ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ

205
ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ
ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ

ಶಿವ ಪುರಾಣದ ಪ್ರಕಾರ ಶಿವನ ಹೆಸರಿನಲ್ಲಿ ಯಾವುದಾದರೂ ದಾನ ಮಾಡಿದರೆ ಖಂಡಿತವಾಗಿಯೂ ಅದು ನೂರುಪಟ್ಟಾಗಿ ಹಿಂತುರುಗಿ ಬರುತ್ತದೆ. ಗುರುಜೀ ನಂಬರ್ ಗೆ ಫೋನ್ ಮಾಡಿ 9880444450 ಜೀವನವು ಶಾಸ್ತ್ರಗಳ ಅನುರೂಪವಾಗಿ ನಡೆಯುತ್ತದೆ. ಹೀಗಾಗಿ ಖಂಡಿತವಾಗಿಯೂ ದಾನ ಧರ್ಮವನ್ನು ಮಾಡಬೇಕು. ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಬಡತನ ದೌರ್ಭಾಗ್ಯಗಳು ಬೆನ್ನು ಹತ್ತಿದರೆ ಉಪ್ಪನ್ನು ದಾನ ಮಾಡಬೇಕು. ಉಪ್ಪಿನ ದಾನವು ಎಲ್ಲಾ ಕಷ್ಟಗಳನ್ನು ದೂರಮಾಡುವ ಸಾಮರ್ಥ್ಯವನ್ನು ಹೊಂದಿದೆ. ದಾನ ಮಾಡುವಾಗ ನೇರವಾಗಿ ಕೈಗಳಿಗೆ ನೀಡಬಾರದು. ದಾನ ಮಾಡುವಾಗ ಉಪ್ಪನ್ನು ನೆಲದ ಮೇಲಿಡಬೇಕು. ಸೋಮವಾರದಂದು ದಾನ ಮಾಡಿದರೆ ಉತ್ತಮ.

ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ
ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ

ಅದರಲ್ಲಿ ಕಲ್ಲುಪ್ಪನ್ನು ದಾನ ಮಾಡುವುದು ಸರ್ವ ಶ್ರೇಷ್ಠವಾಗಿದೆ. ಗುರುಜೀ ನಂಬರ್ ಗೆ ಫೋನ್ ಮಾಡಿ 9880444450 ಎರಡನೇದಾಗಿ ಬೆಲ್ಲವನ್ನು ದಾನ ಮಾಡಬೇಕು. ಬೆಲ್ಲವನ್ನು ದಾನ ಮಾಡಿದರೆ ಜೀವನದಲ್ಲಿ ಸುಖ ನೆಮ್ಮದಿ ಮತ್ತು ಸಂತೋಷಗಳು ಹೆಚ್ಚಾಗುತ್ತವೆ. ಗಂಡ ಹೆಂಡತಿಯ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಗಂಡ ಹೆಂಡತಿ ನಡುವೆ ಕಲಹಗಳಿದ್ದರೆ ಸೋಮವಾರದಂದು ಶಿವನ ಚರಣಕ್ಕೆ ಹೋಗಿ ಬೆಲ್ಲವನ್ನು ಅರ್ಪಣೆ ಮಾಡಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಯಾವುದೇ ಸಂಬಂಧವನ್ನು ಗಟ್ಟಿ ಮಾಡಲು ಅಥವಾ ಹೆಚ್ಚಿನ ಪ್ರೀತಿಯನ್ನು ಗಳಿಸಲು ಸೋಮವಾರದಂದು ಬೆಲ್ಲವನ್ನು ದಾನ ಮಾಡಬೇಕು.

ಬೆಲ್ಲ ಮತ್ತು ರೊಟ್ಟಿಯನ್ನು ಸೇರಿಸಿ ಹಸುವಿಗೆ ನೀಡಿದರೂ ಸಹ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಲಕ್ಷ್ಮೀಯ ಪ್ರಾಪ್ತಿ ಆಗುತ್ತದೆ. ಶಿವ ಪುರಾಣದ ಪ್ರಕಾರ ದಾನ ಮಾಡಲು ಎಳ್ಳು ಶ್ರೇಷ್ಠವಾಗಿದೆ. ಕೆಲವೊಮ್ಮೆ ಎಷ್ಟೇ ಬುದ್ಧಿವಂತಿಕೆ ಇದ್ದರು ಆತ್ಮವಿಶ್ವಾಸದಿಂದ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಯಾವುದೇ ಕೆಲಸಗಳಲ್ಲಾದರೂ ಇಂತಹ ಪರಿಸ್ಥಿತಿಯಿಂದ ಸಂಕಷ್ಟಗೀಡಾಗುತ್ತಾರೆ. ಇಂತಹ ಪರಿಸ್ಥಿತಿಗಳು ಎದುರಾದಾಗ ಸೋಮವಾರದಂದು ಎಳ್ಳನ್ನು ದಾನ ಮಾಡಬೇಕು. ಶನಿವಾರದಂದು ಕಪ್ಪುಎಳ್ಳನ್ನು ದಾನ ಮಾಡಬೇಕು. ತುಪ್ಪದ ದಾನವನ್ನು ಮಾಡುವುದರಿಂದ ರೋಗಗಳು ದೂರವಾಗುತ್ತವೆ.

ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ
ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ

ರೋಗಗಳಿಂದ ಶರೀರದ ರಕ್ಷಣೆಯಾಗುತ್ತದೆ. ಚಿಕ್ಕ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳಿದ್ದರೆ ಕಾಯಿಲೆಯಿಂದ ಬಳಲುತ್ತಿದ್ದರೆ ಅವರ ಕೈಗಳಿಂದ ತುಪ್ಪವನ್ನು ಸ್ಪರ್ಶ ಮಾಡಿ ಆ ತುಪ್ಪವನ್ನು ದಾನ ಮಾಡಬೇಕು. ಇದರಿಂದ ಕಾಯಿಲೆಗಳು ಬೇಗ ವಾಸಿಯಾಗುತ್ತವೆ. ಹಸುವಿನ ತುಪ್ಪವನ್ನು ದಾನ ಮಾಡುವುದು ಶ್ರೇಷ್ಠವಾಗಿದೆ. ಹಸುವಿನ ತುಪ್ಪವನ್ನು ಶುದ್ಧ ಮತ್ತು ಪವಿತ್ರ ಎಂದು ಭಾವಿಸಲಾಗುತ್ತದೆ. ಮಾದೇವನಿಗೆ ತುಪ್ಪವನ್ನು ಅರ್ಪಣೆ ಮಾಡಿದರೆ ರೋಗಗಳು ಮತ್ತು ಖಾಯಿಲೆಗಳು ದೂರವಾಗುತ್ತವೆ. ಲಕ್ಷ್ಮೀ ಪ್ರಾಪ್ತಿಯು ಆಗುತ್ತದೆ. ಎಲ್ಲಾ ಪೂಜೆಗಳಲ್ಲಿ ಪಂಚಾಮೃತದಿಂದ ಶಿವನ ಪೂಜೆಯನ್ನು ಮಾಡುತ್ತಾರೆ.

ಈ ಪಂಚಾಮೃತದಲ್ಲಿ ತುಪ್ಪವನ್ನು ಬಳಸಲಾಗುತ್ತದೆ. ಬ್ರಾಹ್ಮಣರ ಹೆಸರ ಮೇಲೆ ಕೆಲವು ಕಾಳುಗಳನ್ನು ದಾನ ಮಾಡುವುದು ಶ್ರೇಷ್ಠವಾಗಿದೆ. ಕಾಳುಗಳನ್ನು ದಾನ ಮಾಡುವುದರಿಂದ ಅನ್ನಪೂರ್ಣೇಶ್ವರಿಯು ಮನೆಯಲ್ಲಿ ನೆಲೆಸುತ್ತಾಳೆ. ವಸ್ತ್ರಗಳನ್ನು ದಾನ ಮಾಡುವುದನ್ನು ಉತ್ತಮ ಎಂದು ಹೇಳಲಾಗುತ್ತದೆ. ಚಳಿಗಾಲದಲ್ಲಿ ಕಂಬಳಿಗಳನ್ನು ದಾನ ಮಾಡಬೇಕು. ವಸ್ತ್ರಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ. ಹಲವಾರು ವರ್ಷಗಳಿಂದ ವ್ಯಕ್ತಿಯು ರೋಗದಲ್ಲಿ ಬಳಲುತ್ತಿದ್ದರೆ ಅವರ ಕೈಯಲ್ಲಿ ಬಟ್ಟೆಯನ್ನು ಸ್ಪರ್ಶ ಮಾಡಿ ದಾನ ಮಾಡಿದರೆ ಆದಷ್ಟು ಬೇಗ ಕಾಯಿಲೆಯು ದೂರವಾಗುತ್ತದೆ. ಎಲ್ಲಾ ದಾನಗಳು ಸರ್ವ ಶ್ರೇಷ್ಠ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶಿವ ಪುರಾಣದಲ್ಲಿಯೂ ಸಹ ಈ ವಸ್ತುಗಳ ದಾನದ ಮಹತ್ವವನ್ನು ತಿಳಿಸಲಾಗಿದೆ. ಖಂಡಿತವಾಗಿಯೂ ಈ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಆಯಸ್ಸು ಮತ್ತು ಧನಸಂಪತ್ತು ಹೆಚ್ಚುತ್ತದೆ.

ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ
ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಮುಂದಿನ ಒಂದು ವರ್ಷಗಳ ಕಾಲ ಕುಬೇರ ದೇವನ ಕೃಪೆಯಿಂದ ಎಂಟು ರಾಶಿಯವರಿಗೆ ಅದೃಷ್ಟ

ಐದು ರಾಶಿಯವರಿಗೆ ಚಾಮುಂಡೇಶ್ವರಿಯ ಕೃಪೆ ಇರುವುದರಿಂದ ಮುಟ್ಟಿದ್ದೆಲ್ಲಾ ಚಿನ್ನ ಬಾರಿ ಅದೃಷ್ಟ

ಇನ್ನೂ ಈ 3 ತಿಂಗಳಲ್ಲಿ ಈ ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ

ಈ ಎರಡು ವಸ್ತುಗಳನ್ನು ನೀವು ಬೇರೆ ಅವರಿಗೆ ಕೊಟ್ಟರೆ ನಿಮಗೆ ತುಂಬಾ ಕಷ್ಟಗಳು ಬರುತ್ತೆ

LEAVE A REPLY

Please enter your comment!
Please enter your name here