೆ ಜಪ ಮಾಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮೀ ಪ್ರಸನ್ನಳಾಗಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹುಣ್ಣಿಮೆಯ ದಿನ ಕಪ್ಪು ಎಳ್ಳನ್ನು ಮನೆಯ ಎಲ್ಲಾ ಸದಸ್ಯರ ತಲೆಯ ಮೇಲೆ 7 ಬಾರಿ ನಿವಾಳಿಸಿ ಮನೆಯಿಂದ ಹೊರಗೆ ತಂದು ಪಶ್ಚಿಮ ದಿಕ್ಕಿನಲ್ಲಿ ಎಸೆಯಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣ ಹೆಚ್ಚಾಗುತ್ತದೆ.

ಹುಣ್ಣಿಮೆಯ ದಿನ ಬೆಳಿಗ್ಗೆ ಸ್ನಾನ ಮಾಡಿ ಅರಳಿ ಮರಕ್ಕೆ ಸಿಹಿ ನೀರನ್ನು ಹಾಕಿ ಬಿಳಿ ಬಣ್ಣದ ಸಿಹಿ ತಿಂಡಿಯನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಮಾಡಿ ಲಕ್ಷ್ಮೀ ದೇವಿ ಮನೆಗೆ ಬರುವಂತೆ ಪ್ರಾರ್ಥನೆ ಮಾಡಿಕೊಳ್ಳಬೇಕು. ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9606655519 ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ. ಹುಣ್ಣಿಮೆಯ ದಿನ ಚಂದ್ರೋದಯ ಸಮಯದಲ್ಲಿ ಹಸಿ ಹಾಲಿನಲ್ಲಿ ಸಕ್ಕರೆ, ಅಕ್ಕಿ, ಬಿಳಿ ಎಳ್ಳು ಮಿಶ್ರಣ ಮಾಡಿ “ಓಂ ಐಂ ಕ್ಲೀಂ ಸೋಮಯೆಯ್ ನಮಃ” ಎಂದು ಪ್ರಾರ್ಥಿಸುತ್ತಾ ಚಂದ್ರನಿಗೆ ಅರ್ಪಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಹಣದ ಅಭಾವ ಇರುವುದಿಲ್ಲ. ಹುಣ್ಣಿಮೆಯ ದಿನ ಕೊಳಲಿನಲ್ಲಿ 3 ನವಿಲುಗರಿಗಳನ್ನು ಕಟ್ಟಿ ಅದನ್ನು ಶ್ರೀಕೃಷ್ಣನ ಮುಂದೆ ಇಟ್ಟು ಪೂಜಿಸಬೇಕು.

ಮಾರನೆಯ ದಿನ ಇದನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಮಕ್ಕಳು ಬುದ್ಧಿವಂತರಾಗುತ್ತಾರೆ. ಹುಣ್ಣಿಮೆಯ ದಿನ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ನಿಮ್ಮ ಮನೆಯ ಮೇಲೆ ಚಂದ್ರನ ಬೆಳಕು ಬೀಳುವಂತೆ ಅದನ್ನು ಇಡಬೇಕು. ಮಾರನೆಯ ದಿನ ಅದಕ್ಕೆ ಗಂಗಾಜಲನವನ್ನು ಮಿಶ್ರಣ ಮಾಡಿ ಶಿವನಿಗೆ ಅರ್ಪಿಸಬೇಕು ಮತ್ತು ಉಳಿದ ನೀರನ್ನು ಮನೆಯ ಎಲ್ಲಾ ಸದಸ್ಯರು ಕುಡಿಯಬೇಕು. ಈ ರೀತಿ ಮಾಡುವುದರಿಂದ ಎಲ್ಲ ನಕರಾತ್ಮಕ ಶಕ್ತಿಗಳು ನಾಶವಾಗುತ್ತದೆ. ಒಂದು ಲೋಟದಲ್ಲಿ ಹಸಿ ಹಾಲು, ಸಕ್ಕರೆ, ಜೇನುತುಪ್ಪ, ಅಕ್ಕಿ ಕಾಳುಗಳನ್ನು ಮಿಶ್ರಣ ಮಾಡಿ ಉದಯವಾಗುತ್ತಿರುವ ಚಂದ್ರನ ದರ್ಶನ ಮಾಡಿ ಅರ್ಘ್ಯ ಕೊಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ವೃದ್ಧಿಸುತ್ತದೆ.

ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರೂ ಹಣ ಬರುತ್ತೆ
ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರೂ ಹಣ ಬರುತ್ತೆ

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಕೂಡ ಓದಿ:

ಮುಂದಿನ ಒಂದು ವರ್ಷಗಳ ಕಾಲ ಕುಬೇರ ದೇವನ ಕೃಪೆಯಿಂದ ಎಂಟು ರಾಶಿಯವರಿಗೆ ಅದೃಷ್ಟ

ಐದು ರಾಶಿಯವರಿಗೆ ಚಾಮುಂಡೇಶ್ವರಿಯ ಕೃಪೆ ಇರುವುದರಿಂದ ಮುಟ್ಟಿದ್ದೆಲ್ಲಾ ಚಿನ್ನ ಬಾರಿ ಅದೃಷ್ಟ

ಇನ್ನೂ ಈ 3 ತಿಂಗಳಲ್ಲಿ ಈ ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ

ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರೂ ಹಣ ಬರುತ್ತೆ

LEAVE A REPLY

Please enter your comment!
Please enter your name here