ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ

304
ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ
ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ

ಗುರುಜೀ ಸಂಖ್ಯೆಗೆ ಕರೆ ಮಾಡಿರಿ 9606655519 ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸುವುದರಿಂದ ಜೀವನದಲ್ಲಿ ಪ್ರಮುಖ 5 ಲಾಭಗಳನ್ನು ಪಡೆದುಕೊಳ್ಳಬಹುದು ಅದರ ಜೊತೆಗೆ ಯಶಸ್ಸನ್ನು ಸಹ ಪಡೆಯಬಹುದು. ಶಿವ ಪುರಾಣದ ಪ್ರಕಾರ ಭಗವಾನ್ ವಿಷ್ಣುವು ಭಗವಾನ್ ಶಿವ ಕರ್ಮನಿಗೆ ವಿವಿಧ ರೀತಿಯ ಶಿವಲಿಂಗವನ್ನು ಮಾಡಲು ಮತ್ತು ಇಡೀ ಪ್ರಪಂಚದ ಸಂತೋಷ ನೆಮ್ಮದಿ ಮತ್ತು ಆಸೆಗಳನ್ನು ಪೂರೈಸಲು ದೇವತೆಗಳಿಗೆ ಅದನ್ನು ನೀಡುವಂತೆ ಆದೇಶಿಸುತ್ತಾನೆ. ಶಿವಕರ್ಮನು ವಿವಿಧ ರೀತಿಯ ವಸ್ತುಗಳು ಲೋಹಗಳು ಮತ್ತು ರತ್ನಗಳಿಂದ ಶಿವಲಿಂಗವನ್ನು ತಯಾರಿಸುತ್ತಾನೆ.

ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ
ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ

ಅವುಗಳಲ್ಲಿ ಮುಖ್ಯವಾಗಿ ಪಾದರಸ, ಸಕ್ಕರೆ, ಮಿಠಾಯಿ, ಅಕ್ಕಿ, ಭಸ್ಮ, ಬೆಲ್ಲ, ಹಣ್ಣು, ಹೂವುಗಳು, ಚಿನ್ನ, ಬೆಳ್ಳಿ ಮೊಸರು, ಬೆಣ್ಣೆ, ವಜ್ರಗಳು, ಮುತ್ತುಗಳು, ರತ್ನಗಳು, ಹವಳಗಳು, ಹಾವುಗಳು, ತಾಮ್ರ ವೀರಮಣಿ, ಪದ್ಮರಾಗ, ಹಿತ್ತಾಳೆ ಮತ್ತು ಇನ್ನಿತರ ವಸ್ತುಗಳಿಂದ ಶಿವಲಿಂಗವನ್ನು ಸಿದ್ಧಪಡಿಸುತ್ತಾನೆ. ಗುರುಜೀ ಸಂಖ್ಯೆಗೆ ಕರೆ ಮಾಡಿರಿ 9606655519 ಎಲ್ಲಾ ವಿವಿಧ ರೀತಿಯ ವಸ್ತುಗಳಿಂದ ಮಾಡಿದ ಶಿವಲಿಂಗಕ್ಕೆ ಪ್ರತ್ಯೇಕ ಹೆಸರುಗಳನ್ನು ಇಡಲಾಗಿದೆ. ಎಲ್ಲಾ ಶಿವಲಿಂಗಗಳು ವಿಭಿನ್ನವಾದ ಪರಿಣಾಮವನ್ನು ನೀಡುತ್ತವೆ.

ಈ ಶಿವಲಿಂಗವನ್ನು ಮಾಡಿದ ನಂತರ ಪ್ರತಿಯೊಂದು ಶಿವಲಿಂಗದ ಪೂಜೆಯ ಪ್ರಯೋಜನಗಳನ್ನು ಭಿನ್ನವಾಗಿ ಇರಿಸಲಾಯಿತು. ಉದಾರಣೆಗೆ ದೇವಲಿಂಗ ಅಸುರಲಿಂಗ, ಪುರಾಣ ಲಿಂಗ, ಆಶಲಿಂಗ, ಸ್ವಯಂ ಬೋಲೇಲಿಂಗ ಹೀಗೆ ಎಲ್ಲಾ ವಿಧ ರೀತಿಯ ಲಿಂಗಗಳು ವಿಭಿನ್ನವಾದ ಮಹತ್ವವನ್ನು ಹೊಂದಿದೆ. ಹೀಗೆ ಬಾರ್ಲಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸುವುದರಿಂದ ಮಹತ್ವ ಲಾಭವನ್ನು ಪಡೆಯಬಹುದು. ಗುರುಜೀ ಸಂಖ್ಯೆಗೆ ಕರೆ ಮಾಡಿರಿ 9606655519 ಬಾರ್ಲಿ ಅಕ್ಕಿ ಮತ್ತು ಗೋಧಿಯ ಶಿವಲಿಂಗವನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಏಳಿಗೆ ಉಂಟಾಗುತ್ತದೆ.

ಪ್ರಗತಿಯ ಮಾರ್ಗವು ತೆರೆದುಕೊಳ್ಳುತ್ತದೆ. ಎರಡನೆಯದಾಗಿ ಸಂತಾನ ಸುಖದಿಂದ ವಂಚಿತರಾದ ದಂಪತಿಗಳಿಗೆ ಶಿವಲಿಂಗವನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಈ ಶಿವಲಿಂಗದ ಪೂಜೆಯು ಸಂತಾನ ಭಾಗ್ಯವನ್ನು ಕರುಣಿಸುತ್ತದೆ. ಇನ್ನೂ ಮೂರನೇಯದಾಗಿ ಈ ಶಿವಲಿಂಗವನ್ನು ಪೂಜಿಸುವುದರಿಂದ ದಾಂಪತ್ಯದಲ್ಲಿ ಸುಖ ಸಿಗುತ್ತದೆ. ದಾಂಪತ್ಯ ಜೀವನವನ್ನು ನೆಮ್ಮದಿಯಿಂದ ನಡೆಸಲು ಇದು ಸಹಾಯಮಾಡುತ್ತದೆ. ದಾಂಪತ್ಯ ಜೀವನದಲ್ಲಿ ಇರುವ ವೈ ಮನಸುಗಳು ಕೂಡ ದೂರವಾಗುತ್ತವೆ.

ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ
ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ

ದಾಂಪತ್ಯ ಜೀವನದಲ್ಲಿ ಪದೇಪದೇ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಈ ಶಿವಲಿಂಗವನ್ನು ಪೂಜಿಸುವುದರಿಂದ ನೆಮ್ಮದೇ ಸಿಗುತ್ತದೆ. ನಾಲ್ಕನೆಯದಾಗಿ ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ತಯಾರಿಸಿದ ಶಿವಲಿಂಗವನ್ನು ಪೂಜಿಸುವುದರಿಂದ ಜೀವನದಲ್ಲಿ ಖುಷಿ ಶಾಂತಿ ಮತ್ತು ನೆಮ್ಮದಿಯು ಇರುತ್ತದೆ. ಕುಟುಂಬದ ಸದಸ್ಯರ ನಡುವೆ ಪ್ರೀತಿಯು ಹೆಚ್ಚಾಗುತ್ತದೆ. ಇನ್ನು ಐದನೆಯದಾಗಿ ಬಾರ್ಲಿ, ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟಿನಿಂದ ತಯಾರಿಸಿದ ಶಿವಲಿಂಗವನ್ನು ಮಾಡಿ ಪೂಜಿಸುವುದರಿಂದ ಸಂತೋಷ ಅಭಿವೃದ್ಧಿ ಮತ್ತು ಸಂತಾನದ ಲಾಭದೊಂದಿಗೆ ಆರೋಗ್ಯದಲಾಗುವ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಈ ಶಿವಲಿಂಗವನ್ನು ಯುವ ಗೋದು ಶಜಲಿಂಗವೆಂದು ಕರೆಯಲಾಗುತ್ತದೆ. ಇದನ್ನು ಪುತ್ರ ಸಂತಾನದ ಅನುಗ್ರಕ್ಕಾಗಿ ಪೂಜಿಸಲಾಗುತ್ತದೆ. ಹಿತ ಶಿವಲಿಂಗವನ್ನು 11 ಸೋಮವಾರ ಅಥವಾ ಶ್ರಾವಣ ಸೋಮವಾರದಂದು ಪೂಜಿಸುವುದರಿಂದ ಪುತ್ರ ಸಂತಾನವಾಗುತ್ತದೆ ಎನ್ನುವುದು ಈಗಿನವರೆಗೂ ನಂಬಲಾಗುತ್ತದೆ. ಈ ರೀತಿಯಾಗಿ ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗದ ಪೂಜೆ ಮಾಡುವುದರಿಂದ ಜೀವನದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ದೇವರಲ್ಲಿ ನಂಬಿಕೆ ಇಡುವುದರಿಂದ ಎಲ್ಲಾ ರೀತಿಯ ಕಷ್ಟಗಳು ಸುಲಭವಾಗಿ ದೂರವಾಗುತ್ತವೆ.

ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ
ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ

ಬಾರ್ಲಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ 5 ಲಾಭಗಳನ್ನು ಪಡೆಯುತ್ತಾರೆ

LEAVE A REPLY

Please enter your comment!
Please enter your name here