ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ

290
ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ
ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ

ಗುರುಜೀ ಸಲಹೆ ಪಡೆಯಿರಿ ತಕ್ಷಣ ಫೋನ್ ಮಾಡಿ 9880444450 ಕೆಲವರಿಗೆ ಅವರದ್ದೇ ಆದಂತಹ ಅಭ್ಯಾಸಗಳಿರುತ್ತವೆ. ಕೆಲವು ಅಭ್ಯಾಸಗಳು ಮುಂದೆ ಜೀವನದಲ್ಲಿ ಕಷ್ಟಗಳನ್ನು ಕೊಡಬಹುದು. ಆದ್ದರಿಂದ ಅಂತಹ ಕಷ್ಟಗಳನ್ನು ಕೊಡುವಂತಹ ಅಭ್ಯಾಸಗಳನ್ನು ಈಗಲೇ ಬಿಟ್ಟುಬಿಡಬೇಕು. ಮೊದಲನೆಯದಾಗಿ ಸೋಮಾರಿತನ ಒಬ್ಬ ವ್ಯಕ್ತಿ ಸೋಮಾರಿತನವಾಗಿ ಸೋಮಾರಿಯಾಗಿ ಯಾವೆಲ್ಲ ಕೆಲಸದಲ್ಲೂ ಕೂಡ ಇರುವುದು ಮುಂದೆ ಕಷ್ಟಗಳನ್ನು ಸೂಚಿಸುತ್ತದೆ ಮತ್ತು ನಿಮ್ಮ ಸೋಮಾರಿತನದಿಂದ ಬಹಳಷ್ಟು ದೊಡ್ಡ ದೊಡ್ಡ ಕಷ್ಟಗಳು ಮುಂದೆ ಎದುರಾಗುತ್ತವೆ. ನೀವು ಸೋಮಾರಿತನದಿಂದ ಇದ್ದರೆ ಇಂತಹ ಕಷ್ಟಗಳನ್ನು ಸಹ ಎದುರಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ
ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ

ಆದ್ದರಿಂದ ಯಾವ ವ್ಯಕ್ತಿ ಸೋಮಾರಿಯಾಗಿರುತ್ತಾನೆಯೋ ಅವರು ಬಹಳ ಕಷ್ಟಗಳನ್ನು ಅನುಭವಿಸುತ್ತಾರೆ. ಇನ್ನು ಎರಡನೆಯದಾಗಿ ಬೆಳಗ್ಗಿನ ಸಮಯ ತಡವಾಗಿ ಎದ್ದೇಳುವುದು, ಗುರುಜೀ ಸಲಹೆ ಪಡೆಯಿರಿ ತಕ್ಷಣ ಫೋನ್ ಮಾಡಿ 9880444450 ಇಂತಹ ಕೆಟ್ಟ ಅಭ್ಯಾಸದ ಎಷ್ಟೋ ಜನರಿಗೆ ಇರುತ್ತದೆ ಇದರಿಂದ ಹಲವು ಕಷ್ಟಗಳನ್ನು ಮುಂದಿನ ಜೀವನದಲ್ಲಿ ಅನುಭವಿಸಬೇಕಾಗುತ್ತದೆ. ತಡವಾಗಿ ಎದ್ದೇಳುವುದರಿಂದ ನಮಗೆ ದಾರಿದ್ರ್ಯವನ್ನು ಉಂಟುಮಾಡುತ್ತದೆ ಜೊತೆಗೆ ದೇವರ ಅನುಗ್ರಹವೂ ಕೂಡ ಪ್ರಾಪ್ತಿಯಾಗುವುದಿಲ್ಲ ಆದ್ದರಿಂದ ಮುಂಜಾನೆ ಬೇಗ ಎದ್ದು ಲವಲವಿಕೆಯಿಂದ ತಮ್ಮ ದಿನನಿತ್ಯವನ್ನು ಆರಂಭಿಸುವುದು ಒಳ್ಳೆಯದು ಇದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ಕಡಿಮೆಯಾಗಿ ನೀವು ನಿಮ್ಮ ಜೀವನದಲ್ಲಿ ಏಳಿಗೆಯನ್ನು ಹೊಂದಬಹುದು.

ಇನ್ನು ಮೂರನೆಯದಾಗಿ ಉಗುರನ್ನು ಕಚ್ಚುವುದು, ಕೆಲವರು ತಮ್ಮ ಉಗುರುಗಳನ್ನು ಬಾಯಿಂದ ಕಚ್ಚುತ್ತಾ ಇರುತ್ತಾರೆ ಇದನ್ನು ನೋಡಿದ ತಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಈ ರೀತಿ ಉಗುರನ್ನು ಕಚ್ಚುವುದರಿಂದ ದಾರಿದ್ರತೆಯನ್ನು ಉಂಟು ಮಾಡುತ್ತದೆ ಎಂದು ನಂಬಿದ್ದಾರೆ. ಅಷ್ಟೇ ಅಲ್ಲದೆ ಈ ರೀತಿ ಉಗುರು ಕಚ್ಚುವುದರಿಂದ ಅವರು ಅತಿ ಹೆಚ್ಚು ಮೊಂಡು ತನದಿಂದ ಇರುತ್ತಾರೆ. ಇವರಿಗೆ ಯಾವುದೇ ರೀತಿಯ ದೇವರ ಅನುಗ್ರಹವು ಸಿಗುವುದಿಲ್ಲ. ಗುರುಜೀ ಸಲಹೆ ಪಡೆಯಿರಿ ತಕ್ಷಣ ಫೋನ್ ಮಾಡಿ 9880444450 ಇದರ ಜೊತೆಗೆ ಯಾವ ವ್ಯಕ್ತಿಯು ಒಬ್ಬರನ್ನು ತನ್ನ ಬಾಯಲ್ಲಿ ಕಚ್ಚುತ್ತಾನೆಯೋ ಅವನಿಗೆ ಬಹಳಷ್ಟು ಅನಾರೋಗ್ಯ ಸಮಸ್ಯೆ ಕಾಡುತ್ತದೆ ಆದ್ದರಿಂದ ಇಂತಹ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಬೇಕು.

ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ
ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ

ಇನ್ನು ನಾಲ್ಕನೆಯದಾಗಿ ಸಾಮಾನ್ಯವಾಗಿ ಇಂತಹ ತಪ್ಪುಗಳನ್ನು ಅತಿ ಹೆಚ್ಚಾಗಿ ಪುರುಷರು ಮಾಡುತ್ತಾ ಇರುತ್ತಾರೆ ಅದು ಏನೆಂದರೆ ಮನೆ ಒಳಗೆ ಇರುವಾಗ ಮತ್ತು ಮನೆಯ ಒಳಗಡೆ ಬರುವಾಗ ಚಪ್ಪಲಿಗಳನ್ನು ಉಲ್ಟಾ ಇಡುವುದು, ಈ ರೀತಿ ಉಲ್ಟಾ ಬಿಡುವುದರಿಂದ ಅವರ ಮನೆಯಲ್ಲಿ ಯಾವಾಗಲೂ ಜಗಳ ಕಲಹಗಳು ಉಂಟಾಗುತ್ತವೆ ಮನೆಯಲ್ಲಿ ಯಾವಾಗಲೂ ನೆಮ್ಮದಿ ಇರುವುದಿಲ್ಲ ಅಷ್ಟೇ ಅಲ್ಲದೆ ಆ ಮನೆಯಲ್ಲಿ ದೈವಿಕ ಶಕ್ತಿ ಅನ್ನೋದು ಇರುವುದಿಲ್ಲ ಬದಲಾಗಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಆದ್ದರಿಂದ ಇಂತಹ ತಪ್ಪುಗಳನ್ನು ಮಾಡಬಾರದು.

ಹಾಗೆಯೇ ಮನೆಗೆ ಬರುವಂತಹ ವ್ಯಕ್ತಿಗಳನ್ನು ಅವಮಾನ ಮಾಡುವುದು ಅವರ ಮನಸ್ಸು ನೋಯಿಸುವ ತಪ್ಪುಗಳನ್ನು ಮಾಡಬಾರದು. ನಿಮಗೆ ಎಷ್ಟೇ ಕಷ್ಟವಿರಲಿ ತೊಂದರೆ ಇರಲಿ ಮನೆಗೆ ಬಂದಂತಹ ವ್ಯಕ್ತಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಅತಿಥಿ ಸತ್ಕಾರ ಮಾಡಿ ಕಳುಹಿಸಿಕೊಡಬೇಕು. ಯಾವುದೇ ಕಾರಣಕ್ಕೂ ಅವರಿಗೆ ಅಪಮಾನವನ್ನು ಮಾಡಬಾರದು. ಮನೆಗೆ ಬರುವಂತಹ ಅತಿಥಿಗಳನ್ನು ದೇವರ ಸಮಾನ ಎಂದು ಭಾವಿಸಬೇಕು ಅವರಿಗೆ ಅವಮಾನ ಮಾಡಿದರೆ ಮನೆಗೆ ಮಹಾಲಕ್ಷ್ಮಿ ಬರುವುದಿಲ್ಲ ಬದಲಾಗಿ ದಾರಿದ್ರತೆ ಉಂಟಾಗುತ್ತದೆ ಆದ್ದರಿಂದ ಇಂತಹ ತಪ್ಪುಗಳನ್ನು ಮಾಡಬಾರದು. ಈ ರೀತಿಯ ಐದು ತಪ್ಪುಗಳನ್ನು ನಿಮ್ಮ ಜೀವನದಲ್ಲಿ ಮಾಡಬಾರದು.

ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ
ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಹೋಳಿ ಹುಣ್ಣಿಮೆ ಭಯಾನಕ ಗ್ರಹಣ ಇದೆ ನೀವು ಜಾಗ್ರತೆ ಇರಿ

ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭ

ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟ ಹಾಗೂ ದುಃಖಗಳು ಎದುರಾಗುತ್ತಿರುತ್ತದೆ ಅದಕ್ಕೆ ಪರಿಹಾರ ಈ ರೀತಿಯಾಗಿದೆ

LEAVE A REPLY

Please enter your comment!
Please enter your name here