ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ

305
ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ
ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ

ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9880444450 ಜೀವನದಲ್ಲಿ ಆಂಜನೇಯ ಸ್ವಾಮಿಯ ಶಕ್ತಿಶಾಲಿ ಮಂತ್ರಗಳನ್ನು ಕೇಳಿರಬಹುದು. ಆಂಜನೇಯ ಸ್ವಾಮಿಯ ಮಂತ್ರಗಳು ಆದಷ್ಟು ಶಕ್ತಿಯನ್ನು ಹೊಂದಿರುತ್ತವೆ. ಆಂಜನೇಯ ಸ್ವಾಮಿ ಕಷ್ಟಸಿದ್ಧಿ ಮತ್ತು ನವ ನಿಧಿಗಳನ್ನು ಹೊಂದಿದ್ದರು. ತಮಗೆ ಹೊಂದಿರುವ ಶಕ್ತಿಯ ಮೂಲಕ ಇವರು ಆದಷ್ಟು ಚಿಕ್ಕ ಆಕೃತಿಯನ್ನು ಪಡೆಯುತ್ತಿದ್ದರು. ಆಂಜನೇಯ ಸ್ವಾಮಿಯವರು ಕೇವಲ ಬಾಲದಿಂದ ಇಡೀ ಲಂಕೆಯನ್ನು ಸುಟ್ಟು ಹಾಕಿದ್ದರು. ಇವು ಆಂಜನೇಯ ಸ್ವಾಮಿಯ ಶಕ್ತಿಯನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಯಾವುದೇ ಸಮಸ್ಯೆಗಳು ಎದುರಾದರು ಅಥವಾ ಕಾಯಿಲೆಗಳು ತೀವ್ರವಾಗಿದ್ದರು ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಜಪಿಸುವುದರ ಮೂಲಕ ತಕ್ಷಣವಾಗಿ ಪರಿಹಾರವನ್ನು ಪಡೆಯಬಹುದು.

ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ
ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ

ಆಂಜನೇಯ ಸ್ವಾಮಿಯ ಮಂತ್ರವು ರಾಮಬಾಣದ ರೀತಿಯಲ್ಲಿ ಪರಿಹಾರವನ್ನು ನೀಡುತ್ತದೆ. ಆಂಜನೇಯ ಯಂತ್ರ ತೆಗೆದುಕೊಳ್ಳಿ ಕರೆ ಮಾಡಿ 9880444450 ಒಂದು ವೇಳೆ ಧನ ಸಂಪತ್ತಿನ ವಿಷಯದಲ್ಲಿ ತೊಂದರೆ ಇದ್ದರೆ ಅಥವಾ ಅಥವಾ ಮನೆಯ ವಾಸ್ತುವನ್ನು ಸರಿಪಡಿಸುವಲ್ಲಿ ಈ ಮಂತ್ರಗಳು ರಾಮಬಾಣದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತವೆ. ಯಾವುದೇ ಕಾರಣಕ್ಕೂ ಶ್ರೀ ಆಂಜನೇಯನ ಮಂತ್ರವನ್ನು ತಪ್ಪಾಗಿ ಉಚ್ಚಾರಣೆ ಮಾಡಬಾರದು. ಮಂತ್ರವನ್ನು ಉಚ್ಚಾರಣೆ ಮಾಡುವಾಗ ಸರಿಯಾದ ದಿನ ಮತ್ತು ಸಮಯವನ್ನು ತಿಳಿದುಕೊಳ್ಳಬೇಕು. ಮಂತ್ರವನ್ನು ಜಪಿಸಲು ಮಂಗಳವಾರ ಸರಿಯಾದ ದಿನವಾಗಿದೆ.

ಈ ಮಂತ್ರವನ್ನು ಜಪಿಸಲು ರಾತ್ರಿ 11ಗಂಟೆಯಿಂದ 12 ಗಂಟೆಯವರೆಗೆ ಉತ್ತಮ ಸಮಯವಾಗಿರುತ್ತದೆ. ಇದು ವಿಶೇಷವಾದ ಸಮಯವಾಗಿದ್ದು ಶಾಂತವಾಗಿರುತ್ತದೆ. ಎಲ್ಲಾ ಜೀವ ರಾಶಿಗಳು ಮಲಗಿಕೊಂಡಿರುತ್ತವೆ. ಈ ಸಮಯದಲ್ಲಿ ಧ್ಯಾನ ಮಾಡುವುದರಿಂದ ಹಲವಾರು ಲಾಭಗಳನ್ನು ಪಡೆಯಬಹುದು. ಅಲ್ಲದೆ ಆದಷ್ಟು ಬೇಗ ಜ್ಞಾನದ ಪ್ರಭಾವವನ್ನು ಪಡೆಯಬಹುದು. ಎಲ್ಲಕ್ಕಿಂತ ಮೊದಲು ಮಂಗಳವಾರದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಯಾವುದಾದರೂ ಹತ್ತಿರದ ಆಂಜನೇಯ ಸ್ವಾಮಿಯ ಮಂದಿರಕ್ಕೆ ಹೋಗಿ ಬರಬೇಕು.

ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ
ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ

ಜಪ ಮಾಡಲು ಯಾರೂ ತೊಂದರೆಯನ್ನು ನೀಡದ ಜಾಗವನ್ನು ಆಯ್ಕೆ ಮಾಡಬೇಕು. ನಂತರ ರಾತ್ರಿ 11 ಗಂಟೆಯಿಂದ 12 ಗಂಟೆಯವರೆಗೆ ಜಪವನ್ನು ಮಾಡಲು ಒಂದು ಮೇಣದಬತ್ತಿಯನ್ನು ಎದುರಿಗೆ ಹಚ್ಚಿಕೊಳ್ಳಬೇಕು. ಶರೀರವನ್ನು ಸಡಿಲಗೊಳಿಸಬೇಕು. ಧ್ಯಾನದ ಮುದ್ರೆಯಲ್ಲಿ ಕುಳಿತುಕೊಳ್ಳಬೇಕು. ಮಂತ್ರವನ್ನು ಜಪಿಸುವ ಮೊದಲು ಆಂಜನೇಯ ಸ್ವಾಮಿಯನ್ನು ಮನಸ್ಸಿನಲ್ಲಿ ನೆನೆಯುತ್ತಿರಬೇಕು. ಪೂರ್ತಿಯಾಗಿ ಆಂಜನೇಯ ಸ್ವಾಮಿಯ ಆಕಾರವು ಮನಸ್ಸಿನಲ್ಲಿ ಮೂಡಿದಾಗ ಮಂತ್ರವನ್ನು ಜಪಿಸಬೇಕು.

ಹನುಮಾನ ಜಾಗ ತಿಲಕಾರಿ ಮಾರ ತು ಹುಂಕಾರೆ ಕಾಜ ಸಂಹಾರೆ ಹೋಧ್ ಸಿಂಧೂರ್ ಸೀತ ಮೈಯ ಕ ತೂ ಪ್ರಹಾರೇ ರಾಮ್ ದ್ವಾರೆ ಮೇನ್ ಬುಲವುನ್ ತೂ ಅಬ್ ಆ ರಾಮ್ ಗೀತ್ ತೂ ಗಾತಾ ಆ ನಹಿನ್ ಆಯೇ ತೂ ಹನುಮಾನ ಶ್ರೀ ರಾಮ್ ಜಿ ಆರ್ ಸೀತಾ ಮೈಯಾ ಕಿ ಧುಹೆ ಶಬ್ಧ್ ಸಂಚಾ ಪಿಂಡ್ ಕಾಂಚ ಫುರೋ ಮಂತ್ರ ಈಶ್ವರೂವಾಚ ಈ ರೀತಿ ಮಂತ್ರವನ್ನು ಹೇಳಬೇಕು. ಇದು ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಮೊದಲಿಗೆ ಈ ಮಂತ್ರವನ್ನು ತಿಳಿದುಕೊಳ್ಳಬೇಕು ನಂತರ ಧ್ಯಾನದ ಸಮಯದಲ್ಲಿ ಮಂತ್ರವನ್ನು ಉಚ್ಚಾರಣೆ ಮಾಡಬೇಕು. ಪೂರ್ಣವಾಗಿ ಆಂಜನೇಯ ಸ್ವಾಮಿಯ ಚಿತ್ರವು ಮನಸ್ಸಿನಲ್ಲಿ ಮೂಡಿದಾಗ ಮಾತ್ರ ಮಂತ್ರವನ್ನು ಹೇಳಬೇಕು. ಕೇವಲ ಒಂದು ಬಾರಿ ಈ ಮಂತ್ರವನ್ನು ಜಪಿಸುವುದರಿಂದ ಅದರ ಶಕ್ತಿಯ ಪ್ರಭಾವವನ್ನು ನಾವು ಆದಷ್ಟು ಬೇಗ ಪಡೆಯಬಹುದು.

ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ
ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಮುಂದಿನ ಒಂದು ವರ್ಷಗಳ ಕಾಲ ಕುಬೇರ ದೇವನ ಕೃಪೆಯಿಂದ ಎಂಟು ರಾಶಿಯವರಿಗೆ ಅದೃಷ್ಟ

ಐದು ರಾಶಿಯವರಿಗೆ ಚಾಮುಂಡೇಶ್ವರಿಯ ಕೃಪೆ ಇರುವುದರಿಂದ ಮುಟ್ಟಿದ್ದೆಲ್ಲಾ ಚಿನ್ನ ಬಾರಿ ಅದೃಷ್ಟ

ಇನ್ನೂ ಈ 3 ತಿಂಗಳಲ್ಲಿ ಈ ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ

ಶ್ರೀ ಆಂಜನೇಯ ಸ್ವಾಮಿಯ ಗುಪ್ತ ಮಂತ್ರ ಇದನ್ನು ಒಮ್ಮೆ ಹೇಳಿ ಎಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ

LEAVE A REPLY

Please enter your comment!
Please enter your name here